General Knowledge 17-01-2022

1. ಕಾರ್ಗಿಲ್ ಯುದ್ಧವನ್ನು ಹೀಗೆ ಕರೆಯುತ್ತಾರೆ …..?
- ಆಪರೇಷನ್ ಬ್ಲೂಸ್ಟಾರ್
- ಆಪರೇಷನ್ ವಿಜಯ್
- ಆಪರೇಷನ್ ಥಂಡರ್
- ಯಾವುದು ಅಲ್ಲ
2. ಈ ಕೆಳಗಿನ ಯಾವ ದಿನದಂದು ವಿಶ್ವ ಹೃದಯ ದಿನವನ್ನು ಆಚರಿಸಲಾಗುತ್ತದೆ ..?
- ಅಕ್ಟೋಬರ್ 25
- ಸಪ್ಟಂಬರ್ 24
- ಸೆಪ್ಟೆಂಬರ್ 29
- ಅಕ್ಟೋಬರ್ 24
3. ಇಸ್ರೋದ ಕೇಂದ್ರ ಸ್ಥಾನ ಇರುವುದು ಎಲ್ಲಿ ?
- ಬೆಂಗಳೂರು
- ಮುಂಬೈ
- ನವದೆಹಲಿ
- ಹಾಸನ
4. ಡಯಾಲಿಸಿಸ್ ಚಿಕಿತ್ಸೆ…..?
- ಮೆದುಳಿನ ಕಾಯಿಲೆಗೆ
- ಹೃದಯದ ಕಾಯಿಲೆಗೆ
- ಶ್ವಾಸಕೋಶದ ಕಾಯಿಲೆ ಗೆ
- ಮೂತ್ರಪಿಂಡ ಕಾಯಿಲೆಗೆ
5. ಚಕ್ರವ್ಯೂಹ ವನ್ನು ಮಹಾಭಾರತದಲ್ಲಿ ರಚಿಸಿದವರು ಯಾರು ?.
- ಕರ್ಣಾ
- ಕೃಷ್ಣಾಚಾರ್ಯ
- ದ್ರೋಣಾಚಾರ್ಯ
- ದುರ್ಯೋಧನ
6. ನಾಡೋಜ ಪ್ರಶಸ್ತಿಯನ್ನು ನೀಡಿದವರು ….?
- ಮಂಗಳೂರು ವಿಶ್ವವಿದ್ಯಾಲಯ
- ಹಂಪಿ ವಿಶ್ವವಿದ್ಯಾಲಯ
- ಕರ್ನಾಟಕ ವಿಶ್ವವಿದ್ಯಾಲಯ
- ಕರ್ನಾಟಕ ಸರ್ಕಾರ
7. ಪ್ರಧಾನಮಂತ್ರಿಗಳ ಸುರಕ್ಷತೆಗೆಂದೇ ಸ್ಥಾಪಿಸಲಾದ ಪಡೇ ಯಾವುದು ?
- ಕೇಂದ್ರೀಯ ಮೀಸಲು ಪಡೆ
- ಹೋಂ ಗಾರ್ಡ್ಸ್
- ಸ್ಪೆಷಲ್ ಪ್ರೊಟೆಕ್ಷನ್ ಗ್ರೂಪ್
- ನ್ಯಾಷನಲ್ ಸೆಕ್ಯೂರಿಟಿ ಗಾರ್ಡ್
8. ಅಕ್ಷರ ಪ್ರಕಾಶನ ಸಂಸ್ಥೆಯನ್ನು ಕಟ್ಟಿದವರು ಯಾರು ..?
- ಪಿ.ಲಂಕೇಶ
- ಪೂರ್ಣಚಂದ್ರ ತೇಜಸ್ವಿ
- ಕೆ ವಿ ಸುಬ್ಬಣ್ಣ
- ಕೆ ವಿ ಅಕ್ಷರ
9. ಸೌರವ್ಯೂಹದಲ್ಲಿ ಸೂರ್ಯನಿಗೆ ಹತ್ತಿರದಲ್ಲಿರುವ ಗ್ರಹಗಳ ಸರಿಯಾದ ಅನುಕ್ರಮಣಿಕೆ….?
- ಬುಧ , ಶುಕ್ರ , ಪೃಥ್ವಿ , ಮಂಗಳ
- ಬುಧ , ಗುರು , ಶುಕ್ರ , ಪೃಥ್ವಿ
- ಬುಧ , ಶುಕ್ರ , ಪೃಥ್ವಿ , ಗುರು
- ಬುಧ , ಪೃಥ್ವಿ , ಶುಕ್ರ , ಗುರು
10. ಭಾರತದ ಮೊಟ್ಟ ಮೊದಲ ಜಲವಿದ್ಯುತ್ ಉತ್ಪಾದನಾ ಕೇಂದ್ರ ಯಾವುದು.?
