General Knowledge 19-01-2022

Jan 18, 2022 03:13 pm By Admin

1. ಯಾವುದೇ ಶಕ್ತಿಯನ್ನು ಕೇವಲ 10/ ಮಾತ್ರ ಪೋಶನ ಸ್ತರದಿಂದ ಇನ್ನೊಂದು ಸ್ತರಕ್ಕೆ ವರ್ಗಾವಣೆ ಮಾಡಲು ಸಾದ್ಯ ಎಂದು ಹೇಳಿದರು ?

 • ಲಿಂಡೆಮನ
 • ವಿಕ್ಟರ್
 • ಸೈಮನ

2. ಭೂಮಿಯ ತಲುಪುವ 100 ರಷ್ಟು ಸೂರ್ಯನ ಶಕ್ತಿಯಲ್ಲಿ ಎಸ್ಟು ಹಸಿರು ಸಸ್ಯ ಬಳಸಿಕೊಳ್ಳುತ್ತವೆ ?

 • 3.5
 • 1.5
 • 2.5
 • 8

3. ನೀರು ಶುದ್ಧವಾಗಿದೆ ಸೂಚಂಕಾ ಅದರಲ್ಲಿನ ಬದುಕಿದ ಬಸವನ ಹುಳು ದಿ0ದ ತಿಳಿಯುತ್ತೇವೆ ಹಾಗಾದ್ರೆ ವಾತಾವರಣ ಶುದ್ಧತೆ ಯಾವುದರಿಂದ ತಿಳಿಯುತ್ತೇವೆ ?

 • ಲಿಚನ
 • ಕಲ್ಲು ಹೂ
 • A✔️
 • B ಮಾತ್ರ
 • A and B ಸರಿಯಾಗಿವೆ

4. ಪರಿಸರ ಶಕ್ತಿಯ ಸಂಚಾರ ವರ್ಗಾವಣೆ ಯಾವತ್ತೂ ಈ ರೀತಿ ಇರುತ್ತದೆ ?

 • ದ್ವಿ ಮುಖ
 • ಏಕಮೂಕು
 • A and B
 • B ಮಾತ್ರಾ

5. ಪರಿಸರ ಪೋಷಕಾಂಶ ಸಂಚಾರ ಯಾವತ್ತೂ ?

 • ಏಕಮುಖ
 • ಚಕ್ರೀಯ
 • ಸಮಾನಾಂತರ
 • ಸರಳತೆಯ ಮುಖ

6. ವಿಘಟಕರು ಯಾವುದನ್ನು ಕರೆಯುತ್ತಾರೆ ?

 • ತಿಗಣಿ ಮತ್ತು ಹುಣ್ಣೆ
 • ಬ್ಯಾಕ್ಟೀರಿಯಾ ಶಿಲೀಂದ್ರ
 • ವೈರಿಸ್ ಮತ್ತು ಶಿಲೀಂದ್ರ

7. ಕಾರ್ಬನ್ ಸಿಂಕ್ ಎಂದು ಯಾವುದನ್ನು ಕರೆಯುತ್ತೇವೆ ?

 • ನದಿ
 • ಕಾಲುವೆ
 • ಸಾಗರ
 • ಬಾವಿ

8. ನೀರಿನ ಮೇಲ್ಮೈ ಚಟುವಟಿಕೆಯಿಂದ ಇರುವ ಪ್ರಾಣಿಗಳನ್ನು ಹೀಗೂ ಹೇಳುತ್ತಾರೆ ?

 • ಬೆಂಥಸ್
 • ನೆಕ್ಟಾನ
 • ಬ್ರಿಟನ್

9. ಜೀವ ವೈವಿಧ್ಯತೆಯ ದಿನ ಯಾವಾಗ ?

