General Knowledge – 2022

Jul 19, 2022 11:46 am By Admin

1. ನೀತಿ ಆಯೋಗ ಪ್ರಕಟಿಸಿದ ಭಾರತದ ನಾವಿನ್ಯತಾ ಸೂಚ್ಯಂಕ 2019 ರಲ್ಲಿ ಯಾವ ರಾಜ್ಯವು ಅಗ್ರಸ್ಥಾನದಲ್ಲಿದೆ ?

  • ಆಂಧ್ರ ಪ್ರದೇಶ್
  • ಕೇರಳ
  • ಕರ್ನಾಟಕ
  • ತಮಿಳುನಾಡು

2. ನ್ಯೂಟನ್ನನ ಎರಡನೇ ನಿಯಮ

  • ವೇಗೋತ್ಕರ್ಷ
  • ಜಡತ್ವ
  • ಆಕ್ಷನ್ ರಿಯಾಕ್ಷನ್
  • ಯಾವುದು ಅಲ್ಲ

3. ಭಾರತದಲ್ಲಿ ರಾಕೆಟ್ ಉಡಾವಣಾ ಕೇಂದ್ರ ?

  • ತಮಿಳುನಾಡು
  • ಶ್ರೀಹರಿಕೋಟ
  • ಕೇರಳ
  • ಆಂಧ್ರ ಪ್ರದೇಶ್

4. ಜೈತಾಪುರ ನ್ಯೂಕ್ಲಿಯರ್ ರಿಯಾಕ್ಟರ್ ಯಾವ ರಾಷ್ಟ್ರ ದ ಸಹಭಾಗಿತ್ವದಲ್ಲಿ ?

  • ಇಂಗ್ಲೆಂಡ್
  • ರಷ್ಯಾ
  • ಜಪಾನ್
  • ಫ್ರಾನ್ಸ್

5. 2020ರ ಆಸ್ಟ್ರೇಲಿಯನ್ ಓಪನ್’ನಲ್ಲಿ ಕಿರೀಟ ಮುಡಿಗೇರಿಸಿಕೊಂಡ ಆಟಗಾರ ಯಾರು ?

  • ರಾಫೆಲ್ ನಡಾಲ್
  • ರೋಜರ್ ಫೆಡರರ್
  • ಸಾಂಪ್ರಾಸ್
  • ನೋವಕ್ ಜೋಕೋವಿಕ್

6. ಅಡುಗೆ ಸೋಡಾ ವನ್ನು ಹೀಗೂ ಕರೆಯಬಹುದು ?

  • ಸೋಡಿಯಂ ಬೈಕಾರ್ಬೋನೇಟ್
  • ಸೋಡಿಯಂ ಕ್ಲೋರೈಡ್
  • ಸೋಡಿಯಂ ಕಾರ್ಬೋನೇಟ್
  • ಬ್ಲೀಚಿಂಗ್ ಪೌಡರ್

7. ಹಣಕಾಸು ಕಾರ್ಪೊರೇಟ್ ವ್ಯವಹಾರಗಳು ನೋಡಿಕೊಳ್ಳುವುದು ?

  • ರಾಜನಾಥ್ ಸಿಂಗ್
  • ನಿರ್ಮಲಾ ಸೀತಾರಾಮನ್
  • ಅಮಿತ್ ಶಾ
  • ನರೇಂದ್ರ ಮೋದಿ

8. CH4 ಎನ್ನುವುದು——ನ ಅನುಸೂತ್ರ ?

  • ಮೀಥೇನ್
  • ಪ್ರೋಪೆನ
  • ಇಂಗಾಲ
  • ಬ್ಯೂಟೆನ್

9. ಹಡಗು ನೀರಿನ ಮೇಲೆ ತೇಲುವುದು ?

  • ಒಂದನೇ ನಿಯಮ
  • ಎರಡನೇ ನಿಯಮ
  • ಆರ್ಕಿಮಿಡಿಸ್ ತತ್ವ
  • ಡಾಪ್ಲರ್ ನಿಯಮ

10. ನ್ಯಾಷನಲ್ ರಿಮೋಟ್ ಸೆನ್ಸಿಂಗ್ ಸೆಂಟರ್ ?

  • ಕೊಲ್ಕತ್ತಾ
  • ಹೈದ್ರಾಬಾದ್
  • ಹಾಸನ್
  • ಬೆಂಗಳೂರು

11. ಜರ್ಮನ್ ಸಿಲ್ವರ್ ಎನ್ನುವ ಮಿಶ್ರಲೋಹ ದಲ್ಲಿ ಯಾವ ಲೋಹಗಳಿವೆ ?

