CHAITANYA INDIA FIN CREDIT RECRUTMENT

ನೇಮಕಾತಿ ಇಲಾಖೆ :-CHAITANYA INDIA FIN CREDIT
ಒಟ್ಟು ಹುದ್ದೆಗಳ ಸಂಖ್ಯೆ :- 30 ಹುದ್ದೆಗಳು
ಅರ್ಜಿ ಸಲ್ಲಿಸಲು ಪ್ರಾರಂಭದ ದಿನಾಂಕ :- —–
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ :- 31-08-2021
ಹುದ್ದೆಗಳ ಸ್ಥಳ :ಕುಷ್ಟಗಿ, ತಾವರಗೇರಾ, ರೋಣ, ಯಲಬುರ್ಗಾ, ಗಿಣಿಗೇರಿ, ಹನುಗುಂದ, ಮುದ್ದೇಬಿಹಾಳ, ನಿಡಗುಂದಿ, ಹನುಮಸಾಗರ, ಹಾಗೂ ಬದಾಮಿ…
ಹುದ್ದೆಗಳ ಹೆಸರು :-Customer Relationship Executive
ಶೈಕ್ಷಣಿಕ ಅರ್ಹತೆ :- PUC or Degree
ಅನುಭವ : ——–
ವಯೋಮಿತಿ :- 20-28 ವರ್ಷದ ಒಳಗೆ
ಅರ್ಜಿ ಶುಲ್ಕ :-
- ಯಾವುದೇ ಅರ್ಜಿ ಶುಲ್ಕ ಇರುವುದಿಲ್ಲ
ಆಯ್ಕೆ ಪ್ರಕ್ರಿಯೆ :- Preliminary Examination & Interview (ನೇರ ಸಂದರ್ಶನದ ಮೂಲಕ ಆಯ್ಕೆ)
ಅರ್ಜಿ ಸಲ್ಲಿಸುವ ವಿಧಾನ :- ನೇರವಾಗಿ ಕಚೇರಿಗೆ ಭೇಟಿ ನೀಡಬೇಕು
ಕಛೇರಿಯ ವಿಳಾಸ : C/O Thimmappayya , Desai Complex, Opposite to Pragati Gramina Bank, Near Bus stand, Khustagi, Khustagi Taluk, Koppal District – 583277……… 9538880359/ 7022038892/ 7022027260/ 9108475807/ 7338185644…..