Science GK Questions

Sep 06, 2022 03:14 pm By Admin

1. H1N1 ವೈರಾಣುವಿನಲ್ಲಿ H ಮತ್ತು N ಅಕ್ಷರಗಳು ಏನನ್ನೂ ಸೂಚಿಸುತ್ತವೆ?

i) ಎಂದರೆ ಹಿಮೋಗ್ಲುಟಿನಿನ್. ii) ಎಂದರೆ ನ್ಯೂರಮಿನಿಡೆಸ್

  • ಕೇವಲ 1 ಮಾತ್ರ ಸರಿ
  • ಕೇವಲ 2 ಮಾತ್ರ ಸರಿ
  • ಎರಡೂ ಸರಿ
  • ಎರಡೂ ತಪ್ಪು

2. ಬೂಟ್ ಲೆಗ್ಗರ್ ಎಂದರೆ ?

  • ಸದಾ ಬೂಟುಗಳನ್ನು ಧರಿಸುವವನು
  • ಯಾವುದೇ ಆದಾಯವಿಲ್ಲದವನು
  • ಕಳ್ಳಭಟ್ಟೆ ಮತ್ತು ಮಾದಕ ದ್ರವ್ಯಗಳ ಕಳ್ಳ ಸಾಗಾಣಿಕೆಯಲ್ಲಿ ತೊಡಗಿದವನು
  • ಸಮವಸ್ತ್ರದಲ್ಲಿನ ಪೋಲೀಸು ಅಧಿಕಾರಿ

3. ಎಕುಮೆನೆ’ ಎಂಬ ಪದದ ಇಂಗಿತ ಈ ಮುಂದಿನಂತಿವೆ ?

  • ಜನರು ವಾಸವಿರುವ ಪ್ರದೇಶಗಳು
  • ಜನರು ವಾಸವಿಲ್ಲದ ಪ್ರದೇಶಗಳು
  • ವಿರಳ ಜನಸಂಖ್ಯೆಯ ಪ್ರದೇಶಗಳು
  • ತಾತ್ಕಾಲಿಕವಾಗಿ ಜನರು ವಾಸಿಸುತ್ತಿರುವ ಪ್ರದೇಶಗಳು

4. ಕಬ್ಬು ಉತ್ಪಾದನೆಯಲ್ಲಿ ಮುಂಚೂಣಿಯಲ್ಲಿರುವ ಭಾರತದ ಎರಡು ರಾಜ್ಯಗಳೆಂದರೆ ?

  • ಗುಜರಾತ್ ಮತ್ತು ಹರಿಯಾಣ
  • ಬಿಹಾರ್ ಮತ್ತು ಪಶ್ಚಿಮ ಬಂಗಾಳ
  • ಒರಿಸ್ಸಾ ಮತ್ತು ಆಂಧ್ರಪ್ರದೇಶ
  • ಮಹಾರಾಷ್ಟ್ರ ಮತ್ತು ಉತ್ತರ ಪ್ರದೆಶ

5. ನೀರು ಯಾವ ಉಷ್ಣಾಂಶದಲ್ಲಿ ಕುಗ್ಗುತ್ತದೆ ಮತ್ತು ಅಧಿಕ ಸಾಂದ್ರತೆ ಹೊಂದಿರುತ್ತದೆ ?

  • 4 ಡಿಗ್ರಿ ಸಿ
  • 3 ಡಿಗ್ರಿ ಸಿ
  • -4 ಡಿಗ್ರಿ ಸಿ
  • 0 ಡಿಗ್ರಿ ಸಿ

6. ಪ್ರಪಂಚ ಪರ್ಯಟನ ಮಾಡಿದ ಮೊದಲಿಗೆ ?

  • ಕೊಲಂಬಸ್
  • ವಾಸ್ಕೋಡಗಾಮ
  • ಅಮುಂಡಸನ್
  • ಫರ್ಡಿನೆಂಡ್ ಮೆಗಲಿನ್

7. ಇವುಗಳಲ್ಲಿ ಯಾವುದನ್ನು ಧಾನ್ಯದಕಾಳು ಎಂದು ಪರಿಗಣಿಸುವುದಿಲ್ಲ?

