General Knowledge

1. ಸೋಡಾ ನೀರಿನಲ್ಲಿರುವ ಈ ಮುಂದಿನ ಯಾವುದು ಇದೆ ?
- ಸಿಟ್ರಿಕ್ ಆಮ್ಲ
- ಕಾರ್ಬೋನಿಕ್ ಆಮ್ಲ
- ಸಲ್ಪೂರಿಕ್ ಆಮ್ಲ
- ಅಸಿಟಿಕ್ ಆಮ್ಲ
2. ರಾಮಾನುಜಾಚಾರ್ಯರು ಈ ಕಾಲದಲ್ಲಿ ಜನಿಸಿದರು ?
- ಆಧುನಿಕ ಕಾಲ
- ವಿಜಯನಗರ ಕಾಲ
- ಮೈಸೂರು
- ಹೊಯ್ಸಳರ ಕಾಲ
3. ಪ್ರತಿಷ್ಠಿತ ಮ್ಯಾನ್ ಬೂಕರ್ ಅಂತಾರಾಷ್ಟ್ರೀಯ ಬಹುಮಾನ ಇದಕ್ಕಾಗಿ ನೀಡಲ್ಪಡುತ್ತದೆ ?
- ಔಷಧ
- ಸಾಹಿತ್ಯ
- ಕ್ರೀಡೆ
- ಭೌತಶಾಸ್ತ್ರ
4. ಅಗ್ನಿಶಾಮಕ ದಳದವರ ವಸ್ತ್ರವು ಯಾವ ಬಗೆಯ ಪ್ಲಾಸ್ಟಿಕ್ ನಿಂದ ಕೂಡಿರುತ್ತದೆ ?
- Teplein
- ಬೇಕಲೈಟ್
- ಮೆಲಾಮಿನ್
- ಪಿವಿಸಿ
5. 15 ನೇಯ ಹಣಕಾಸು ಆಯೋಗದ ಮುಖ್ಯಸ್ಥರು ?
- ನೀಲಕಂಠ ಮಿಶ್ರ
- ಉರ್ಜಿತ್ ಪಟೇಲ್
- ಎn ಕೆ ಸಿಂಗ್
- ರಘುರಾಮ್ ರಂಜನ್
6. ಸರಕು ಮತ್ತು ಸೇವೆಗಳ ತೆರಿಗೆ ಜಿ ಎಸ್ ಟಿ ಇದಾಗಿರುತ್ತದೆ ?
- ಇದು ಸರಕು ಮತ್ತು ಸೇವೆಗಳ ತೆರಿಗೆಯ ಮೇಲೆ ಅವಲಂಬಿಸಿರುತ್ತದೆ
- ಎರಡರ ಮಿಶ್ರಣ
- ನೀರ ತೆರಿಗೆ
- ಪರೋಕ್ಷ ತೆರಿಗೆ
7. ಕೆಳಗಿನವುಗಳಲ್ಲಿ ಯಾವುದು ಅತ್ಯಂತ ಪ್ರಖ್ಯಾತ ಗಂಗಾ ವಾಸ್ತುಶಿಲ್ಪ ಎಂದು ಪರಿಗಣಿಸಲ್ಪಟ್ಟಿದೆ ?
- ಮಾಧವ ದೇವಾಲಯ
- ಹಳೇಬೀಡು
- ಗೋಮಟೇಶ್ವರ ಪ್ರತಿಮೆ
- ಎಲ್ಲೋರ
8. ಆರ್ಯ ಸಮಾಜವನ್ನು ಸ್ಥಾಪಿಸಿದವರು ಯಾರು ?
- ಬಾಲ್ ಗಂಗಾಧರ್ ತಿಲಕ್
- ದಯಾನಂದ್ ಸರಸ್ವತಿ
- ರವೀಂದ್ರನಾಥ್ ಟಾಗೋರ್
- ಕುವೆಂಪು
9. ಕರ್ನಾಟಕದ ನೃತ್ಯ ಯಾವುದು ?
- ಭರತನಾಟ್ಯ
- ಯಕ್ಷಗಾನ ಕೋಲಾಟ
- ಕಥಕ್
- ಲಾವಣಿ
10. 356 ನೇಯ ವಿಧಿ ಅಡಿಯಲ್ಲಿ ರಾಜ್ಯವೊಂದರಲ್ಲಿ ರಾಷ್ಟ್ರಾಧ್ಯಕ್ಷರ ಆಡಳಿತವನ್ನು ಘೋಷಿಸಿದ ಬಹುದಾದ ಗರಿಷ್ಠ ಅವಧಿ ?
