Current Affair 18-01-2022.
Jan 18, 2022 01:43 pm
By Admin
- ಭಾರತ ದೇಶವು ಇತ್ತೀಚೆಗೆ 8ನೇ ಹಿಂದೂ ಮಹಾಸಾಗರ ಸಂವಾದವನ್ನು ಆಯೋಜಿಸಿದೆ.
- ಕಿಡಂಬಿ ಶ್ರೀಕಾಂತ್ ಬ್ಯಾಡ್ಮಿಂಟನ್ ಕ್ರೀಡೆಗೆ ಸಂಬಂಧಿಸಿದ್ದಾರೆ.
- ಕೋವಿಡೆಲ್ಟಾ ಕಿಟ್ ಅನ್ನು ಭಾರತದ ಮಹಾರಾಷ್ಟ್ರ ರಾಜ್ಯದಲ್ಲಿ ಅಭಿವೃದ್ಧಿಪಡಿಸಲಾಗಿದೆ.
- ಇತ್ತೀಚೆಗೆ ನೈಟ್‌ಹುಡ್ ಪ್ರಶಸ್ತಿ ಪಡೆದ ಫಾರ್ಮುಲಾ ಒನ್ ರೇಸರ್ ಲೆವಿಸ್ ಹ್ಯಾಮಿಲ್ಟನ್.
- 2021ರ ವರ್ಷದ SJFI ಸ್ಪೋರ್ಟ್ಸ್ಮ್ಯಾನ್ ಪ್ರಶಸ್ತಿಯನ್ನು ನೀರಜ್ ಚೋಪ್ರಾ ಪಡೆದಿದ್ದಾರೆ.
- ಭಾರತದ ಸಾಫ್ಟ್‌ವೇರ್ ಟೆಕ್ನಾಲಜಿಯ ಡೈರೆಕ್ಟರ್ ಜನರಲ್ ಆಗಿ ಅರವಿಂದ್ ಕುಮಾರ್ ನೇಮಕಗೊಂಡಿದ್ದಾರೆ.
- SEBI ಸ್ಥಾಪಿಸಿದ ನಿಯಂತ್ರಣ ಮತ್ತು ತಂತ್ರಜ್ಞಾನ ಪರಿಹಾರಗಳ(ALERTS) ಸಲಹಾ ಸಮಿತಿಯ ಮುಖ್ಯಸ್ಥರು ಮಾಧಬಿ ಪುರಿ ಬುಚ್.
- ಇತ್ತೀಚೆಗೆ 100% ಪೇಪರ್‌ಲೆಸ್ ಆಗಿರುವ ವಿಶ್ವದ ಮೊದಲ ಸರ್ಕಾರ ದುಬೈ(ಯುನೈಟೆಡ್ ಅರಬ್ ಎಮಿರೇಟ್ಸ್).
- ರೈ(Rai) ಟೈಫೂನ್ ಇತ್ತೀಚೆಗೆ ಫಿಲಿಪೈನ್ಸ್ ಅನ್ನು ಅಪ್ಪಳಿಸಿ ಭೂಕುಸಿತವನ್ನು ಉಂಟುಮಾಡಿದೆ?
- ಡೇಟಾ ಅನಾಲಿಟಿಕ್ಸ್ ಕಂಪನಿ ಯೂಗೋವ್‌ನಿಂದ ವಿಶ್ವದ ಅತ್ಯಂತ ಮೆಚ್ಚುಗೆ ಪಡೆದ ಟಾಪ್ 20 ಪುರುಷರಲ್ಲಿ ಪ್ರಧಾನಿ ನರೇಂದ್ರ ಮೋದಿಯವರದ್ದು 8ನೇ(ಮೊದಲ ಸ್ಥಾನ ಬರಾಕ್ ಒಬಾಮಾ) ಸ್ಥಾನ.
Related