Indian Constitution and Policies, GK Questions

1. ರಾಷ್ಟ್ರಪತಿಯ ಚುನಾವಣೆಯಲ್ಲಿ ಭಾಗಿಯಾಗದೆ ಇರುವ ಯೂನಿಯನ್ ಟೆರಿಟರಿ ?
- ದಾದ್ರಾ ಮತ್ತು ನಗರ ಹವೇಲಿ
- ದಮನ್ ಮತ್ತು ದಿಯು
- ಇವುಗಳಲ್ಲಿ ಎಲ್ಲವೂ
- ಅಂಡಮಾನ್ ಮತ್ತು ನಿಕೋಬಾರ್
2. ಮೆಹೆಂಜೋದಾರೊ ಪ್ರಸ್ತುತ ಪಾಕಿಸ್ತಾನದ ಸಿಂಧ್ ಪ್ರಾಂತ್ಯದ ಲರ್ಕನ್ ಜಿಲ್ಲೆಯಲ್ಲಿದೆ ಇದನ್ನು ಸಂಶೋಧಿಸಿದವರು ?
- RD ಬ್ಯಾನರ್ಜಿ
- ಮುಜಮ್ ದಾರ್
- ದಯಾರಾಮ್ ಸಹಾನಿ
- ಜೇಮ್ಸ್ ಪ್ರಿನ್ಸೆಪ್
3. ಮಳೆಯ ಹನಿಗಳು ಉರುಟಾಗಿರುವುದಕ್ಕೆ ಕಾರಣ ?
- ನೀರಿನ ಅಂಟು ಗುಣ
- ನೀರು ಮೇಲ್ಮೈ ಒತ್ತಡ
- ನೀರು ಗಾಳಿಯ ತಿಕ್ಕಾಟ
- ನಿರಂತರ ಬಾಷ್ಪೀಕರಣ
4. ಮೆಹರೌಲಿ ಸ್ತಂಭ ಶಾಸನ ತಿಳಿಸುವುದು ?
- ಚಂದ್ರಗುಪ್ತ 2
- ಸಮುದ್ರಗುಪ್ತ
- ಕುಮಾರ ಗುಪ್ತ
- ಚಂದ್ರಗುಪ್ತ 1
5. ಕನ್ನಡ ಭಾಷೆಯ ಮೊಟ್ಟಮೊದಲ ವ್ಯಾಕರಣ ಗ್ರಂಥ ?
- ಕವಿರಾಜಮಾರ್ಗ
- ಛಂದೋಬಂದಿ
- ಶಬ್ದಮಣಿದರ್ಪಣ
- ವಡ್ಡಾರಾಧನೆ
6. ಪಂಚಾಯತ್ ರಾಜ್ ವ್ಯವಸ್ಥೆಯ ಕನಿಷ್ಠ ಘಟಕ ?
- ಪಂಚಾಯತ್ ಸಮಿತಿ
- ಇವುಗಳಲ್ಲಿ ಯಾವುದು
- ಜಿಲ್ಲಾ ಪಂಚಾಯತ್
- ಗ್ರಾಮ ಪಂಚಾಯತ್
7. ಮೊಘಲ್ ಆಡಳಿತದಲ್ಲಿ ನೌಕೆಸೈನ್ಯದ ಅಧಿಕಾರಿಯನ್ನು——–ಎಂದು ಕರೆಯಲಾಗುತ್ತಿತ್ತು ?
- ಮೀರ ಐ ಭಹರ್
- ದಾಹಭಾಸಿ
- ಮೀರ ಅತಿಷ್
- ಅಹದಿಸ್
8. ಭಾರತದ ಸಂವಿಧಾನದ ಬದಲಾವಣೆಯನ್ನು—–ನಿಂದ ಆರಂಭಿಸಲಾಯಿತು ?
- ಸ್ಟೇಟ್ ಲೆಜಿಸ್ಲೇಟಿವ್
- ಲೋಕಸಭಾ ಅಥವಾ ರಾಜ್ಯಸಭಾ
- ಇವುಗಳಲ್ಲಿ ಯಾವುದು ಅಲ್ಲ
- ರಾಷ್ಟ್ರಪತಿ
9 ವಾನಪ್ರಸ್ಥ ಅರ್ಥ ಹಿಸುವುದು ?
- ಯಾ.ವುದೂ ಅಲ್ಲ
- ಧ್ಯಾನಕ್ಕಾಗಿ ಕಾಡಿಗೆ ತೆರಳುವುದು
- ಕಾಡಿಗೆ ತೆರಳಿ ಉಪಹಾರ ಸೇವಿಸುವುದು
- ದನಕರುಗಳನ್ನು ಕರೆದುಕೊಂಡು ಕಾಡಿಗೆ ತೆರಳುವುದು
10. ಹಸಿರು ನೋಟವೆಂದು ಕರೆಯಲ್ಪಡುವುದು ?
