General Knowledge

- ಕೆಳಗೆ ಕೊಟ್ಟಿರುವ ಭಾರತದ ಕೃಷಿ ಹಿಡುವಳಿಯಲ್ಲಿ ಯಾವುದು ಹೆಚ್ಚು ಶೇಕಡಾವಾರನ್ನು ಹೊಂದಿದೆ…..?
- ಅತಿ ಸಣ್ಣ ಹಿಡುವಳಿಗಳು
- ಸಣ್ಣ ಹಿಡುವಳಿಗಳು
- ಮಧ್ಯಮ ಹಿಡುವಳಿಗಳು
- ದೊಡ್ಡ ಹಿಡುವಳಿಗಳು
2. ಈ ಕಾಡು ಪ್ರದೇಶಗಳಲ್ಲಿ ಕಾಗದ ತಯಾರಿಕೆಗೆ ಬೇಕಾದ ಮೆಧು ಭಾಗದ ಅತ್ಯಂತ ಸೂಕ್ತವಾದ ಮರ ಸಿಗುವ ಸ್ಥಳ…?
- ಅಮೆಜಾನ್ ಉಷ್ಣ ಮತ್ತು ಆದ್ರ ಪ್ರದೇಶಗಳು
- ಬರ್ಮಾ ದೇಶದ ಕಾಡುಗಳು
- ಕಾಂಗೋ ಕಣಿವೆಯ ಸಮಭಾಜಕ ವೃತ್ತದ ಕಾಡುಗಳು
- ಸವನ್ನ ಹುಲ್ಲುಗಾವಲು ಪ್ರದೇಶ
3. ಭಾರತದಲ್ಲಿ ಬಳಕೆಯಾಗುವ ಪೆಟ್ರೋಲಿಯಂ ನಲ್ಲಿ ಶೇಕಡಾ ಎಷ್ಟು ಪ್ರಮಾಣ ಭಾರತದಲ್ಲಿಯೇ ಉತ್ಪಾದನೆಯಾಗುತ್ತದೆ…?
- ಶೇಕಡ 20 %
- ಶೇಕಡ 30 %
- ಶೇಕಡ 40 %
- ಶೇಕಡ 50 %
4. 1857 ರ ದಂಗೆಗೆ ಸಂಬಂಧಿಸಿದಂತೆ ಕೆಳಗಿನ ಯಾವ ಹೇಳಿಕೆ ಸರಿಯಾಗಿಲ್ಲ…..?
- ಸಾಮಾನ್ಯ ಜನತೆಯೂ ಇದರಲ್ಲಿ ಭಾಗವಹಿಸಲಿಲ್ಲ
- ವಿದ್ಯಾವಂತ ಭಾರತೀಯರು ಅದರಲ್ಲಿ ಭಾಗವಹಿಸಲಿಲ್ಲ
- ಹಿಂದೂ-ಮುಸ್ಲಿಮರ ನಡುವೆ ಸಹಕಾರ ಇರಲಿಲ್ಲ
- ಬಿಹಾರದ ಜಮೀನುದಾರರು ದಂಧೆಕೋರರಿಗೆ ಸಹಾಯ ಮಾಡಿದರು
5. ಭಾರತದಲ್ಲಿ ಹೋಂ ರೂಲ್ ಚಳುವಳಿಯ ವಿಸ್ತರಣೆಯನ್ನು ಸ್ಥಗಿತಗೊಳಿಸಲು ಈ ಕೆಳಗಿನ ಯಾವುದು ಅತಿ ಮುಖ್ಯ ಕಾರಣವಾಯಿತು..?
- ಮಾಂಟೆಗೋ – ಚೆಮ್ ಫರ್ಡ್ ಸುಧಾರಣೆಗಳ ಯೋಜನೆಯನ್ನು ಪ್ರಕಟಿಸಿದ್ದು
- ಲಾಲಾ ಲಜಪತ್ ರಾಯ್ ಅವರ ನಿಧನದಿಂದ
- ಲೀಗ್ ನ ಸದಸ್ಯರಾಗಿ ಸೌಮ್ಯವಾದಿಗಳನ್ನು ನೊಂದಾಯಿಸಿಕೊಂಡಿದ್ದಾರೆ
- ಲೋಕಮಾನ್ಯ ತಿಲಕರ ಬಂಧನದಿಂದ
6. ಮಿಶ್ರ ಅರ್ಥವ್ಯವಸ್ಥೆ ಎಂದರೆ…… ?
