General Knowledge

Aug 02, 2022 04:37 pm By Admin

1. ಮಲೆ ಮಹದೇಶ್ವರ ಬೆಟ್ಟ ಕಂಡುಬರುವ ಜಿಲ್ಲೆ ?

  • ಮಂಡ್ಯ
  • ಚಿಕ್ಕಬಳ್ಳಾಪುರ
  • ಮೈಸೂರು
  • ಚಾಮರಾಜನಗರ

2. ಕರ್ನಾಟಕ ಅಕ್ಟೋಂಬರ್ ದಿಂದ ನವೆಂಬರ್ ವರೆಗೆ ಬೀಸುವ ಮಾರುತಗಳ ಅವಧಿ ?

  • ಬೇಸಿಗೆಕಾಲ
  • ಮಳೆಗಾಲ
  • ಚಳಿಗಾಲ
  • ಈಶಾನ್ಯ ಮಾನ್ಸೂನ್ ಗಳ ಕಾಲ

3. ಭಾರತದ ಒಟ್ಟು ಒಟ್ಟು ವಿಸ್ತೀರ್ಣದಲ್ಲಿ ಕರ್ನಾಟಕದ ಪಾಲು ?

  • 5.84%
  • 5.86%
  • 5.91%

4. ರಾಜ್ಯದಲ್ಲಿ ಅತಿ ಹೆಚ್ಚು ಉಷ್ಣಾಂಶ ತಿಂಗಳು ಯಾವುದು ?

  • ಮಾರ್ಚ್
  • ಏಪ್ರಿಲ್
  • ಮೇ
  • ಜೂನ್

5. ಕೆಂಪುಮಣ್ಣಿನ ಮೂಲಸೆಲೆ ಯಾವುದು ?

  • ಗ್ರಾನೈಟ್
  • ಗ್ರಾಮ್
  • ಸೈನಪ್ಸ್

6. ಹತ್ತಿ ಬೆಳೆಯುವ ಹೆಚ್ಚು ಸೂಕ್ತವಾದ ಮಣ್ಣು ಯಾವುದು ?

  • ಕಪ್ಪು ಮಣ್ಣು
  • ಕೆಂಪು ಮಣ್ಣು
  • ಮರುಭೂಮಿ ಮಣ್ಣು
  • ಮರಳು ಮಣ್ಣು

7. ಕೃಷ್ಣ ನದಿ ಹರಿಯುವ ರಾಜ್ಯಗಳು ಯಾವ್ಯಾವು ?

  • ಗೋವಾ-ಕರ್ನಾಟಕ ಆಂಧ್ರಪ್ರದೇಶ
  • ಕರ್ನಾಟಕ ಆಂಧ್ರಪ್ರದೇಶ ತಮಿಳುನಾಡು
  • ಮಹಾರಾಷ್ಟ್ರ ಕರ್ನಾಟಕ-ಆಂಧ್ರಪ್ರದೇಶ ತೆಲಂಗಣ
  • ಮಹಾರಾಷ್ಟ್ರ ಕರ್ನಾಟಕ-ತಮಿಳುನಾಡು

8. ಕರ್ನಾಟಕದ ಅತಿ ದೊಡ್ಡ ದ್ವೀಪ ಯಾವುದು ?

  • ಶ್ರೀರಂಗಪಟ್ಟಣ
  • ಶಿವನಸಮುದ್ರ
  • ಶ್ರೀರಂಗ
  • ಸೇಂಟ್ ಮೇರಿ ದ್ವೀಪ

9. ವಿವಾದಕ್ಕೆ ಈಡಾಗಿರುವ ನಾಗಾರ್ಜುನ ವಿದ್ಯುತ್ತು ಸ್ಥಾವರ ಸ್ಥಾಪಿಸಲ್ಪಟ್ಟ ಜಿಲ್ಲೆ ಯಾವುದು ?

  • ದಕ್ಷಿಣ ಕನ್ನಡ
  • ಉಡುಪಿ
  • ಶಿವಮೊಗ್ಗ
  • ಹಾವೇರಿ

10. ಪ್ರಸ್ತುತ ಭಾರತದ ಅತಿ ದೊಡ್ಡ ಚಿನ್ನದ ಅದಿರು ಸಾಧನೆ ?

