General Knowledge28-12-2021

Dec 28, 2021 11:56 am By Admin

1. ಅಧಿಕಾರ ಅವಧಿಯಲ್ಲಿಯೇ ನಿಧನ ಹೊಂದಿದ ಮೊದಲ ಪ್ರಧಾನಿ ಯಾರು ?

 • ಜವಾಹರಲಾಲ್ ನೆಹರೂ
 • ಲಾಲ್ ಬಹದ್ದೂರ್ ಶಾಸ್ತ್ರಿ

2. ಕರ್ನಾಟಕದಲ್ಲಿರುವ ಒಟ್ಟು ರಾಷ್ಟ್ರೀಯ ಉದ್ಯಾನವನಗಳು ಮತ್ತು ವನ್ಯಧಾಮಗಳ ಸಂಖ್ಯೆ__ ?

 • ಅನುಕ್ರಮವಾಗಿ 5 ಮತ್ತು 30 
 • ಅನುಕ್ರಮವಾಗಿ 6 ಮತ್ತು 29
 • ಅನುಕ್ರಮವಾಗಿ 6 ಮತ್ತು 25
 • ಅನುಕ್ರಮವಾಗಿ 6 ಮತ್ತು 29

3. ಕೆಳಗಿನ ಯಾವ ತಿದ್ದುಪಡಿಗಳಿಂದ, ಆಸ್ತಿಯ ಹಕ್ಕನ್ನು ಮೂಲಭೂತ ಹಕ್ಕುಗಳಿಂದ ತೆಗೆದು ಹಾಕಲಾಯಿತು ?

 • 42 ನೇ ತಿದ್ದುಪಡಿ
 • 24 ನೇ ತಿದ್ದುಪಡಿ
 • 44 ನೇ ತಿದ್ದುಪಡಿ
 • 25 ನೇ ತಿದ್ದುಪಡಿ

4. ಮೋಸ್ಸಾಡ್ ಯಾವ ರಾಷ್ಟ್ರದ ಗುಪ್ತಚರ ಸಂಸ್ಥೆಯಾಗಿದೆ.. ?

 • ದಕ್ಷಿಣ ಆಫ್ರಿಕಾ
 • ಇಸ್ರೇಲ್
 • ರಷ್ಯಾ
 • ಆಸ್ಟ್ರೇಲಿಯಾ

5. ಗುರೂಜಿ…… ?

 • ಎಂ. ಎಸ್. ಗೊಳವಂಕರ್
 • ರವೀಂದ್ರನಾಥ್ ಠಾಗೋರ್

6. ಮೇಡಂ ಮೇರಿ ಕ್ಯೂರಿ ಅವರು ಬರೆದ ಆತ್ಮ ಚರಿತ್ರೆಯನ್ನು ಹಿಂದಿ ಭಾಷೆಗೆ ಭಾಷಾಂತರಿಸಿದ ಭಾರತದ ಪ್ರಧಾನ ಮಂತ್ರಿ ಯಾರು ?

 • ಜವಾಹರ್ ಲಾಲ್ ನೆಹರು
 • ಲಾಲ್ ಬಹದ್ದೂರ್ ಶಾಸ್ತ್ರಿ

7. 2019 ರ ಐ ಸಿ ಸಿ ಹಾಲ್ ಆಪ್ ಫೇಮ್ ಪ್ರಶಸ್ತಿಯನ್ನು ಯಾರಿಗೆ ನೀಡಲಾಗಿದೆ ?

 • ವಿರಾಟ್ ಕೊಹ್ಲಿ
 • ಕಪಿಲ್ ದೇವ್
 • ಸಚಿನ್ ತೆಂಡೂಲ್ಕರ್
 • ರಾಹುಲ್ ದ್ರಾವಿಡ್

8. …ಪ್ರಮುಖವಾದ ಅಂಶಗಳು…
by – ಕದಂಬ ( shashi )…?

 • ಅಗ್ನಿ ಕ್ಷಿಪನಿಗಳ ಜನಕ – ಅವಿನಾಶ್ ಚಂದರ್
 • ಭವಿಷ್ಯದ ಮಿಸೈಲ್ ಮ್ಯಾನ್ – ಜಿ.ಸತೀಶ್ ರೆಡ್ಡಿ
 • 👍👍✍️✍️…
 • ರಾಕೆಟ್ ಮ್ಯಾನ್ – ಕೆ. ಶಿವನ
 • ಪೃಥ್ವಿ ಕ್ಷಿಪನಿಗಳ ಜನಕ – ವಿ.ಕೆ.ಸಾರಸ್ವತ
 • ಕ್ಷಿಪನಿಗಳ ಜನಕ – ಡಾ.ಎ. ಪಿ.ಜೆ ಅಬ್ದುಲ್ ಕಲಾಂ

9. ಧಾರವಾಡದಲ್ಲಿ ಬ್ರಹ್ಮಸಮಾಜದ ಶಾಖೆಯನ್ನು ಸ್ಥಾಪಿಸಿದವರು ಯಾರು ?.

 • ಗಂಗಾಧರ ರಾವ್ ದೇಶಪಾಂಡೆ
 • ರಾ. ಹಾ. ದೇಶಪಾಂಡೆ

10. ಇನ್ ಹೆರಿ ಟೇನ್ಸ್ ಆಫ್ ಲಾಸ್ ಕೃತಿ ಬರೆದವರು?

 • ಅರವಿಂದ ಅಡಿಗರ
 • ಸಲ್ಮಾನ್ ರಶ್ದಿ
 • ಕಿರಣ ದೇಸಾಯಿ

11. ಬಸವಶ್ರೀ ಪ್ರಶಸ್ತಿ ಮೊದಲ ಬಾರಿಗೆ ಯಾವಾಗ ನೀಡಿದರು ?

