General Knowledge

Jun 18, 2022 10:14 am By Admin

1)ಕದಂಬರ ರಾಜಧಾನಿ ಬನವಾಸಿ ಪ್ರಸ್ತುತ ಈ ಜಿಲ್ಲೆಯಲ್ಲಿದೆ..?

  • ಮಂಡ್ಯ
  • ದಕ್ಷಿಣ ಕನ್ನಡ
  • ಉತ್ತರ ಕನ್ನಡ
  • ಮೈಸೂರು

2)ಭಗವದುಜ್ಜುಕ ಗ್ರಂಥ ಬರೆದವರು..?

  • ಇಮ್ಮಡಿ ಪುಲಿಕೇಶಿ
  • ನರಸಿಂಹ ವರ್ಮ
  • ಮಹೇಂದ್ರ ವರ್ಮ
  • ಜಯಸಿಂಹ

3)ರಾಜನು ಮರಣ ಹೊಂದಿದಾಗ ತಾವೂ ಪ್ರಾಣತ್ಯಾಗ ಮಾಡುತ್ತಿದ್ದ ವಿಶೇಷ ಅಂಗರಕ್ಷಕ ಪಡೆ “”ಗರುಡ””ವನ್ನು ಹೊಂದಿದ್ದ ಅರಸರು..?

  • ಹೊಯ್ಸಳರು
  • ಗಂಗರು
  • ಪಲ್ಲವರು
  • ಕದಂಬರು

4)ಹಳೇಬೀಡಿನ ಹೊಯ್ಸಳೇಶ್ವರ ದೇವಾಲಯ ನಿರ್ಮಿಸಿದವರು..?

  • ಕೇತುಮಲ್ಲ
  • ದಾಸೋಜ
  • ವಿಷ್ಣುವರ್ಧನ
  • ನೃಪಕಾಮ

5)ಬ್ಯಾಬಿಲೋನಿಯಾದ ತೂಗುವ ಉದ್ಯಾನವನ್ನು ಈ ನದಿಯ ದಂಡೆಯ ಮೇಲೆ ನಿರ್ಮಿಸಲಾಗಿದೆ..?

  • ನೈಲ್ ನದಿ
  • ಟ್ರೈಗೀಸ್ ನದಿ
  • ಯುಪ್ರೆಟಿಸ್ ನದಿ
  • ಅರ್ ದರಿಯಾ ನದಿ

6)ಭಾರತದಲ್ಲಿ ಇಂಡೋ ಇಸ್ಲಾಮಿಕ್ ಎಂಬ ಹೊಸ ಶೈಲಿಯ ವಾಸ್ತುಶಿಲ್ಪವನ್ನು ಪರಿಚಯಿಸಿದವರು..?

  • ಬಹುಮನಿ ಸುಲ್ತಾನರು
  • ದೆಹಲಿ ಸುಲ್ತಾನರು
  • ಹೈದರಾಬಾದಿನ ನಿಜಾಮರು
  • ಅರ್ಕಾಟಿನ ನವಾಬರು

7)ಭಾರತದಲ್ಲಿ ಡಚ್ಚರು ಕಲ್ಲಿಕೋಟೆಯ ಜಾಮೋರಿನ್ ದೊರೆಯೊಡನೆ ಒಪ್ಪಂದ ಮಾಡಿಕೊಂಡ ವರ್ಷ..?

  • ಕ್ರಿ.ಶ.1604
  • ಕ್ರಿ.ಶ.1600
  • ಕ್ರಿ.ಶ.1498
  • ಕ್ರಿ.ಶ.1499

8)ಬ್ರಹ್ಮನೊಬ್ಬನೇ ಸತ್ಯ ಉಳಿದ ಜಗತ್ತು ಮಿಥ್ಯ ಎಂದು ಪ್ರತಿಪಾದಿಸಿದ ಸಿದ್ಧಾಂತ..?

  • ದ್ವೈತ
  • ವಿಶಿಷ್ಟಾದ್ವೈತ
  • ಅದ್ವೈತ
  • ಶಕ್ತಿ ವಿಶಿಷ್ಟಾದ್ವೈತ

9)ಮಡಿಕೇರಿ ಪಟ್ಟಣವನ್ನು ನಿರ್ಮಿಸಿದವರು..?

  • ಬದಾಮಿ ಚಾಲುಕ್ಯರು
  • ಹಾಲೇರಿಗಳು
  • ಗಂಗರು
  • ಚೋಳರು

10)ದಕ್ಷಿಣ ಭಾರತದ ಪ್ರಸಿದ್ಧ ವೈಷ್ಣವ ಭಕ್ತಿ ಸಂತರು..?

  • ಆಳ್ವಾರರು
  • ಮಯನ್ಮಾರರು
  • ಭಾಗವತರು
  • ಹೆಬ್ಬಾರರು

11)ಉತ್ತಮ ಚೋಳನ ನಂತರ ಚೋಳ ಸಾಮ್ರಾಜ್ಯದ ಸಿಂಹಾಸನವನ್ನೇರಿದ ದೊರೆ..?