- ಶ್ರೀಮಂತರು ಹಾಗೂ ಬಡವರ ಸಮಾನ ಅಭಿವೃದ್ಧಿ
- ಕೃಷಿ ಹಾಗೂ ಕೈಗಾರಿಕಾ ಸಮಾನ ಅಭಿವೃದ್ಧಿ
- ಸಣ್ಣ ಮಧ್ಯಮ ಹಾಗೂ ಭಾರಿ ಕೈಗಾರಿಕೆಗಳ ಜೊತೆಗೆ ಗುಡಿ ಕೈಗಾರಿಕೆಗಳ ಅಭಿವೃದ್ಧಿ
- ಖಾಸಗಿ ಹಾಗೂ ಸಾರ್ವಜನಿಕ ವಲಯಗಳ ಸಹಭಾಗಿತ್ವ
7. ಕಪ್ಪುಹಲಗೆ ಕಾರ್ಯಕ್ರಮದ ಉದ್ದೇಶ…..?
- ಗ್ರಾಮೀಣ ವಿದ್ಯಾಭ್ಯಾಸ
- ವಯಸ್ಕರ ಶಿಕ್ಷಣ
- ಶಾಲೆಗಳಿಗೆ ಕಪ್ಪುಹಲಗೆ ಎನ್ನುವುದಾಗಿ ಸುವುದು
- 14 ವರ್ಷ ಪ್ರಾಯದವರೆಗೆ ಕನಿಷ್ಠ ವಿದ್ಯಾಭ್ಯಾಸ ಒದಗಿಸುವುದು
8. ಈ ಕೆಳಗಿನ ಹೇಳಿಕೆಗಳನ್ನು ಗಮನಿಸಿ…?
(1). ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ನ ಮೊದಲ ಮಹಿಳಾ ಅಧ್ಯಕ್ಷರು ಅನಿಬೆಸೆಂಟ್. (2). ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ನ ಮೊದಲ ಮುಸ್ಲಿಂ ಅಧ್ಯಕ್ಷರು ಬದೃದ್ದಿನ್ ತ್ಯಬ್ಜಿ.
- ಒಂದು ಮಾತ್ರ ಸರಿ
- ಎರಡು ಮಾತ್ರ ಸರಿ
- ಒಂದು ಮತ್ತು ಎರಡು ಸರಿ
- 1 ಮತ್ತು 2 ತಪ್ಪು
9. ಇತ್ತೀಚೆಗೆ ಪ್ರಸಿದ್ಧ ಮಧುರೈ ಮೀನಾಕ್ಷಿ ಅಮ್ಮನ ದೇವಾಲಯದ ವಾರ್ಷಿಕ ಉತ್ಸವವು ಯಾವ ರಾಜ್ಯದಲ್ಲಿ ನಡೆಯಿತು…?
- ಕೇರಳ
- ತಮಿಳುನಾಡು
- ಕರ್ನಾಟಕ
- ಆಂಧ್ರಪ್ರದೇಶ
10. ಜೀವಕೋಶದ ಕಣದಂಗಗಳು ಮತ್ತು ಅವುಗಳ ವಿಶೇಷತೆಗಳು ಸಂಬಂಧಿಸಿದಂತೆ ಈ ಕೆಳಗಿನ ಯಾವ ಜೋಡಿ ಸರಿಯಾಗಿ ಹೊಂದಾಣಿಕೆಯಾಗಿಲ್ಲ?
- ರೈಬೋಸೋಮ್ -ಪ್ರೋಟಿನ್ ಕಾರ್ಖಾನೆಗಳು
- ಸೆಂಟ್ರೋಸೊಮ್ -ಜೀವಕೋಶದ ನಿಯಂತ್ರಣ ಕೇಂದ್ರ
- ಲೈಸೋಸೋಮ್ – ಆತ್ಮಹತ್ಯ ಸಂಚಿಗಳು
- ಮೈಟೋಕಾಂಡ್ರಿಯಾ – ಶಕ್ತಿ ಉತ್ಪಾದನಾ ಕೇಂದ್ರ
11. ಕೆಳಗಿನ ಹೇಳಿಕೆಗಳಲ್ಲಿ ಯಾವುದು ಸರಿಯಾಗಿದೆ..?