 • 1996
 • 1995
 • 1997

12. ಜ್ಞಾನಪೀಠ ಪ್ರಶಸ್ತಿ ಸ್ಥಾಪನೆಯಾದ ವರ್ಷ ಯಾವುದು?

 • 1961
 • 1991
 • 1951

13. ದಿ ಗಾಡ್ ಆಫ್ ಸ್ಮಾಲ್ ಥಿಂಗ್ಸ್ ಬರೆದ ಅರುಂಧತಿ ರಾಯ್ ಅವರು ಮ್ಯಾನ್ ಬೂಕರ್ ಪ್ರಶಸ್ತಿ ಯಾವಾಗ ಪಡೆದರು?

 • 1999
 • 1996
 • 1998
 • 1997

14. ಡಾಕ್ಟರ್ ಹರಗೋವಿಂದ ಖುರಾನ ನೊಬೆಲ್ ಪ್ರಶಸ್ತಿ ಪಡೆದ ವರ್ಷ?

 • 1968
 • 1983
 • 1979

15. ಯುಆರ್ ಅನಂತಮೂರ್ತಿ ಅವರು ಜ್ಞಾನಪೀಠ ಪ್ರಶಸ್ತಿ ಪಡೆದ ವರ್ಷ?

 • 1998
 • 1996
 • 1994
 • 1995

16. ಭಾರತದ ವಜ್ರಗಳ ನಗರ, ಭಾರತದ ಬಟ್ಟೆಯ ನಗರ ಯಾವುದು?

 • ಅಮೃತ್ ಸರ್
 • ಸೂರತ್
 • ಅಲಹ ಬಾದ

17. ಜ್ಞಾನಪೀಠ ಪ್ರಶಸ್ತಿ ಸ್ಥಾಪಕರು ಯಾರು?

 • ಸಾಹು ಮಹಾರಾಜ
 • ಸಾಹು ಜೈನ್
 • ಜೈನ್ ಶಂಕರ್

18. ಅರವಿಂದ ಅಡಿಗ ಅವರು ಮ್ಯಾನ್ ಬೂಕರ್ ಪ್ರಶಸ್ತಿ ಪಡೆದ ವರ್ಷ?

 • 2007
 • 2009
 • 2008

19. ಎಸ್ ಎಲ್ ಬೈರಪ್ಪ ಅವರ
ಯಾವ ಕೃತಿಗೆ ಸರಸ್ವತಿ ಸನ್ಮಾನ ಪ್ರಶಸ್ತಿ ಪಡೆದರು?

 • ಚಂದ್ರಾ
 • ಮಂದ್ರಾ
 • ಇಂದ್ರಾ

20. ಪುಲಿಟ್ಜರ್ ಪ್ರಶಸ್ತಿ ಯಾವ ಕ್ಷೇತ್ರಕ್ಕೆ ನೀಡುತ್ತಾರೆ?

 • ಪತ್ರಿಕೋದ್ಯಮ
 • ಕೃಷಿ ಕ್ಷೇತ್ರ
 • ಕ್ರೀಡಾ ಕ್ಷೇತ್ರ
 • ಸಾಹಿತ್ಯ

21. ಸಿ ಎನ್ ಆರ್ ರಾವ್ ಅವರು ಭಾರತ ರತ್ನ ಪ್ರಶಸ್ತಿ ಪಡೆದ ವರ್ಷ ಯಾವುದು?

 • 2014
 • 2012
 • 2015
 • 2013

22. ಭಾಷಾ ಸಮ್ಮಾನ್ ಪ್ರಶಸ್ತಿ ಸ್ಥಾಪನೆ ಯಾವಾಗ ಆಯಿತು?

 • 1996
 • 1994
 • 1992

23. ಬಸವ ಕೃಷಿ ಪ್ರಶಸ್ತಿ ಅನ್ನೂ ಮೊದಲ ಬಾರಿ ಯಾವಾಗ ನೀಡಲಾಯಿತು?

 • 2011
 • 2012
 • 2014
 • 2013

24. ದಿ ವೈಟ್ ಟೈಗರ್ ಕೃತಿ ಬರೆದವರು ಯಾರು?

 • ಅರವಿಂದ ಅಡಿಗ
 • ಸಲ್ಮಾನ್ ರಶ್ದಿ

25. ಸುಪ್ರಸಿದ್ದ ರಸಾಯನ ಶಾಸ್ತ್ರಜ್ಞ ಹಾಗೂ ವೈಜ್ಞಾನಿಕ ಮತ್ತು ಕೈಗಾರಿಕೆ ಸಂಶೋಧನಾ ಮಂಡಳಿಯ ಪ್ರಪ್ರಥಮ ಡೈರೆಕ್ಟರ್ ಜನರಲ್ ಆಗಿದ್ದ ಡಾ. ಶಾಂತಿ ಸ್ವರೂಪ್ ಭಟ್ನಾಗರ್ ಅವರ ಗೌರವಾರ್ಥ ಯಾವ ವರ್ಷದಲ್ಲಿ ಈ ಪ್ರಶಸ್ತಿಯನ್ನು ಸ್ಥಾಪಿಸಲಾಯಿತು?

 • 1957
 • 1958
 • 1956

26. ಸಾಹಿತ್ಯ ಕ್ಷೇತ್ರಕ್ಕೆ ನೀಡುವ ದೇಶದ ಅತ್ಯುನ್ನತ ಪ್ರಶಸ್ತಿ?

 • ದ್ರೋಣಾಚಾರ್ಯ
 • ಕೇಂದ್ರ ಸಾಹಿತ್ಯ ಅಕಾಡೆಮಿ
 • ಜ್ಞಾನಪೀಠ ಪ್ರಶಸ್ತಿ
 • ರಾಜೀವ್ ಗಾಂಧಿ

27. ಇಂದಿರಾ ಗಾಂಧಿ ಶಾಂತಿ ಪ್ರಶಸ್ತಿ ಅನ್ನು ಮೊದಲ ಬಾರಿಗೆ ಯಾವಾಗ ನೀಡಲಾಯಿತು?

