GK Question and Answers

Sep 13, 2022 11:30 am By Admin

1. ದೇಶದ ಅತಿ ದೊಡ್ಡ ಶಾಪಿಂಗ್ ಫೆಸ್ಟಿವಲ್ ಅನ್ನು ಎಲ್ಲಿ ಆಯೋಜಿಸಲಾಗಿದೆ ?

  • ಬೆಂಗಳೂರು
  • ನವದೆಹಲಿ

2. 20 22ರ ಜುಲೈ 7 ಮತ್ತು 8 ರಂದು ನಡೆಯಲಿರುವ ಜಿ 20 ವಿದೇಶಾಂಗ ಮಂತ್ರಿಗಳ ಸಭೆಯನ್ನು ಯಾವ ದೇಶವು ಆಯೋಜಿಸುತ್ತದೆ ?

  • ಇಂಡೋನೇಷ್ಯಾ
  • ಮಯನ್ಮಾರ್

3. ಇತ್ತೀಚಿಗೆ greenco. ಸ್ಕೂಲ್ ಆಪ್ ಕಂಟಿನ್ಯೂಯಿಂಗ್ ಸೈನ್ಸ್ ಅನ್ನು ಸ್ಥಾಪೀಸಲು ಯಾವ ಸಂಸ್ಥೆಯೋಂದಿಗೆ ಪಾಲುದಾರಿಕೆ ಮಾಡಿಕೋಂಡಿತ್ತು ?

  • ಐ ಐ ಟಿ ಹೈದರಾಬಾದ್
  • ಐಐಟಿ ಬೆಂಗಳೂರು

4. ವಿಶ್ವ ಚಾಕ್ಲೆಟ್ ದಿನವನ್ನು ಯಾವ ದಿನಾಂಕದಂದು ಆಚರಿಸುತ್ತಾರೆ ?

  • ಜುಲೈ 7
  • ಜುಲೈ 8

5. ತಮಿಳುನಾಡಿನ ಕುಂಡಂಕುಳಂ ಪರಮಾಣು ಸ್ಥಾವರ ಚಾಲನೆಗೆ ಅವಶ್ಯಕ ಇಂಧನ ಮತ್ತು ತಂತ್ರಜ್ಞಾನವನ್ನು ಒದಗಿಸುವ ಸಲುವಾಗಿ ಯಾವ ಎರಡು ರಾಷ್ಟ್ರಗಳು ಸಹಿ ಹಾಕಿವೆ ?

  • ರಷ್ಯಾ ಮತ್ತು ಉಕ್ರೇನ್
  • ಭಾರತ ಮತ್ತು ರಷ್ಯಾ

6. ರಾಷ್ಟ್ರೀಯ ಗ್ರಾಹಕ ಸಹಾಯವಾಣಿ nch ?

  • 1915
  • 1916

7. ಇತ್ತೀಚಿಗೆ ಬಿಡುಗಡೆ states up ranking 2021ರಲ್ಲಿ ಕರ್ನಾಟಕ ಯಾವ ಸ್ಥಾನಗಳೀಸೀದೆ ?

  • 2 ನೇ
  • 3 ನೇ

8. ಕೊರೊನಾ ಬೂಸ್ಟರ್ ಡೋಸ್ ಶಾಟನ ವ್ಯತ್ಯಾಸವನ್ನು ಒಂಬತ್ತು ತಿಂಗಳಿಂದ ಎಷ್ಟು ತಿಂಗಳಿಗೆ ಮಾಡಲಾಗಿದೆ ?

  • ಆರು ತಿಂಗಳು
  • ಐದು ತಿಂಗಳು

9. ಯಾವ ದೇಶದ ಕ್ರಿಕೆಟ್ ಮಂಡಳಿಯು ತನ್ನ ಪುರುಷ ಮತ್ತು ಮಹಿಳಾ ಕ್ರಿಕೆಟರಿಗೆ ಸಮಾನ ವೇತನವನ್ನು ಘೋಷಿಸಿದೆ ?

  • ನ್ಯೂಜಿಲೆಂಡ್
  • ಆಸ್ಟ್ರೇಲಿಯಾ

10. ಇತ್ತೀಚಿಗೆ ಆಹಾರ ಮತ್ತು ಪೌಷ್ಟಿಕಾಂಶ ಭದ್ರತಾ ರಾಷ್ಟ್ರೀಯ ಸಮ್ಮೇಳನ ಎಲ್ಲಿ ಆಯೋಜಿಸಲಾಗಿದೆ ?

  • ನವದೆಹಲಿ
  • ಮೈಸೂರು

11. ಜುಲೈ 20 22 ರಂದು ಭಾರತೀಯ ವಿಶ್ವವಿದ್ಯಾಲಯಗಳ ಸಂಘದ ಅಧ್ಯಕ್ಷರಾಗಿ ಯಾರು ನೇಮಕಗೊಂಡಿದ್ದಾರೆ ?

