General Knowledge 2022

1. ಕರ್ನಾಟಕವನ್ನು ಯಾವಾಗ ಸ್ಥಾಪಿಸಲಾಯಿತು?
- 1 ನವೆಂಬರ್ 1956.
2. ಕರ್ನಾಟಕದ ರಾಜಧಾನಿ ಯಾವುದು?
- ಬೆಂಗಳೂರು.
3. ಕರ್ನಾಟಕದ ದೊಡ್ಡ ನಗರ?
- ಬೆಂಗಳೂರು.
4. ಕರ್ನಾಟಕದಲ್ಲಿ ಎಷ್ಟು ಜಿಲ್ಲೆಗಳು?
- 31 ಜಿಲ್ಲೆಗಳು.
5. ಕರ್ನಾಟಕದ ಮುಖ್ಯಮಂತ್ರಿ ಯಾರು?
- ಬಿ ಎಸ್ ಯಡಿಯೂರಪ್ಪ.
6. ಕರ್ನಾಟಕ ರಾಜ್ಯಪಾಲರು ಯಾರು?
- ವಿಜುಭಾಯ್ ವಾಲಾ.
7. “ಕರ್ನಾಟಕ ಸಂಗೀತದ ಪಿತಾಮಹ” ಎಂದು ಕರೆಯಲ್ಪಡುವವರು ಯಾರು?
- ಪುರಂದರ ದಾಸ.
8. ಕರ್ನಾಟಕ ರಾಜ್ಯದ ಮೊದಲ ಮುಖ್ಯಮಂತ್ರಿ ಯಾರು?
- ಕೆ.ಚೆಂಗಲರಾಯ ರೆಡ್ಡಿ.
9. ಮೊದಲ ಕನ್ನಡ ಚಿತ್ರ?
- ಸತಿ ಸುಲೋಚನ.
10. ಕರನಾಟಕದಿಂದ ಭಾರತ್ ರತ್ನ ಪ್ರಶಸ್ತಿ ಪಡೆದ ಪ್ರಥಮ ವ್ಯಕ್ತಿ?
- ವಿಶ್ವೇಶ್ವರಯ್ಯ.
11. ಕರನಾಟಕ ರಾಜ್ಯದಲ್ಲಿ ಪೂರ್ವಕ್ಕೆ ಹರಿಯುವ ನದಿ ಯಾವುದು?
- ತುಂಗಾ ನದಿ.
12. ವಿಜಯನಗರ ಸಾಮ್ರಾಜ್ಯದ ಸ್ಥಾಪಕ ಎಂದು ಕರೆಯಲ್ಪಡುವವರು ಯಾರು?
- ಹರಿಹರ I.
13. ಗುಂಬಾಜ್ ನಗರದಲ್ಲಿದೆ?
- ಬಿಜಾಪುರ.
14. ಯಾವ ವರ್ಷದಲ್ಲಿ, ಭಾರತದ ರಾಷ್ಟ್ರೀಯ ಕ್ರೀಡಾಕೂಟವನ್ನು ಮೊದಲು ಬೆಂಗಳೂರಿನಲ್ಲಿ ನಡೆಸಲಾಯಿತು?
- 1966.
15. ಯಾವ ದಿನವನ್ನು ಕರ್ನಾಟಕ ರಾಜ್ಯೋತ್ಸವ ಎಂದು ಆಚರಿಸಲಾಗುತ್ತದೆ?
- 1 ನವೆಂಬರ್.
16. ಕನ್ನಡ ಧ್ವಜದಲ್ಲಿ ಬಳಸಿದ ಎರಡು ಬಣ್ಣಗಳು ಯಾವುವು?
- ಹಳದಿ ಮತ್ತು ಕೆಂಪು.
17. ಕನ್ನಡ ಸಾಹಿತ್ಯ ಪರಿಷತ್ ಅನ್ನು ಯಾವ ವರ್ಷದಲ್ಲಿ ಸ್ಥಾಪಿಸಲಾಯಿತು?
- 1915.
18. ಕನ್ನಡ ಸಾಹಿತ್ಯ ಪರಿಷತ್ತಿನ ಮೊದಲ ಅಧ್ಯಕ್ಷ ಯಾರು?
- ಎಚ್.ವಿ. ನಂಜುಂಡಯ್ಯ.
19. ಕರ್ನಾಟಕ ರಾಜ್ಯದ ಸಿಲ್ಕ್ ಟೌನ್ ಎಂದು ಕರೆಯಲ್ಪಡುವ ಯಾವುದು?
- ರಾಮನಗರ.
20. “ಕವಿರಾಜಮಾರ್ಗ” ಪುಸ್ತಕವನ್ನು ಬರೆದವರು ಯಾರು?
- ಅಮೋಘವರ್ಷ I.