 • 1988
 • 1985
 • 1986
 • 1987

28. ವಾಸ್ತುಶಿಲ್ಪದ ನೊಬೆಲ್ ಎಂದು ಕರೆಯುವ ಪ್ರಶಸ್ತಿ ಯಾವುದು?

 • ಮ್ಯಾಗಸ್ಸೆ
 • ಅರ್ಜುನ್
 • ಪುಲಿಟ್ಜರ್ ಪ್ರಶಸ್ತಿ

29. ಭಾರತದ ಮದ್ಯದ(wine) ರಾಜಧಾನಿ ಯಾವುದು?

 • ನಾಸಿಕ್
 • ಮುಂಬಯಿ
 • ವಿಶಾಖ ಪಟ್ಟಣ

30. ಅಬೆಲ್ ಪ್ರಶಸ್ತಿ ಸ್ಥಾಪನೆಯಾದ ವರ್ಷ?

 • 2001
 • 2002
 • 2000
 • 2003

31. 2001 ರಲ್ಲಿ ವೇಸ್ಟ್ ನೈಪಾಲ್ ಅವರು ಯಾವ ಕ್ಷೇತ್ರದಲ್ಲಿ ನೊಬೆಲ್ ಪ್ರಶಸ್ತಿ ಪಡೆದರು?

 • ಸಾಹಿತ್ಯ
 • ವೈದ್ಯಕೀಯ
 • ರಾಜಕೀಯ
 • ಕ್ರೀಡಾ

32. ಅರ್ಜುನ್ ಪ್ರಶಸ್ತಿ ಸ್ಥಾಪನೆಯಾದ ವರ್ಷ ಯಾವುದು?

 • 1962
 • 1961
 • 1960

33. ನಾಡೋಜ ಪ್ರಶಸ್ತಿ ಅನ್ನು ಯಾರು ನೀಡುತ್ತಾರೆ?

 • ಕನ್ನಡ ಸಾಹಿತ್ಯ ಪರಿಷತ್ತು
 • ಬೆಂಗಳೂರು ಸಾರಿಗೆ ಸಂಸ್ಥೆ
 • ಬೆಂಗಳೂರು ವಿಶ್ವಿದ್ಯಾನಿಲ
 • ಹಂಪಿ ವಿಶ್ವವಿದ್ಯಾಲಯ

34. ಪದ್ಮವಿಭೂಷಣ ಪದ್ಮಭೂಷಣ ಪದ್ಮಶ್ರೀ ಪ್ರಶಸ್ತಿ ಗಳು ಸ್ಥಾಪನೆಯಾದ ವರ್ಷ ?

 • 1952
 • 1954
 • 1953
 • 1955

35. ಸಲ್ಮಾನ್ ರಶ್ದಿಯವರು ಮ್ಯಾನ್ ಬೂಕರ್ ಪ್ರಶಸ್ತಿ ಪಡೆದ ವರ್ಷ?

 • 2009
 • 1999
 • 1981
 • 1997

36. ಯಾವ ವಿಭಾಗಗಳಲ್ಲಿ ಸಾಧನೆ ಮಾಡಿದ ಸಾಧಕರಿಗೆ ಪ್ರತಿ ವರ್ಷ ಶಾಂತಿ ಸ್ವರೂಪ್ ಭಟ್ನಾಗರ್ ಪ್ರಶಸ್ತಿಯನ್ನು ಕೊಡಲಾಗುತ್ತದೆ ?

 • ಮೇಲಿನಾ ಎಲ್ಲಾ
 • ಗಣಿತಶಾಸ್ತ್ರ
 • ಭೌತವಿಜ್ಞಾನ,ರಸಾಯನ ವಿಜ್ಞಾನ
 • ಜೀವವಿಜ್ಞಾನ,ಇಂಜಿನಿಯರಿಂಗ್

37. ಗ್ರ್ಯಾಮಿ ಪ್ರಶಸ್ತಿ ಯಾವ ಕ್ಷೇತ್ರದಲ್ಲಿ ಸಾಧನೆ ಮಾಡಿದವರಿಗೆ ನೀಡುತ್ತಾರೆ?

 • ಕ್ರೀಡೆ
 • ಸಂಗೀತ
 • ಸಾಹಿತ್ಯ
 • ನೃತ್ಯಾ

38. ಲಾರೆಸ್ ಪ್ರಶಸ್ತಿ ಈ ಕೆಳಗಿನ ಯಾವ ಕ್ಷೇತ್ರಗಳಿಗೆ ಸಂಬಂಧಿಸಿದೆ?

 • ಕ್ರೀಡೆ
 • ರಾಜಕೀಯ
 • ಔಷಧಿ
 • ಪತ್ರಿಕೋದ್ಯಮ

39. ಸರಸ್ವತಿ ಸನ್ಮಾನ ಪ್ರಶಸ್ತಿ ಪಡೆದ ಮೊದಲ ಕನ್ನಡ ಸಾಹಿತಿ ಯಾರು?

 • ಕುವೆಂಪು
 • ಎಂ ವೀರಪ್ಪ ಮೊಯ್ಲಿ
 • ರಾಜ್ ಕುಮಾರ್
 • ಎಸ್ಎಲ್ ಭೈರಪ್ಪ

40. ಭೀಮ್ ಸೇನ್ ಜೋಶಿ ಅವರು ಭಾರತ ರತ್ನ ಪಡೆದ ವರ್ಷ ಯಾವುದು?