  • ರವಿ ಠಾಕೂರ್
  • ಸುರಂಜನ್ ದಾಸ್

12. ಇತ್ತೀಚಿಗೆ ಮೈಕ್ರೋಸಾಫ್ಟ್ ಪಾರ್ಟ್ನರ್ ಆಪ್ ದಿ ಇಯರ್ ಅವಾರ್ಡ್ಸ್ 2020 ಗೆ ಯಾವ ಸಂಸ್ಥೆ ಈ ಗೌರವಕ್ಕೆ ಪಾತ್ರವಾಗಿದೆ ?

  • HCL
  • Lic

13. 20 22 ರ ಪ್ರತಿಷ್ಠಿತ ಫೀಲ್ಡ್ಸ್ ಪದಕ ಗಣಿತ ತಜ್ಞೆ ಮರಿನಾ ಜೋವ್ಸ್ಕಾ ಯಾವ ದೇಶದವರು ?

  • ರಷ್ಯಾ
  • ಉಕ್ರೇನ್

14. ಯಾವ ವಿಮಾ ಕಂಪನಿಯು ಜುಲೈ 20 22 ರಲ್ಲಿ ಸೈಬರ್ ವಾಲ್ಟ್ ಎಡ್ಜ್ ವಿಮಾ ಯೋಜನೆಯನ್ನು ಪ್ರಾರಂಭಿಸಿದೇ ?

  • ಎಸ್ ಬಿ ಐ ಸಾಮಾನ್ಯ ವಿಮೇ
  • RBI

15. ಇತ್ತೀಚಿಗೆ ಯುನೈಟೆಡ್ ಕಿಂಗ್ಡಂನ ಸಂಸತ್ತಿನ ಆಯುರ್ವೇದ ರತ್ನ ಪ್ರಶಸ್ತಿಯನ್ನು ಪಡೆದವರು ಯಾರು ?

  • ತನುಜಾ ನೇಸರಿ
  • ಅಲಿಯಾ ನೇಸರಿ

16. ನೇರಳೆ ಬಣ್ಣದ ಗಾಜಿಗೆ ಕಾರಣವಾಗುವ ರಾಸಾಯನಿಕ ಯಾವುದು ?

  • ಕೋಬಾಲ್ಟ್ಆಕ್ಸೈಡ್
  • ಕ್ರೋಮಿಯಮ್ ಆಕ್ಸೈಡ್
  • ಕ್ಯಾಡ್ಮಿಯಮ್ ಸಲ್ಫೈಡ್
  • ಮ್ಯಾಂಗನೀಸ್ ಡೈಯಾಕ್ಸೈಡ್

17. ಬಟ್ಟೆಗಳ ಬಣ್ಣಗಳನ್ನು ಬ್ಲೀಚ್( bleach)ಮಾಡಲು ಬಳಸುವ ರಾಸಾಯನಿಕ ಯಾವುದು ?

  • ಸಲ್ಫರ್ ಡೈ ಯಾಕ್ಸೈಡ್
  • ಸ್ವಲ್ಪರ್ ಟ್ರೈ ಆಕ್ಸೈಡ್
  • ಕಾರ್ಬನ್ ಡೈಯಾಕ್ಸೈಡ್
  • ಸೋಡಿಯಂ ಕ್ಲೋರೈಡ್

18. ಕಚ್ಚಾ ಸಕ್ಕರೆಯನ್ನು ಶುದ್ಧೀಕರಿಸುವ ಇದ್ದಿಲು ಯಾವುದು ?

  • ಸಸ್ಯಜನ್ಯ ಇದ್ದಿಲು
  • ಕಲ್ಲಿದ್ದಲಿನ ಸಂಸ್ಕರಿಸಿದ ಪುಡಿ
  • ಪ್ರಾಣಿಜನ್ಯ ಇದ್ದಿಲು
  • ಮೇಲಿನ ಯಾವುದೂ ಅಲ್ಲ

19. ಕ್ರಿಕೆಟ್ ಪಂದ್ಯಗಳಲ್ಲಿ UMPIRE ನಿರ್ಣಯಗಳನ್ನು ಪುನರ್ ಪರಿಶೀಲಿಸಲು ಹಾಟ್ಸ್ಪಾಟ್ ತಂತ್ರಜ್ಞಾನವನ್ನು ಬಳಸುತ್ತಾರೆ ಈ ಕೆಳಗಿನ ಯಾವುದು ಹಾಟ್ಸ್ಪಾಟ್ ತಂತ್ರಜ್ಞಾನದಲ್ಲಿ ಬಳಕೆಯಾಗುವುದು ?

  • ಕ್ಷಕಿರಣ
  • ನೆರಳೆಕಿರಣ
  • ಅವಗೆಂಪು ಕಿರಣ
  • ಅತಿ ನೇರಳೆ ಕಿರಣ

20. ಈ ಕೆಳಗಿನ ಯಾವುದು ಉತ್ತಮ ವಿದ್ಯುತ್ ವಾಹಕ ವಲ್ಲ. ಆದರೆ ಉತ್ತಮ ಉಷ್ಣವಾಹಕ ವಾಗಿದೆ ?

  • ಕಲ್ನಾರು (asbestors)
  • ಸೆಲ್ಯುಲಾಡ್
  • ಪರ್ಸಪೆಕ್ಸ್
  • ಅಭ್ರಕ