  • ಅಕ್ಕಿ
  • ಜೋಳ
  • ಸಬ್ಬಕ್ಕಿ
  • ರಾಗಿ

8. ಅರಾವಳಿಯ ಅತ್ಯಂತ ಉನ್ನತ ಶಿಖರ ?

  • ಗುರುಶಿಖರ
  • ದೊಡ್ಡ ಬೆಟ್ಟ
  • ಅನೈಮುಡಿ
  • ಮಹೇಂದ್ರಗಿರಿ

9. ವೇದಗಳಲ್ಲಿ ಪ್ರಥಮವಾಗಿ ರಚನೆಯಾಗಿದ್ದು ?

  • ಸಾಮವೇದ
  • ಅಥರ್ವಣವೇದ
  • ಋಗ್ವೇದ
  • ಯಜುರ್ ವೇಧ

10. ಸಿಂಧೂ ದಡದಲ್ಲಿ ಮೊದಲ ಬಾರಿಗೆ ಮಂಗೋಲರು ಕಾಣಿಸಿಕೊಂಡಾಗ, ಯಾರ ಆಳ್ವಿಕೆ ನಡೆಯುತ್ತಿತ್ತು?

  • ಕುತಬ್ ಉದ್ದಿನ್ ಐಬಕ್
  • ಇಲ್ತಮಿಶ್
  • ಬಲ್ಬನ್
  • ರಜಿಯಾ ಬೇಗಂ

11. ಸಾಕ್ಷರತಾ ಸಂಖ್ಯೆ ಅತ್ಯಮತ ಕಡಿಮೆ ಇರುವ ರಾಜ್ಯ ?

  • ಒರಿಸ್ಸಾ
  • ಬಿಹಾರ್
  • ಉತ್ತರಪ್ರದೇಶ
  • ಜಾರ್ಖಂಡ್

12. ಮ್ಯಾಕ್ ಮೋಹನ್ ರೇಖೆಯ ಬೇರ್ಪಡಿಸುವ ದೇಶಗಳ ಗಡಿಗಳು ?

  • ಇಂಡಿಯಾ ಮತ್ತು ಪಾಕಿಸ್ತಾನ
  • ಇಂಡಿಯಾ ಮತ್ತು ಚೀನಾ
  • ಇಂಡಿಯಾ ಮತ್ತು ನೇಪಾಳ
  • ಇಂಡಿಯಾ ಮತ್ತು ಬಾಂಗ್ಲಾದೇಶ

13. ಅಗ್ನಿ ಶಾಮಕ ಉಪಕರಣದಲ್ಲಿರುವ ಪದಾರ್ಥ ?

  • ಸೋಡಿಯಂ ಸಲ್ಪೈಟ್
  • ಸೋಡಿಯಂ ಬೈಕಾರ್ಬೋನೆಟ್
  • ಕ್ಯಾಲ್ಸಿಯಂ ಬೈಕಾರ್ಬೋನೆಟ್
  • ಕ್ಯಾಲ್ಸಿಯಂ ಸಲ್ಪೈಟ್

14. ಒಂದು ಸಲಕ್ಕೆ ಲೋಕಸಭೆಯ ಗರಿಷ್ಟ ಅವದಿ ಎಷ್ಟು?

  • 6 ವರ್ಷಗಳು
  • 5 ವರ್ಷಗಳು
  • 3 ವರ್ಷಗಳು
  • ನಿಶ್ಚಿತ ಅವದಿ ಇರುವುದಿಲ್ಲ

15. ಹಸಿರು ಕ್ರಾಂತಿ ಎಂಬ ಹೆಸರನ್ನು ನೀಡಿದವರು ?