 • 2008
 • 2005
 • 2010
 • 2006

41. ವಿಶ್ವದ ಚರ್ಮದ ನಗರ, ಉತ್ತರ ಭಾರತದ ಮಾಂಚೆಸ್ಟರ್ ಯಾವುದು?

 • ಅಹಮಬಾದ
 • ಕಾನ್ಪುರ
 • ಅಲಹಬಾದ

42. ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ ಸ್ಥಾಪನೆ ಯಾವಾಗ ಅಯ್ತು?

 • 1969
 • 1954
 • 1967
 • 1965

43. ನೃಪತುಂಗ ಪ್ರಶಸ್ತಿ ಪಡೆದ ಮೊದಲಿಗ ಯಾರು ?

 • ದೇವರಾಜ್ ಅರಸು
 • HD ದೇವೇಗೌಡ
 • ಎಸ್ಎಲ್ ಭೈರಪ್ಪ
 • ದೇ ಜವರೇಗೌಡ

44. ದೇಶದ ಅತ್ಯುನ್ನತ ನಾಗರಿಕ ಪ್ರಶಸ್ತಿ. ಯಾವುದು?

 • ಭಾರತ ರತ್ನ
 • ರಾಜೀವ್ ಗಾಂಧಿ
 • ನೊಬೆಲ್
 • ಪದ್ಮಭೂಷಣ

45. ಭಾರತದ ಎಲೆಕ್ಟ್ರಾನಿಕ ನಗರ, ಉದ್ಯಾನ ನಗರ, ಭಾರತದ ಸಿಲಿಕಾನ ಕಣಿವೆ, ವೇತನದಾರರ ಸ್ವರ್ಗ, ಬಾಹ್ಯಾಕಾಶ ನಗರ, ಭಾರತದ ವಿಜ್ಞಾನ ನಗರ?

 • ಕೇರಳ
 • ಬೆಂಗಳೂರು
 • ಆಂಧ್ರ ಪ್ರದೇಶ

46. ಬಸವ ಕೃಷಿ ಪ್ರಶಸ್ತಿ ನೀಡುವವರು ಯಾರು?

 • ಕೂಡಲಸಂಗಮದ ಪಂಚಮಸಾಲಿ ಪೀಠ
 • ಚಿತ್ರದುರ್ಗದ ಮುರುರಾಜೇಂದ್ರ ಮಠ
 • ಕರ್ನಾಟಕ ಸರ್ಕಾರ

47. ಅತ್ಯುತ್ತಮ ನಿರ್ವಹಣೆ ಮಾಡಿದ ಸ್ತ್ರೀ ಶಕ್ತಿ ಗುಂಪುಗಳಿಗೆ ರಾಜ್ಯ ಸರ್ಕಾರ ನೀಡುವ ಪ್ರಶಸ್ತಿ?

 • ಯಶೋಧರಮ್ಮ ದಾಸಪ್ಪ ಪ್ರಶಸ್ತಿ
 • ಇಂದಿರಾ ಪ್ರಶಸ್ತಿ
 • ರಾಣಿ ಅಬ್ಬಕ್ಕ ಪ್ರಶಸ್ತಿ
 • ಸ್ತ್ರೀಶಕ್ತಿ ಕೌಶಲ್ಯ ಪ್ರಶಸ್ತಿ

48. ಸಂಗೀತ ಕ್ಷೇತ್ರದಲ್ಲಿ ನೀಡುವ ಗ್ರಾಮಿ ಪ್ರಶಸ್ತಿ ಮೊದಲ ಬಾರಿಗೆ ಪ್ರದಾನ ಮಾಡಿದ ವರ್ಷ?

 • 1958
 • 1956
 • 1959
 • 1957

49. ಮೊದಲ ರಾಜೀವ್ ಗಾಂಧಿ ಖೇಲ್ ರತ್ನ ಪ್ರಶಸ್ತಿ ಪಡೆದವರು?

 • ವಿಶ್ವನಾಥನ್ ಆನಂದ್
 • ಸಚಿನ್ ತೆ0ಡೂಲ್ಕರ್

50. ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಸ್ಥಾಪನೆ?

 • 1954
 • 1951
 • 1952

51. ಕೇಂದ್ರ ಸಾಹಿತ್ಯ ಅಕಾಡೆಮಿ ಕೇಂದ್ರ ಕಚೇರಿ ಎಲ್ಲಿದೆ?

 • ಬೆಂಗಳೂರು
 • ಕೊಲ್ಕತ್ತಾ
 • ಮುಂಬೈ
 • ನವದೆಹಲಿ

52. ಕ್ರೀಡಾ ತರಬೇತುದಾರರಿಗೆ ನೀಡುವ ಪ್ರಶಸ್ತಿ ದ್ರೋಣಾಚಾರ್ಯ ಪ್ರಶಸ್ತಿ ಸ್ಥಾಪನೆ ಆದ ವರ್ಷ?

 • 1986
 • 1984
 • 1987
 • 1985

53. ಧ್ಯಾನಚಂದ್ ಪ್ರಶಸ್ತಿ ಸ್ಥಾಪನೆಯಾದ ವರ್ಷ?

 • 2000
 • 2002
 • 2001

54. ರಾಷ್ಟ್ರೀಯ ಬಸವ ಪುರಸ್ಕಾರ ಪ್ರಶಸ್ತಿ ನೀಡುವವರು ಯಾರು?

 • ಕರ್ನಾಟಕ ಸರ್ಕಾರ
 • ಚಿತ್ರದುರ್ಗದ ಮೂರುಘರಾಜೇಂದ್ರ
 • ಹಂಪಿ ಕನ್ನಡ ವಿಶ್ವವಿದ್ಯಾಲಯ
 • ಕೂಡಲ ಸಂಗಮ ಪಂಚಾಸಾಲಿ ಮಠ

55. ರಾಜೀವ್ ಗಾಂಧಿ ಖೇಲ್ ರತ್ನ ಪ್ರಶಸ್ತಿ ಸ್ಥಾಪನೆ ಯಾವಾಗ ಆಯಿತು?