(1). ಶಾಂಗೈ ಕೋ ಆಪರೇಶನ್ ಆರ್ಗನೈಜೇಷನ್ (SCO) ಸದಸ್ಯ ರಾಷ್ಟ್ರಗಳ ಮಿಲಿಟರಿ ಮೆಡಿಸಿನ್ ಸಮಾವೇಶವು ನವದೆಹಲಿಯಲ್ಲಿ ನಡೆಯಿತು (2). ಭಾರತ ಇದೇ ಮೊದಲ ಬಾರಿಗೆ SCO ಸಮಾವೇಶ ಆಯೋಜಿಸಿದ್ದು ಪ್ರಧಾನಿ ನರೇಂದ್ರ ಮೋದಿ ಇದಕ್ಕೆ ಚಾಲನೆ ನೀಡಿದ್ದರು..? ]
- ಒಂದು ಮಾತ್ರ ಸರಿ
- ಎರಡು ಮಾತ್ರ ಸರಿ
- ಒಂದು ಮತ್ತು ಎರಡು ಸರಿ
- 1 ಮತ್ತು 2 ತಪ್ಪು
12. ರಾಜ್ಯದಲ್ಲಿ ವಾರ್ಷಿಕ ಸರಾಸರಿ ಉಷ್ಣಾಂಶದಲ್ಲಿ ಅಧಿಕ ವ್ಯತ್ಯಾಸವು ಯಾವ ಪ್ರದೇಶದಲ್ಲಿ ಕಂಡುಬರುತ್ತದೆ…?
- ಕರಾವಳಿ ಪ್ರದೇಶ
- ಮಲೆನಾಡು ಪ್ರದೇಶ
- ಈಶಾನ್ಯ ಭಾಗ
- ದಕ್ಷಿಣ ಭಾಗ
13. ಈ ಕೆಳಗಿನ ಹೇಳಿಕೆಗಳನ್ನು ಕಾಲಾನುಕ್ರಮದಲ್ಲಿ ಬರೆಯಿರಿ.
(1) ಸಬರಮತಿ ಆಶ್ರಮದಿಂದ ದಂಡಿ ಸಮುದ್ರತೀರಕ್ಕೆ ನಡಿಗೆ. (2) ಲಾಹೋರ್ ಕಾಂಗ್ರೆಸ್ ಅಧಿವೇಶನ. (3)ಗಾಂಧೀಜಿ ಎರಡನೇ ದುಂಡುಮೇಜಿನ ಪರಿಷತ್ತಿನಲ್ಲಿ ಭಾಗವಹಿಸಿದ್ದು. (4) ಗಾಂಧಿ ಇರ್ವಿನ್ ಒಪ್ಪಂದ. ]
- 2, 3, 4, 1
- 1, 3, 4, 2
- 2, 1, 4, 3,
- 1, 2, 3, 4
14. “”ತುಷ್ಟಿಗುಣ”” ಎಂದರೆ… ?
- ವ್ಯಕ್ತಿಯಲ್ಲಿರುವ ಒಳ್ಳೆಯ ಗುಣ
- ಮಾನವ ಬಯಕೆಗಳನ್ನು ತೃಪ್ತಿಪಡಿಸುವ ಸರಕು ಮತ್ತು ಸೇವೆಗಳಲ್ಲಿನ ಶಕ್ತಿ
- ಆರ್ಥಿಕತೆಯನ್ನು ಚೇತರಿಸಲು ರಿಸರ್ವ್ ಬ್ಯಾಂಕ್ ಕೈಗೊಳ್ಳುವ ಕ್ರಮ
- ಹಣದುಬ್ಬರದ ಸಂದರ್ಭದಲ್ಲಿ ಸರಕುಗಳ ಮೌಲ್ಯವನ್ನು ನಿರ್ಧರಿಸುವ ಗುಣ
15. ಕೆಳಗಿನ ಹೇಳಿಕೆಗಳನ್ನು ಗಮನಿಸಿ…
(1) ತನ್ನದೇ ಆದ ವಾಯುಮಂಡಲ ಹೊಂದಿರುವ ಹಾಗೂ ಮಳೆಯನ್ನು ಪಡೆಯುವ ಉಪಗ್ರಹ – ಟೈಟಾನ್ (2) ಅಮೇರಿಕಾ ದೇಶವು ನಡೆಸಿದ ಮಿಷನ್ ಡೀಪ್ ಇಂಪಾಕ್ಟ್ ಯೋಜನೆಯ ಟಿಂಪಲ್ – 1 ಧೂಮಕೇತು ಗಳಿಗೆ ಸಂಬಂಧಿಸಿದ (3) ಶುಕ್ರ ಗ್ರಹ ವನ್ನು ಮುಂಜಾನೆಯ ಹಾಗೂ ಸಂಜೆಯ ನಕ್ಷತ್ರ ಎನ್ನುವರು. ]
- 1, 2 ಮಾತ್ರ ಸರಿ
- 2, 3 ಮಾತ್ರ ಸರಿ
- 1, 2, 3 ಮಾತ್ರ ಸರಿ
- ಮೇಲಿನ ಯಾವುದೂ ಅಲ್ಲ
16. ಕೆಳಗಿನ ಯಾವ ಪ್ರಕರಣದಲ್ಲಿ ತೀರ್ಪು ನಮ್ಮ ಸಂವಿಧಾನದ ಮೂಲ ಲಕ್ಷಣಗಳನ್ನು ಬದಲಾಯಿಸುವ ಸಂಸತ್ತಿನ ಅಧಿಕಾರಕ್ಕೆ ಮಿತಿ ಹಾಕಿದೆ….?
