Free Computer Education

ಕಂಪ್ಯೂಟರ್ ಶಿಕ್ಷಣ ಪ್ರತಿ ವಿದ್ಯಾರ್ಥಿಯ ಹಕ್ಕು.
ಹಣದ ಅಡಚಣೆ ಇಂದ ವಿದ್ಯಾರ್ಥಿಗಳು ಕಂಪ್ಯೂಟರ್ ಶಿಕ್ಷಣದಿಂದ ದೂರ ಉಳಿಯ ಬಾರದೆಂಬ ಉದ್ದೇಶದಿಂದ.
ಗುರುಕುಲ ಕೊಪ್ಪಳ ಸಂಸ್ಥೆಯು ಆಯ್ದ ವಿದ್ಯಾರ್ಥಿಗಳಿಗೆ ಉಚಿತ ಕಂಪ್ಯೂಟರ್ ಶಿಕ್ಷಣ ನೀಡುಲು ನಿರ್ಧರಿಸಿದೆ.
1) ತರಗತಿಗಳು ಮುಂಜಾನೆ 7 ರಿಂದ 8 ರ ವರೆಗೆ ಇರುತ್ತದೆ.
2) 26 ವರ್ಷದ ಒಳಗಿನ ವಿದ್ಯಾರ್ಥಿಗಳ ಅರ್ಜಿಗಳನ್ನು ಮಾತ್ರ ಸ್ವೀಕರಿಸಲಾಗುವುದು.
3) ತರಬೇತಿಯ ನಂತರ ಕೆಲಸ ಕೊಡಿಸಲಾಗುವದು.
ಕಂಪ್ಯೂಟರ್ ಶಿಕ್ಷಣ ಪಡೆದು ಜೀವನ ಕಟ್ಟಿಕೊಳ್ಳಬೇಕು ಎನ್ನುವವರು ಮಾತ್ರ ನಮ್ಮನ್ನು ಸಂಪರ್ಕಿಸಿ
ಕೆಳಗೆ ನೀಡಿರುವ ಅಪ್ಲಿಕೇಶನ್ ಫಾರಂ ಅನ್ನು ತುಂಬಿ SUMBIT ಮಾಡಿ
ಕಂಪ್ಯೂಟರ್ ತರಬೇತಿಯಲ್ಲಿ 7 ವರ್ಷದ ಅನುಭವಿಸಿದ್ದೇವೆ, ಇಲ್ಲಿಯವರೆಗೂ 1000ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ತರಬೇತಿ, 300ಕ್ಕೂಹೆಚ್ಚು ವಿದ್ಯಾರ್ಥಿಗಳಿಗೆ ಕೆಲಸ ಕೊಡಿಸುವಲ್ಲಿ ಸಂಪೂರ್ಣ ಸಹಾಯ ಮಾಡಿದ್ದೇವೆ.
ಇನ್ನು ಹೆಚ್ಚಿನ ವಿದ್ಯಾರ್ಥಿಗಳಿಗೆ ಕಂಪ್ಯೂಟರ್ ತರಬೇತಿ ನೀಡಿ, ಅವರಿಗೆ ಕೆಲಸ ಕೊಡಿಸುವಲ್ಲಿ ಸಹಾಯ ಮಾಡುವ ಉದ್ದೇಶ ಹೊಂದಿದ್ದೇವೆ.
ಕಂಪ್ಯೂಟರ್ ಶಿಕ್ಷಣ ಪಡೆದು ಜೀವನ ಕಟ್ಟಿಕೊಳ್ಳಬೇಕು ಎನ್ನುವವರು ಮಾತ್ರ ನಮ್ಮನ್ನು ಸಂಪರ್ಕಿಸಿ
Sharanukumar S Hadagali : 90366 66837
ಈ ನಮ್ಮ ಸೇವೆಯು ಕೊಪ್ಪಳ ಜಿಲ್ಲೆಗೆ ಮಾತ್ರ ಸೀಮಿತವಾಗಿರುತ್ತದೆ