 • 1990
 • 1993
 • 1991

56. ಎಂ ವೀರಪ್ಪ ಮೊಯಿಲಿಯವರು ಸರಸ್ವತಿ ಸನ್ಮಾನ ಪ್ರಶಸ್ತಿ ಪಡೆದ ವರ್ಷ ಯಾವಾಗ?

 • 2013
 • 2014
 • 2012
 • 2015

57. ವೀರಪ್ಪ ಮೊಯ್ಲಿ ಅವರು ಯಾವ ಕೃತಿಗೆ ಸರಸ್ವತಿ ಸನ್ಮಾನ ಪ್ರಶಸ್ತಿ ಪಡೆದರು?

 • ಶ್ರೀ ರಾಮಾಯಣ ಅನ್ವೇಷಣೆ
 • ಶ್ರೀ ರಾಮಾಯಣ ಮಹಾನ್ವೇಷಣಂ
 • ಶ್ರೀ ರಾಮಾಯಣ ದರ್ಶನಂ

58. ಭಾರತದ ದೇವಾಲಯ ನಗರ ಯಾವುದು?

 • ಹಂಪಿ
 • ಪ್ರಯಾಗ
 • ಭುವನೇಶ್ವರ
 • ಮೈಸೂರು

59. ಗುರು ಬಸವ ಪುರಸ್ಕಾರ ನೀಡುವವರು. ಯಾರು?

 • ವಿಜಯ ಪೂರಾ ಮೂಲದ ಬಸವ ಸೇವಾ ಪ್ರತಿಷ್ಠಾನ
 • ಗುಲ್ಬರ್ಗಾ ಮೂಲದ ಬಸವ ಸೇವಾ ಪ್ರತಿಷ್ಠಾನ
 • ಚಿತ್ರದುರ್ಗ ಮೂಲದ ಬಸವ ಸೇವಾ ಪ್ರತಿಷ್ಠಾನ
 • ಬೀದರ್ ಮೂಲದ ಬಸವ ಸೇವಾ ಪ್ರತಿಷ್ಠಾನ

60. ಕ್ರೀಡಾರಂಗದಲ್ಲಿ ಜೀವಮಾನ ಸಾಧನೆಗಾಗಿ ನೀಡುವ ಪ್ರಶಸ್ತಿ?

 • ಸಚಿನ್ ತಂಡೂಲ್ಕರ್
 • ಧ್ಯಾನ್ ಚಂದ್
 • ಅರ್ಜುನ ಪ್ರಶಸ್ತಿ

61. ಕರ್ನಾಟಕ ರಾಜ್ಯ ಸರ್ಕಾರವು ಕ್ರೀಡಾ ಸಾಧಕರಿಗೆ ನೀಡುವ ಪ್ರಶಸ್ತಿ ?

 • ಏಕಲವ್ಯ ಪ್ರಶಸ್ತಿ
 • ಪದ್ಮಶ್ರೀ ಪ್ರಶಸ್ತಿ

62. ಬಸವ ಶ್ರೀ ಪ್ರಶಸ್ತಿ ನೀಡುವವರು ಯಾರು?

 • ಬೆಂಗಳೂರು ವಿಶ್ವವಿದ್ಯಾಲಯ
 • ಕೂಡಲ ಸಂಗಮದ ಪಂಚಾಸಾಲೀ
 • ಚಿತ್ರದುರ್ಗದ ಮುರುಘಾಮಠ
 • ಕರ್ನಾಟಕ ಸರ್ಕಾರ

63. ಅಂತರಾಷ್ಟ್ರೀಯ ಗಾಂಧಿ ಪ್ರಶಸ್ತಿಯ ಮೊತ್ತ ಎಷ್ಟು?

 • ಒಂದು ಕೋಟಿ ರೂಪಾಯಿ
 • ಎರಡು ಕೋಟಿ ರೂಪಾಯಿ
 • ಮೂರು ಕೋಟಿ ರೂಪಾಯಿ

64. ರಾಜೀವ್ ಗಾಂಧಿ ಖೇಲ್ ರತ್ನ ಪ್ರಶಸ್ತಿ ಮೊದಲು ನೀಡಿತ್ತು ?

 • 1991-92
 • 1995-96
 • 1986-87
 • 1990-91

65. ಪೋಕ್ರಾನ್ -2ಗೆ ಸಂಬಂಧಿಸಿದಂತೆ ನಡೆಸಿದ ಕಾರ್ಯಾಚರಣೆ ಹೆಸರು ಇದಾಗಿದೆ?

 • ಆಪರೇಷನ್ ಸ್ಮೈಲಿಂಗ್
 • ಬುದ್ಧ ಆಪರೇಷನ್ ಪೋಲೋ
 • ಆಪರೇಷನ್ ದೇವಿ ಶಕ್ತಿ
 • ಆಪರೇಷನ್ ಶಕ್ತಿ

66. ವರ್ಧನ ಸಾಮ್ರಾಜ್ಯದ ಪ್ರಸಿದ್ಧ ದೊರೆಯಾದ ಹರ್ಷವರ್ಧನ ನಿರ್ಧರಿಸಲ್ಪಟ್ಟ ನಾಗಾನಂದ ರತ್ನಾವಳಿ, ಪ್ರಿಯದರ್ಶಿಕಾ ಕೃತಿಗಳು ಯಾವ ಭಾಷೆಯಲ್ಲಿವೆ?

