General Knowledge

Sep 07, 2022 11:23 am By Admin

1. ಚಂದ್ರನ ಮೇಲ್ಮೈ ಯಿಂದ ಭೂಮಿಗೆ ಒಂದು ಬಂಡೆಗಲ್ಲನ್ನು ತಂದರೆ ಆಗ ಅದರ ?

  • ಆದರೆ ದ್ರವ್ಯರಾಶಿ ಬದಲಾಗುವುದು
  • ಎಲ್ಲವೂ
  • ದ್ರವ್ಯರಾಶಿ ಮತ್ತು ತೂಕ ಬದಲಾಗುವುದು
  • ಅದರ ತೂಕ ಬದಲಾಗುತ್ತದೆ ದ್ರವ್ಯರಾಶಿಯಲ್ಲ

2. ಓಂಕಾರೇಶ್ವರ ಆಣೆಕಟ್ಟು ಯಾವ ನದಿಗೆ ಸಂಬಂದಿಸಿದ ?

  • ತಪತಿ
  • ಗಂಗಾ
  • ಗೋದಾವರಿ
  • ನರ್ಮದಾ

3. ಅದ್ವೈತ ಸಿದ್ಧಾಂತ ?

  • ರಾಮಾನುಜಾಚಾರ್ಯ
  • ಬಸವಣ್ಣ
  • ಶಂಕರ ಚಾರ್ಯ
  • ಮಧ್ವಾಚಾರ್ಯ

4. ಭೂದಾನ ಚಳುವಳಿ ಆರಂಭಿಸಿದವರು ?

  • ಸ್ವಾಮಿ ವಿವೇಕಾನಂದ
  • ಜಯಪ್ರಕಾಶ್ ನಾರಾಯಣ
  • ವಿನೋಬಾ ಭಾವೆ
  • ಮಹಾತ್ಮ ಗಾಂಧಿ

5. ಈ ಕೆಳಗಿನವುಗಳಲ್ಲಿ ಭಾರತಕ್ಕೆ ಸೇರಿದ ಯಾವ ದ್ವೀಪದಲ್ಲಿ ಜೀವಂತ ಅಗ್ನಿಪರ್ವತ ಕಂಡು ಬರು ತ್ತದೆ ?

  • ಕಾರ್ ನಿಕೋಬಾರ್ ದ್ವೀಪಗಳು
  • ಬ್ಯಾರನ್ ದ್ವೀಪ
  • ನಂಕೊಬ್ರಿ ದ್ವೀಪ
  • Maya ದ್ವೀಪ

6. ಸಾಂವಿಧಾನಿಕ ಪರಿಹಾರಗಳ ಹಕ್ಕು ಇದರ ಅಡಿ ಬರುತ್ತದೆ ?

  • ಶಾಸನಾತ್ಮಕ ಹಕ್ಕು
  • .ಸ್ವಾಭಾವಿಕ ಹಕ್ಕು
  • ಸಾಂವಿಧಾನಿಕ ಹಕ್ಕು
  • ಮೂಲಭೂತ ಹಕ್ಕು

7. ಹೆಚ್ಚಿನ ಜೈವಿಕ ಆಮ್ಲಜನಕ ಬೇಡಿಕೆ ಏನನ್ನು ಸೂಚಸುತ್ತವೆ ?

  • ಹೆಚ್ಚಿನ ಮಟ್ಟದ ಸೂಕ್ಷ್ಮಾಣು ಜೀವಿಗಳ ಮಾಲಿನ್ಯ
  • ನೀರು ಶುದ್ಧಕರಣ
  • ಮೈಕ್ರೋಬಯಾಜಿ
  • ಕಡಿಮೆ ಮಟ್ಟದ ಸುಕ್ಷನೂಜಿವಿ

8. ವೇದಗಳಿಗೆ ಹಿಂದಿರುಗಿ ಘೋಷವಾಕ್ಯ ನೀಡಿದವರು ?

  • ದಯಾನಂದ ಸರಸ್ವತಿ
  • ರಾಮಕೃಷ್ಣ ಪರಮಹಂಸ
  • ವಿವೇಕಾನಂದ
  • ರಾಜಾರಾಮ್ ಮೋಹನ್ ರಾಯ್

9. ಯಾವ ಪ್ರದೇಶಲ್ಲಿ ಚಿಪ್ಕೋ ಚಳುವಳಿ ನಡೆಯಿತು ?

