General Knowledge 2022

Sep 03, 2022 02:59 pm By Admin

1. ಇತ್ತೀಚೆಗೆ ಯಾವ ರಾಜ್ಯ ಸರ್ಕಾರವು ರಾಜ್ಯದ ಎಲ್ಲಾ ನ್ಯಾಯಾಲಯಗಳಲ್ಲಿ ಕಡ್ಡಾಯವಾಗಿ ಹಿಂದಿ ಭಾಷೆಯನ್ನು ಜಾರಿಗೆ ತಂದಿದೆ ?

 • ಉತ್ತರ ಪ್ರದೇಶ
 • ಹರಿಯಾಣ
 • ಮಧ್ಯಪ್ರದೇಶ
 • ರಾಜಸ್ಥಾನ

2. ಉಯ್ಗಿರ್ಸ್ ಯಾವ ದೇಶದಲ್ಲಿ ಕಂಡು ಬರುತ್ತಾರೆ ?

 • ಚೀನಾ
 • ಸಿರಿಯಾ
 • ಸುಡಾನ್
 • ಭಾರತ

3. Tx2 ಇದು ಈ ಕೆಳಗಿನ ಯಾವ ಪ್ರಾಣಿಗಳನ್ನು ಸಂರಕ್ಷಿಸಲು ಜಾರಿಗೆ ತರಲಾಗಿದೆ ?

 • ಸಿಂಹ
 • ಆನೆ
 • ಗೆಂಡಾಮೃಗ
 • ಹುಲಿ

4. Artemis ಇದು ಒಂದು ?

 • ನಾಸಾದವರು ಜಾರಿಗೆ ತಂದಿರುವ ಚಂದ್ರನ ಮೇಲೆ ಮನುಷ್ಯನನ್ನು ಕಳುಹಿಸುವ ಯೋಜನೆ
 • ಚಂದ್ರನ ಮೇಲೆ ಮಹಿಳೆಯನ್ನು ಕಳಿಸಲು ಜಾರಿಗೆ ತಂದಿರುವ ಯೋಜನೆ
 • ಚಂದ್ರನ ಮೇಲೆ ಮಹಿಳೆ ಮತ್ತು ಪುರುಷ ರನ್ನು ಕಳಿಸಲು ಜಾರಿಗೆ ತಂದಿರುವ ಯೋಜನೆ
 • ಮೇಲಿನ ಎಲ್ಲವೂ ಸರಿ

5. Project Mike ?

 • ಆನೆಗಳ ಅಕ್ರಮ ತಡೆಯಲು cites ಜಾರಿಗೆ ತಂದಿದೆ
 • ನೀಲಗಿರಿ ವಯಸ್ಸಿನ ಕೆಲವೊಂದು ಭಾಗಗಳನ್ನು ಮೈಕ್ ರಿಜಿಸ್ಟರ್ ಗೆ ಸೇರಿಸಿದ್ದಾರೆ
 • ಕೇವಲ ಒಂದು ಮಾತ್ರ ಸರಿ
 • ಮೇಲಿನ ಎರಡು ಸರಿ

6. ಕುನುಡಾನಿಯ ವನ್ಯಜೀವಿಧಾಮ ಯಾವ ರಾಜ್ಯದಲ್ಲಿದೆ ?

 • ಆಂಧ್ರಪ್ರದೇಶ
 • ತೆಲಂಗಾಣ
 • ತಮಿಳುನಾಡು
 • ಕೇರಳ

7. ವ್ಯೋಮ ಮಿತ್ರ ಇದು ಒಂದು ?