 • ಕನ್ನಡ
 • ಸಂಸ್ಕೃತ
 • ಮಲಯಾಳಿ
 • ಅರೇಬಿಕ್

67. ಕಪ್ಪು ಪಗೋಡ ಎಂದೇ ಕರೆಯಲ್ಪಡುವ ದೇವಾಲಯ ಯಾವುದು?

 • ಪುರಿಯ ಜಗನ್ನಾಥ ದೇವಾಲಯ
 • ಒಡಿಶಾದ ಕೋನಾರ್ಕ್ ಸೂರ್ಯ ದೇವಾಲಯ
 • ಕೇರಳದ ತಿರುವನಂತಪುರಂ
 • ಮೇಲಿನ ಯಾವುದು ಅಲ್ಲ

68. ಚಹಲ್ಗಾನಿ ಪದ್ಧತಿಯನ್ನು ರದ್ದುಪಡಿಸಿ ಗೂಡಚಾರ ವ್ಯವಸ್ಥೆಯನ್ನು ಜಾರಿಗೆ ತಂದ ದೆಹಲಿ ಸುಲ್ತಾನರು?

 • ಕುತುಬುದ್ದಿನ ಐಬಕ್
 • ಇಲ್ತಮಶ್
 • ಗಿಯಾಸುದ್ದಿ ನ್ ಬಲ್ಬನ್
 • ಅಲ್ಲಾವುದ್ದೀನ್ ಖಿಲ್ಜಿ

69. ಈ ಕೆಳಗಿನವುಗಳಲ್ಲಿ ಯಾವುದು ಸಂವಿಧಾನೇತರ ಸಂಸ್ಥೆಯಾಗಿದೆ?

 • ಕೇಂದ್ರ ಲೋಕಸೇವಾ ಆಯೋಗ
 • ಕೇಂದ್ರ ಚುನಾವಣಾ ಆಯೋಗ
 • ರಾಜ್ಯ ಲೋಕಸೇವಾ ಆಯೋಗ
 • ನೀತಿ ಆಯೋಗ

70. ಜಂಟಿ ಅಧಿವೇಶನದ ಅಧ್ಯಕ್ಷತೆ ವಹಿಸುವವರು ಯಾರು?

 • ಸ್ಪೀಕರ್
 • ರಾಷ್ಟ್ರಪತಿ
 • ಅಟಾರ್ನಿ ಜನರಲ್
 • ಉಪರಾಷ್ಟ್ರಪತಿ

71. ಯೋಜನಾ ಆಯೋಗದ ಉಪಾಧ್ಯಕ್ಷರಾಗಿ ಕಾರ್ಯನಿರ್ವಹಿಸಿದ ಏಕೈಕ ಕನ್ನಡಿಗ ಇವರಾಗಿದ್ದಾರೆ?

 • ಎಂ ವೀರಪ್ಪ ಮೊಯ್ಲಿ
 • ರಾಮಕೃಷ್ಣ ಹೆಗಡೆ
 • ಸಿದ್ದರಾಮಯ್ಯ
 • ಎಚ್ ಡಿ ದೇವೇಗೌಡ

72. ಸೈಮನ್ ಆಯೋಗದ ಪರವಾಗಿದ್ದ ಏಕೈಕ ಭಾರತೀಯ ವ್ಯಕ್ತಿ ಇವರಾಗಿದ್ದಾರೆ?

 • ಪಂಡಿತ್ ಮದನ್ ಮೋಹನ್ ಮಾಳವೀಯ
 • ಡಾಕ್ಟರ್ ಬಿಆರ್ ಅಂಬೇಡ್ಕರ್
 • ಮಹಾತ್ಮ ಗಾಂಧಿ
 • ನೇತಾಜಿ ಸುಭಾಷ್ ಚಂದ್ರ ಬೋಸ್

73. ಸ್ವತಂತ್ರ ಭಾರತದ ಮೊದಲ ಮಹಿಳಾ ಮುಖ್ಯಮಂತ್ರಿ ಯಾರು?

 • ಸರೋಜಿನಿ ನಾಯ್ಡು
 • ಮಮತಾ ಬ್ಯಾನರ್ಜಿ
 • ಸುಚೇತಾ ಕೃಪಲಾನಿ
 • ವಿ ಎಸ್ ರಮಾದೇವಿ

74. ಜಿ ಎಸ್ ಟಿ ಮಂಡಳಿಯ ಅಧ್ಯಕ್ಷರು ಯಾವಾಗಲೂ ಇವರಾಗಿರುತ್ತಾರೆ?

 • ರಾಷ್ಟ್ರಪತಿಗಳು
 • ಕೇಂದ್ರ ರಕ್ಷಣಾ ಸಚಿವರು
 • ಪ್ರಧಾನ ಮಂತ್ರಿಗಳು
 • ಕೇಂದ್ರದ ಹಣಕಾಸು ಸಚಿವರು

75. ತಂಬಾಕನ್ನು ನಿಷೇಧಿಸಿದ ಮೊಘಲ ದೊರೆ ಯಾರು?

 • ಜಹಾಂಗೀರ್
 • ಬಾಬರ್
 • ಶಹಜಾನ್
 • ಅಕ್ಬರ್

76. 1857 ರಲ್ಲಿ ನಡೆದ ದಂಗೆಯಲ್ಲಿ ನಾನಾ ಸಾಹೇಬರು ಕೆಳಕಂಡ ಯಾವ ಸ್ಥಳದಿಂದ ಬಂದವರಾಗಿರುತ್ತಾರೆ?

 • ದೆಹಲಿ
 • ಲಕ್ನೋ
 • ಬಿಹಾರ್
 • ಕಾನ್ಪುರ್

77. ಕಿವಿ ಯಾವ ದೇಶದ ರಾಷ್ಟ್ರೀಯ ಪಕ್ಷಿಯಾಗಿದೆ?

