Gandha Medicinal & Aromatic Farmers Producers Organization, Koppal

Feb 07, 2022 10:34 am By Admin

ಕೊಪ್ಪಳ ಜಿಲ್ಲೆಯಲ್ಲಿ ಹೊಸದಾಗಿ ಪ್ರಾರಂಭವಾಗಿರುವ “ಗಂಧ ಮೆಡಿಸಿನಲ್ ಅಂಡ್ ಅರೋಮೇಟಿಕ್ ಫಾರ್ಮರ್ಸ್ ಪ್ರೊಡ್ಯೂಸರ್ಸ್ ಆರ್ಗನೈಜೆಶನ್”GANDHA medicinal & aromatic farmers producers organisation ಗೆ CEO ಆಯ್ಕೆ ನಡೆದಿದ್ದು ಸ್ಯಾಲರಿ ಪ್ರತಿ ತಿಂಗಳಿಗೆ 23000 ರೂಪಾಯಿ ಇರುತ್ತದೆ ಆಸಕ್ತರು ತಮ್ಮ ದಾಖಲಾತಿಗಳೊಂದಿಗೆ ಸಂಪರ್ಕಿಸಬಹುದಾಗಿದೆ.

Ramesh devendrappa balutagi

Kushtagi

9448032743

Eligibility :

ಪದವೀಧರರಾಗಿರಬೇಕು

ಕಂಪ್ಯೂಟರ್ ಜ್ಞಾನ ಇರಬೇಕು.

ಕೊಪ್ಪಳ ಜಿಲ್ಲೆಯವರಿಗೆ ಮೊದಲ ಆದ್ಯತೆ.

Balutagi Sandalwood Plantations.