- ಮೂರು ವರ್ಷಗಳು
- ಒಂದು ವರ್ಷ
- ನಾಲ್ಕು ವರ್ಷಗಳು
- ಎರಡು ವರ್ಷಗಳು
11. ರಾಮಕೃಷ್ಣ ಮಿಷನ್ ಸ್ಥಾಪಿಸಿದವರು ಯಾರು ?
- ಗೌತಮ್ ಬುದ್ಧ
- ಡಾಕ್ಟರ್ ಬಿಆರ್ ಅಂಬೇಡ್ಕರ್
- ಬಾಬು ರಾಜೇಂದ್ರ ಪ್ರಸಾದ್
- ಸ್ವಾಮಿ ವಿವೇಕಾನಂದ
12. ಭಾರತ _ ಪ್ರಧಾನ ದೇಶ ?
- ಕೃಷಿ
- ಕೆಲಸ
- ಮೀನುಗಾರಿಕೆ
- ಸಾವಯವ
13. ನಿಮಗೆ ಹತ್ತಿರದಲ್ಲಿರುವ ವಸ್ತುಗಳನ್ನು ಸ್ಪಷ್ಟವಾಗಿ ನೋಡಲು ಆಗುತ್ತಿಲ್ಲವಾದರೆ ಅದು ?
- ದೂರದೃಷ್ಟಿ
- ಸಮೀಪ ದೃಷ್ಟಿ
- ಮಧ್ಯ ದೃಷ್ಟಿ
- ಮೇಲಿನ ಯಾವುದೂ ಅಲ್ಲ
14. ಅಶೋಕ ಚಕ್ರ ಏನನ್ನು ಸೂಚಿಸುತ್ತದೆ ?
- ಪ್ರಗತಿ ಮತ್ತು ಸಂಕೇತ
- ಪ್ರಗತಿ ಮತ್ತು ಚಲನೆಯ ಸಂಕೇತವಾಗಿದೆ
15. ಪ್ರಾರ್ಥನಾ ಸಮಾಜವನ್ನು ಸ್ಥಾಪಿಸಿದವರು ಯಾರು ?
- ಆತ್ಮಾರಾಮ್ ಪಾಂಡುರಂಗ
- ಡಾಕ್ಟರ್ ಬಿಆರ್ ಅಂಬೇಡ್ಕರ್
- ಜ್ಯೋತಿ ಬಾಪುಲೆ
- ಸುಭಾಷ್ ಚಂದ್ರ ಬೋಸ್
16. ಕರ್ನಾಟಕ ಅಕ್ಟೋಂಬರ್ ದಿಂದ ನವೆಂಬರ್ ವರೆಗೆ ಬೀಸುವ ಮಾರುತಗಳ ಅವಧಿ ?
- ಬೇಸಿಗೆಕಾಲ
- ಮಳೆಗಾಲ
- ಚಳಿಗಾಲ
- ಈಶಾನ್ಯ ಮಾನ್ಸೂನ್ ಗಳ ಕಾಲ
17. ಭಾರತದ ಒಟ್ಟು ಒಟ್ಟು ವಿಸ್ತೀರ್ಣದಲ್ಲಿ ಕರ್ನಾಟಕದ ಪಾಲು ?
- 5.84%
- 5.86%
- 5.91%
18. ರಾಜ್ಯದಲ್ಲಿ ಅತಿ ಹೆಚ್ಚು ಉಷ್ಣಾಂಶ ತಿಂಗಳು ಯಾವುದು ?
- ಮಾರ್ಚ್
- ಏಪ್ರಿಲ್
- ಮೇ
- ಜೂನ್
19. ಕೆಂಪುಮಣ್ಣಿನ ಮೂಲಸೆಲೆ ಯಾವುದು ?
- ಗ್ರಾನೈಟ್
- ಗ್ರಾಮ್
- ಸೈನಪ್ಸ್
20. ಹತ್ತಿ ಬೆಳೆಯುವ ಹೆಚ್ಚು ಸೂಕ್ತವಾದ ಮಣ್ಣು ಯಾವುದು ?
- ಕಪ್ಪು ಮಣ್ಣು
- ಕೆಂಪು ಮಣ್ಣು
- ಮರುಭೂಮಿ ಮಣ್ಣು
- ಮರಳು ಮಣ್ಣು