 • ಕೆನಡಾ
 • ಜಪಾನ್
 • ಯುನೈಟೆಡ್ ಕಿಂಗ್ಡಮ್
 • ನ್ಯೂಜಿಲೆಂಡ್

78. ಗೀತಗೋವಿಂದ ಪುಸ್ತಕವನ್ನು ಬರೆದವರು ಯಾರು?

 • ಬಾಣಭಟ್ಟ
 • ವೇದವ್ಯಾಸ
 • ಕಾಳಿದಾಸ
 • ಜಯದೇವ

79. ಈ ಕೆಳಕಂಡ ನಾಲ್ಕು ವೇದಗಳಲ್ಲಿ ಯಾವುದು ಒಂದು ವೇದವು ಮಾಂತ್ರಿಕ ಯಂತ್ರ ಮತ್ತು ಮಂತ್ರಗಳ ಬಗ್ಗೆ ಹೇಳುತ್ತದೆ?

 • ಋಗ್ವೇದ
 • ಯಜುರ್ವೇದ
 • ಅಥರ್ವವೇದ
 • ಸಾಮವೇದ

80. ಹಿಮಚಿರತೆ ಯೋಜನೆ ಜಾರಿಯಾದ ವರ್ಷ?

 • 2005
 • 2007
 • 2009
 • 2020

81. ಟೆನ್ನಿಸ್ ಟೂರ್ನಿಗಳಲ್ಲಿ ಅತ್ಯಂತ ಹಳೆಯ ಟೆನಿಸ್ ಟೂರ್ನಿ ಯಾವುದಾಗಿದೆ?

 • ಆಸ್ಟ್ರೇಲಿಯನ್ ಓಪನ್
 • ಯುಎಸ್ ಎ ಓಪನ್
 • ವಿಂಬಲ್ಡನ್
 • ಫ್ರೆಂಚ್ ಓಪನ್

82. ದೇಶದ ಮೊದಲ ನೈಸರ್ಗಿಕ ಅನಿಲ ಘಟಕವನ್ನು ಈ ಕೆಳಗಿನ ಯಾವ ಸ್ಥಳದಲ್ಲಿ ಉದ್ಘಾಟಿಸಲಾಗಿದೆ?

 • ಉತ್ತರಪ್ರದೇಶದ ವಾರಣಾಸಿ
 • ಬಿಹಾರದ ಪಾಟ್ನಾ
 • ಮಹಾರಾಷ್ಟ್ರದ ನಾಗ್ಪುರ್
 • ಕರ್ನಾಟಕದ ಬೆಂಗಳೂರು

83. ಕಾರ್ಗಿಲ್ ಟರ್ನಿಂಗ್ ದ ಟೈಡ್ ಪುಸ್ತಕದ ಕರ್ತೃ ಯಾರು?

 • ವೇದಪ್ರಕಾಶ ಮಲ್ಲಿಕ್
 • ಓಂ ಪ್ರಕಾಶ್ ರಾವತ್
 • ಆರ್ ಕೆ ಚೌದ್ರಿ
 • ಮೋಹಿಂದರ್ ಪುರಿ

84. ತುಕ್ಕು ಹಿಡಿಯುವುದರಿಂದ ಕಬ್ಬಿಣದ ತೂಕವು?

 • ಕಡಿಮೆಯಾಗುತ್ತದೆ
 • ಹೆಚ್ಚಾಗುತ್ತದೆ
 • ಸಮಾನವಾಗಿ ಉಳಿಯುತ್ತದೆ
 • ನಿಖರವಾಗಿಲ್ಲ

85. ರಾಸಾಯನಿಕ ಶಕ್ತಿಯನ್ನು ವಿದ್ಯುಚ್ಛಕ್ತಿಯಾಗಿ ಪರಿವರ್ತಿಸುವ ಸಾಧನ?

 • ಬ್ಯಾಟರಿ
 • ಮೋಟಾರ್
 • ಜನರೇಟರ್
 • ಚಲಿಸುವ ಸುರುಳಿ ಮೀಟರ್

86. ಕರ್ನಾಟಕ ಸರ್ಕಾರದ ಪ್ರಸ್ತುತ ಗೃಹ ಸಚಿವರು ಇವರಾಗಿದ್ದಾರೆ?

 • ಅರಗ ಜ್ಞಾನೇಂದ್ರ
 • ಆನಂದ್ ಸಿಂಗ್
 • ಬಿ ಶ್ರೀರಾಮುಲು
 • ಆರ್ ಅಶೋಕ್

87. ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ಇಸ್ರೋ ಸಂಸ್ಥೆಯ ಅತಿ ದೀರ್ಘಾವಧಿಯ ಅಧ್ಯಕ್ಷರಾಗಿದ್ದಾರೆ?

 • ಡಾ ಕೆ ಶಿವನ್
 • ಸತೀಶ್ ಧವನ್
 • ವಿಕ್ರಮ್ ಸಾರಾಭಾಯಿ
 • ಡಾ ಕೆ ಕಸ್ತೂರಿರಂಗನ್

88. ಓಡೋಮೀಟರ್ ನಿಂದ ಕೆಳಗಿನ ಯಾವುದನ್ನು ಅಳೆಯಲಾಗುತ್ತದೆ?
( ಕರ್ನಾಟಕ ರಾಜ್ಯ ಪೊಲೀಸ್ )

 • ಒತ್ತಡ
 • ಎತ್ತರ
 • ದೂರ
 • ವೇಗದ ಪರಿಮಾಣ

89. ವಿಧಿ ವಿಜ್ಞಾನದಲ್ಲಿ ಉಪಯೋಗಿಸುವ ಸುಳ್ಳು ಪತ್ತೆ ಹಚ್ಚುವ ಯಂತ್ರ ಎಂದು ಪ್ರಸಿದ್ಧವಾದದ್ದು ಈ ಕೆಳಗಿನವುಗಳಲ್ಲಿ?