- ಜೋಗ
- ಪೈಕಾರ
- ಶಿವನಸಮುದ್ರ
- ಮಂಡಿ
11. 1764 ರ ಬಾಕ್ಸರ್ ಕದನದಲ್ಲಿ ಬ್ರಿಟಿಷರನ್ನು ಎದುರಿಸಿದವರು ಯಾರು ?
- ಮೀರ್ ಆಲಂ
- ಮಿರ್ ಕಾಸಿಮ್
- ಮೀರ್ ಅಬ್ಬಾಸ್
- ಮೀರ್ ಸಾದಿಕ್
12. ಈ ಕೆಳಗಿನ ಹೇಳಿಕೆಗಳನ್ನು ತಪ್ಪಾದ ಹೇಳಿಕೆಯನ್ನು ಗುರುತಿಸಿ..?
- ರಾಜಾರಾಮ ಮೋಹನರಾಯ – ಬ್ರಹ್ಮಸಮಾಜ
- ಆತ್ಮರಾಮ್ ಪಾಂಡುರಂಗ – ಪ್ರಾರ್ಥನಾ ಸಮಾಜ
- ದಯಾನಂದ ಸರಸ್ವತಿ – ಆತ್ಮೀಯ ಸಭಾ
- ಜ್ಯೋತಿ ಬಾಪುಲೆ – ಸತ್ಯಶೋಧಕ ಸಮಾಜ
13. ಭಾರತದ ಹನ್ನೊಂದನೇ ರಾಷ್ಟ್ರಪತಿ ಯಾರು ?
- ಭೈರೋನ್ ಸಿಂಗ್ ಶೇಖಾವತ್
- ಕೆ ಆರ್ ನಾರಾಯಣ
- ವಿವಿ ಗಿರಿ
- ಡಾಕ್ಟರ್ ಎಪಿಜೆ ಅಬ್ದುಲ್ ಕಲಾಂ
14. ರಾಜ್ಯವೊಂದರ ಮುಖ್ಯಮಂತ್ರಿಯಾದ ಮೊದಲ ಸಿನಿಮಾ ನಟ / ನಟಿ ಯಾರು .?
- ಜಯಲಲಿತಾ
- ಎನ್ ಟಿ ರಾಮರಾವ್
- ಎಂ ಜಿ ರಾಮಚಂದ್ರನ್
- ಮೇಲಿನ ಯಾವುದೂ ಅಲ್ಲ
15. ” ಆರಿಜಿನ್ ಆಪ್ ಸ್ಪಿಸಿಸ್ ” ಗ್ರಂಥವನ್ನು ಬರೆದವರು ಯಾರು ?
- ರಾಬರ್ಟ್ ಹುಕ್
- ಚಾಲ್ಸ್ ಡಾರ್ವಿನ್
- ರಾಬರ್ಟ್ ಹಿಲ್
- ರಾಬರ್ಟ್ ಕೋಚ್
16. ಮೊಟ್ಟಮೊದಲ ಬಾರಿಗೆ ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ ದೊರೆತಿದ್ದು ಯಾರಿಗೆ ?
- ಲತಾ ಮಂಗೇಶ್ವರ
- ದಿಲೀಪಕುಮಾರ
- ಅಕ್ಕಿನೇನಿ ನಾಗೇಶ್ವರರಾವ್
- ದೇವಿಕಾರಾಣಿ
17. ಕರ್ನಾಟಕ ರಾಜ್ಯದಲ್ಲಿ ವಿಸ್ತೀರ್ಣದಲ್ಲಿ ಅತಿ ದೊಡ್ಡ ಜಿಲ್ಲೆ ಯಾವುದು ?
- ಗುಲ್ಬರ್ಗ
- ಬಳ್ಳಾರಿ
- ಶಿವಮೊಗ್ಗ
- ಬೆಳಗಾವಿ
18. ಈ ಕೆಳಗಿನ ಯಾವ ವರ್ಷದಲ್ಲಿ ಲೋಕಸಭೆ ಚುನಾವಣೆಯಲ್ಲಿ ಭಾರತೀಯ ಕಾಂಗ್ರೆಸ್ ಪಕ್ಷ ಮೊದಲ ಬಾರಿಗೆ ಬಹುಮತ ಕಳೆದುಕೊಂಡಿತ್ತು .?
