General Knowledge 01-02-2022

1. ಸಂವಿಧಾನದ ರಚನಾ ಸಮಿತಿಯ ಸಲಹೆಗಾರರಾಗಿದ್ದವರು ಯಾರು?
- ಬಿಆರ್ ಅಂಬೇಡ್ಕರ್
- ಎಂ ಎನ್ ರಾಯ್
- ಬಿ ಎನ್ ರಾವ್
- ಸಚ್ಚಿದಾನಂದ ಸಿನ್ಹಾ
2. ಈ ಕೆಳಗಿನವುಗಳಲ್ಲಿ ಯಾವುದು ಪರಮಾಣು ಕ್ರಿಯಾಕಾರಿಗಳಲ್ಲಿ ಕಂಡುಬರುತ್ತದೆ?.
- ಬೈಜಿಕ ಸಮ್ಮಿಲನ
- ಬೈಜಿಕ ವಿದಳನ
3. ಕುರುಕ್ಷೇತ್ರ ಯುದ್ಧದಲ್ಲಿ ಚಕ್ರವ್ಯಹವನ್ನು ರಚಿಸಿದವರು ಯಾರು?
- ದ್ರೋಣಾಚಾರ್ಯ
- ಅಭಿಮುನ್ಯ
- ಶ್ರೀಕೃಷ್ಣ
- ಅರ್ಜುನ
4. ಸಂವಿಧಾನದ 48ನೇ ವಿಧಿಯ ಯಾವುದರ ಬಗ್ಗೆ ತಿಳಿಸುತ್ತದೆ?
- ರಾಷ್ಟ್ರೀಯ ಮಾತುಗಳ ಸ್ಮಾರಕ ಸ್ಥಳ ಮತ್ತು ವಸ್ತು ರಕ್ಷಣೆ
- ಕೃಷಿ ಮತ್ತು ಪಶುಸಂಗೋಪನೆ
- ನ್ಯಾಯಾಂಗವನ್ನು ಕಾರ್ಯಾಂಗದಿಂದ ಪ್ರತ್ಯೇಕಿಸುವುದು
- ಪರಿಸರ ಸಂರಕ್ಷಣೆ ಮತ್ತು ವನ್ಯಜೀವಿ ಸಂರಕ್ಷಣೆ
5. ಕಣ್ಣಿನ ಪಾಪೆಯು ನೀಲಿಯಾಗಿ ಕಾಣುವುದು..ಯಾವುದಕ್ಕೆ ಸಂಬದಿಸಿದೆ..?
- ಮೇಲಿನ ಯಾವುದು ಅಲ್ಲ
- ಬೆಳಕಿನ ಚದುರುವಿಕೆ
- ಟೆಂಡಲ್ ನಿಯಮ
- ಡಾಪ್ಲರ್ ನಿಯಮ
6. ಗಡಿಯಾರಕ್ಕೆ ಕೈಕೊಟ್ಟಾಗ ಸಂಗ್ರಹವಾಗುವ ಶಕ್ತಿ ಈ ಕೆಳಗಿನ ಯಾವುದಕ್ಕೆ ಉದಾರಣೆಯಾಗಿದೆ..?
- ಚಲನಶಕ್ತಿ
- ಪ್ರಚನ ಶಕ್ತಿ
7. ಈ ಕೆಳಗಿನ ಯಾವ ಕೈಗಾರಿಕಾ ನೀತಿಯನ್ನು ಭಾರತದ ಆರ್ಥಿಕ ಸಂವಿಧಾನ ಎಂದು ಕರೆಯುತ್ತಾರೆ?.
- 1956 ರ ಕೈಗಾರಿಕಾ ನೀತಿ
- ಮೇಲಿನ ಯಾವುದು ಅಲ್ಲ
- 1948 ರ ಕೈಗಾರಿಕಾ ನೀತಿ
- 1949 ರ ಕೈಗಾರಿಕಾ ನೀತಿ
8. ಮೆನಿಂಜಿಟಿಸ್ ರೋಗ ಈ ಕೆಳಗಿನ ದೇಹದ ಯಾವ ಅಂಗಕ್ಕೆ ಬಾಧಿಸುತ್ತದೆ?
- ಹೃದಯ್
- ಮೇದಳು
- ಗಂಟಲು
- ಕಣ್ಣು
9. ಭೂತಾರಾಧನೆ ಕರ್ನಾಟಕದ ಯಾವ ಭಾಗದ ಸಂಪ್ರದಾಯ ವಾಗಿದೆ?
- ಉತ್ತರ ಕನ್ನಡ
- ಕೊಡಗು
- ದಕ್ಷಿಣ ಕನ್ನಡ
- ಚಾಮರಾಜನಗರ
10. ನಚಿಕೆತ್ ಮೋರ್ ಸಮಿತಿ ಯಾವ ವಿಷಯಕ್ಕೆ ಸಂಬಂಧಪಟ್ಟಿದೆ?
