General Knowledge 2022

Sep 05, 2022 03:48 pm By Admin

1. ಸಂವಿಧಾನದ ಅನ್ವಯ ಭಾರತದಲ್ಲಿನ ಅತಿ ಉನ್ನತ ನ್ಯಾಯಾಲಯ ?

  • ಉಚ್ಚ ನ್ಯಾಯಾಲಯಗಳು
  • ಆಡಳತಿ ನ್ಯಾಯಾಧಿಕರಣಗಳು
  • ಅಂತರರಾಷ್ಟ್ರೀಯ ಕಾನೂನು ನ್ಯಾಯಾಲಯ
  • ಸರ್ವೋಚ್ಛ ನ್ಯಾಯಾಲಯ

2. ಈ ಕೆಳಗೆ ಹಿಮಾಲಯ ಪರ್ವತ ಶ್ರೇಣಿಯಲ್ಲಿರುವ ನಾಲ್ಕು ಅತಿ ಎತ್ತರದ ಶೃಂಗಗಳ ಹೆಸರುಗಳನ್ನು ಕೊಡಲಾಗಿದೆ. ಇವುಗಳಲ್ಲಿ ಯಾವುದರ ನೆತ್ತಿಯ ಮೇಲೆ ಅತ್ಯಧೀಕ ವಾತಾವರಣ ಒತ್ತಡವಿರುತ್ತದೆ?

  • ಅನ್ನಪೂರ್ಣ
  • ಕೆ2
  • ಮೌಂಟ್ ಎವರೆಸ್ಟ್
  • ಕಾಂಚನಜುಂಗಾ

3. ಜಜಿಯಾ ರದ್ದು ಪಡಿಸಿದ ಮೋಘಲರ ದೊರೆ ?

  • ಅಕ್ಬರ್
  • ಹುಮಾಯನ್
  • ಔರಂಗಜೇಬ್
  • ಬಾಬರ್

4. ಯಶ್ ಪಾಲ್ ಸಮಿತಿಯ ಯಾವ ಕ್ಷೇತ್ರಕ್ಕೆ ಸಂಬಂಧಿಸಿದಂತೆ ವರದಿಯನ್ನು ನೀಡಿತು?

  • ಉನ್ನತ ಶಿಕ್ಷಣ
  • ಟೆಲಿಕಾಂ
  • ರಕ್ಷಣೇ
  • ಬ್ಯಾಂಕಿಂಗ್ ಸುಧಾರಣೆಗಳು

5. ಭಾರತೀಯ ಸಂವಿಧಾನದ ಭಾಗ XIV (A) ರಲ್ಲಿನ ಯಾವುದನ್ನು ನಿರೂಪಿಸುತ್ತದೆ?

  • ಆದಿವಾಸಿಗಳು
  • ಟ್ರಿಬ್ಯೂನಲ್ ಗಳು
  • ಅಲ್ಪಸಂಖ್ಯಾತರು
  • ಮಹಿಳೆಯರು

6. ಒಂದು ಗೊತ್ತಾದ ವಸ್ತು ಅಥವಾ ದೃಶ್ಯದ ಸಂಪೋರ್ಣ 3ಡಿ ಛಾಯಾ ಚಿತ್ರವನ್ನು ತೆಗೆಯಲು ನೆರವಾಗುವ ತಂತ್ರ ಯಾವುದು?

  • ಹಾಲೋಗ್ರಾಪಿ
  • ಫೋಟೋಗ್ರಾಫಿ
  • ವಿದ್ಯುತ್ ಕಾಂತೀಯ ಪ್ರೇರಣೆ
  • ವಿದ್ಯುತ್ ಕಾಂತಿ ರೋಹಿತ

7. ಅಪಹರಣ ಪ್ರಕರಣದಲ್ಲಿ ಅಪಹರಿಸಲ್ಪಟ್ಟ ವ್ಯಕ್ತಿಯು ತನ್ನನ್ನು ಅಪಹರಿಸಿದವರನ್ನೇ ಭಾವನಾತ್ಮಕವಾಗಿ ಪ್ರೀತಿಸತೊಡಗುತ್ತಾನೆ ಮತ್ತು ಅವರನ್ನು ಬಿಟ್ಟು ಬರಲು ಒಪ್ಪುವುದಿಲ್ಲ ಇಂತಹ ಸ್ಥಿತಿಯನ್ನು ಸಾಮಾನ್ಯವಾಗಿ ಏನೆಂದು ಕರೆಯುತ್ತಾರೆ?

