BEL Recruitment 2023.

Oct 10, 2023 03:53 pm By Admin

ಸಂಸ್ಥೆ ಹೆಸರು: ಭಾರತ್ ಎಲೆಕ್ಟ್ರಾನಿಕ್ಸ್​ ಲಿಮಿಟೆಡ್, (BEL).

ವಿದ್ಯಾರ್ಹತೆ : ಸರ್ಕಾರದಿಂದ ಮಾನ್ಯತೆ ಪಡೆದಿರುವ ವಿಶ್ವವಿದ್ಯಾಲಯ ಅಥವಾ ವಿದ್ಯಾಸಂಸ್ಥೆಯಿಂದ ಬಿಇ/ ಬಿ. ಟೆಕ್ ಪದವಿ (ಅಧಿಸೂಚನೆಯನ್ನು ಪರಿಶೀಲಿಸಿ).

 AMAZON ತನ್ನ ಮೊದಲ ಡಿಜಿಟಲ್ ಕೇಂದ್ರಗಳು ಎಲ್ಲಿ ಉದ್ಘಾಟಿಸಿದೆ ?

ಆಯ್ಕೆ ಆಗುವ ಅಭ್ಯರ್ಥಿಗಳಿಗೆ ಕರ್ನಾಟಕದಲ್ಲಿ ಉದ್ಯೋಗ ನೀಡಲಾಗುವುದು ಎಂದು ಬಿಇಎಲ್ ತಿಳಿಸಿದೆ. ಅರ್ಜಿ ಸಲ್ಲಿಕೆ ಮೊದಲು ವಿದ್ಯಾರ್ಹತೆ, ಸಂಬಳ, ವಯೋಮಿತಿ, ಅರ್ಜಿ ಶುಲ್ಕ ನೇಮಕಾತಿ ಮಾಹಿತಿ ತಿಳಿಯಿರಿ.

ಪಶ್ಚಿಮ ಘಟ್ಟಗಳು ಈ ಕೆಳಗಿನ ಯಾವ ರಾಜ್ಯದಲ್ಲಿ ಕಂಡು ಬರುವುದಿಲ್ಲ ?

ಹುದ್ದೆ : Probationary Engineer, Probationary Officer.
ಸಂಬಳ ನಿರೀಕ್ಷೆ: ತಿಂಗಳಿಗೆ 40,000/- ರಿಂದ 1,40,000/-


ಒಟ್ಟು ಹುದ್ದೆಗಳು : 232
ಪ್ರಮುಖ ದಿನಗಳು: ಅಕ್ಟೋಬರ್ 28, 2023