General Knowledge

Aug 11, 2022 12:23 pm By Admin

1. ಸರೋವರಗಳ ಜಿಲ್ಲೆ ?

  • ಡಾರ್ಜಿಲಿಂಗ್
  • ನೈನಿತಾಲ್
  • ಡೆಹರಾಡೂನ್
  • ಉದಯಪುರ

2. ಭಾರತದ ಅತಿ ದೊಡ್ಡ ದ್ವೀಪ ?

  • ಪಶ್ಚಿಮ್ ಅಂಡಮಾನ್
  • ಮಧ್ಯ ಅಂಡಮಾನ್
  • ಉತ್ತರ ಅಂಡಮಾನ್
  • ಪೂರ್ವ ಅಂಡಮಾನ್

3. ಭಾರತೀಯ ಭೂಗೋಳ ಶಾಸ್ತ್ರದ ಪಿತಾಮಹ ?

  • ಜೇಮ್ಸ್ ರೆನ್ನೆಲ್
  • ವಾರ್ನ್ ಅಬೌಟ್
  • ಎರಟಾಸ್ತನಿಸ್
  • ಕಲನ

4. ಅನೈಮುಡಿ ಶಿಖರ (2695m) ವನ್ನು ಏರಿದ ಮೊದಲ ವ್ಯಕ್ತಿ ?

  • ಸರ್ ಕುಮೊನ್
  • ಸರ್ಪ ತೆನ್ಸಿಂಗ್
  • ಹೆನ್ರಿ ಡೇವಿಡ್ ಕ್ಯಾಮರೂನ್
  • ಡೊಗ್ಲಾಸ್ ಹ್ಯಾಮಿಲ್ಟನ್

5. IFS ತರಬೇತಿ ಕೇಂದ್ರ ?

  • ಶಿಲ್ಲಾಂಗ್
  • ಡೆಹರಾಡೂನ್
  • ನೈನಿತಾಲ್
  • ಮಸೂರಿ

6. ಭಾರತದ ಪ್ರಾಚೀನ ಮಣ್ಣು ?

  • ಮೆಕ್ಕಲು ಮಣ್ಣು
  • ಕೆಂಪು ಮಣ್ಣು
  • ಜಂಬಿಟ್ಟಿಗೆ ಮಣ್ಣು
  • ಕಪ್ಪು ಮಣ್ಣು

7. ನಾಗ ಬೆಟ್ಟಗಳಲ್ಲಿ ಅತ್ಯಂತ ಎತ್ತರವಾದ ಶಿಖರ ?

  • ದುಗ್ಪಾಗಾರ್
  • ಅಮರಕಂಟಕ
  • ಸಾರಾಮತಿ
  • ಸಾದುಲ್

8. ಸಾತ್ಪುರ ಬೆಟ್ಟಗಳಲ್ಲಿ ಎತ್ತರವಾದ ಶಿಖರ ?

  • ಅಮರಕಂಟಕ
  • ನಂದಿಬೆಟ್ಟ
  • ದೊಡ್ಡಬೆಟ್ಟ
  • ಡುಗ್ಪಾಗರ್

9. ಅರಬ್ಬಿ ಸಮುದ್ರದ ರಾಜ ?

  • ಟುಟಿಕೊರಿನ್
  • ಕೊಚ್ಚಿ
  • ವಿಶಾಖಪಟ್ಟಣ
  • ಕೊಲ್ಲಂ

10. ಖಾಸಿ ಬೆಟ್ಟಗಳಲ್ಲಿ ಅತ್ಯಂತ ಎತ್ತರವಾದ ಶಿಖರ ?

  • ಸಾರಮತಿ
  • ಪಾವ್ನಃಪೂಯಿ
  • ಲುಮ ಶೀಲಂಗ್
  • ಸಿಜೂ

11. ಮೌಂಟ್ ಅಬು ನಲ್ಲಿರುವ ದಿಲ್ವಾರ್ ದೇವಾಲಯಗಳನ್ನು ನಿರ್ಮಿಸಿದವರು ?

