General knowledge 21-01-2022

1. ಭಾರತವು ಭೂಮಿಯ ಯಾವ ಗೋಳಾರ್ಧದಲ್ಲಿ ಇದೆ ?
- ದಕ್ಷಿಣ
- ಪೂರ್ವ
- ಉತ್ತರ
- ಪಚ್ಚಿಮ
2. ಭಾರತದ ಒಟ್ಟು ವಿಸ್ತೀರ್ಣ ?
- 32,27,264
- 32,87,265
- 32,87,263
- 33,88,263
3. ಪ್ರಪಂಚದ ಭೂ ಕ್ಷೇತ್ರದ ದೃಷ್ಟಿಯಿಂದ ಭಾರತವು ಎಷ್ಟನೆಯ ದೊಡ್ಡ ರಾಷ್ಟ್ರ ?
- 6
- 7
- 9
- 10
4. ಭಾರತವು ಪ್ರಪಂಚದ ಭೂ ಕ್ಷೇತ್ರದ ಶೇಕಡ ಎಷ್ಟು ಭೂಪ್ರದೇಶವನ್ನು ಒಳಗೊಂಡಿದೆ ?
- 2.6
- 2.5
- 2.4
- 3.4
5. ಭಾರತವು ಎಷ್ಟು ರಾಜ್ಯಗಳು ಮತ್ತು ಎಷ್ಟು ಕೇಂದ್ರಾಡಳಿತ ಪ್ರದೇಶಗಳನ್ನು ಒಳಗೊಂಡಿದೆ ?
- 20-8
- 28-7
- 29-8
- 28-8
6. 2011ರ ಜನಗಣತಿಯ ಪ್ರಕಾರ ಭಾರತದ ಒಟ್ಟು ಜನಸಂಖ್ಯೆ ?
- 128 ಕೋಟಿ
- 122 ಕೋಟಿ
- 121 ಕೋಟಿ
- 131 ಕೋಟಿ
7. ಪ್ರಪಂಚದ ಒಟ್ಟು ಜನಸಂಖ್ಯೆಯಲ್ಲಿ ಭಾರತದ ಜನಸಂಖ್ಯೆಯ ಪ್ರತಿಶತ ಪ್ರಮಾಣ ?
- 17.58%
- 17.5%
- 17.6%
- 18.6%
8. ಭಾರತವು ಹೊಂದಿರುವ ಭೂಗಡಿಯ ಉದ್ದ ?
- 1500 ಕಿಲೋಮೀಟರ್
- 15500 ಕಿಲೋಮೀಟರ್
- 15200 ಕಿಲೋಮೀಟರ್
- 16650 ಕಿಲೋಮೀಟರ್
9. ಭಾರತದ ಕರಾವಳಿ ಉದ್ದ ?
- 7516 ಕಿಲೋಮೀಟರ್
- 6300 ಕಿಲೋಮೀಟರ್
- 7200 ಕಿಲೋಮೀಟರ್
- 6100 ಕಿಲೋಮೀಟರ್
10. ಭಾರತವು ಎಷ್ಟು ದೇಶಗಳೊಂದಿಗೆ ಭೂ ಗಡಿಯನ್ನು ಹೊಂದಿದೆ ?
- 6
- 8
- 9
- 7
11. ಭಾರತದೊಂದಿಗೆ ಅತಿ ಹೆಚ್ಚು ಭೂ ಗಡಿಯನ್ನು ಹೊಂದಿರುವ ರಾಷ್ಟ್ರ ?
- ಪಾಕಿಸ್ತಾನ್
- ಮಯನ್ಮಾರ್
- ಬಾಂಗ್ಲಾದೇಶ
- ಚೀನಾ
12. ಭಾರತದೊಂದಿಗೆ ಅತಿ ಕಡಿಮೆ ಭೂಗಡಿಯನ್ನು ಹೊಂದಿರುವ ದೇಶ ?
- ಶ್ರೀಲಂಕಾ
- ನೇಪಾಳ
- ಪಾಕಿಸ್ತಾನ
- ಅಪಘಾನಿಸ್ತಾನ
13. ಭಾರತದೊಂದಿಗೆ ಅತಿ ಹೆಚ್ಚು ಎರಡನೇ ಭೂ ಗಡಿಯನ್ನು ಹೊಂದಿರುವ ರಾಷ್ಟ್ರ ?
- ಬಾಂಗ್ಲಾದೇಶ
- ಪಾಕಿಸ್ತಾನ
- ಚೀನಾ
- ನೇಪಾಳ
14. ಭಾರತ ಮತ್ತು ಚೀನಾ ನಡುವೆ ಇರುವ ಗಡಿರೇಖೆ ?
- ಪಾಕ್ ಜಲಸಂಧಿ
- ಮ್ಯಾಕ್ ಮೋಹನ್
- ದುರಂಡ್
- ರೆಡ್ಕ್ಲಿಪ್
15. ಭಾರತ ಮತ್ತು ಪಾಕಿಸ್ತಾನ ನಡುವೆ ಇರುವ ಗಡಿರೇಖೆ ?
- ಪಾಕ್ ಜಲಸಂಧಿ
- ದುರಂಡ್
- ಮ್ಯಾಕ್ ಮೋಹನ್
- ರೆಡ್ಕ್ಲಿಪ್
16. ಭಾರತ ಮತ್ತು ಅಪಘಾನಿಸ್ತಾನ ನಡುವೆ ಇರುವ ಗಡಿರೇಕೆ ?