- ನೂರು ರೂಪಾಯಿ
- ಹಸಿರು ತರಕಾರಿ
- ಟಿ
- ಮರಗಳು
11. ಕೆಳಗಿನ ಯಾವ ಸಂಸ್ಥೆ ಪಬ್ಲಿಕ್ ಸೆಕ್ಟರ್ ಪ್ಲಾಂಟ್ ಗಳಿಗೋಸ್ಕರ ಕಬ್ಬಿಣವನ್ನು ಮಾರಾಟ ಮಾಡುತ್ತದೆ ?
- HAIL
- MNCC
- ಟಾಟಾ ಸ್ಟೀಲ್
- SAIL
12. ತೀರ್ಥಹಳ್ಳಿಗೆ ಹತ್ತಿರವಿರುವ ಅಂಬುತೀರ್ಥದಲ್ಲಿ ಉದ್ಭವಿಸುವ ನದಿ ಇದಾಗಿದೆ ?
- ತುಂಗಾ
- ಶರಾವತಿ
- ಭದ್ರ
- ಹೇಮಾವತಿ
15. ರಾಜಸೂಯ ವಾಜಪೆಯ ಅಶ್ವಮೇಧಯಾಗ ಕಂಡು ಬರುವುದು ?
- ಅಥರ್ಣವೇದ
- ಸಾಮವೇದ
- ಋಗ್ವೇದ
- ಯಜುರ್ವೇದ
14. ಸೌರ ಶಾಖದ ತೀವ್ರತೆಯನ್ನು ಅಳೆಯುವ ಮಾಪನ ಯಾವುದು ?
- ಹೆಟ್ರೋ ಗ್ರಾಫ್
- ಆರ್ದ್ರತೆ ಮಾಪಕ
- ಪವನ ದಿಕ್ಸೂಚಿ
- ಆಕ್ಟಿನೋಮೀಟರ್
15. ರೆಡ್ ಇಂಡಿಯನ್ನರು ಎಲ್ಲಿ ಕಂಡು ಬರುತ್ತಾರೆ ?
- ಉತ್ತರ ಅಮೇರಿಕ
- ಅಮೇರಿಕಾ
- ಉತ್ತರ ಆಫ್ರಿಕಾ
- ದಕ್ಷಿಣ ಆಫ್ರಿಕಾ
16. ಪಾರ್ಲಿಮೆಂಟಿನ ಜೈಂಟ್ ಶೇಷನ ಅಧ್ಯಕ್ಷತೆ ವಹಿಸುವವರು ಯಾರು ?
- ಸ್ಪೀಕರ್
- ರಾಷ್ಟ್ರಪತಿ
- ಡೆಪ್ಯೂಟಿ ಸ್ಪೀಕರ್
- ಪ್ರಧಾನಮಂತ್ರಿ
17. ವೇದಕಾಲದ ಜನರನ್ನು ಹೀಗೆ ಕರೆಯುತ್ತಿದ್ದರು ?
- ಯೋಗಿಗಳು
- ಆರ್ಯರು
- ಆಚಾರ್ಯರು
- ಪಂಡಿತರು
18. ಇವರುಗಳಲ್ಲಿ ಯಾರು ಸಾಧಾರಣ ಬ್ರಹ್ಮ ಸಮಾಜದ ಸಂಸ್ಥಾಪಕರಲ್ಲ ?
- ಶಿಬ ಚಂದ್ರದೇವ ದೇಬ
- ಕೇಶವಚಂದ್ರ ಸೇನಾ
- ಆನಂದ ಮೋಹನ ಬೋಸ್
- ಉಮೇಶ್ಚಂದ್ರ ದತ್ತ
19. 1904 ರಲ್ಲಿ ಭಾರತೀಯ ಪುರಾತತ್ವ ಇಲಾಖೆ ಸ್ಥಾಪಿಸಿದವರು ?
- ಲಾರ್ಡ್ ಹಾರ್ಡಿಂಜ್
- ಲಾರ್ಡ್ ಕರ್ಜನ್
- ಲಾರ್ಡ್ ವೆಲ್ಲೆಸ್ಲಿ
- ಲಾರ್ಡ್ ಮಯು
20. ಕನ್ಸಾಲಿಡೇಟೆಡ್ ಫಂಡ್ ಆಫ್ ಇಂಡಿಯಾ ಹಣವನ್ನು ತೆಗೆಯಲು—— ಅನುಮತಿ ಮಾತ್ರ ಬೇಕು ?
- ಸಿಎಜಿ
- ಇವುಗಳಲ್ಲಿ ಯಾವುದು ಅಲ್ಲ
- ರಾಷ್ಟ್ರಪತಿಯು
- ಸಂವಿಧಾನದ