- 1976
- 1975
- 1979
- 1977
19. ಹೊಯ್ಸಳ ಸಾಮ್ರಾಜ್ಯದ ಚಿಹ್ನೆ ಏನು ..?
- ಸಿಂಹ
- ಆನೆ
- ಹುಲಿ
- ಹುಲಿ ಮತ್ತು ಮನುಷ್ಯ ಕಾದಾಡುವುದು
20. ಬಾಂಬೆ ಹೈ ಎನ್ನುವ ಪ್ರದೇಶ ಪ್ರಸಿದ್ಧವಾಗಿರುವುದು…?
- ರಾಸಾಯನಿಕ ಕಾರ್ಖಾನೆಗೆ
- ಉಕ್ಕಿನ ಕಾರ್ಖಾನೆಗೆ
- ಅಣು ಶಕ್ತಿಗೆ
- ಪೆಟ್ರೋಲಿಯಂ ನಿಕ್ಷೇಪಕ್ಕೆ
21. ನೀರಿನ ಸಾಂದ್ರತೆ ಅತಿ ಹೆಚ್ಚು ಇರುವುದು…?
- 27°ಸೆ.
- 0°ಸೆ.
- 100°ಸೆ.
- 4°ಸೆ.
22. ಕಳಸಾ-ಬಂಡೂರಿ ನಾಲಾ ಯೋಜನೆ ಪ್ರಾರಂಭವಾಗುವುದು ..?
- ಬೆಳಗಾವಿ ಜಿಲ್ಲೆಯಿಂದ
- ಗದಗ್ ಜಿಲ್ಲೆಯಿಂದ
- ಉತ್ತರ ಕನ್ನಡ ಜಿಲ್ಲೆಯಿಂದ
- ಬಿಜಾಪುರ್ ಜಿಲ್ಲೆಯಿಂದ
23. ಕರ್ನಾಟಕ ವಿಧಾನ ಸಭೆಯ ಸದಸ್ಯರ ಸಂಖ್ಯೆ ಎಷ್ಟು…?
- 222
- 224
- 223
- 225
24. ಕರ್ನಾಟಕದಲ್ಲಿ ಮೊಟ್ಟಮೊದಲ ಟೆಲಿವಿಜನ್ ಬಂದ ಜಾಗ ?
- ಗುಲ್ಬರ್ಗ
- ಬೆಂಗಳೂರು
- ಮೈಸೂರು
- ದಾರವಾಡ
25. ಕರ್ನಾಟಕದಲ್ಲಿ ಎಲ್ಲಿ ದೊರೆತ ಶಿಲಾಶಾಸನದಲ್ಲಿ ಅಶೋಕನ ಹೆಸರು ಇದೆ ..?
- ನಿಟ್ಟೂರು ಶಾಸನ
- ಮಸ್ಕಿ ಶಾಸನ
- ಬ್ರಹ್ಮಗಿರಿ ಶಾಸನ
- ಕೊಪ್ಪಳ ಶಾಸನ
26. ಭಾರತದಲ್ಲಿ ಅತಿ ಹೆಚ್ಚು ಕಲ್ಲಿದ್ದಲು ನಿಕ್ಷೇಪ ಹೊಂದಿರುವ ರಾಜ್ಯ ಯಾವುದು ?
- ಜಾರ್ಖಂಡ
- ಛತ್ತಿಸ್ಗಢ
- ಮಧ್ಯಪ್ರದೇಶ
- ಬಿಹಾರ
27. ಸಾಲಾರ್ ಜಂಗ್ ವಸ್ತು ಸಂಗ್ರಹಾಲಯ ಎಲ್ಲಿದೆ ?
- ಕೊಲ್ಕತ್ತಾ
- ಹೈದರಾಬಾದ್
- ಚೆನ್ನೈ
- ಗ್ವಾಲಿಯರ್
28. ದತ್ತು ಮಕ್ಕಳಿಗೆ ಹಕ್ಕಿಲ್ಲ ಎಂಬ ನೀತಿಯನ್ನು ಜಾರಿಗೆ ತಂದವರು ಯಾರು ?
- ಲಾರ್ಡ್ ಡಾಲ್ ಹೌಸಿ
- ಲಾರ್ಡ್ ವೆಲ್ಲೆಸ್ಲಿ
- ಲಾರ್ಡ್ ಬೆಂಟಿಂಗ್
- ಲಾರ್ಡ್ ಕ್ಯಾನಿಂಗ್
29. ಭಾರತದ ರಪ್ತಿನ ವಸ್ತುಗಳಲ್ಲಿ ಅತಿ ಪುರಾತನವಾದದ್ದು ಯಾವುದು ?