 • ಸ್ಮಾರ್ಟ್ ವಾಟರ್
 • ಕಲ್ಪ ಸ್ಕೋಪ್
 • ಪಾಲಿಗ್ರಾಫ್
 • ಬಯೋ ಸೆನ್ಸಾರ್

90. ಜಿನ್ ಗಳ ರೂಪಾಂತರಕ್ಕೆ ಕಾರಣವಾದ ಮಧ್ಯವರ್ತಿಯನ್ನು ಹೀಗೆನ್ನುತ್ತಾರೆ?

 • ವಿಕೃತರೂಪಿ
 • ರೂಪಾಂತರ
 • ವಿಕೃತ ಕಾರಕ
 • ವಿಕೃತಿ ಜನಕ

91. ಈ ಕೆಳಗಿನವುಗಳಲ್ಲಿ ಯಾವುದು ಒಂದು ರಸಗೊಬ್ಬರ ವಾಗಿದೆ?

 • ಸಿಲಿಕಾ
 • ಸೂಪರ್ ಫಾಸ್ಪೇಟ್
 • ಕಂಚು
 • ಕ್ಯಾಲ್ಸಿಯಂ ಸಿಲಿಕೇಟ್

92. ಡಿಎನ್ಎ ವಿನ್ಯಾಸ ಮೊದಲು ವಿಸ್ತರಿಸಲ್ಪಟ್ಟಿತು ಇವರಿಂದ?

 • ಲೀಡರ್ ಬರ್ಗ್
 • ಕ್ಯಾಚೆ ಸೈಡ್
 • ವ್ಯಾಟ್ಸನ್ ಮತ್ತು ಕ್ರಿಕ್
 • ನಿರೇನ್ ಬರ್ಗ

93. ಸ್ವಾಭಿಮಾನ ಚಳುವಳಿ ಪ್ರಾರಂಭಿಸಲ್ಪಟ್ಟಿತು ಇವರಿಂದ?

 • ಟಿ ಎಂ ನಾಯರ್
 • ಶ್ರೀ ನಾರಾಯಣ ಗುರು
 • ಇ ವಿ ರಾಮಸ್ವಾಮಿ ನಾಯ್ಕರ್
 • ಮಹಾತ್ಮ ಗಾಂಧಿ

94. ವಾಷಿಂಗ್ ಸೋಡಾ ದ ಸಾಮಾನ್ಯ ಹೆಸರು?

 • ಸೋಡಿಯಂ ಕಾರ್ಬೊನೇಟ್
 • ಕ್ಯಾಲ್ಸಿಯಂ ಬೈಕಾರ್ಬೊನೇಟ್
 • ಸೋಡಿಯಂ ಬೈ ಕಾರ್ಬೊನೇಟ್
 • ಕ್ಯಾಲ್ಸಿಯಂ ಕಾರ್ಬೊನೇಟ್

95. ರಕ್ತದಲ್ಲಿ ಮುಖ್ಯವಾಗಿ ಆಮ್ಲಜನಕವು ಈ ಮೂಲಕ ಸಾಗುತ್ತದೆ?

 • ಬಿಳಿ ರಕ್ತಕಣಗಳು
 • ಕೆಂಪು ರಕ್ತಕಣಗಳು
 • ರಕ್ತ ಪ್ಲಾಸ್ಮಾ
 • ಟ್ರಂಬೋ ಸೈಟ್ಸ್ ಗಳು

96. ಜಲ ಮಾಲಿನ್ಯದಿಂದ ಬರುವ ಮೀನಮಾಟ ರೋಗವು ಈ ಕೆಳಕಂಡ ಸಂಯುಕ್ತಗಳಿಂದ ಉಂಟಾಗುತ್ತದೆ?

 • ಪಾದರಸ
 • ಸೀಸ್
 • ಕ್ಯಾಡ್ಮಿಯಮ್
 • ಕಬ್ಬಿಣ

97. ಘನಸ್ಥಿತಿಯಿಂದ ಅನಿಲ ರೂಪಕ್ಕೆ ಬದಲಾಗುವ ಪ್ರಕ್ರಿಯೆ ಏನೆಂದು ಕರೆಯುತ್ತಾರೆ?

 • ಕರಗುವಿಕೆ
 • ಕುಡಿಯುವುದು
 • ವಿದಳನ
 • ಸಂಸ್ಕರಣ

98. ಕಾಫಿ ಪಾಣಿ ಯಲ್ಲಿರುವ ಮುಖ್ಯ ಪ್ರಚೋದಕ ಯಾವುದು?

 • ನಿಕೋಟಿನ್
 • ಕ್ಲೋರೋಫಿಲ್
 • ಕೆಫೀನ್
 • ಅಸ್ಪಿರಿನ್

99. ನವಿಲುತೀರ್ಥ ಬಳಿ ಯಾವ ನದಿಗೆ ಅಣೆಕಟ್ಟೆಯನ್ನು ಕಟ್ಟಿದ್ದಾರೆ?
( ಕರ್ನಾಟಕ ರಾಜ್ಯ ಪೊಲೀಸ್ ಗ್ರೂಪ್
)

 • ಮಲಪ್ರಭಾ
 • ಘಟಪ್ರಭಾ
 • ಮಾರ್ಕಂಡಯ್ಯ
 • ಹಿರಣ್ಯಕೇಶಿ

100. ಇಂಗದಾಳು ತಾಮ್ರದ ಗಣಿ ಯಾವ ಜಿಲ್ಲೆಯಲ್ಲಿದೆ?

 • ಶಿವಮೊಗ್ಗ
 • ಧಾರವಾಡ
 • ಚಾಮರಾಜನಗರ
 • ಚಿತ್ರದುರ್ಗ