General Knowledge 2022

Aug 16, 2022 12:17 pm By Admin

1. ಜುಲೈ 7, 2021 ರಂದು ಯಾವ ದೇಶದ ಅಧ್ಯಕ್ಷರನ್ನು ಅವರ ಮನೆಯಲ್ಲೇ ಹತ್ಯೆ ಮಾಡಲಾಯಿತು..?

  • ಡೊಮಿನಿಕನ್ ರಿಪಬ್ಲಿಕ್
  • ಹೈಟಿ
  • ಪೋರ್ಟೊ ಪಿಕೊ
  • ಎಲ್ ಸಾಲ್ವಡಾರ್

2. ಭಾರತದ ಹೊಸ ರೈಲ್ವೆ ಸಚಿವರು ಯಾರು..?

  • ಅಶ್ವಿನಿ ವೈಷ್ಣವ್
  • ಭೂಪೇಂದ್ರ ಯಾದವ್
  • ಹರ್ದೀಪ್ ಸಿಂಗ್ ಪುರಿ
  • ಮನ್ಸುಖ್ ಮಾಂಡವಿಯಾ

3. ಅರ್ಥಶಾಸ್ತ್ರಕ್ಕಾಗಿ 2021 ರ ‘ಹಂಬೋಲ್ಟ್ ಸಂಶೋಧನಾ ಪ್ರಶಸ್ತಿ’ಯನ್ನು ಯಾರಿಗೆ ನೀಡಲಾಯಿತು..?

  • ಕೌಶಿಕ್ ಬಸು
  • ಅಮರ್ತ್ಯ ಸೇನ್
  • ರಾಜೀವ್ ಕುಮಾರ್
  • ಅಭಿಜಿತ್ ಸೇನ್
  • ರಘುರಾಮ್ ರಾಜನ್

4. ಭಾರತ ಇತ್ತೀಚೆಗೆ ಯಾವ ದೇಶದೊಂದಿಗೆ ರೈಲು ಸೇವಾ ಒಪ್ಪಂದಕ್ಕೆ ಸಹಿ ಹಾಕಿದೆ ..?

  • ನೇಪಾಳ
  • ಬಾಂಗ್ಲಾದೇಶ
  • ಮ್ಯಾನ್ಮಾರ್
  • ಭೂತಾನ್

5. ಮಹಿಳಾ ಅಂತರರಾಷ್ಟ್ರೀಯ ಕ್ರಿಕೆಟ್‌ನ ಎಲ್ಲಾ 3 ಮಾದರಿಯಲ್ಲೂ ಅತಿಹೆಚ್ಚು ರನ್ ಗಳಿಸಿದ ಕ್ರಿಕೆಟರ್ ಯಾರು..?

  • ಷಾರ್ಲೆಟ್ ಎಡ್ವರ್ಡ್ಸ್
  • ಮಿಥಾಲಿ ರಾಜ್
  • ಹೀದರ್ ನೈಟ್
  • ವೇದ ಕೃಷ್ಣಮೂರ್ತಿ

6. ಲವ್ ಮತ್ತು ಸ್ಮಾಶ್ ಎಂಬ ಪದಗಳು ಯಾವ ಆಟದಲ್ಲಿ ಬಳಸಲ್ಪಡುತ್ತದೆ…?

  • ಬ್ಯಾಡ್ಮಿಂಟನ್ ಮತ್ತು ಟೆನಿಸ್
  • ಹಾಕಿ
  • ಚೆಸ್

7. OPSC ರಾಷ್ಟ್ರಗಳು ಎಷ್ಟು ?

  • 10
  • 14
  • 20

8. AMAZON ತನ್ನ ಮೊದಲ ಡಿಜಿಟಲ್ ಕೇಂದ್ರಗಳು ಎಲ್ಲಿ ಉದ್ಘಾಟಿಸಿದೆ ?

  • ಗುಜರಾತಿನ ಸೂರತ್
  • ಮಧ್ಯಪ್ರದೇಶ ಭೂಪಾಲ್
  • ಉತ್ತರ ಪ್ರದೇಶದ ಲಕ್ನೋ

9. ಇಂಗ್ಲಿಷ್ ನ್ನು ಅಧಿಕೃತ ಭಾಷೆಯಾಗಿ ಹೊಂದಿದ ರಾಜ್ಯ ಯಾವುದು ?