 • ಮಾರ್ಚ 23
 • ಮೇ 22
 • ಏಪ್ರಿಲ್ 24
 • ಜೂನ್ 24

10. ಭಾರತದಲ್ಲಿನ ಬಿಸಿ ತಾಣ ಗಳ ಸಂಖ್ಯೆ ಎಸ್ಟು ?

 • 2
 • 3
 • 4
 • 5

11. ಪ್ರಪಂಚದಲ್ಲಿನ ಬಿಸಿ ತಾಣಗಳ ಸಂಖ್ಯೆ ?

 • 30
 • 35
 • 40
 • 45

12. ಸಸ್ಯದ ವಿವಿಧ ಬಣ್ಣಕ್ಕೆ ಕಾರಣ ?

 • ಕ್ಲೋರೋ ಪಿಲ
 • ಮಗ್ನಿಸಿಯಮ್
 • ಪೈಟೋ ಕ್ರೋಮಾ
 • ಪೋಟೋ ಸಾಯನಿನ

13. ಕರ್ನಾಟಕದಲ್ಲಿ ಹಾರ್ನ್ ಬಿಲ್ ಹಬ್ಬವನ್ನು ಅಚರಿಸುವ ಹುಲಿ ಸಂರಕ್ಷಣಾ ತಾಣ ?

 • ಬಂಡೀಪುರ
 • ನಾಗರ ಹೊಳೆ
 • ಕಾಳಿ
 • ಕುದುರೆಮುಖ

14. 12ವರ್ಷಕ್ಕೊಮ್ಮೆ ಹೂಬಿಡುವ ಸಸ್ಯ ವಾದ ನಿಲಕುರಂಜಿ ಭಾರತದ ಯಾವ ಪ್ರದೇಶದ ಮೂಲದ್ದು ?

 • ಹಿಮಾಲಯ
 • ಪಶ್ಚಿಮ ಘಟ್ಟ
 • ಈಶಾನ್ಯ ರಾಜ್ಯಗಳ ಮೂಲದ್ದು
 • ಪೂರ್ವ ಘಟ್ಟ

15. ಅತಿ ಅಳಿವಿನ ಅಂಚಿನಲ್ಲಿರುವ (ರಾಜಸ್ತಾನದ ರಾಜ್ಯ ಪಕ್ಷಿ)ಇಂಡಿಯನ್ ಬಸ್ಟರ್ಡ್ ಪಕ್ಷಿ ಸ್ಥಳೀಯವಾಗಿ ಏನೆಂದು ಕರೆಯುತ್ತಾರೆ ?

 • ಸಂಕ್ರಾಂತಿ
 • ಗೋಧಾವನ
 • ಮೇಷ
 • ಚಿತ್ರ ವನ

16. ಮೌಲಿಂಗ ರಾಷ್ಟ್ರೀಯ ಉದ್ಯಾನವನ ಯಾವ ರಾಜ್ಯ ದಲ್ಲಿದೆ ?

 • ಅಸ್ಸಾಂ
 • ಅರುಣಾಚಲ ಪ್ರದೇಶ
 • ಮೇಘಾಲಯ
 • ಮಣಿಪುರ

17. ಭಾರತವು 30 ಆನೆಯ ಬಿಡಾರ ಹೊಂದಿದೆ ಇದರಲ್ಲಿ ಕರ್ನಾಟಕದಲ್ಲಿ ಎಸ್ಟು ಬಿಡಾರಗಳಿವೆ ?

 • 4
 • 3
 • 2
 • 1

18. ಅಂತಾರಾಷ್ಟ್ರೀಯ ನಿಸರ್ಗ ಸಂರಕ್ಷಣಾ ಸಂಸ್ಥೆ ಎಲ್ಲಿದೆ ?

