General Knowledge

1. ಅತಿ ಉದ್ದದ ಕರಾವಳಿ ತೀರ ಹೊಂದಿರುವ ದೇಶ ?
- ರಷ್ಯಾ
- ಕೆನಡಾ
- ಇಂಡೋನೇಷ್ಯಾ
- ಅಮೆರಿಕ
2. ಜಗತ್ತಿನ ದೊಡ್ಡ ದ್ವೀಪ ?
- ಅಂಡಮಾನ್ ನಿಕೋಬಾರ್
- ಗ್ರೀನ್ಲ್ಯಾಂಡ್
- ಗ್ರೇಟ್ ಬ್ರಿಟನ್
- ನ್ಯೂಗಿನಿಯ
3. ಪ್ರಪಂಚದ ಅತಿ ದೊಡ್ಡ ಹವಳದ ದ್ವೀಪ ?
- ನ್ಯೂಗಿನಿಯ
- ಗ್ರೀನ್ಲ್ಯಾಂಡ್
- ಗ್ರೇಟ್ ಬ್ಯಾರಿಯರ್
- ಜಾವ
4. ವಾತಾವರಣದ ತೇವಾಂಶದ — ಹೈಗ್ರೋಮೀಟರ್ ಕಂಡುಹಿಡಿದವರು ?
- ತರಸೆಲ್ಲಿ
- ವಾಡ್ಲಿಮರ್ ಕೋಪನ್
- ಅಲಬರ್ಟಿ
- ಫೆಡ್ರಿಕ್ ಡೇನಿಯಲ್
5. ಆಗುಂಬೆಯನ್ನು ಕಾಳಿಂಗ ಸರ್ಪದ ರಾಜಧಾನಿ ಎಂದು ಕರೆದವರು ?
- ಪರ್ಸಿಬ್ರೌನ್
- ಶಿವರಾಮ ಕಾರಂತರ
- V a smith
- ರೌಲಸ್ ವೊಯ್ತೇಕರ್
6. ವಿಂದ್ಯಾ ಪರ್ವತ ಗಳಲ್ಲಿ ಅತ್ಯಂತ ಎತ್ತರವಾದ ಶಿಖರ ?
- ಸಾರಾಮತಿ
- ದುಗ್ಪಾಗರ
- ಅಮರಕಂಟಕ
7. ಮೀಜೋ ಬೆಟ್ಟಗಳಲ್ಲಿ ಅತ್ಯಂತ ಎತ್ತರವಾದ ಶಿಖರ ?
- ಸರಮತಿ
- ಸಿಜು
- ಪವನಗ್ಪುಯಿ
- ಲಂ ಶಿಲಾಂಗ್
8. ಮಣ್ಣಿನಲ್ಲಿರುವ ಆಮ್ಲ ?
- ಪೋಲಿಕ್ ಆಮ್ಲ
- ಟಾರ್ಟಾರಿಕ್ ಆಮ್ಲ
- ಮಾಲಿಕ್ ಆಮ್ಲ
- ಹುಮಿಕ್ ಆಮ್ಲ
9. ಅಂಡಮಾನ್ ನಿಕೋಬಾರ್ ನ ಎತ್ತರವಾದ ಶಿಖರ ?
- ಅಮರಕಂಟಕ
- ಸಾರಾಮತಿ ಶಿಖರ
- ದುಗ್ಪಾಗರ್
- ಸಾಡುಲ್ ಶಿಖರ
10. ಪಶ್ಚಿಮ ಘಟ್ಟಗಳು ಈ ಕೆಳಗಿನ ಯಾವ ರಾಜ್ಯದಲ್ಲಿ ಕಂಡು ಬರುವುದಿಲ್ಲ ?
- ರಾಜಸ್ಥಾನ
- ಗುಜರಾತ
- ಗೋವಾ
- ಮಹಾರಾಷ್ಟ್ರ
11. ಕೊಲ್ಲೂರ್ ಗಾಟ್ ಕಂಡುಬರುವುದು ?
- ಶಿರೂರ್ ಟು ಕುಂದಾಪುರ
- ಬೈಂದೂರ್ ಟು ಕುಂದಾಪುರ
- ಶಿರೂರು to ಬೈಂದೂರು
- ಮಂಗಳೂರು ಟು ಶಿವಮೊಗ್ಗ
12. ಚಹಾದ ಚಾಂಪಿಯನ್ ಎಂದು ಪ್ರಸಿದ್ಧವಾದದ್ದು ?
- ನೈನಿತಾಲ್
- ಖರಗಪುರ್
- ಲಡಾಕ್
- ಡಾರ್ಜಿಲಿಂಗ್
13. ಪೂರ್ವ ಘಟ್ಟ ಮತ್ತು ಪಶ್ಚಿಮ ಘಟ್ಟಗಳಲ್ಲಿ ಕಂಡು ಬರುವ ಪ್ರಮುಖ ಘಾಟ್ ?
- ಶಿರಾಡಿ ಘಾಟ್
- ತಾಲ್ ಗಾಟ್
- ಪಾಲ್ಗಾಟ್
- ಬೋರ್ ಘಾಟ್
14. ಭಾರತದೊಂದಿಗೆ ಜಲ ಮತ್ತು ಭೂಗಡಿ ಎರಡು ಹೊಂದಿರುವ ದೇಶಗಳು….. ?
- 6
- 3
- 4
- 2
15. ಭಾರತದ ಮೊದಲ ಜೈವಿಕ ಸಂರಕ್ಷಣಾ ತಾಣ ?
- ಪೂರ್ವ ಘಟ್ಟಗಳು
- ಗುಲ್ಫ್ ಅಫ್ ಮನ್ನಾರ್ ಖಾರಿ
- ಗುಲ್ಫ್ ಅಫ್ ಕಚ್
- ನೀಲಗಿರಿ
16. ಜಗತ್ತಿನ ಅತಿ ದೊಡ್ಡ ನದಿ ದ್ವೀಪ ?
- ಜಾವಾ
- ನ್ಯೂಗಿನಿಯ
- ಗ್ರೇಟ್ ಬ್ಯಾರಿಯರ್
- ಮಜುಲಿ
17. Marble city?
- ಜಬ್ಬಲ್ಪುರ
- ಬೂಪಾಲ್
- ಜಸ್ಮೈಲರ್
- ಖರಗಪೂರ್
18. ಗಾಳಿಯ ವೇಗ — ಅನಿಮೋಮೀಟರ್ ಕಂಡುಹಿಡಿದವರು ?
- ವಾಡ್ಲಿಮಾರ್ ಕೋಪನ್
- ಅಲ್ಬರ್ಟಿ
- Taraselly
- ಫೆಡ್ರಿಕ್ ಡ್ಯಾನಿಯಲ್
19. ಭಾರತದ ಏಕೈಕ ನಿತ್ಯಹರಿದ್ವರ್ಣ ಕಾಡು ಸಂರಕ್ಷಣಾ ಕೇಂದ್ರ ?
- ಕುದುರೆಮುಖ
- ಹುಲಿಕಲ್
- ಆಗುಂಬೆ
- ಭಾಗಮಂಡಲ
20. ಪ್ರಪಂಚದ ಅತ್ಯಂತ ಉದ್ದವಾದ ಕಣಿವೆ – ” ಪುಷ್ಪಕಣಿವೆ ” ಕಂಡುಬರುವುದು ?
- ಜಮ್ಮು ಕಾಶ್ಮೀರ
- ಓಡಿಸಾ
- ಪಶ್ಚಿಮ ಬಂಗಾಳ
- ಉತ್ತರ ಕಂಡ