  • ರಾಜ ಕೇಸರಿ
  • ೧ನೇ ರಾಜ ರಾಜ ಚೋಳ
  • ೨ನೇ ರಾಜ ರಾಜ ಚೋಳ
  • ವಿಜಯಾಲ. ಚೋಳ

12) 1625ರಲ್ಲಿ ಮೊಘಲರು ಮತ್ತು ಅಹ್ಮದನಗರಗಳ ಮಧ್ಯ ನಡೆದ ಕದನ..?

  • ಇಳ್ವಯೂನ್ ಕದನ
  • ಚೇರ ಕದನ
  • ತಂಜಾವೂರಕ್ಕೊಂಡ ಕದನ
  • ಭಟವಾಡಿ ಕದನ

13)ಜಲಾಲುದ್ದೀನ್ ಖಿಲ್ಜಿಯ ವಿರುದ್ಧ ದಂಗೆಯೆದ್ದ ಎರಡನೇ ಇಲ್ಬಾರಿಕ್ ವಂಶಸ್ಥರ ಸದಸ್ಯನಾರು..?

  • ಭುಗ್ರಖಾನ್
  • ನಿಜಾಮುದ್ದೀನ್
  • ಮಲ್ಲಿಕ್ ಚಜ್ಜು
  • ಖಾಯಿ ಖುಸ್ರು

14) ಜಲಾಲುದ್ದೀನನ ಆಳ್ವಿಕೆಯ ಕಾಲದಲ್ಲಿ ದೆಹಲಿಯ ಸಮೀಪ ನೆಲೆಸಿದ…. ರನ್ನು ಹೊಸ ಮುಸಲ್ಮಾನರು ಎಂದು ಕರೆಯಲಾಗಿದೆ..??

  • ಅಪ್ಘನ್ನರು
  • ಮಂಗೋಲರು
  • ಇಲ್ಬಾರಿಕ್ ತುರ್ಕರು
  • ಛಗತಾಯಿ ತುರ್ಕರು

15)ಮಂಗೋಲರ ದಾಳಿಯನ್ನು ಹಿಮ್ಮೆಟ್ಟಿಸಿದ ಅಲ್ಲಾವುದ್ದೀನ ಖಿಲ್ಜಿಯ ದಂಡನಾಯಕ.. ?

  • ಚೋನಾಖಾನ್
  • ಜಾಫರಖಾನ್
  • ಮಲ್ಲಿಕ್ ಖಾಫರ್
  • ಜಮಾಲುದ್ದೀನ್ ಖಾನ್

16)ಮಹಮ್ಮದ್ ಬಿನ್ ತುಘಲಕ್ ನ ಚಲಾವಣೆಯ ನಾಣ್ಯ ಬದಲಾವಣೆ ಪ್ರಯೋಗ ನಡೆದದ್ದು..?

  • ಕ್ರಿ.ಶ.1326-27
  • 1328-30
  • 1330-32
  • 1335-37

17)ಅಪಘಾನರ ಫಿಲಜಾಯಿ ಬುಡಕಟ್ಟಿನ ಒಂದು ಪಂಗಡದವರು..?

  • ತುಘಲಕರು
  • ಸೈಯದರು
  • ಲೋಧಿಗಳು
  • ಮೊಘಲರು

18)ತಾರಿಖ್-ಇ-ರಷೀದಿ ಕೃತಿಯ ಲೇಖಕ ಮಿರ್ಜಾ ಹೈದರ್ ತುಘಲಕ್ ಇವನ ಸೋದರ ಸಂಬಂಧಿ..?

  • ಬಾಬರ್
  • ಹುಮಾಯೂನ್‌
  • ಅಮೀರ್ ತೈಮೂರ್
  • ಚೆಂಗೀಸ್ ಖಾನ್

19)ಮೊಗಲರ ಆಳ್ವಿಕೆಯ ಕಾಲದಲ್ಲಿ ಉನ್ನತ ಕಲಿಕೆಯ ಭಾಷೆ..?

  • ಅರೇಬಿಕ್
  • ಪರ್ಶಿಯನ್
  • ಸಂಸ್ಕೃತ
  • ಗ್ರೀಕ್

20)ಔರಂಗಜೇಬನ ಆಳ್ವಿಕೆಯ ಕಾಲದಲ್ಲಿನ ಮೊದಲ ಮತ್ತು ಕೊನೆಯ ಇರಿಹಾಸಕಾರ..?

  • ಖ್ವಾಜಾ ನಿಜಾಮುದ್ದೀನ್ ಅಹಮದ್
  • ಮಹಮ್ಮದ್ ಹದಿ
  • ಅಬ್ದುಲ್ ಹಮೀದ್ ಲಹೌರಿ
  • ಮಿರ್ಜಾ ಮಹಮ್ಮದ್ ಖಾಸಿಂ