  • ಮಧ್ಯಪ್ರದೇಶ
  • ಟೆ ಹ್ರೀ ಗಡ್ಡವಲ್
  • ಬಿಹಾರ್
  • ಡಾರ್ಜಿಲಿಂಗ್ ಪ್ರಾಂತ್ಯ

10. ಲೈಟ್ ಬಲ್ಬಗಳಲ್ಲಿ ಉಪಯೋಗಿಸಲ್ಪಡುವ ಪಿಲಮೆಂಟ್ ಯಾವುದರಿಂದ ಮಾಡಲ್ಪ ಟ್ಟಿದೆ ?

  • ಪಾದರಸ
  • ಪಾಸ್ಪರಸ್
  • ಕಬ್ಬಿಣ
  • ಟಾಂಗ್ ಸ್ಟನ್

11. ನೊಬೆಲ್ ಪ್ರಶಸ್ತಿಯನ್ನು ಪ್ರಥಮವಾಗಿ ಯಾವ ವರ್ಷ ನೀಡಲಾಯಿತು ?

  • 1906
  • 1901
  • 1905
  • 1903

12. ಕರ್ನಾಟಕದ ಪೊಲೀಸ್ ಕಾಯ್ದೆ ಜಾರಿಯಾದ ವರ್ಷ ?

  • 1973
  • 1960
  • 1963
  • 1972

13. ಭಾರತದಲ್ಲಿ ಮೊಟ್ಟಮೊದಲು ಸ್ಥಾಪಿಸಲಾದ ವಿಶ್ವವಿದ್ಯಾನಿಲಯ ?

  • ಚೆನ್ನೈ
  • ದೆಹಲಿ
  • ಕೊಲ್ಕತ್ತಾ
  • ಬೆಂಗಳೂರು

14. ಲೇಡಿ ವಿತ್ ಲ್ಯಾಂಪ್ ಎಂದು ಪ್ರಸಿದ್ಧರಾದವರು ?

  • ಫ್ಲೋರೆನ್ಸ್ ನೈಟಿಂಗೇಲ್
  • ವಿಜಯಲಕ್ಷ್ಮಿ ಪಂಡಿತ್
  • ಸರೋಜ ನಾಯ್ಡು
  • ಅರುಣ್ ಅಸಫ್ ಅಲಿ

15. ಪ್ರಪಂಚದ ಮೊಟ್ಟ ಮೊದಲ ವಿಶ್ವವಿದ್ಯಾನಿಲಯ ?

  • ವಿಕ್ರಮಶೀಲ
  • ನಳಂದ
  • ತಕ್ಷಶಿಲಾ

16. ಆಧುನಿಕ ಜಗತ್ತಿನ ಪ್ರಥಮ ಮಹಿಳಾ ಪ್ರಧಾನಿ ?

  • ಏಂಜೆಲಾ ಮರ್ಕೆಲ್
  • ಇಂದಿರಾಗಾಂಧಿ
  • ಹಿಲರಿ ಕ್ಲಿಂಟನ್
  • ಸಿರಿಮಾವೋ ಬಂಡಾರಿ ನಾಯಕಿ

17. ಘಾನಾ ಪಕ್ಷಿಧಾಮ ಇರುವುದು ?

  • ಉತ್ತರಪ್ರದೇಶ
  • ರಾಜಸ್ಥಾನ
  • ಕರ್ನಾಟಕ
  • ಮಧ್ಯಪ್ರದೇಶ

18. ಕೇಂದ್ರೀಯ ಭಾರತೀಯ ಭಾಷೆಗಳ ಸಂಸ್ಥೆ ಎಲ್ಲಿದೆ ?

  • ಬೆಂಗಳೂರು
  • ಚೆನ್ನೈ
  • ಮೈಸೂರು
  • ಮುಂಬೈ

19. ಆಗ ಕಾನ್ ಗೋಲ್ಡ್ ಕಪ್ ಯಾವ ಕ್ರೀಡೆಗೆ ಸಂಬಂಧಿಸಿದೆ ?

  • ಹಾಕಿ
  • ಪುಟ್ಬಾಲ್
  • ಟೆನ್ನಿಸ್

20. ಪ್ರಥಮ ಉಪಗ್ರಹವನ್ನು ಬಾಹ್ಯಾಕಾಶಕ್ಕೆ ಹಾರಿಬಿಟ್ಟ ಮೊದಲ ದೇಶ ?

  • ರಷ್ಯಾ
  • ಅಮೆರಿಕ
  • ಚೀನಾ
  • ಜಪಾನ್