ASC Centre (South) Recruitment 2021 for 100 Civil Motor Driver, Cleaner Posts

Jul 13, 2021 04:17 pm By Admin

ನೇಮಕಾತಿ ಇಲಾಖೆ :–  Army Service Corps Centre (South)

ಒಟ್ಟು ಹುದ್ದೆಗಳ ಸಂಖ್ಯೆ :– 100

ಅರ್ಜಿ ಸಲ್ಲಿಸಲು ಪ್ರಾರಂಭದ ದಿನಾಂಕ :– 12 ಜೂನ್ 2021

ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ :– 1 ಜೂಲೈ 2021

ಹುದ್ದೆಗಳ ವಿವರ :– 

ಹುದ್ದೆಗಳ ಹೆಸರುಹುದ್ದೆಗಳ ಸಂಖ್ಯೆಅರ್ಹತೆಸಂಬಳ 
Civil Motor Driver4210thRs.19900/-
Cleaner4010thRs.18000/-
Cook1510thRs.19900/-
Civilian Catering Instructor310th, DiplomaRs.19900/-

ಹುದ್ದೆಗಳ ಹೆಸರು:– Civil Motor Driver, Cleaner

ವಯೋಮಿತಿ :

  • ಕನಿಷ್ಠ 18 ವರ್ಷ ಮತ್ತು ಗರಿಷ್ಠ 25 ವರ್ಷ
  • ಒಬಿಸಿ ಅಭ್ಯರ್ಥಿಗಳಿಗೆ 3 ವರ್ಷ ಮತ್ತು ಎಸ್.ಸಿ /ಎಸ್.ಟಿ ಅಭ್ಯರ್ಥಿಗಳಿಗೆ 5 ವರ್ಷ ವಯೋಮಿತಿ ಸಡಿಲಿಕೆ ನೀಡಲಾಗಿದೆ

ಕೆಲಸದ ಸ್ಥಳ :– ಅಸ್ಸಾಂ ,ಹರ್ಯಾಣ ,ಕರ್ನಾಟಕ ,ಮಹಾರಾಷ್ಟ್ರ

ಅಧಿಸೂಚನೆಯ ಲಿಂಕ್ :– ಡೌನ್ಲೋಡ್ ಕ್ಲಿಕ್ ಮಾಡಿ

ಇಲಾಖೆಯ ಅಧಿಕೃತ ವೆಬ್ ಸೈಟ್ :– https://indianarmy.nic.in