Science GK Questions

1. ಈ ಕೆಳಗಿನ ಯಾವುದು ಉತ್ತಮ ವಿದ್ಯುತ್ ವಾಹಕ ವಲ್ಲ. ಆದರೆ ಉತ್ತಮ ಉಷ್ಣವಾಹಕ ವಾಗಿದೆ ?
- ಕಲ್ನಾರು (Asbestors)
- ಸೆಲ್ಯುಲಾಡ್
- ಪರ್ಸಪೆಕ್ಸ್
- ಅಭ್ರಕ
2. ಎಂಡೋಸಲ್ಫಾನ್ ಒಂದು ?
- ಹಂದಿಜ್ವರದ ಔಷಧಿ
- ಮಾದಕ ವಸ್ತು
- ಚೀನಾ ದೇಶದ ಹಾಲಿನಲ್ಲಿ ಕಂಡುಬರುವ ರಾಸಾಯನಿಕ
- ಕೀಟನಾಶಕ
3. ಕ್ರಿಕೆಟ್ ಪಂದ್ಯಗಳಲ್ಲಿ UMPIRE ನಿರ್ಣಯಗಳನ್ನು ಪುನರ್ ಪರಿಶೀಲಿಸಲು ಹಾಟ್ಸ್ಪಾಟ್ ತಂತ್ರಜ್ಞಾನವನ್ನು ಬಳಸುತ್ತಾರೆ ಈ ಕೆಳಗಿನ ಯಾವುದು ಹಾಟ್ಸ್ಪಾಟ್ ತಂತ್ರಜ್ಞಾನದಲ್ಲಿ ಬಳಕೆಯಾಗುವುದು ?
- ಕ್ಷಕಿರಣ
- ನೆರಳೆಕಿರಣ
- ಅವಗೆಂಪು ಕಿರಣ
- ಅತಿ ನೇರಳೆ ಕಿರಣ
4. ಅತ್ಯಧಿಕ ಸಂಯುಕ್ತ ವಸ್ತುಗಳು ತಯಾರಾಗುವ ಮೂಲವಸ್ತು ಯಾವುದು ?
- ಜಲಜನಕ
- ಆಮ್ಲಜನಕ
- ಸಾರಜನಕ
- ಇಂಗಾಲ
5. ಪ್ರಥಮ ಬಾರಿಗೆ ಕೃತಕವಾಗಿ ಸಿದ್ದಪಡಿಸಲಾದ ಎಳೆ(fibre) ಯಾವುದು ?
- ರೆಯಾನ್
- ಪಾಲಿಸ್ಟರ್
- ನೈಲಾನ್
- ಟೆರಿಕಾಟ್
6. ಬಟ್ಟೆಗಳ ಬಣ್ಣಗಳನ್ನು ಬ್ಲೀಚ್( bleach)ಮಾಡಲು ಬಳಸುವ ರಾಸಾಯನಿಕ ಯಾವುದು ?
- ಸಲ್ಫರ್ ಡೈ ಯಾಕ್ಸೈಡ್
- ಸ್ವಲ್ಪರ್ ಟ್ರೈ ಆಕ್ಸೈಡ್
- ಕಾರ್ಬನ್ ಡೈಯಾಕ್ಸೈಡ್
- ಸೋಡಿಯಂ ಕ್ಲೋರೈಡ್
7. ವಿಮಾನ ತಯಾರಿಕೆಯಲ್ಲಿ ಬಳಸುವ ಮಿಶ್ರಲೋಹ ಇದಾಗಿದೆ ?
- ಡ್ಯುರಾಲುಮಿನಿಯಮ್
- ಜರ್ಮನ್ ಸಿಲ್ವರ್
- ಸ್ಟೇನ್ಲೆಸ್ ಸ್ಟೀಲ್
- ಬ್ಯಾಕ್ಲೈಟ್
8. ಗೋಡಂಬಿ(ಗೇರು) ಗಿಡಗಳಿಗೆ ಸಿಂಪಡಿಸುವ ರಾಸಾಯನಿಕ ಆ ಪರಿಸರದ ಜನರ ಅಂಗವಿಕಲತೆಗೆ ಕಾರಣವಾಗಿದೆ ಈ ರಾಸಾಯನಿಕ ಯಾವುದು ?
- ಮನಸಿಲ್
- ಮಿಥೈಲ್ ಕ್ಲೋರೈಡ್
- ಮೋನೋಕ್ರೋಟೋಫಾಸ್
- ಎಂಡೋಸಲ್ಫಾನ್
9. ಒಸಾಲ್ಟಾ ಮಿವಿರ್ ಎಂಬ ಔಷಧಿಯನ್ನು ಈ ಕೆಳಗಿನ ಯಾವ ಕಾಯಿಲೆಯನ್ನು ತಡೆಗಟ್ಟಲು ನೀಡುವರು ?
- ಹಕ್ಕಿಜ್ವರ
- ಹಂದಿಜ್ವರ
- ಲೀಫಿಲಿಸ್
- ಕೋವಿಡ್ 19
10. ಮೊಬೈಲ್ ಫೋನ್ಗಳನ್ನು ನಿಷ್ಕ್ರಿಯಗೊಳಿಸಲು ಬಳಸುವ ಸಾಧನ ಯಾವುದು ?
- ಸೈಲೆನ್ಸರ್
- ಜಾಮರ್
- ರಾಡರ್
- ಪೇಜಾರ್
11. ಬೆಣ್ಣೆ ಈ ಕೆಳಗಿನ ಯಾವ ರೂಪ ?