 • ಸೆಮಿ ರೋಬೋಟ್ ಇಸ್ರೋದವರು ತಯಾರಿಸಿದ್ದಾರೆ
 • ಇದನ್ನು ಗಗನಯಾನ ಯೋಜನೆ ಅಡಿಯಲ್ಲಿ ತಯಾರಿಸಲಾಗಿದೆ
 • ಇದನ್ನು ನಾಸಾದವರು ಅಭಿವೃದ್ಧಿಪಡಿಸಿದ್ದಾರೆ
 • ಇದು ಚಂದ್ರನ ಮೇಲೆ ಕಳಿಸಲು ನಾಸಾದವರು ತಯಾರಿಸಿರುವ ರೋಬೋಟ್

8. Gynandromorphism ಇದು ಒಂದು ?

 • ಕೇರಳದಲ್ಲಿ ಪತ್ತೆಯಾಗಿರುವ ಪಾತರಗಿತ್ತಿ
 • ತಮಿಳುನಾಡಲ್ಲಿ ಪತ್ತೆಯಾಗಿರುವ ಪ್ರಭೇದ ಕಪ್ಪೆ
 • ಕರ್ನಾಟಕದ ಕುದುರೆಮುಖದಲ್ಲಿ ಕಂಡುಹಿಡಿದಿರುವ ಹೊಸ ಮೀನು
 • ಮೇಲಿನ ಯಾವುದೂ ಅಲ್ಲ

9. ಈ ಕೆಳಗಿನ ಯಾವ ಪಕ್ಷವು ಹೊಸದಾಗಿ ರಾಷ್ಟ್ರೀಯ ಪಕ್ಷದ ಮಾನ್ಯತೆ ಪಡೆದಿದೆ ?

 • National people party
 • Jarkhand yuva morcha
 • Janasena
 • Non of the above

10. 2019 ರಾಜೀವ್ ಗಾಂಧಿ ಕೇಲ್ ರತ್ನ ಅವಾರ್ಡ್ ಇವರಿಗೆ ನೀಡಲಾಗಿದೆ ?

 • ದೀಪಾ ಮಲ್ಲಿಕ್
 • ಬಜರಂಗ್ ಪುನಿಯಾ
 • ಮನೋಜ್ ಕುಮಾರ್
 • ಒಂದು ಮತ್ತು ಎರಡು ಮಾತ್ರ

11. ಪಂಬನ್ ದೀಪ ಇತ್ತೀಚೆಗೆ ಸುದ್ದಿಯಲ್ಲಿದೆ ಇದು ಯಾವ ಎರಡು ದೇಶಗಳ ನಡುವೆ ಕಂಡುಬರುತ್ತದೆ ?

 • ಭಾರತ ಮತ್ತು ಚೀನಾ
 • ಭಾರತ ಮತ್ತು ಪಾಕಿಸ್ತಾನ
 • ಭಾರತ ಮತ್ತು ಥೈಲ್ಯಾಂಡ್
 • ಭಾರತ ಮತ್ತು ಶ್ರೀಲಂಕಾ

12. ಪವಧ್ ಮಿರ್ಜಾ ಇವರಿಗೆ 2019ನೇ ಸಾಲಿನ ಅರ್ಜುನ ಪ್ರಶಸ್ತಿ ನೀಡಲಾಗಿದೆ ಇವರು ಯಾವ ಕ್ರೀಡೆಗೆ ಸೇರಿದ್ದಾರೆ ?

 • ಇಕ್ವೆಸ್ಟ್ರಿಯನ್
 • ಅಥ್ಲೆಟಿಕ್
 • ಮೋಟರ್ಸ್ಫೋರ್ಟ್ಸ್
 • ಕುಸ್ತಿ

13. ಅನುಪಮ ವರ್ಮಾ ಕಮಿಟಿಯು ಇದಕ್ಕೆ ಸಂಬಂಧಿಸಿದೆ ?

 • ಕರೋನವೈರಸ್
 • ಕೀಟನಾಶಕಗಳಿಗೆ
 • ಮಿಡತೆ ಹಾವಳಿ
 • ಹೆಣ್ಣುಮಕ್ಕಳ ಮದುವೆ ವಯಸ್ಸನ್ನು 21 ವರ್ಷಕ್ಕೆ ಏರಿಸುವುದು

14. ಇಶಾ ಶರ್ಮಾ ಅವರು ಇತ್ತೀಚೆಗೆ ಸುದ್ದಿಯಲ್ಲಿದ್ದಾರೆ ಕಾರಣ ?

