Indian History GK Questions

Sep 10, 2022 02:38 pm By Admin

1. ಭಾರತದ ದೇಶಿಯ 3 ರೇಷ್ಮೆ ಹುಳುಗಳು…….. ?

  • ಈಲ್, ಮುಗ, ಕಾರ್ಪ್
  • ಟಸ್ಸಾರ್, ಮುಲ್ಲೇಟ್, ಗಿರ್
  • ಮುಗ, ಈಲ್, ಗಿರ್
  • ಟಸ್ಸಾರ್, ಮುಗ, ಈರಿ

2. ಬೇಲೂರು ಮತ್ತು ಹಳೇಬೀಡುಗಳಲ್ಲಿ ದೇವಾಲಯಗಳನ್ನು ನಿರ್ಮಸಿದವರು ?

  • ಬಾದಾಮಿ ಚಾಲುಕ್ಯರು
  • ಗಂಗರು
  • ಹೊಯ್ಸಳರು
  • ಕಲ್ಯಾಣಿ ಚಾಲುಕ್ಯರು

3. ಮೂರನೇ ಪಾಣಿಪತ್ ಕದನ ?

  • 1556
  • 1576
  • 1726
  • 1761

4. ಸಂವಿಧಾನ ತಿದ್ದುಪಡಿಗೆ ಅವಕಾಶ ಇರುವ ವಿಧಿ ?

  • 72
  • 280
  • 368
  • 324

5. ಚಿಪ್ಕೊ ಆಂದೋಲನ ಪ್ರಾರಂಭಿಸಿದವರು ?

  • ಪಾಂಡುರಂಗ ಹೆಗಡೆ
  • ಮೇಧಾ ಪಾಟ್ಕರ್
  • ಸುಂದರ್ ಲಾಲ್ ಬಹುಗುಣ
  • ಸ್ವಾಮಿನಾಥನ್

6. ಎ ಟಿ ಎಂ ಮೂಲಕ ಆದಾಯ ತೆರಿಗೆ ಪಾವತಿ ಸೌಲಭ್ಯ ಕಲ್ಪಿಸಿದ ದೇಶದ ಮೊದಲ ಬ್ಯಾಂಕ್ ?

  • ಯೂನಿಯನ್ ಬ್ಯಾಂಕ್
  • ಯೆಸ್ ಬ್ಯಾಂಕ್
  • ಎಸ್ ಬಿ ಐ ಬ್ಯಾಂಕ್
  • ಸಿಂಡಿಕೇಟ್ ಬ್ಯಾಂಕ್

7. ಕತ್ತರಿಸಿದರೆ ಮತ್ತೆ ಬೆಳೆಯುವ ಮಾನವ ದೇಹದ ಅಂಗ ಯಾವುದು ?

  • ಪಿತ್ತಜನಕಾಂಗ
  • ಮೇದೋಜೀರಕ ಅಂಗ
  • ಥೈರಾಯಿಡ್
  • ಮೆದುಳು

8. ಹರ್ಷ ಚರಿತೆಯನ್ನು ರಚಿಸಿದವರು ?

  • ಹರ್ಷ
  • ಕಾಳಿದಾಸ
  • ಬಾಣಭಟ್ಟ
  • ಹರ್ಷ ವರ್ಧನ

9. ಸುನಾಮಿ ಎನ್ನುವುದು ?

  • ಜ್ವಾಲಾಮುಖಿ
  • ಚಂಡಮಾರುತ
  • ಭೂಕಂಪನ ತರಂಗ
  • ಭೂಕಂಪನದ ಸಾಗರ ಅಲೆಗಳು

10. ಬೆಳ್ಳುಳ್ಳಿಯ ವಾಸನೆಗೆ ಈ ಮುಂದಿನ ಯಾವುದರ ಇರುವಿಕೆ ಕಾರಣ ?

  • ನೈಟ್ರೋಜನ್
  • ಆಮ್ಲಜನಕ
  • ಗಂಧಕ
  • ಸಲ್ಪರ್

11. ಸೌರಶಕ್ತಿ ಹೇಗೆ ಉಂಟಾಗುತ್ತದೆ ?