  • ಸ್ಟಾಕ್ ಹೋಂ ಸಿಂಡ್ರೋಮ್
  • ಕ್ಲಿನ್ ಫಿಲ್ಲರ್ ಸಿಂಡ್ರೋಮ್
  • ಪೀಟರ್ಸ್ ಪ್ರಿನ್ಸಿಫಿಲ್
  • ಹಾಬ್ ಸನ್ಸ ಛಾಯ್ಸ

8. ವೋಡಾಪೋನಿನ ಬಹಳಷ್ಟು ವಾಣಿಜ್ಯ ಜಾಹೀರಾತುಗಳಲ್ಲಿ ಕಂಡು ಬರುವ ನಾಯಿ ಯಾವ ತಳಿಗೆ ಸೇರಿದೆ?

  • ಡಾಲ್ಮೇಷಿಯನ್
  • ಟೇರಿಯರ್
  • ಪಗ್
  • ಚಿಹುವಾಹುವಾ

9. ಬೀರೂಟ್ ಈ ಮುಂದಿನ ಯಾವ ದೇಶದ ರಾಜಧಾನಿ?

  • ಇಸ್ರೇಲ್
  • ಪ್ಯಾಲೆಸ್ಟೈನ್
  • ಲೆಬನಾನ್
  • ಸರಿಯಾ

10. ಭಾರತ ಸರ್ಕಾರದ ಆಡಳಿತಾತ್ಮಕ ಸುಧಾರಣೆಗಳು ಮತ್ತು ಸಾರ್ವಜನಿಕ ಕುಂದುಕೊರತೆಗಳ ಇಲಾಖೆಯಿಂದ ರಚಿತವಾದ ಎರಡನೆ ಆಡಳಿತಾತ್ಮಕ ಸುಧರಾಣಾ ಆಯೋಗದ ಅಧ್ಯಕ್ಷರು ?

  • ಕೆಂಗಲ್ ಹನುಮಂತಯ್ಯ
  • ಎಲ್,ಜಿ. ಹಾವನೂರ್
  • ಹಾರ್ನಹಳ್ಳಿ ರಾಮಸ್ವಾಮಿ
  • ವೀರಪ್ಪಮೊಯ್ಲಿ

11. ಭಾರತದ ಸಂವಿಧಾನವು ಕೆಳಕಂಡ ಹಕ್ಕನ್ನು ಮೂಲಭೂತ ಹಕ್ಕುಗಳಲ್ಲಿ ಸೇರಿಸಿಲ್ಲ ?

  • ಮಾತು ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯದ ಹಕ್ಕು
  • ಸಂಘಗಳು ಅಥವಾ ಯೂನಿಯನ್ ಗಳನ್ನು ರೂಪಿಸಿ ಕೊಳ್ಳುವ ಹಕ್ಕು
  • ಭಾರತದಾದ್ಯಂತ ಮುಕ್ತವಾಗಿ ಸಂಚರಿಸುವ ಹಕ್ಕು
  • ಆಸ್ತಿಯ ಹಕ್ಕು

12. ಭಾರತದ ನೆಪೋಲಿಯನ್ ಎಂದು ಕರೆಯಲ್ಪಡುವ ದೊರೆ ?

  • ಅಶೋಕ
  • ಹರ್ಷವರ್ಧನ
  • ಎರಡನೇ ಪುಲಕೇಶಿ
  • ಸಮುದ್ರ ಗುಪ್ತ

13. ಯಾವೆರಡು ವನ್ಯ ಮೃಗಧಾಮಗಳು ಹಿಮಾಚಲ ಪ್ರದೇಶಕ್ಕೆ ಸೇರಿದುವಾಗಿವೆ?