 • ಇವರು ಕರ್ನಾಟಕದ ದಕ್ಷಿಣಕನ್ನಡದವರು
 • ಇವರು ಅಂತರ್ರಾಷ್ಟ್ರೀಯ ಮಹಿಳಾ ಚೆಸ್ ಚಾಂಪಿಯನ್ ಆಗಿದ್ದಾರೆ
 • ಈ ಕೀರ್ತಿ ಪಡೆದ ಕರ್ನಾಟಕದ ಮೊದಲ ಮಹಿಳೆ
 • ಮೇಲಿನ ಎಲ್ಲವೂ ಸರಿ

15. 2020 ರ ವಿಶ್ವ ಆಹಾರ ಪ್ರಶಸ್ತಿ ಇವರಿಗೆ ನೀಡಲಾಗಿದೆ ?

 • ಡಾ ರಟ್ಟನ್ ಲಾಲ್
 • ಎಂಎಸ್ ಸ್ವಾಮಿನಾಥನ್
 • ಕಿರಣ್ ಮಜುಂದಾರ್
 • ಸುಬ್ರಹ್ಮಣ್ಯ ತಲ್ವಾರ್

16. ಇತ್ತೀಚೆಗೆ ಕೋಲಾರದಲ್ಲಿ ದಲಿತ ಸಾಹಿತ್ಯ ಸಮ್ಮೇಳನ ನಡೆಯಿತು ಇದರ ಅಧ್ಯಕ್ಷತೆ ವಹಿಸಿದ್ದವರು ?

 • ಎಲ್ ಹನುಮಂತಯ್ಯ
 • ದೇವನೂರು ಮಹಾದೇವ
 • ಡಾ ಸಿದ್ದಲಿಂಗಯ್ಯ
 • ಬರಗೂರು ರಾಮಚಂದ್ರಪ್ಪ

17. 2019ರ ಸಾರ್ಕ ಚಲನಚಿತ್ರೋತ್ಸವದಲ್ಲಿ ಅತ್ಯುತ್ತಮ ಚಿತ್ರವಾಗಿ ಈ ಕೆಳಗಿನ ಯಾವ ಚಿತ್ರವೂ ಪ್ರಶಸ್ತಿ ಪಡೆಯಿತು ?

 • ಚಾರ್ಲಿ
 • ನಾತಿಚರಾಮಿ
 • ನಾಗರ ಕೀರ್ತನ್
 • ಲಿ ಚಿಪು

18. 2019ನೇ ಸಾಲಿನ ರಣಜಿ ಟ್ರೋಫಿ ಯಾವ ರಾಜ್ಯ ಪ್ರಶಸ್ತಿ ಪಡೆದಿದೆ ?

 • ಸೌರಾಷ್ಟ್ರ
 • ಕರ್ನಾಟಕ
 • ವಿಧರ್ಬ
 • ಪಶ್ಚಿಮ ಬಂಗಾಳ

19. ಮರೈನ್ ನ್ಯಾಷನಲ್ ಪಾರ್ಕ್ ಯಾವ ರಾಜ್ಯದಲ್ಲಿದೆ ?

 • ಗುಜರಾತ್
 • ಪಂಜಾಬ್
 • ಅರುಣಾಚಲ ಪ್ರದೇಶ
 • ಅಸ್ಸಾಂ

20. 2019 ಸೆಪ್ಟೆಂಬರ್ 16 ವಿಶ್ವ ಓಝೋನ್ ದಿನದ ಧ್ಯೇಯವಾಕ್ಯ ಇದಾಗಿತ್ತು ?

 • Good health
 • Climate change
 • 32 years in healing
 • Air pollution