Current Affair’s. 14-01-2022.

🌻 Important Points🌻
🌹ಮರಣದಂಡನೆ ವಿರುದ್ಧ ವಿಶ್ವ ದಿನವನ್ನು ಅಕ್ಟೋಬರ್ 10ರಂದು ಆಚರಿಸಲಾಗುತ್ತದೆ.
🌹 ಜಾಗತಿಕ ಸ್ಪರ್ಧಾತ್ಮಕತೆ ಸೂಚಂಕ 2019ರ ಭಾರತದ ಶ್ರೇಣಿ – 68
🌹 ಸರಿಯಾದಲ್ಲಿ ಟರ್ಕಿ ದೇಶದ ಮಿಲಿಟರಿ ದಾಳಿಯನ್ನು ಭಾರತ ಇತ್ತೀಚಿಗೆ ಖಂಡಿಸಿತು.
🌹 “ಆಯಾನುಗೋಳ”ವನ್ನು ಅಧ್ಯಯನ ಮಾಡಲು ನಾಸಾ” ಇತ್ತೀಚೆಗೆ ಉಡಾವಣೆ ಮಾಡಿದ ಉಪಗ್ರಹದ ಹೆಸರು – ಐಕಾನ್
🌹 ಇತ್ತೀಚೆಗೆ “ಪೋಪ್ ಫ್ರಾನ್ಸಿಸ್ ಸಂತ” ಎಂದು ಘೋಷಿಸಿದ ಭಾರತೀಯ ಸನ್ಯಾಸಿ – ಮರಿಯಮ್ ಥ್ರೆಸಿಯ
🌹 ಭಾರತೀಯ ರಾಜ್ಯದ ಚಹಾ ತೋಟಗಳಲ್ಲಿ ಕಾರ್ಮಿಕ ಹಕ್ಕುಗಳ ಉಲ್ಲಂಘನೆಯ ಬಗ್ಗೆ “ಆಕಸ್ ಫ್ಯಾಮ್” ಅಂತರಾಷ್ಟ್ರೀಯ ಸಂಸ್ಥೆ ಇತ್ತೀಚೆಗೆ ವರದಿಯನ್ನು ಪ್ರಕಟಿಸಿದೆ.
🌹 ಬಂಗಳೂರಿನಲ್ಲಿ 107ನೇ ಭಾರತೀಯ ವಿಜ್ಞಾನ ಕಾಂಗ್ರೇಸ್ ಆಯೋಜನೆ .ಇದನ್ನು ಪ್ರಧಾನಿ ನರೇಂದ್ರ ಮೋದಿ ಉದ್ಘಾಟಿಸಿದ್ದರು.ಈ ವರ್ಷದ ಸಮಾವೇಶದ ವಿಷಯ “ವಿಜ್ಞಾನ ಮತ್ತು ತಂತ್ರಜ್ಞಾನ:ಗ್ರಾಮೀಣ ಅಭಿವೃದ್ಧಿ”.
🌹 ಪರತಿಭಾವಂತ ಮಕ್ಕಳು ತಮ್ಮ ಕೌಶಲ್ಯಗಳನ್ನು ಶ್ರೀಮಂತಗೊಳಿಸಲು, ಪ್ರೋತ್ಸಾಹಿಸಲು ಸರ್ಕಾರ ಪ್ರಾರಂಭಿಸಿದ ರಾಷ್ಟ್ರೀಯ ಕಾರ್ಯಕ್ರಮದ ಹೆಸರು