  • ಮಣಿಪುರ
  • ತ್ರಿಪುರ
  • ನಾಗಾಲ್ಯಾಂಡ್

10. ಯಶೋಧರ ಚರಿತ್ರೆ ಚಿತ್ರ ಆಧಾರಿತ ಅಮೃತಮತಿ ಚಿತ್ರವನ್ನು ನಿರ್ದೇಶಿಸಿದವರು ಯಾರು ?

  • ಬರಗೂರು ರಾಮಚಂದ್ರಪ್ಪ
  • ಸಿದ್ದಲಿಂಗಯ್ಯ
  • ಪೂರ್ಣ ಚಂದ್ರ ತೇಜಸ್ವಿ

11. ನೂತನವಾಗಿ ಯಾರು ICC ಯ CEO ಆಗಿ ಆಯ್ಕೆಯಾಗಿದ್ದಾರೆ ?

  • ಸೌರವ್ ಗಂಗುಲಿ
  • ಮನು ಸಾಹನಿ

12. ವಿಶ್ವ ಸಂತೋಷ ಸೂಚ್ಯಂಕ ವರದಿಯಲ್ಲಿ ಭಾರತದ ಸ್ಥಾನ ?

  • 86
  • 131
  • 139
  • 141

13. KPSC ಯ ನೂತನ ಅಧ್ಯಕ್ಷರು ?

  • ಶಿವಶಂಕರಪ್ಪ S ಸಾಹುಕಾರ್
  • ಷಡಕ್ಷರಿ ಸ್ವಾಮಿ
  • ಪ್ರದೀಪ್ ಕುಮಾರ್ ಜೋಶಿ
  • ನಂದಕುಮಾರ್

14. ಜಗತ್ತಿನ ಮೊದಲ ಗಗನಯಾತ್ರಿ ?

  • ನೀಲ್ ಅರ್ಮ್ಸ್ಟ್ಯಾಂಗ್
  • ಯೂರಿ ಗಗರಿನ್
  • ರಾಕೇಶ್ ಶರ್ಮಾ
  • ಆರ್ನ್ ಗ್ಯಾಸ್ಟ್ರಿಕ್

15. ಮಹಾರಾಷ್ಟ್ರದ ಮುಖ್ಯಮಂತ್ರಿ ಯಾರು?

  • ದೇವೇಂದ್ರ ಪಡ್ನವಿಸ್
  • ಆದಿತ್ಯ ಟಾಕ್ರೆ
  • ಉದ್ದವ್ ಠಾಕ್ರೆ
  • ಅನಿಲ್ ದೇಶಮುಖ್

16. 2024ರ ಒಲಂಪಿಕ್ಸ್ ಯಾವ ದೇಶದಲ್ಲಿ ನಡೆಯುತ್ತದೆ ?

  • ಟೋಕಿಯೋ
  • ಪ್ಯಾರಿಸ್
  • ರಷ್ಯಾ
  • ಜರ್ಮನಿ

17. ಮಲಗಿರುವ ಬುದ್ಧ ಪರ್ವತ ಎಲ್ಲಿದೆ?

  • ಕಲಬುರ್ಗಿ
  • ಯಾದಗಿರಿ
  • ರಾಮನಗರ
  • ಮಂಗಳೂರು

18. “ಕನ್ನಡ” ಎಂಬ ತಾಲೂಕು ಎಲ್ಲಿದೆ?

  • ಆಂಧ್ರಪ್ರದೇಶ
  • ಮಹಾರಾಷ್ಟ್ರ
  • ತೆಲಂಗಾಣ
  • ತಮಿಳು ನಾಡು

19. ಕ್ವಾಂಟಮ್ ಕಂಪ್ಯೂಟರ್ ಮಾರಾಟ ಮಾಡಿದ ಪ್ರಪಂಚದ ಮೊದಲ ಕಂಪನಿ ಯಾವದು ?

  • D.wave
  • Google
  • Magic lea
  • Tesla

20. ಡಿಸ್ಲೆಪ್ ಗಳಲ್ಲಿ HDR ನ ವಿಸ್ತರಣೆ ಏನು ?

  • ಹೈ ಡೈನಾಮಿಕ್ ರೇಂಜ್
  • ಹೈ ಡೆಸೋಲೇಟ್
  • ಹೆಕ್ಸ್ ಡೆಸಿಮಲ್ ರೇಂಜ್
  • ಮೇಲಿನ ಯಾವುದು ಅಲ್ಲ