- ಅತಿಯಾಗಿ ತಂಪು ಗೊಳಿಸಿದ ಎಣ್ಣೆ
- ಕೆಂಪು ಗಟ್ಟಿದ ದ್ರವ
- ಎಮುಲ್ಷನ್
- ಮೇಲಿನ ಯಾವುದೂ ಅಲ್ಲ
12. ಮಿಂಚಿನಿಂದ ವಾತಾವರಣದಲ್ಲಿ ಉತ್ಪತ್ತಿಯಾಗುವ ಅನಿಲ ಯಾವುದು ?
- ಹೈಡ್ರೋಜನ್ ಪೆರಾಕ್ಸೈಡ್
- ಕಾರ್ಬನ್ ಡೈಯಾಕ್ಸೈಡ್
- ಕಾರ್ಬನ್ ಮೋನಾಕ್ಸೈಡ್
- ನೈಟ್ರಿಕ್ ಆಕ್ಸೈಡ್
13. ಸೀಮೆ ಸುಣ್ಣದ (chalk powder)ರಾಸಾಯನಿಕ ಹೆಸರೇನು ?
- ಕ್ಯಾಲ್ಸಿಯಂ ನೈಟ್ರೇಟ್
- ಕ್ಯಾಲ್ಸಿಯಂ ಕ್ಲೋರೈಡ್
- ಕೆಲಸ ನ್ಸರ್ಟ್
- ಕ್ಯಾಲ್ಸಿಯಂ ಕಾರ್ಬೊನೇಟ್
14. ಈ ಕೆಳಗಿನ ವಿಜ್ಞಾನಿಗಳಲ್ಲಿ ಯಾರ ಹೆಸರನ್ನು ಯಾವುದೇ ಮೂಲ ವಸ್ತುವಿಗೆ ನೀಡಿಲ್ಲ ?
- ಐಸಾಕ್ ನ್ಯೂಟನ್
- ಆಲ್ಬರ್ಟ್ ಐನ್ಸ್ಟೀನ್
- ಎನ್ರಿಕೋ ಫರ್ಮಿ
- ಮೆಂಡಲೀವ್
15. ಮಣ್ಣಿನ ಕ್ಷಾರ ಹೆಚ್ಚಿಸಲು ಸೇರಿಸಬೇಕಾದ ವಸ್ತು ಯಾವುದು ?
- ಉಪ್ಪು
- ನೀರು
- ಸುಣ್ಣ
- ಸಗಣಿ
16. ಇವುಗಳಲ್ಲಿ ಯಾವುದು ಕಠಿಣವಾದ ಮತ್ತು ತುಂತು ರೂಪಕ್ಕೆ ತರಬಹುದಾದ ವಸ್ತು ?
- ಟಂಗಸ್ಟನ್
- ಕಬ್ಬಿಣ
- ಕಾರ್ಬೊರೆಂಡಮ್
- ನಿಕ್ರೋಮ್
17. ಸಾವಯವ ರಾಸಾಯನಿಕ ವಸ್ತುಗಳಲ್ಲಿ ಕೆಳಗಿನ ಯಾವ ಮೂಲವಸ್ತು ಅತ್ಯಂತ ಅವಶ್ಯಕ ?
- ಕ್ಲೋರಿನ್
- ಸಾರಜನಕ
- ಗಂಧಕ
- ಇಂಗಾಲ
18. ಚುನಾವಣೆಯಲ್ಲಿ ಮತದಾನ ಮಾಡಿದ ಗುರುತಾಗಿ ಕೈ ಬೆರಳಿಗೆ ಹಚ್ಚುವ ಶಾಯಿ ನಲ್ಲಿರುವ ರಾಸಾಯನಿಕ ವಸ್ತು ಯಾವುದು ?
- ಸೋಡಿಯಮ್ ಅಯೋಡೈಡ್
- ಸೆಲ್ಯುಲೋಸ್ ಆಸಿಟೇಟ್
- ಪೊಟಾಸಿಯಂ ಪರಮಾಂಗನೇಟ್
- ಸಿಲ್ವರ್ ನೈಟ್ರೆಟ್
19. ನೇರಳೆ ಬಣ್ಣದ ಗಾಜಿಗೆ ಕಾರಣವಾಗುವ ರಾಸಾಯನಿಕ ಯಾವುದು ?
- ಕೋಬಾಲ್ಟ್ಆಕ್ಸೈಡ್
- ಕ್ರೋಮಿಯಮ್ ಆಕ್ಸೈಡ್
- ಕ್ಯಾಡ್ಮಿಯಮ್ ಸಲ್ಫೈಡ್
- ಮ್ಯಾಂಗನೀಸ್ ಡೈಯಾಕ್ಸೈಡ್
20. ಅನಿಲವನ್ನು ಸಂಕುಚಿತಗೊಳಿಸಿದಾಗ ?
- ಒತ್ತಡ ಮತ್ತು ಉಷ್ಣತೆ ಕಡಿಮೆಯಾಗುತ್ತದೆ
- ಒತ್ತಡ ಮತ್ತು ಉಷ್ಣತೆ ಹೆಚ್ಚಾಗುತ್ತದೆ
- ಒತ್ತಡ ಕಡಿಮೆ ಮತ್ತು ಹೆಚ್ಚಾಗುತ್ತದೆ
- ಒತ್ತಡ ಹೆಚ್ಚಾಗಿ ಉಷ್ಣತೆ ಕಡಿಮೆಯಾಗುವುದು