- ಚಹಾ
- ಅಕ್ಕಿ
- ಗೋಧಿ
- ಸಾಂಬಾರ್ ಪದಾರ್ಥಗಳು
30. ರಾಜ್ಯದಲ್ಲಿ ಅತಿ ಹೆಚ್ಚು ಸಿಮೆಂಟನ್ನು ಉತ್ಪಾದಿಸುವ ಜಿಲ್ಲೆ ಯಾವುದು ?
- ಧಾರವಾಡ
- ಬಳ್ಳಾರಿ
- ಕಲಬುರ್ಗಿ
- ದಾವಣಗೆರೆ
31. ” ಕುಲ ಕುಲ ಕುಲವೆಂದು ಹೊಡೆದಾಡದಿರಿ ” ಈ ಪ್ರಸಿದ್ಧ ಕೀರ್ತನೆಯನ್ನು ಬರೆದವರು ಯಾರು ?
- ಕನಕದಾಸರು
- ಪುರಂದರದಾಸರು
- ಭಾರತಿ ದಾಸರು
- ವ್ಯಾಸರಾಯರು
32. ಒಡಿಸ್ಸಾ ರಾಜ್ಯದಲ್ಲಿರುವ ಬಂದರು ಯಾವುದು ?
- ಹಾಲ್ಡಿಯಾ
- ಕಾಂಡ್ಲಾ
- ಪಾರದೀಪ
- ನವಸೇನಾ
33. ಈ ಕೆಳಗಿನ ಯಾವ ರಾಜ್ಯದಲ್ಲಿ ವಿಧಾನಪರಿಷತ್ ಕಂಡುಬರುತ್ತದೆ ?
- ಉತ್ತರಪ್ರದೇಶ
- ಎಲ್ಲವೂ
- ಬಿಹಾರ
- ಮಹಾರಾಷ್ಟ್ರ
34. ಭಾರತದ ವಿಸ್ತೀರ್ಣ….?
- 3287262 ಚ.ಕಿ.ಮೀ
- 3286263 ಚ.ಕಿ.ಮೀ
- 3287263 ಚ.ಕಿ.ಮೀ
- 3278263 ಚ.ಕಿ.ಮೀ
35. ವಾಯುಸೇನೆಯ ಯಾವ ಕಮಾಂಡ್ ನ ಕೇಂದ್ರ ಕಚೇರಿ ಬೆಂಗಳೂರಿನಲ್ಲಿದೆ ?
- ದಕ್ಷಿಣ ಕಮಾಂಡ್
- ತರಬೇತಿ ಕಮಾಂಡ್
- ಕೇಂದ್ರ ಕಮಾಂಡ್
- ನೈರುತ್ಯ ಕಮಾಂಡ್
36. ಪ್ರತಿಯೊಂದು ರಾಜ್ಯಗಳಿಗೆ ರಾಜ್ಯಪಾಲರನ್ನು ಯಾರು ನೇಮಕ ಮಾಡುತ್ತಾರೆ ?
- ಯಾರು ಅಲ್ಲ
- ಪ್ರಧಾನಮಂತ್ರಿ
- ರಾಷ್ಟ್ರಪತಿ
- ಕೇಂದ್ರ ಕ್ಯಾಬಿನೆಟ್
37. ಸ್ವತಂತ್ರ ಭಾರತದ ಮೊಟ್ಟ ಮೊದಲ ವಿವಿಧೋದ್ದೇಶ ನದಿ ಕಣಿವೆ ಯೋಜನೆ ಯಾವುದು ?
- ದಾಮೋದರ ಕಣಿವೆ
- ಹಿರಾಕುಡ್
- ಬಾಕ್ರಾನಂಗಲ್
- ಕೋಸಿ
38. ಗೋವಾ ಭಾರತದಲ್ಲಿ 25 ನೇ ರಾಜ್ಯವಾಗಿ ಯಾವಾಗ ರೂಪಗೊಂಡಿತು ?
- 1986
- 1987
- 1990
- 1995
39. ಕರ್ನಾಟಕದ ಈ ಕೆಳಗಿನ ಯಾವ ಪಟ್ಟಣ ನದಿ ತೀರದಲ್ಲಿ ಕಂಡುಬರುವುದಿಲ್ಲ…?
- ಶಿವಮೊಗ್ಗ
- ಶ್ರೀರಂಗಪಟ್ಟಣ
- ಹರಿಹರ
- ಮಡಿಕೇರಿ
40. ಉಚ್ಚ ನ್ಯಾಯಾಲಯದ ನ್ಯಾಯಾಧೀಶರನ್ನು ಯಾರು ನೇಮಿಸುತ್ತಾರೆ ?