  • ಎಂ. ಎಸ್. ಸ್ವಾಮಿನಾಥನ್
  • ಡಾ. ನಾರ್ಮನ್ ಬೋರ್ಲಾಗ್
  • ವಿಲಿಯಂ ಗ್ಯಾಂಡೆ
  • ಸದಾಶೀವ ರಾವ್

16. ಭಾರತದ ಪ್ರಥಮ ಹತ್ತಿ ಜವಳಿ ಉದ್ದಿಮೆಯು 1818 ರಲ್ಲಿ ಪೋರ್ಟ್ ಗ್ಲಾಸ್ಟರ್ ಎಂಬಲ್ಲಿ ಸ್ಥಾಪನೆಯಾಯಿತು. ಇದು ಯಾವ ರಾಜ್ಯದಲ್ಲಿದೆ?

  • ಮಹರಾಷ್ಟ್ರ
  • ಪಶ್ಚಿಮ ಬಂಗಾಳ
  • ಗುಜರಾತ್
  • ತಮಿಳುನಾಡು

17. ಒಂದು ಮಗವಿಗೆ ಟ್ರಿಪಲ್ ಆಂಟಿಜನ್ ಚುಚ್ಚು ಮದ್ದು ನೀಡಿದಾಗ, ಅದು ಯಾವ ಮೂರು ರೋಗಗಳ ವಿರುದ್ದ ಮಗುವಿಗೆ ರಕ್ಷಣೆ ನೀಡುತ್ತದೆ ?

  • ಭೇದಿ, ನಾಯಿಕೆಮ್ಮು ಮತ್ತು ಧನುರ್ವಾಯು
  • ಡಿಫ್ತಿರಿಯಾ, ನಾಯಿಕೆಮ್ಮು, ಮತ್ತು ಧನುರ್ವಾಯು
  • ಡಿಫ್ತಿರಿಯಾಮ ನ್ಯುಮೊನಿಯಾ, ಮತ್ತು ಧನುರ್ವಾಯು
  • ಡಿಫ್ತಿರಿಯಾ, ನಾಯಿಕೆಮ್ಮು ಮತ್ತು ಟೈಫಾಯ್ಡ್

18. ಯಾವೆರಡು ರಾಜ್ಯಗಳ ಜೋಡಿಯು ಕಡಿಮೆ ಅರಣ್ಯ ಪ್ರದೇಶಗಳನ್ನು ಹೊಂದಿದೆಯೆಂದರೆ ?

  • ಕರ್ನಾಟಕ ಮತ್ತು ಕೇರಳ
  • ಆಂಧ್ರಪ್ರದೇಶ ಮತ್ತು ಮಧ್ಯಪ್ರದೇಶ
  • ಪಂಜಾಬ್ ಮತ್ತು ಹರಿಯಾಣ
  • ಅರುಣಾಚಲ ಪ್ರದೇಸ ಮತ್ತು ಅಸ್ಸಾಂ

19. ಗೋಲ್ಡನ ಬೋ’ ಎಂಬುದು ?

  • ಸಂತಾಲರು ಪೂಜಿಸುವ ಪುರಾತನ ಮಹತ್ವ ಆಯುಧ
  • ಮಹಾಭಾರತದ ಅರ್ಜುನನಿಗೆ ಸಂಬಂಧಿಸಿದ ಒಂದು ಕಥೆ
  • ಟಿ.ಎಸ್.ಎಲಿಯೇಟ್ ರವರ ಸುನಿತಗಳ ಗುಚ್ಚ
  • ಮಂತ್ರವಿದ್ಯೆಯ ಕುರಿತಾದ ಸರ್. ಜೇಮ್ಸ ಅವರ ಕೃತಿ

20. ಕಾಫಿ ಮತ್ತು ಕೋಕೋ ಕೋಲಾಗಳಲ್ಲಿರುವ ಸಮಾನಾಂಶವೇನು?

  • ಎರಡೂ ಸಹ ಮೆದು ಪಾನೀಯಗಳು
  • ಎರಡೂ ಸಹ ಮತ್ತು ಬರಿಸುವ ಪಾನೀಯಗಳು
  • ಎರಡರಲ್ಲೂ ಸಕ್ಕರೆ ಇರುತ್ತದೆ
  • ಎರಡರಲ್ಲೂ ಅಲ್ಕಲಾಯಿಡ್ ಕೆಫೀನ್ ಇರುತ್ತದೆ