Eastern Railway Recruitment 2023

Oct 13, 2023 01:27 pm By Admin

ಪೂರ್ವ ರೈಲ್ವೆಯಲ್ಲಿ 3115 ಹುದ್ದೆಗಳ ನೇಮಕ., ಆನ್‌ಲೈನ್‌ ಅರ್ಜಿ ಆಹ್ವಾನ.

SSLC ನಂತರ ITI ವಿದ್ಯಾರ್ಹತೆ ಪಡೆದವರು ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಅರ್ಹರು. ಅರ್ಜಿಗೆ ಅಕ್ಟೋಬರ್ 26 ರವರೆಗೆ ಅವಕಾಶ ನೀಡಲಾಗಿದೆ.

ಹುದ್ದೆಗಳ ವಿವರ ಈ ಕೆಳಗಿನಂತಿದೆ.

ಸಂವಿಧಾನದ ಯಾವ ಭಾಗದಲ್ಲಿ ಮೂಲಭೂತ ಕರ್ತವ್ಯಗಳ ಬಗ್ಗೆ ತಿಳಿಸಲಾಗಿದೆ?.

ವಿದ್ಯಾರ್ಹತೆ : SSLC,ITI

ಹುದ್ದೆ : 3115

ವಯೋಮಿತಿ : 15-24Years

ವೇತನ : 25,000/- ರಿಂದ 35,000/-

ಕೇಂದ್ರ ಲೋಕಸೇವಾ ಆಯೋಗದ ಅಧ್ಯಕ್ಷರ ಅಧಿಕಾರವಧಿ ಎಷ್ಟು ವರ್ಷಗಳು??…

ಅರ್ಜಿ ಸಲ್ಲಿಸಲು ಕೊನೆ ದಿನಾಂಕ : 26-10-2023

Apply Online : Click Here

Notification : Click Here