- ಬಲವಂತರಾಯ್ ಪ್ರಕರಣ
- ಗೋಲಕನಾಥ ಪ್ರಕರಣ
- ಕೇಶವಾನಂದ ಭಾರತಿ ಪ್ರಕರಣ
- ಮಿನರ್ವಾ ಮಿಲ್ಸ್ ಪ್ರಕರಣ
17. ಕ್ಯೂರೋಶಿವೋ ಮತ್ತು ಸುಶಿಮಾ ಪ್ರವಾಹಗಳು ಎಲ್ಲಿ ಕಂಡು ಬರುತ್ತವೆ…?
- ಹಿಂದೂ ಮಹಾಸಾಗರ
- ಪೆಸಿಫಿಕ್ ಸಾಗರ
- ಅಟ್ಲಾಂಟಿಕ್ ಸಾಗರ
- ಉತ್ತರ ಅಟ್ಲಾಂಟಿಕ್ ಸಾಗರ
18. ಪಾಶ್ಚಾತ್ಯ ದೇಶಗಳಲ್ಲಿ ಡಿ ಡಿ ಟಿ ಅನ್ನು ಏಕೆ ನಿಷೇಧಿಸಿದ್ದಾರೆ…. ?
- ಅದು ಪರಿಸರದಲ್ಲಿ ಬಹುಕಾಲ ಉಳಿಯುತ್ತದೆ
- ಡಿಡಿಟಿ ವಿರೋಧವಾಗಿ ಕೀಟಗಳು ವಿರೋಧಕ ಶಕ್ತಿಯನ್ನು ಪಡೆಯುತ್ತವೆ
- ಅದು ಅತ್ಯಂತ ವಿಷಯವಾದ ಕೀಟನಾಶಕ
- ಮೇಲಿನ ಯಾವುದೂ ಅಲ್ಲ
19. ಸಂಸತ್ತು ರಾಜ್ಯ ಪಟ್ಟಿಯಲ್ಲಿನ ಯಾವುದೇ ವಿಷಯದ ಮೇಲೆ ಕಾನೂನು ಮಾಡಬೇಕಾದರೆ……. ?
- ರಾಜ್ಯಸಭೆಯು 2/3 ಬಹುಮತದಿಂದ ನಿರ್ಣಯವನ್ನು ಅಂಗೀಕರಿಸಬೇಕು
- ಲೋಕಸಭೆಯು 2/3 ಬಹುಮತದಿಂದ ಸದಸ್ಯರ ನಿರ್ಣಯವನ್ನು ಅಂಗೀಕರಿಸಬೇಕು
- ಮಂತ್ರಿಮಂಡಲದ ಒಪ್ಪಿಗೆ ಪಡೆಯಬೇಕು
- ರಾಷ್ಟ್ರಪತಿ ಶಿಫಾರಸ್ಸು ಮಾಡಿದಾಗ
20. ಇತ್ತೀಚೆಗೆ ಅಮ್ನೆಸ್ಟಿ ಇಂಟರ್ನ್ಯಾಷನಲ್ ಆತ್ಮಸಾಕ್ಷಿಯ ರಾಯಭಾರಿಗಳು ಪ್ರಶಸ್ತಿಗೆ ಯಾವ ದೇಶದ ಪರಿಸರ ಹೋರಾಟಗಾರ್ತಿ ಗ್ರೇಟಾ ಥನ್ ಬರ್ಗ್ ಅವರಿಗೆ ನೀಡಲಾಗಿದೆ… ?
- ಬ್ರಿಟನ್
- ಸ್ಪೀಡನ್
- ಸ್ಪೇನ್
- ಗ್ರೀಸ್