  • ತಾಮ್ರ ನಿಕಲ್ ಸತು
  • ತಾಮ್ರ ಮತ್ತು ನಿಕ್ಕರ್
  • ತಾಮ್ರ ಮತ್ತು ಸತು
  • ಕಬ್ಬಿನ ತಾಮ್ರ ಸತ್ತು

12. ಇಸ್ರೋದ ನಿಯಂತ್ರಣ ಕೇಂದ್ರಗಳು ಎಂಸಿಎಫ್ ಮಾಸ್ಟರ್ ಕಂಟ್ರೋಲ ಫೆಸಿಲಿಟಿ ಎಲ್ಲಿವೆ ?

  • ಕೊಲ್ಕತ್ತಾ
  • ತಮಿಳ್ ನಾಡು
  • ಕರ್ನಾಟಕ
  • ಹೈದ್ರಾಬಾದ್

13. 2020 ಜನೆವರಿ 26ರಂದು ರಾಜಪಥದಲ್ಲಿ ಗಣರಾಜ್ಯೋತ್ಸವ ದಿನಾಚರಣೆಯ ಭಾರತ ದೇಶಕ್ಕೆ ಭೇಟಿಯಾಗಿದ್ದ ರಾಷ್ಟ್ರ ?

  • ಸೌತ್ ಆಫ್ರಿಕಾ
  • ಬ್ರೆಜಿಲ್
  • ನೇಪಾಳ
  • ಅಮೆರಿಕ

14. ಭಾರತದ ಸೇನೆಗೆ ನಾಲ್ಕನೇ ತಲೆಮಾರಿನ ಯುದ್ಧವಿಮಾನ ?

  • ಬ್ರಹ್ಮೋಸ್
  • ಅಪಾಚಿ
  • ಚಿನೋಕ್
  • ತೇಜಸ್

15. ರಾತ್ರಿ ವೇಳೆ ಹಸಿರು ಮರದ ಕೆಳಗೆ ನಿದ್ರಿಸುವುದು ಆರೋಗ್ಯಕ್ಕೆ ಹಾನಿಕರ ಕಾರಣ ?

  • ಆಮ್ಲಜನಕ
  • ಮೊನಾಕ್ಸೈಡ್
  • ಕಾರ್ಬನ್ ಹೈಡ್ರಾಕ್ಸೈಡ್
  • ಇಂಗಾಲದ ಡೈಆಕ್ಸೈಡ ಬಿಡುಗಡೆ

16. ಟೋಕಿಯೋ 2020 ಒಲಂಪಿಕ್ ಕ್ರೀಡೆ ಅಧಿಕೃತ ಮಸ್ಕಾಟ್ ಯಾವುದು ?

  • ವಿನೀಸಿಯಸ್ ಡೇ ಮೊರಿಸ್
  • ಸೋಹೊರಂಗ್
  • ಹೇರ್ ಪೋಲಾರ್ ಬೇರ್ ಮತ್ತು ಲೆಪರ್ಡ್
  • ಮಿರೈಟೂವ್

17. 2019 20ನೇ ಸಾಲಿನ ರಾಷ್ಟ್ರೀಯ ಬಸವ ಕೃಷಿ ಪ್ರಶಸ್ತಿ ಪುರಸ್ಕೃತರು ?

  • ಪ್ರಕಾಶ್ ರಾವ್ ವೀರಮಲ್ಲ
  • ಪ್ರಮೋದ್ ಕುಮಾರ್
  • ಪ್ರವೀಣ್ ಕುಮಾರ್
  • ಶಿವಕುಮಾರ ಸ್ವಾಮೀಜಿಗಳು

18. ಮನುಷ್ಯನ ದೇಹದಲ್ಲಿ ಇರಬೇಕಾದ ಸಾದರಾನ್ ಉಷ್ಣಾಂಶ ?

  • 97.26F
  • 96.3F
  • 36.24F
  • 98.4F

19. ರಾಷ್ಟ್ರೀಯ ಮಹಿಳಾ ಆಯೋಗದ ಅಧ್ಯಕ್ಷರು ?

  • ಮಮತಾ ಬ್ಯಾನರ್ಜಿ
  • ಸುಷ್ಮಾ ಸ್ವರಾಜ್
  • ಜೈ ಲಕ್ಷ್ಮಿ
  • ರೇಖಾ ಶರ್ಮ

20. ಅಂತರರಾಷ್ಟ್ರೀಯ ಹಣಕಾಸು ನಿಧಿ 2019 2020 ಭಾರತದ ಜಿಡಿಪಿ ಮುನ್ಸೂಚನೆಯನ್ನು 7% ರಿಂದ ಯಾವ ಶೇಕಡಾ ಇಳಿಸಿದೆ ?

  • 4.2
  • 6.1
  • 6.6
  • 6.5