  • ನ್ಯೂಕ್ಲಿಯರ್ ವಿದಳನ
  • ನ್ಯೂಕ್ಲಿಯರ್ ಸಮ್ಮಿಲನ
  • ದಹನ ಕ್ರಿಯೆ
  • ರಾಸಾಯನಿಕ ಪ್ರಕ್ರಿಯೆ

12. ಕಳಸಾ ಮತ್ತು ಬಂಡೂರಿ ಎಂಬ ಎರಡು ಉಪನದಿಗಳು ಸಂಬಂದಿಸಿದ್ದು ?

  • ಕೃಷ್ಣ
  • ಮಹಾದಾಯಿ
  • ಗೋದಾವರಿ
  • ಕಾವೇರಿ

13. ಭಾರತದಲ್ಲಿ ಎಲ್ಲಿ ಮುತ್ತಿನ ಮೀನುಗಾರಿಕೆ ಮಾಡಲಾಗುತ್ತದೆ ?

  • ಕೊಚ್ಚಿನ್
  • ಕಾಂಡ್ಲಾ
  • ನವಶೇವಾ
  • ಟುಟಿಕೊರಿನ್

14. ಯಾವುದು ಕೃಷ್ಣ ನದಿಯ ಉಪನದಿ ಅಲ್ಲ ?

  • ತುಂಗಾಭದ್ರಾ
  • ಮಲಪ್ರಭಾ
  • ಘಟಪ್ರಭಾ
  • ಹೇಮಾವತಿ

15. ರಾಷ್ಟ್ರಪತಿಯವರು ಕ್ಷಮಾದಾನ ನೀಡುವ ವಿಧಿ ?

  • 73
  • 78
  • 61
  • 72

16. ಕೆಳಗಿನ ಯಾವುದು ಬೃಹತ್ ವೃತ್ತವಾಗಿದೆ ?

  • ಕರ್ಕಾಟಕ ಸಂಕ್ರಾಂತಿ ವೃತ್ತ
  • ಮಕರ ಸಂಕ್ರಾಂತಿ ವೃತ್ತ
  • ಸಮಭಾಜಕ ವೃತ್ತ
  • ಅರ್ಕಾಟಿಕ್ ವೃತ್ತ

17. ಮಾನವ ಅಭಿವೃದ್ಧಿ ಸೂಚಿಯು ಇದರ ಸಮ್ಮಿಶ್ರ ಸೂಚಿತವಾಗಿದೆ ?

  • ಆದಾಯ, ವ್ಯಾಪಾರ, ಹೂಡಿಕೆ
  • ಬಡತನ, ಮಾನವ ದುಡಿಮೆ, ಲಿಂಗ
  • ಆದಾಯ, ಆರೋಗ್ಯ, ಶಿಕ್ಷಣ
  • ಆರೋಗ್ಯ ಶಿಕ್ಷಣ ಪೌಷ್ಟಿಕತೆ

18. ಕರ್ನಾಟಕದಲ್ಲಿ ಇರುವ ಜಿಲ್ಲೆಗಳು ?

  • 28
  • 29
  • 30
  • 31

19. ಸ್ವತಂತ್ರ ಭಾರತದ ಮೊದಲ ಕೇಂದ್ರ ಆಯವ್ಯಯ ಮಂಡಿಸಿದವರು ಯಾರು ?

  • ಜಾನ್ ಮಥಾಯ್
  • ಎ.ಕೆ.ಚಂದಾ
  • ಕೆ ಆರ್ರಮಣ್ ದೇವ್ ಸಿಂಗ್
  • ಆರ್ ಕೆ ಷಣ್ಮುಗಂ ಶೆಟ್ಟಿ

20. 1938 ದಿಲ್ಲಿ ಶಿವಪುರದಲ್ಲಿ ನಡೆದ ಮೈಸೂರು ಕಾಂಗ್ರೆಸ್ ನ ಮೊದಲ ಅಧಿವೇಶನದ ಅಧ್ಯಕ್ಷತೆ ವಹಿಸಿದ್ದವರು ?

  • ಟಿ. ಸಿದ್ದಲಿಂಗಯ್ಯ
  • ಎಸ್. ನಿಜಲಿಂಗಪ್ಪ
  • ಕೆ.ಟಿ.ಭಾಷ್ಯಂ
  • ಕೆ.ಸಿ.ರೆಡ್ಡಿ