- ವಿಮಾ ಕ್ಷೇತ್ರ
- ತೆರಿಗೆ ಸುಧಾರಣೆ
- ಪೇಮೆಂಟ್ ಬ್ಯಾಂಕ್
- ಡಿಜಿಟಲ್ ಪೇಮೆಂಟ್
11. ಸಾಮಾನ್ಯವಾಗಿ ಹುಳುಗಳಿಗೆ ಎಷ್ಟು ಕಾಲುಗಳಿರುತ್ತವೆ?
- 06
- 04
- 10
- 08
12. ಈ ಕೆಳಗಿನವುಗಳಲ್ಲಿ ಯಾವ ಅದಿರು ಕಬ್ಬಿಣದ ಅದಿರು ಆಗಿರುವುದಿಲ್ಲ?
- ಕ್ರೋಮೈಟ್
- ಹೆಮಟೈಟ್
- ಸಿಡರೈಟ್
- ಮ್ಯಾಗ್ನೆಟೈಟ್
13. ಭಾರತ ದೇಶದೊಂದಿಗೆ ಅತಿ ಹೆಚ್ಚು ಭೂ ಗಡಿ ಹಂಚಿಕೊಂಡ ನಾಲ್ಕನೇ ದೇಶ ಯಾವುದು?
- ಚೀನಾ
- ನೇಪಾಳ
- ಪಾಕಿಸ್ತಾನ
- ಬಾಂಗ್ಲಾದೇಶ
14. ಹಡುಗು ನೀರಿನ ಮೇಲೆ ತೇಲುವುದು… ಇದು ಯಾವುದಕ್ಕೆ ಸಂಬಂಧಿಸಿದೇ..?
- ನ್ಯೂಟನ್ನನ ಪರಿಣಾಮ
- ಟೆಂಡಲ್ ಪರಿಣಾಮ
- ಆರ್ಕಿಮಿಡಿಸ್ ತತ್ವ್
- ಡಾಪ್ಲರ್ ಪರಿಣಾಮ
15. ಸಾಮಾನ್ಯವಾಗಿ ಭಾರತೀಯ ನೋಟುಗಳ ಮೇಲೆ ಹಿಂದಿ ಭಾಷೆ ಎಷ್ಟನೇ ಸ್ಥಾನದಲ್ಲಿ ಕಂಡು ಬರುತ್ತದೆ?.
- 07
- 09
- 08
- 10
16. ರಾಜ್ಯದಲ್ಲಿ ಅತಿ ಹೆಚ್ಚು ಸಿಮೆಂಟ್ ಉತ್ಪಾದಿಸುವ ಜಿಲ್ಲೆ ಯಾವುದು?
- ಬೀದರ
- ಗುಲ್ಬರ್ಗ
- ಮಂಡ್ಯ
- ಬಳ್ಳಾರಿ
17. ಈ ಕೆಳಗಿನ ಯಾವ ಪಾಲಿಮರ್ ಅನ್ನು ಹಲ್ಲಿನ ಬ್ರೆಶಗಳ ತಯಾರಿಕೆಯಲ್ಲಿ ಬಳಸುತ್ತಾರೆ?.
- ಟೆಪ್ಲಾನ್
- ನೈಲಾನ್
- ಪಿ.ವಿ.ಸಿ
- ಲೈಲಾನ್
18. ಕುಲಕುಲವೆಂದು ಹೊಡೆದಾಡದಿರಿ ಈ ಕೀರ್ತನೆಯನ್ನು ಬರೆದವರು ಯಾರು?
- ಭಾರತಿ ದಾಸರು
- ಪುರಂದರದಾಸರು
- ಕನಕದಾಸರ
- ವ್ಯಾಸರಾಯರು
19. ಮಾನವನ ಜಠರದಲ್ಲಿ ಉತ್ಪತ್ತಿಯಾಗುವ ಆಮ್ಲ ಯಾವುದು?
- ಫಾರ್ಮಿಕ್ ಆಮ್ಲ
- ಲ್ಯಾಕ್ಟಿಕ್ ಆಮ್ಲ
- ಕಾರ್ಬೋನಿಕ್ ಆಮ್ಲ
- ಹೈಡ್ರೋಕ್ಲೋರಿಕ್ ಆಮ್ಲ
20. ಈ ಕೆಳಗಿನ ಯಾವ ಮೂಳೆಗಳು ಮುಂಗೈಯಲ್ಲಿ ಕಂಡು ಬರುತ್ತದೆ?
- ಟಿಬಿಯಾ
- ಫಿಮರ್
- ರೇಡಿಯಸ್
- ಫಿಬುಲಾ