BESCOM Recruitment 2021 for Company Secretary Post

ನೇಮಕಾತಿ ಇಲಾಖೆ :- ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿ ನಿಯಮಿತ
ಹುದ್ದೆಗಳ ಹೆಸರು | ಸಂಖ್ಯೆ | ವಯೋಮಿತಿ |
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ :- ಜುಲೈ 5, 2021
ಹುದ್ದೆಯ ಹೆಸರು :- ಕಂಪೆನಿ ಸೆಕ್ರೆಟರಿ ಹುದ್ದೆ
ಶೈಕ್ಷಣಿಕ ಅರ್ಹತೆ :- ಪದವಿ
ವಯೋಮಿತಿ :- ಗರಿಷ್ಟ 40 ವರ್ಷ, ನೇಮಕಾತಿ ನಿಯಮಾನುಸಾರ ವಯೋಮಿತಿ ಸಡಿಲಿಕೆಯನ್ನು ನೀಡಲಾಗಿರುತ್ತದೆ.
ಸಂಬಳ :- ತಿಂಗಳಿಗೆ 61,420/- ರಿಂದ 1,03,290/-ರೂ
ಅಧಿಸೂಚನೆಯ ಲಿಂಕ್ :- ಡೌನ್ಲೋಡ್ ಮಾಡಲು ಕ್ಲಿಕ್ ಮಾಡಿ
ಇಲಾಖೆಯ ಅಧಿಕೃತ ವೆಬ್ ಸೈಟ್ :- https://bescom.karnataka.gov.in
ಕಚೇರಿ ವಿಳಾಸ :-
ಜನರಲ್ ಮ್ಯಾನೇಜರ್,
ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿ ನಿಯಮಿತ,
ಕೆಆರ್ ಸರ್ಕಲ್ ಕಚೇರಿ,
ಬೆಂಗಳೂರು-560 001.
ಅರ್ಜಿ ಸಲ್ಲಿಸುವ ವಿಧಾನ :- ನಿಗದಿತ ಅರ್ಜಿ ನಮೂನೆಯಲ್ಲಿ ಮಾಹಿತಿಯನ್ನು ಭರ್ತಿ ಮಾಡಿ ಜೊತೆಗೆ ಅಗತ್ಯ ದಾಖಲೆಗಳನ್ನು ಲಗತ್ತಿಸಿ ಕಚೇರಿಗೆ ಜುಲೈ 5,2021ರೊಳಗೆ ಅರ್ಜಿಯನ್ನು ತಲುಪಿಸಬೇಕಿರುತ್ತದೆ.