General Knowledge (ಕವಿಗಳ ಬಗ್ಗೆ) 05/02/2022

1. ಯಾವ ವರ್ಷದಲ್ಲಿ ಕುವೆಂಪು ಅವರ ಜನನ ವಾಗಿದೆ ?
- 2001
- 1904
- 1981
- 1671
2.ಕುವೆಂಪು ಅವರಿಗೆ ಯಾವ ಯಾವ ಪ್ರಶಸ್ತಿ ಬಂದಿದೆ?
- filimfare avard
- padhmavibhushan award
- baratha ratna award
- jaanpeeth award
3.ಕುವೆಂಪು ಅವರ ಪೂರ್ಣ ಹೆಸರೇನು?
- ಕುಪ್ಪಳ್ಳಿ ವೆಂಕಟಪ್ಪ
- ಕುಪ್ಪಳ್ಳಿ ವೆಂಕಟಪ್ಪ ಪುಟ್ಟಪ್ಪ
- ಪುಟ್ಟಪ್ಪ ಕುಪ್ಪಳ್ಳಿ ವೆಂಕಟಪ್ಪ
4. 1920 ರಲ್ಲಿ ಕುವೆಂಪು ಅವರು ಯಾವ ವಿಶ್ವವಿದ್ಯಾಲಯದಲ್ಲಿ ಅಧ್ಯಯನ ಮಾಡಿದರುಯನ ಮಾಡಿದರು. ?
- ಮಂಡ್ಯ
- ಬೆಂಗಳೂರು
- ಧಾರವಾಡ
- ಮೈಸೂರು
5. ಕುವೆಂಪು ಅವರ ಹೆಂಡತಿಯ ಹೆಸರೇನು? ?
- ಕೃಷ್ಣ ಭಾರದ್ವಾಜ
- ಪ್ರೇಮಾ ಕರಂತ್
- ಹೇಮವತಿ
- ಭಾರ್ಗವಿ ರಾವ್
6. ಕುವೆಂಪು ಅವರಿಗೆ ಎಷ್ಟು ಮಕ್ಕಳಿದ್ದಾರೆ?
- 2
- 4
- 5
- 12
7. ಕುವೆಂಪು ಅವರ ಪುತ್ರರ ಹೆಸರೇನು?
- ಪೂರ್ಣಚಂದ್ರ ತೇಜಸ್ವಿ
- ಗಣೇಶ್ ಗೊಗೊಯ್
- ಕೋಕಿಲೋಡಾಯ ಚೈತ್ರ
- ಅಮುಲ್ಯ ಬರುವಾ
8. ಕುವೆಂಪು ಅವರಿಗೆ ಎಷ್ಟು ಹೆಣ್ಣುಮಕ್ಕಳಿದ್ದಾರೆ?
- 1
- 3
- 5
- 2
9. ಶಿವರಾಮ ಕಾರಂತರು ಜನಿಸಿದ ವರ್ಷ .?
- 1905
- 1904
- 1903
- 1902
10. ಶಿವರಾಮ ಕಾರಂತರು ಜನಿಸಿದ ಸ್ಥಳ ?
- ಕೋಟ
- ಧಾರವಾಡ
- ಶಿವಮೊಗ್ಗ
- ಮೈಸೂರು
11. ಕೆಳಗಿನವುಗಳಲ್ಲಿ ಶಿವರಾಮ ಕಾರಂತರ ಕಾದಂಬರಿ ಯಾವುದು?
- ಅರಸಿಕರಲ್ಲ
- ಕರ್ಮ
- ಬೆಟ್ಟದಜೀವ
- ಅಬುವಿನಿಂದ ಬಾರಾಮಕ್ಕೆ
- ಶಿವರಾಂ ಕಾರಂತ್ ಅವರ ಜೀವನ ಚರಿತ್ರೆ
12. ಶಿವರಾಮ ಕಾರಂತರ ಆತ್ಮಕಥನ ಯಾವುದು?
- ಯಕ್ಷಗಾನ ಬಯಲಾಟ
- ಅಪೂರ್ವ ಪಶ್ಚಿಮ
- ಹಾವು
- ಹುಚ್ಚು ಮನಸಿನ ಹತ್ತು ಮುಖಗಳು
13. ಶಿವರಾಮ ಕಾರಂತರಿಗೆ ಜ್ಞಾನಪೀಠ ಪ್ರಶಸ್ತಿ ತಂದುಕೊಟ್ಟ ಕೃತಿ ಯಾವುದು?