 • USA ನ್ಯೂಯಾರ್ಕ್
 • ಸ್ವಿಟ್ಜ್ಲ್ಯಾಂಡ್ ಗ್ಲಾಂಡ್
 • ಬ್ರುಸೇಲ್ಲ
 • ನ್ಯೂಜಿಲ್ಯಾಂಡ್

19. ಹಿಂದೂಗಳ ಮೇಲೆ ಹೇರಿದ್ದ ಜೀಜೆಯ ತೆರಿಗೆ ನಂತರ ರದ್ದು ಮಾಡಿದ ಮೊಘಲ್ ದೊರೆ ?

 • ಮು ಅಜ್ಜಂ (ಬಹದ್ದೂರ್ ಷಾ)
 • ಎರಡನೆಯ ಅಕ್ಬರ
 • ಅಕ್ಬರ
 • ಮಹಮದ್ ಷಾ

20. Tomb of the lady ಎಂದೂ ಯಾವ ಕಟ್ಟಡ ಕರೆಯುತ್ತಾರೆ ?

 • ತಾಜಮಹಲ್
 • ಇಬ್ರಾಹಿಮ್ ರೋಜಾ
 • ಬಿಬಿ ಕಾ ಮಕ್ಬರಾ❤️
 • ಚಂದಾ ಬಾವಡಿ

21. ಪರ್ಷಿಯಾದ “ನೆಪೋಲಿಯನ್” ಎಂದು ಪ್ರಶಿದ್ದವದ “ನಾದೀರ ಷಾ “ಯಾವ ಕದನದಲ್ಲಿ ಮೊಘಲರ ಸಿಂಹಾಸನ ತಗೆದು ಕೊಂಡು ಹೋದನು ?

 • ಕರ್ನಾಲ್ ಕದನ⚔️
 • ಗದರಘಟ್ ಕದನ
 • ಪಾನಿಪತ ಕದನ
 • ಸೋನಿಪಟ್ ಕದನ

22. 761 ರ ಮೂರನೆಯ ಪಾಣಿಪತ್ ಕದನ ಮತ್ತು 1764 ರ ಬಕ್ಸರ ಕದನದಲ್ಲಿ ಮೊಘಲ್ ದೊರೆ ಯಾರು ?

 • 2ನೆಯ ಅಕ್ಬರ
 • 2ನೆಯ ಷಾ ಆಲಂ
 • 2ನೆಯ ಬಹಾವುದ್ದುರು ಷಾ
 • ಷೇರ್ ಷಾ ಸೂರಿ

23. ಮಧ್ಯಕಾಲೀನ ಭಾರತದ ಇತಿಹಾಸ dalli ಹಿಂದಿ ಯಲ್ಲಿ ರಚನೆಯಾದ ಕಾವ್ಯ ಗಳು ಯಾವುದು ?

 • ಪದ್ಮಾವತಿ
 • ಸೂರ ಸಾಗರ
 • A
 • B
 • A and B

24. ಈ ಕೆಳಗಿನ ಯಾವ ಪ್ರದೇಶವನ್ನು ಯುರೋಪಿಯನ್ನರು” ರೋಮ ಆಫ್ the ಈಸ್ಟ್ “ಎನ್ನುವವರು ?

 • ಪಾಂಡಿಚೇರಿ
 • ಗೋವಾ
 • ಮದ್ರಾಸ್
 • ಸೂರತ್

25. ಭಾರತೀಯ ವಿಶ್ವ ವಿದ್ಯಾಲಯ ಕಾಯ್ದೆ ಯಾವಾಗ ಜಾರಿಯಾಯಿತು ?

 • 1906
 • 1905
 • 1904
 • 1920

26. ಹರಿಜನ ಪತ್ರಿಕೆ ಯಾರು ಬರೆದಿದ್ದಾರೆ ?

 • Dr B R ಅಂಬೇಡ್ಕರ
 • ಗಾಂಧೀಜಿ
 • ನೆಹರೂ
 • ಸುಭಾಶ್ಚಂದ್ರ ಬೋಸ್

27. ಕರ್ನಾಟಕದ ಪ್ರಸಿದ್ಧ ನೃತ್ಯ ವಾಗಿರುವ ಭೂತಾರಾಧನೆ ಕಂಡುಬರುವ ಜಿಲ್ಲೆ ?