  • ಮನಸ್ ಮತ್ತು ಕಾಜಿರಂಗ
  • ಸಾರಿಸ್ಕ ಮತ್ತು ತಡೋಬ
  • ರಾಜಾಜಿ ಮತ್ತು ಕಾರ್ಬೆಟ್
  • ದುದ್ವ ಮತ್ತು ದಾಚಿಂಗ್ ಹ್ಯಾಮ್

14. ನೌಕಾಯಾನದ ನಿರಂತರ ಕಾರ್ಯನಿರತ ಸಾಗರ ಮಾರ್ಗ ?

  • ಆರ್ಟಿಕ್ ಸಾಗರ
  • ಫೆಸಿಫಿಕ್ ಸಾಗರ
  • ಉತ್ತರ ಅಟ್ಲಾಂಟಿಕ್ ಸಾಗರ
  • ಹಿಂದೂ ಮಹಾಸಾಗರ

15. ಹಿಮಾಲಯದ ಶಿಖರಗಳಲ್ಲಿ ಇಲ್ಲಿನ ಯಾವ ಶಿಖರ ಭಾರತದಲ್ಲಿಲ್ಲ?

  • ನಂದಾದೇವಿ
  • ಸಿಖರ ಕಾಮೆಟ್
  • ಅನ್ನಪೂರ್ಣ
  • ಕಾಂಚನಗಂಗಾ

16. ಈ ಕೆಳಕಂಡ ಯಾವ ಭೂಖಂಡಗಳು ಕನ್ನಡಿಯ ಪ್ರತಿಬಿಂಬದಂತಿದೆ?

  • ದಕ್ಷಿಣ ಅಮೇರಿಕಾ ಮತ್ತು ಆಫ್ರೀಕ
  • ದಕ್ಷಿಣ ಅಮೇರಿಕಾ ಮತ್ತು ಉತ್ತರ ಅಮೇರಿಕಾ
  • ದಕ್ಷಿಣ ಅಮೇರಿಕಾ ಮತ್ತು ಆಸ್ಟ್ರೇಲಿಯಾ
  • ಯರೋಪ್ ಮತ್ತು ಏಷ್ಯಾ

17. ರಾಜಾರಾಮ್ ಮೋಹನ್ ರಾಯ್ ಬೆಂಬಲಸಿದ್ದು ?

  • 1827 ರಲ್ಲಿ ಜ್ಯೂರಿ ಕಾಯಿದೆ
  • ಪತ್ರಿಕಾ ನಿಭಂದನೆಗಳು
  • ಬಾಲ್ಯ ವಿವಾಹ
  • ವಿಧವಾ ಪುನರ್ ವಿವಾಹ

18. ಯಾವ ಹಕ್ಕಿ ಹಾರುವುದಿಲ್ಲ?

  • ಆಸ್ಟ್ರೀಚ್
  • ಕೋಳಿಮರಿ
  • ಪಾರಿವಾಳ
  • ಗುಬ್ಬಚ್ಚಿ

19. ಪೊಟ್ಯಾಸಿಯಂ ಆರ್ಗಾನ್ ತಂತ್ರವು ಈ ಕೆಳಗಿನ ಯಾವುದರ ಪರ್ಯಾಯವಾಗಿ ಬಳಸಲ್ಪಡುತ್ತದೆ?

  • ಲಿಟ್ಮಸ್ ತಂತ್ರ
  • ಕ್ಯಾಡ್ಮಿಯಂ ತಂತ್ರ
  • ಸಿ-14 ತಂತ್ರ
  • ಬೇರಿಯಮ್ ತಂತ್ರ

20. ಮೂಲಭೂತ ಹಕ್ಕುಗಳನ್ನು ಜಾರಿಗೊಳಿಸುವ ರಿಟ್ ಗಳನ್ನು ಕೆಳಕಂಡ ನ್ಯಾಯಾಲಯಗಳಲ್ಲಿ ಸಲ್ಲಿಸಬಹುದು ?

  • ಭಾರತದಲ್ಲಿರುವ ಯಾವುದೇ ನ್ಯಾಯಾಲಯದಲ್ಲಿ
  • ಜಿಲ್ಲಾ ನ್ಯಾಯಾಲಯಗಳಲ್ಲಲಿ
  • ಆಡಳತಿ ನ್ಯಾಯಾಧೀಕರಣದಲ್ಲಿ
  • ಉಚ್ಚ ನ್ಯಾಯಾಲಯಗಳಲ್ಲಿ