  • ಒಂದನೇ ಭೀಮದೇವ
  • ಒಂದನೇ ಇಂದ್ರದೇವ
  • ಒಂದನೇ ಚಂದ್ರದೇವ
  • ಒಂದನೇ ಸೋಮದೇವ

12. ಯುನೆಸ್ಕೋ ಪಟ್ಟಿಗೆ ಸೇರಿರುವ ಭಾರತೀಯ ಒಟ್ಟು ರಾಷ್ಟ್ರೀಯ ಉದ್ಯಾನವನಗಳು ?

  • 6
  • 14
  • 4
  • 10

13. ಪ್ರಪಂಚದ ಅತಿ ದೊಡ್ಡ ಮ್ಯಾಂಗ್ರೋವ್ ಕಾಡು ಹೊಂದಿರುವ ಎರಡನೇ ಸ್ಥಾನದಲ್ಲಿರುವ ಪ್ರದೇಶ ?

  • ಡೆಹರಾಡೂನ್
  • ಪಿಚವರಂ
  • ಸುಂದರ್ ಬನ್ಸ್

14. ದಕ್ಷಿಣ ಏಷ್ಯಾದಲ್ಲಿಯೇ ಅತಿ ದೊಡ್ಡ ರಾಷ್ಟ್ರೀಯ ಉದ್ಯಾನವನ ?

  • ಸಲೀಮ್ ಅಲಿ
  • ಹೇಮಿಸ್
  • ನಂದಾದೇವಿ
  • ಜಿಮ್ ಕಾರ್ಬೆಟ್

15. ಅತಿ ಹೆಚ್ಚು ಮಳೆ ತರುವ ಮೋಡಗಳು ?

  • ಹಿಮಕಣ ಮೋಡಗಳು
  • ರಾಶಿ ವೃಷ್ಟಿ ಮೋಡಗಳು
  • ಉಣ್ಣೆಯ ಗುಡ್ಡೆ ಮೊಡಗಳು
  • ರಾಶಿ ಮೋಡಗಳು

16. ವೈಷ್ಣವ ಜನತೋ ಎಂಬ ಗೀತೆ ರಚಿಸಿದವರು ?

  • ಬಂಕಿಮ್ ಚಂದ್ರ ಚಟರ್ಜಿ
  • ಮಹಮ್ಮದ್ ಇಕ್ಬಾಲ್
  • ರವೀಂದ್ರನಾಥ್ ಟ್ಯಾಗೋರ್
  • ನರಸಿಂಹ ಮೆಹ್ತಾ

17. ಭಾರತದಲ್ಲಿ ಅತಿ ಕಡಿಮೆ ಕರಾವಳಿ ಹೊಂದಿರುವ ರಾಜ್ಯ ?

  • ಹರಿಯಾಣ
  • ಕರ್ನಾಟಕ
  • ಸಿಕ್ಕಿಂ
  • ಗೋವಾ

18. ಯುನೆಸ್ಕೋದ ಮಿಶ್ರ ಪರಂಪರೆ ಪಟ್ಟಿ ಗೆ ಸೇರಿದ ಭಾರತದ ಏಕೈಕ ಸ್ಥಳ ?

  • ನಂದಾದೇವಿ
  • ಪಶ್ಚಿಮ ಘಟ್ಟಗಳು
  • ಕಾಂಚನಜುಂಗಾ
  • ನಂದ ಪರ್ವತ

19. ಪೂರ್ವ ಘಟ್ಟಗಳಲ್ಲಿ ಎತ್ತರವಾದ ಆರ್ಮಕೊಂಡ ಬೆಟ್ಟ ಕಂಡುಬರುವುದು ?

  • ಪಶ್ಚಿಮ ಬಂಗಾಳ
  • ಆಂಧ್ರಪ್ರದೇಶ
  • ತಮಿಳುನಾಡು
  • ಒಡಿಸ್ಸಾ

20. ಭಾರತೀಯ ಎಷ್ಟು ನೃತ್ಯಗಳಿಗೆ ಶಾಸ್ತ್ರೀಯ ಸ್ಥಾನಮಾನ ನೀಡಲಾಗಿದೆ ?

  • 10
  • 6
  • 22
  • 8