 • ಉತ್ತರ ಕನ್ನಡ
 • ದಕ್ಷಿಣ ಕನ್ನಡ
 • ಬಿಜಾಪುರ
 • ಧಾರವಾಡ

28. ಕರ್ನಾಟಕ ರಾಜ್ಯದ ಪ್ರವಾಸೋದ್ಯಮ ಘೋಷ ವಾಕ್ಯ ಯಾವುದು ?

 • One state many countries
 • One state many worlds
 • Everything is possible
 • God’s own country

29. ಗುಡವಿ ಪಕ್ಷಿಧಾಮ ಕಂಡುಬರುವ ಜಿಲ್ಲೆ ?

 • ಬೆಳಗಾವಿ
 • ಶಿವಮೊಗ್ಗ
 • ಮೈಸೂರು
 • ಮಂಡ್ಯ

30. ಕೆಳಗಿನ ಯಾವ ಭಾಷೆ ಶಾಸ್ತ್ರೀಯ ಸ್ಥಾನಮಾನ ಪಡೆದಿಲ್ಲ ?

 • ತಮಿಳು
 • ಸಂಸ್ಕೃತ
 • ಕನ್ನಡ
 • ತೆಲುಗು
 • ಮಲಯಾಳಂ
 • ಓಡಿಯಾ
 • ತುಳು

31. ಕೆಳಗಿನ ಯಾವ ಕೃತಿಯೂ ಮಹಾತ್ಮ ಗಾಂಧೀಜಿಯವರಿಗೆ ಸಂಬಂಧಿಸಿಲ್ಲ ?

 • My experiment with truth
 • Indian home rule
 • Hind swaraj
 • India divided
 • India of my dream

32. ಕೆಳಗಿನವರು ಗಳಲ್ಲಿ ಯಾರು ಪ್ರಸಿದ್ಧ ವ್ಯಂಗ್ಯಚಿತ್ರಕಾರರು ?

 • ರವಿವರ್ಮ
 • ಶಂಕರ್ ಪಿಲ್ಲೈ
 • ವಿಷ್ಣು ದಾಸ್
 • ಅಮೃತ್ ಶರ್ಗಿಲ್

33. ಪ್ರಸಿದ್ಧ ಗಿಡ್ಡ ಜನಪದ ನೃತ್ಯ ಕಂಡುಬರುವ ರಾಜ್ಯ ?

 • ಪಶ್ಚಿಮ್ ಬಂಗಾಳ್
 • ಪಂಜಾಬ್
 • ಗುಜರಾತ್
 • ಹರಿಯಾಣ

34. ಪ್ರಸಿದ್ಧ ಕರಡಿಮಜಲು ನೃತ್ಯ ಕೆಳಗಿನ ಯಾವ ಜಿಲ್ಲೆಯಲ್ಲಿ ಕಂಡು ಬರುತ್ತದೆ ?

 • ರಾಯಚೂರು
 • ಯಾದಗಿರಿ
 • ಕೊಪ್ಪಳ
 • ಬಳ್ಳಾರಿ

35. ನಾಥುಲಾ ಕಣಿವೆ ಮಾರ್ಗ ಕಂಡುಬರುವುದು ?

 • ಸಿಕ್ಕಿಂ
 • ಅರುಣಾಚಲ ಪ್ರದೇಶ
 • ಹಿಮಾಚಲ ಪ್ರದೇಶ
 • ಜಮ್ಮು ಕಾಶ್ಮೀರ್

36. ಪ್ರಸಿದ್ಧ ಸತ್ರಿಯಾ ಶಾಸ್ತ್ರೀಯ ನೃತ್ಯ ಕಂಡುಬರುವುದು ?

