Job in Koppal Panchayath

Oct 02, 2021 09:18 am By Admin


ಕೊಪ್ಪಳದ ಪಶು ಸಂಗೋಪನಾ ನಿಗಮ ನಿಯಮಿತದಲ್ಲಿ ವಿವಿಧ ಹುದ್ದೆಗಳಿಗೆ ಅರ್ಜಿ ಅಹ್ವಾನ ಮಾಡಲಾಗಿದೆ.

ಹತ್ತನೇ ತರಗತಿ ಮುಗಿಸಿದವರು ಅರ್ಜಿಸಲ್ಲಿಸಬಹುದು ಮತ್ತು ಪ್ರತಿ ಗ್ರಾಮ ಪಂಚಾಯಿತಿಗೆ ಒಬ್ಬರಂತೆ ಅಭ್ಯರ್ಥಿಗಳನ್ನು ನೇಮಿಸಿಕೊಳ್ಳಲಾಗುವುದು

ನೇಮಕಾತಿ ಇಲಾಖೆ :-  ಪಶು ಸಂಗೋಪನಾ ನಿಗಮ

ಒಟ್ಟು ಹುದ್ದೆಗಳ ಸಂಖ್ಯೆ :-  ಗ್ರಾಮ ಪಂಚಾಯಿತಿಗೆ ಒಬ್ಬರಂತೆ

ಅರ್ಜಿ ಸಲ್ಲಿಸಲು ಪ್ರಾರಂಭದ ದಿನಾಂಕ :- 08-10-2021

ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ :- 

ಹುದ್ದೆಗಳ ಸ್ಥಳ : Koppal

ಹುದ್ದೆಗಳ ಹೆಸರು :-

ಶೈಕ್ಷಣಿಕ ಅರ್ಹತೆ :- SSLC

ವಯೋಮಿತಿ :- ಕನಿಷ್ಠ 18 ವರ್ಷ ಮತ್ತು ಗರಿಷ್ಠ 50 ವರ್ಷ

ಅರ್ಜಿ ಶುಲ್ಕ :-

  • ಯಾವುದೇ ಅರ್ಜಿ ಶುಲ್ಕ ಇರುವುದಿಲ್ಲ

ಆಯ್ಕೆ ಪ್ರಕ್ರಿಯೆ :-  Interview (ನೇರ ಸಂದರ್ಶನದ ಮೂಲಕ ಆಯ್ಕೆ)