Current Affairs 17-01-2022

Jan 17, 2022 12:38 pm By Admin


💐 ಕರ್ನಾಟಕ ರಾಜ್ಯದಲ್ಲಿ ಅತೀ ಹೆಚ್ಚು ರೈತರು ಆತ್ಮಹತ್ಯೆ ಮಾಡಿಕೊಂಡ ಪಟ್ಟಿಯಲ್ಲಿ ಪ್ರಥಮ ಸ್ಥಾನ ಪಡದ ಜಿಲ್ಲೆ – ಬೆಳಗಾವಿ

💐 ರಾಜ್ಯದ ಎಲ್ಲಾ ಕಾರ್ಮಿಕರಿಗೆ ಉಚಿತ ಬಸ್ ಪಾಸ್ ವಿತರಣೆ ಮಾಡಲಿರುವ ರಾಜ್ಯ – ಕರ್ನಾಟಕ

💐 ಕರ್ನಾಟಕ ಸರಕಾರವು ಲ್ಯಾಟರಿ ಯೋಜನೆ ರದ್ದು ಮಾಡಿದ ವರ್ಷ

💐 ಗೃಹ ಆದಾರ್ ಯೋಜನೆ ಜಾರಿ ಮಾಡಿದ ರಾಜ್ಯ- ಗೋವಾ

💐 ಪನಾಕ್ ರಾಕೆಟ್ ತಯಾರಿಸಿದ ಸಂಸ್ಥೆ ಹೆಸರು – ಡಿ ಆರ್‌ಡಿ ಓ
🔰🔰🔰🔰🔰🔰🔰🔰🔰🔰

💐 ವಶ್ವದಲ್ಲಿ ಅತ್ಯಂತ ಅಗ್ಗದ ಬೆಲೆಗೆ ಎಲ್ ಇ ಡಿ ಬಲ್ಬ್ ವಿತರಣೆ ಮಾಡುತ್ತಿರುವ ರಾಷ್ಟ್ರ – ಭಾರತ (ಉಜಾಲ ಯೋಜನೆ ಅಡಿಯಲ್ಲಿ)

💐 11 ನೇ ಅವೃತಿಯ ರಾಷ್ಟ್ರೀಯ ಪುರುಷರು ಹಾಕಿ ಕ್ರೀಡೆ ಪುಣೆ ನಗರದಲ್ಲಿ ನಡೆದಿದೆ.

💐 400 ವಿಕೇಟ್ ಗಳಿಸಿದ ಆಸ್ಟ್ರೇಲಿಯಾ ದ ಮೂರನೇ ಬೌಲರ್ – ನೇಥನ್ ಲಯನ್

💐 ತಬ್ಲಿಬ್ ಸಂಘಟನೆ ಸ್ಥಾಪನೆಯಾದ ವರ್ಷ – 1926

💐 ಇತ್ತೀಚಿಗೆ ಕೇಂದ್ರ ಸರ್ಕಾರವು ಅಸ್ಸಾಂ, ಪಶ್ಚಿಮ ಬಂಗಾಳ, ಪಂಜಾಬ್ ರಾಜ್ಯದಲ್ಲಿ ಬಿ ಎಸ್ ಎಫ್ ಗಡಿ ವ್ಯಾಪ್ತಿಯನ್ನು 15 ಕಿ ಮಿ ನಿಂದ 50 ಕಿ ಮಿ ವಿಸ್ತರಣೆ ಮಾಡಿತ್ತು ಇದರ ವಿರಿದ್ದು ಸುಪ್ರೀಂ ಕೋರ್ಟ್ ಹೋದ ಮೊದಲ ರಾಜ್ಯ – ಪಂಜಾಬ್

💐 ನವ ಭಾರತ ಸೃಷ್ಟಿಸಲು ನರೇಂದ್ರ ಮೋದಿ ಮಿಷನ್ 2047 ಯೋಜನೆ ನೀಲನಕ್ಷೆ


💐 ಗೋಲ್ ಗುಮ್ಮಟ ಆದಿಲ್ ಶಾ (ಆಳ್ವಿಕೆ: ೧೬೨೭-೧೬೫೭)ನ ಗೋರಿಯಾಗಿ ಕಟ್ಟಲಾದ ಸ್ಮಾರಕ. ಇದನ್ನು ೧೬೫೯ರಲ್ಲಿ ಪ್ರಸಿದ್ದ ವಾಸ್ತುಶಿಲ್ಪಿಗಳಾದ ಯಾಕುತ್ ಮತ್ತು ದಬೂಲ್ರವರು ನಿರ್ಮಿಸಿದ್ದಾರೆ. ಇದರ ಉದ್ದ ಮತ್ತು ಅಗಲ ೫೦ ಮೀ , ಹೊರಗಡೆ ಎತ್ತರ ೧೯೮ ಅಡಿ ಮತ್ತು ಒಳಗಡೆ ಎತ್ತರ ೧೭೫ ಅಡಿ ಇದ್ದು ಮೇಲಿನ ಗೋಲಾಕಾರದ ಗುಂಬಜ್ ೩೯ ಮೀ (೧೨೪ ಅಡಿ) ವ್ಯಾಸ ಹೊಂದಿದೆ.ಅದರಂತೆ ೮ ಅಂತಸ್ತುಗಳಿವೆ. ಇದು ವಿಶ್ವದ ಎರಡನೆ ಅತಿ ದೊಡ್ಡ ಮಾನವನಿರ್ಮಿತ ಗುಂಬಜ್ (ಇಟಲಿಯ ರೋಮ್ ನಗರದ ಬೆಸಿಲಿಕಾ ಚರ್ಚ್ – ವಿಶ್ವದ ಅತಿ ದೊಡ್ಡ ಮಾನವನಿರ್ಮಿತ ಗುಂಬಜ್). ಇದರ ವಿಶೇಷ ಆಕರ್ಷಣೆಯೆಂದರೆ ಇದರೊಳಗಿನ ಪ್ರಧಾನ ಕೊಠಡಿಯಲ್ಲಿ ಪ್ರತಿ ಶಬ್ದವೂ ಏಳು ಬಾರಿ ಪ್ರತಿಧ್ವನಿತವಾಗುತ್ತದೆ!ಹಾಗೆಯೆ ಇಲ್ಲಿರುವ “ಪಿಸುಗುಟ್ಟುವ ಶಾಲೆ”ಯಲ್ಲಿ ಅತಿ ಸಣ್ಣ ಶಬ್ದವೂ ೩೭ ಮಿ ದೂರದಲ್ಲಿ ಸ್ಪಷ್ಟವಾಗಿ ಕೇಳಿಬರುತ್ತದೆ. ಇದರ ಹತ್ತಿರ ಬಿಜಾಪುರ ಆದಿಲ್ ಶಾಹಿಗಳಿಗೆ ಸಂಭದಿಸಿದ ವಸ್ತು ಸಂಗ್ರಾಹಾಲಯವು ಇದೆ.