 • ಕೇರಳ
 • ಅಸ್ಸಾಂ
 • ಒಡಿಸ್ಸಾ
 • ಮಣಿಪುರ

37. ವಿಜಯನಗರ ಸಾಮ್ರಾಜ್ಯದ ಕುರಿತು the unforgettable empire ಎಂಬ ಕೃತಿಯನ್ನು ಬರೆದವರು ಯಾರು ?

 • ರಾಬರ್ಟ್ ಸಿವೆಲ್
 • ಸೂರ್ಯನಾರಾಯಣ
 • ಹೋಮರ್
 • ಆರ್ ಕೆ ನಾರಾಯಣ್

38. ಕೆಳಗಿನ ಯಾವುದು ಉಷ್ಣ ಪ್ರವಾಹಕ್ಕೆ ಉದಾಹರಣೆಯಾಗಿದೆ ?

 • ಕ್ಯಾನರಿ ಪ್ರವಾಹ
 • ಲ್ಯಾಬ್ರಡಾರ್ ಪ್ರವಾಹ
 • ಫ್ಲೋರಿಡಾ ಪ್ರವಾಹ
 • ಪೇರು ಪ್ರವಾಹ

39. ಕರ್ನಾಟಕದ ಸಾಮ್ರಾಜ್ಯಗಳು ಹಾಗೂ ಅವುಗಳ ಲಾಂಛನಗಳು ಯಾವುದು ಸರಿಯಾದ ಜೋಡಣೆ ಅಲ್ಲ ?

 • ಕದಂಬರು —-ಸಿಂಹ
 • ಗಂಗರು —–ಮದಗಜ
 • ರಾಷ್ಟ್ರಕೂಟರು —-ಗರುಡ
 • ಬಾದಾಮಿ ಚಾಲುಕ್ಯರು —–ಎಡಮುಖ ವರಹ

40. ಪಶ್ಚಿಮ ಬಂಗಾಳ ರಾಜ್ಯದ ರಾಣಿಗಂಜ್ ಕೆಳಗಿನ ಯಾವುದಕ್ಕೆ ಪ್ರಸಿದ್ಧಿಯಾಗಿದೆ ?

 • ಕಲ್ಲಿದ್ದಲು ಗಣಿ
 • ಕಬ್ಬಿನ ನಿಕ್ಷೇಪ
 • ತಾಮ್ರದ ನಿಕ್ಷೇಪ
 • ಮೇಲಿನ ಯಾವುದೂ ಅಲ್ಲ

41. ಕೇಂದ್ರೀಯ ಮೇಕೆಗಳ ಸಂಶೋಧನಾ ಸಂಸ್ಥೆ ?

 • ಸೆಲಂಪೂರ್ ಉತ್ತರಪ್ರದೇಶ
 • ಇಜಾತ ನಗರ್ ಉತ್ತರಪ್ರದೇಶ
 • ನಾಗಪುರ ಮಹಾರಾಷ್ಟ್ರ
 • ಕರ್ನೂಲ್ ಹರಿಯಾಣ

42. ದೀನಬಂಧು ಇದು ಯಾರ ಅನ್ವರ್ಥನಾಮ ?

 • ಚಿತ್ತರಂಜನದಾಸ್
 • ಶೇಖ್ ಮುಜಿಬುರ್ ರೆಹಮಾನ್
 • ಸಿ ಎಫ್ ಆಂಡ್ರೂಸ್
 • ಮಾರ್ಗರೇಟ್ ಥ್ಯಾಚರ್

43. ಯಾಮಿನಿ ಕೃಷ್ಣಮೂರ್ತಿ ಒಬ್ಬ ಪ್ರಸಿದ್ಧ ?

 • ಭರತನಾಟ್ಯ ಕಲಾವಿದರು
 • ಭರತನಾಟ್ಯ ಮತ್ತು ಕುಚಿಪುಡಿ ಕಲಾವಿದರು
 • ಕಥಕ್ ಕಲಾವಿದರು
 • ಮಣಿಪುರಿ ಕಲಾವಿದರು

44. ಮಾಹಿತಿ ಹಕ್ಕು ಇದು ಒಂದು ?