- ಮೂಕಜ್ಜಿಯ ಕನಸುಗಳು
- ಚೋಮನದುಡಿ
- ಮರಳಿಮಣ್ಣಿಗೆ
- ಬೆಟ್ಟದಜೀವ
14. ‘ಮೈಮನಗಳ ಸುಳಿಯಲ್ಲಿ’ಕೃತಿಗೆ ಯಾವ ಪ್ರಶಸ್ತಿ ದೊರೆತಿದೆ ?
- ಕೇಂದ್ರ ಸಾಹಿತ್ಯ ಅಕಾಡಮಿ
- ರಾಜ್ಯಸಾಹಿತ್ಯ ಅಕಾಡಮಿ ಪ್ರಶಸ್ತಿ
- ಪಂಪ ಪ್ರಶಸ್ತಿ
- ನೃಪತುಂಗ ಪ್ರಶಸ್ತಿ
15. ಶಿವರಾಮ ಕಾರಂತರು ಎಷ್ಟು ವರ್ಷಗಳ ಹಿಂದೆ ಜಯಪುರಕ್ಕೆ ಹೋಗಿದ್ದರು?
- 15 ವರ್ಷಗಳ ಹಿಂದೆ
- 16 ವರ್ಷಗಳ ಹಿಂದೆ
- 17 ವರ್ಷಗಳ ಹಿಂದೆ
- 18 ವರ್ಷಗಳ ಹಿಂದೆ
16. ಜಯಪುರದ ಪೂರ್ವದ ರಾಜಧಾನಿ ಯಾವುದು?
- ಜೋಧಪುರ
- ಅಂಬೇರ
- ಗಾಂಧಿನಗರ
- ರಾಜಾಪುರ
17. ಜಯಪುರದ ಜನರಿಗೆ ಯಾವ ಬಣ್ಣಗಳು ಬಹಳ ಇಷ್ಟ?
- ಹಸಿರು, ನೀಲಿ, ಬಿಳಿ
- ಕಪ್ಪು, ಕಂದು, ನೀಲಿ
- ಕೆಂಪು, ಕಿತ್ತಳೆ, ಹಳದಿ
- ಬೂದು, ನೇರಳೆ, ಬಿಳಿ
18. ಮೀರಾಬಾಯಿಯ ಆರಾಧ್ಯ ದೈವ ಯಾರು?
- ಶಿವ
- ಗಿರಿಧರನಾಗರ
- ಬ್ರಹ್ಮ
- ಕಾಳಿ
19. ‘ಜಂತ್ರ ಮಂತ್ರ’ಇದು ಒಂದು ?
- ದೇವಾಲಯ
- ಮಸೀದಿ
- ಅರಮನೆ
- ಖಗೋಳ ವಿಜ್ಞಾನ ಪರಿಶೀಲನಾಲಯ
20. ಮುಂಡಾಸು ಪದದ ಅರ್ಥವೇನು?
- ಮೇಲುದೆ
- ವಸ್ತ್ರ
- ಪೇಟ
- ಪೈಜಾಮ
21. ಗೋಧೂಳಿ ಸಮಯವೆಂದರೆ ಯಾವುದು?
- ಮುಂಜಾನೆ
- ಮದ್ಯಾಹ್ನ
- ನಡುರಾತ್ರಿ
- ಮುಸ್ಸಂಜೆ
22. ಲೇಖಕರಿಗಿದ್ದ ಹಂಬಲವೇನು?
- ಅಂಗಡಿಗಳಲ್ಲಿ ಖರೀದಿ ಮಾಡುವುದು
- ರಾಜಸ್ಥಾನಿ ಊಟ ಮಾಡುವುದು
- ಜಾನಪದ ನೃತ್ಯಗಳನ್ನು ನೋಡಬೇಕೆನ್ನುವುದು
- ಮರಳಿನಲ್ಲಿ ನಡೆಯುವುದು
23. ಲೇಖಕರ ಮುಂದಿನ ಪ್ರಯಾಣ ಯಾವ ಊರಿನ ಕಡೆಗೆ ಸಾಗಿತು?
- ದೆಹಲಿ
- ಬೆಂಗಳೂರು
- ಪೂನಾ
- ಉಡುಪಿ