- ಸುಪ್ರೀಂ ಕೋರ್ಟಿನ ಮುಖ್ಯ ನ್ಯಾಯಾಧೀಶರು
- ರಾಜ್ಯಪಾಲರು
- ರಾಷ್ಟ್ರಪತಿಗಳು
- ಪ್ರಧಾನ ಮಂತ್ರಿಗಳು
41. ಭಾರತದಲ್ಲಿಯೇ ಅತಿ ಕಡಿಮೆ ಮಳೆ ಬೀಳುವ ಪ್ರದೇಶ ಯಾವುದು ?
- ಉತ್ತರ ಕಾಶ್ಮೀರ
- ಥಾರ್
- ಕಾರೊಕಾರಮ್
- ರೋಯ್ಲಿ
42. ಜಲಿಯನ್ ವಾಲಾಬಾಗ ಹತ್ಯಾಕಂಡಕ್ಕೆ ಕಾರಣವಾದವರು ಯಾರು ?
- ಜನರಲ್ ಡಯರ್
- ಜನರಲ್ಲಿ ಹ್ಯಾರಿಸ್
- ಜೇನೇರಲ್ ಮೆಕೆಂಜಿ
- ಜನರಲ್ ಮೊಂಟಿ
43. ಸಂವಿಧಾನದ ಯಾವ ಅನುಚ್ಛೇದದ ಅನ್ವಯ ಅಸ್ಪೃಶ್ಯತೆಯನ್ನು ತೊಡೆದು ಹಾಕಿದೆ ..?
- 18
- 20
- 17
- 14
44. ಇಂಡಿಯನ್ ಮಿಲಿಟರಿ ಅಕಾಡೆಮಿ ಎಲ್ಲಿದೆ ?
- ಪುಣೆ
- ಹೈದರಾಬಾದ್
- ಡೆಹರಾಡೂನ್
- ಮೌಂಟ್ ಅಬು
45. ಕನ್ನಡದ ಮೊದಲ ಶಾಸನವೆಂದು ಇದನ್ನು ಕರೆಯಲಾಗುತ್ತದೆ ?
- ಐಹೊಳೆ ಶಾಸನ
- ಹಲ್ಮಿಡಿ ಶಾಸನ
- ಬದಾಮಿ ಶಾಸನ
- ಶ್ರವಣಬೆಳಗೊಳ ಶಾಸನ
46. ಸಂವಿಧಾನದಲ್ಲಿ ಭಾರತವನ್ನು ಏನೆಂದು ಉಲ್ಲೇಖಿಸಲಾಗಿದೆ ?
- ರಾಜ್ಯ
- ಹಿಂದುಸ್ತಾನ್
- ಇಂಡಸ್
- ಭಾರತ
47. ಟೆಟನಸ್ ರೋಗ ( ದನರ್ವಾಯು ರೋಗ ) ಬರಲು ಕಾರಣವಾದ ಬ್ಯಾಕ್ಟೀರಿಯಾ ಯಾವುದು ..?
- ವಿಬ್ರಿಯೋ ಕಾಲರೆ
- ಟ್ಯೂಬರ್ ಕುಲರ್ ಬ್ಯಾಸಿಲಸ್
- ಸಲ್ಮೋನೆಲ್ಲ ಟೈಫಿ
- ಕ್ಲಾಸ್ಟ್ರಿಡಿಯಂ ಟೆಟನೈ
48. ಬಲೂಚಿಸ್ತಾನ್…?
- ಪಾಕಿಸ್ತಾನದ ಒಂದು ಭಾಗ
- ಸ್ವತಂತ್ರ ದೇಶ
- ಅಪಘಾನಿಸ್ತಾನದ ಒಂದು ಭಾಗ
- ಟಿಬೆಟ್ ನ್ ಒಂದು ಭಾಗ
49. ಭಾರತದ ಸಂವಿಧಾನದಲ್ಲಿ ಎಷ್ಟು ಬಗೆಯ ಮೂಲಭೂತ ಹಕ್ಕುಗಳನ್ನು ಗುರುತಿಸಲಾಗಿದೆ ?
- 08
- 09
- 06
- 05
50. ಕನ್ನಡದ ಮೊದಲ ಕವಯಿತ್ರಿ ಯಾರು..?
- ಮುಕ್ತಾಯಕ್ಕ
- ಅಕ್ಕಮಹಾದೇವಿ
- ಸಂಚಿಹೊನ್ನಮ್ಮ
- ಅನುಪಮ ನಿರಂಜನ