 • ಕಾನೂನಾತ್ಮಕ ಹಕ್ಕು
 • ಸಂವಿಧಾನಾತ್ಮಕ ಹಕ್ಕು
 • ಮೂಲಭೂತ ಹಕ್ಕು

45. ಕೆಳಗೆ ನೀಡಲಾಗಿರುವ ಗ್ರಂಥಗಳು ಹಾಗೂ ಕರ್ತೃಗಳಲ್ಲಿ ಯಾವುದು ಸರಿಯಾದ ಹೊಂದಾಣಿಕೆಯಾಗಿಲ್ಲ ?

 • ಲಾಲಾ ಲಜಪತ್ ರಾಯ್—- ಅನ್ ಹ್ಯಾಪಿ ಇಂಡಿಯಾ
 • ಅನಿಬೆಸೆಂಟ್—– ನ್ಯೂ ಇಂಡಿಯಾ
 • ಗಾಂಧೀಜಿ —–ಯಂಗ್ ಇಂಡಿಯಾ
 • ಮೌಲಾನಾ ಅಬ್ದುಲ್ ಕಲಾಂ ಆಜಾದ್—- ಇಂಡಿಯ ವಿನ್ಸ್ ಫ್ರೀಡಂ
 • ಮೇಲಿನ ಎಲ್ಲವೂ ಸರಿಯಾಗಿದೆ

46. ಪಿನ್ ವ್ಯಾಲಿ ರಾಷ್ಟ್ರೀಯ ಉದ್ಯಾನವನ ಕಂಡುಬರುವ ರಾಜ್ಯ ?

 • ಕೇರಳ
 • ಹಿಮಾಚಲ ಪ್ರದೇಶ
 • ಜಮ್ಮು ಕಾಶ್ಮೀರ
 • ಉತ್ತರಾಖಂಡ

47. ಕೊನೆಯದಾಗಿ ನೊಬೆಲ್ ಪಾರಿತೋಷಕವನ್ನು ಪಡೆದ ಭಾರತೀಯ ಮೂಲದ ವ್ಯಕ್ತಿ ?

 • ಕೈಲಾಷ್ ಸತ್ಯರ್ಥಿ
 • ವೆಂಕಟರಾಮನ್ ರಾಮಕೃಷ್ಣನ್
 • ಅಭಿಜಿತ್ ಬ್ಯಾನರ್ಜಿ
 • ಡಾಕ್ಟರ್ ಅಮರ್ಥ ಸೀನ್

48. ಅಂತರಾಷ್ಟ್ರೀಯ ಕಾರ್ಮಿಕ ಸಂಸ್ಥೆ ಇದರ ಕೇಂದ್ರ ಕಚೇರಿ ?

 • ಪ್ಯಾರಿಸ್
 • ನ್ಯೂಯಾರ್ಕ್
 • ಜಿನೇವಾ
 • ವಿಎನ್ನ

49. ನ್ಯಾಷನಲ್ ಡಿಫೆನ್ಸ್ ಅಕಾಡೆಮಿ ಇರುವುದು ?

 • ಪುಣೆ
 • ಖಡಕ್ವಾಸ್ಲಾ
 • ಬೆಂಗಳೂರು
 • ನವದೆಹಲಿ

50. ಮಿತ್ರಮೇಳ ಇದು ಯಾವ ಸ್ವಾತಂತ್ರ ಹೋರಾಟಗಾರರ ಸಂಘಟನೆಯಾಗಿದ್ದು ?

 • ಚಂದ್ರಶೇಖರ್ ಆಜಾದ್
 • ಬರಿಂದ್ರ ಘೋಷ್
 • ವಿಡಿ ಸಾವರ್ಕರ್
 • ಭಗತ್ ಸಿಂಗ್