  • ನಂದಿ ದುರ್ಗ
  • ಚಾಂಪಿಯನ್ಶಿಪ್
  • ಉರಿಗಂ
  • ಹಟ್ಟಿ

11. ಕರ್ನಾಟಕದ ನೈರುತ್ಯ ವಲಯ ?

  • ಹುಬ್ಬಳ್ಳಿ
  • ಬೆಂಗಳೂರು
  • ಮೈಸೂರು
  • ಕೊಡಗು

12. ಮೆಕ್ಕೆಜೋಳ ಟೆಕ್ನಾಲಜಿ ಪಾರ್ಕ್ ಸ್ಥಾಪಿಸಿದ ಸ್ಥಳ ?

  • ತುಮಕೂರು
  • ರಾಣೆಬೆನ್ನೂರು
  • ಕಲಬುರ್ಗಿ
  • ಕರಟಗಿ

13. ಕರ್ನಾಟಕದಲ್ಲಿ ಅತಿ ಹೆಚ್ಚು ಜಲವಿದ್ಯುತ್ ಉತ್ಪಾದನೆ ಕೇಂದ್ರ ಯಾವುದು ?

  • ಶರವತಿ
  • ಗೇರುಸೊಪ್ಪ
  • ಕಾಳಿ ನದಿ
  • ಆಲಮಟ್ಟಿ

14. ಅತಿ ಹೆಚ್ಚು ಕಾಲುವೆ ನೀರಾವರಿ ಹೊಂದಿರುವ ಜಿಲ್ಲೆ ಯಾವುದು ?

  • ಶಿವಮೊಗ್ಗ
  • ಬೆಳಗಾವಿ
  • ಮಂಡ್ಯ
  • ರಾಯಚೂರು

15. ಕರ್ನಾಟಕ ಅತಿ ಹೆಚ್ಚು ಕಪ್ಪು ಮಣ್ಣು ಹೊಂದಿರುವ ಜಿಲ್ಲೆ ?

  • ಹಾವೇರಿ
  • ರಾಯಚೂರು
  • ಯಾದಗಿರಿ
  • ಶಿವಮೊಗ್ಗ

16. ಕರ್ನಾಟಕ ಜವಳಿ ನೀತಿ ಜಾರಿಗೆ ಬಂದ ವರ್ಷ ?

  • 2013
  • 2011
  • 2009
  • 2007

17. ಐಹೊಳೆ ಶಾಸನವನ್ನು ಕೆತ್ತಿಸಿದವರು ಯಾರು ?

  • ರವಿಕೀರ್ತಿ
  • ಅಶೋಕ
  • ಎರಡನೇ ಪುಲಿಕೇಶಿ
  • ಯಾರು ಇಲ್ಲ

18. ಕೊಡಲಿ ಬಾಚಿ ಮುಂತಾದ ಉಪಕರಣಗಳು ಯಾವ ಯುಗದಲ್ಲಿ ಕಂಡುಬಂದವು ?

  • ಹಳೆಯ ಶಿಲಾಯುಗ
  • ಸೂಕ್ಷ್ಮ ಶಿಲಾಯುಗ
  • ನವ ಶಿಲಾಯುಗ
  • ಉತ್ತರ ಶಿಲಾಯುಗ

19. ಹರಪ್ಪ ನಾಗರಿಕತೆಯಲ್ಲಿ ಸ್ಥಾನದ ಕೊಳ ಕಂಡುಬಂದ ಸ್ಥಳ ?

  • ಮೆಹೆಂಜೋದಾರೊ
  • ಲೋತಲ್
  • ದೋಲವೀರ
  • ಜಮಾದಾ

20. ಸತ್ಯಮೇವ ಜಯತೆ ಎಂಬ ವಾಕ್ಯವೇ ಉಪನಿಷತ್ತಿನಲ್ಲಿ ಇದೆ ?

  • ಮಾಂಡುಕ್ಯ
  • ಕಟೋಪನಿ
  • ಬೃಹದಾರಣ್ಯಕ
  • ಎಲ್ಲವೂ