- ಮನ್ನಾರ್ ಕೊಲ್ಲಿ
- ಪಾಕ್ ಜಲಸಂಧಿ
- ರೆಡ್ಕ್ಲಿಪ್
- ಡ್ಯೂರಂಡ್
17. ಶಿವಾಲಿಕ್ ಶ್ರೇಣಿಗಳಿಗೆ ಇರುವ ಇನ್ನೊಂದು ಹೆಸರು ?
- ಮಧ್ಯ ಹಿಮಾಲಯ
- ಹಿಮಾಲಯದ ಪಾದ ಬೆಟ್ಟಗಳು
- ಶಿವಾಲಿಕ್ ಶ್ರೇಣಿ
- ಅರಾವಳಿ ಬೆಟ್ಟಗಳು
18. ಮಧ್ಯ ಹಿಮಾಲಯದ ಇನ್ನೊಂದು ಹೆಸರು ?
- ಮಹಾ ಹಿಮಾಲಯ
- ಶಿವಾಲಿಕ ಶ್ರೇಣಿ
- ಹಿಮಾಚಲ
- ಗುರುಶಿಖರ
19. ಮಹಾ ಹಿಮಾಲಯದ ಮತ್ತೊಂದು ಹೆಸರು ?
- ಹಿಮಾಚಲ
- ಶಿವಾಲಿಕ್ ಶ್ರೇಣಿ
- ಪಾದ ಬೆಟ್ಟಗಳು
- ಹಿಮಾದ್ರಿ
20. ವಿಶ್ವದ ಅತಿ ಎತ್ತರದ ಶಿಖರ ?
- ಕಾಂಚನಜುಂಗಾ
- ಕೆಟು
- ಮೌಂಟ್ ಎವರೆಸ್ಟ್
- ಮೌಂಟ್ ಕಿಲಿಮಂಜರೋ
21. ಭಾರತದ ಅತಿ ಎತ್ತರದ ಶಿಖರ ?
- ಕೆ3
- K 2
- ಮೌಂಟ್ ಎವರೆಸ್ಟ್
- ಮಹಾ ಹಿಮಾಲಯ
22. ಪುರಾತನ ಕಾಲದಲ್ಲಿ ಸಂಚಯನ ಗೊಂಡ ಮೆಕ್ಕಲು ಮಣ್ಣಿನ ವಲಯವನ್ನು ಏನೆಂದು ಕರೆಯುತ್ತಾರೆ ?
- ಕಲರ್ಫುಲ್
- ಬಂಗಾರ
- ಬಬರ್
- ಭಂಗರ
23. ಉತ್ತರದ ಮಹಾ ಮೈದಾನವನ್ನು ಏನೆಂದು ಕರೆಯುತ್ತಾರೆ ?
- ಸಿಂಧೂ ಗಂಗಾ ಮೈದಾನ
- ಗೋದಾವರಿ ಸಿಂಧೂ ಮೈದಾನ
- ಸಟ್ಲೆಟ್ ಗಂಗಾ ಮೈದಾನ
- ಗೋದಾವರಿ ಕಾವೇರಿ ಮೈದಾನ
24. ಉತ್ತರದ ಮಹಾ ಮೈದಾನ ಪಶ್ಚಿಮ ಮತ್ತು ಪೂರ್ವದಲ್ಲಿ ಯಾವ ನದಿಯ ಮೈದಾನದಿಂದ ಯಾವ ನದಿಯ ಮೈದಾನದವರೆಗೆ ಹಬ್ಬಿಕೊಂಡಿದೆ ?
- ಗಂಗಾ ನದಿಯಿಂದ ಸಿಂಧೂ ನದಿಯವರೆಗೆ
- ಗೋದಾವರಿ ನದಿಯಿಂದ ಕೃಷ್ಣಾ ನದಿಯವರೆಗೆ
- ಮಹಾ ನದಿಯಿಂದ ಗಂಗಾ ನದಿಯವರೆಗೆ
- ಸಿಂಧು ನದಿಯಿಂದ ಬ್ರಹ್ಮಪುತ್ರ ನದಿಯವರೆಗೆ
25. ಉತ್ತರದ ಮಹಾ ಮೈದಾನ ಪಶ್ಚಿಮದಿಂದ ಪೂರ್ವಕ್ಕೆ ಎಷ್ಟು ಕಿಲೋಮೀಟರ್ ಉದ್ದವಾಗಿ ಹಬ್ಬಿದೆ ?
- 3000
- 6000
- 2400
- 2600
26. ಉತ್ತರದ ಮಹಾ ಮೈದಾನ ಎಷ್ಟು ಕಿಲೋಮೀಟರ್ ನಿಂದ ಎಷ್ಟು ಕಿಲೋಮೀಟರ್ ವರೆಗೆ ಅಗಲವಾಗಿದೆ ?
- 60-400
- 80-300
- 70-500
- 40-600
27. ಉತ್ತರದ ಮಹಾ ಮೈದಾನ ಯಾವ ಮಣ್ಣಿನಿಂದ ನಿರ್ಮಿತವಾಗಿದೆ ?
- ಕಪ್ಪು ಮಣ್ಣು
- ಜೇಡಿಮಣ್ಣು
- ಮೆಕ್ಕಲು ಮಣ್ಣು
- ಕೆಂಪು ಮಣ್ಣು
28. ಇತ್ತೀಚಿನ ಅವಧಿಯಲ್ಲಿ ಸಂಚಯನ ಗೊಂಡು ನಿರ್ಮಿತವಾಗಿರುವ ಮೆಕ್ಕಲು ಮಣ್ಣನ್ನು ಏನೆಂದು ಕರೆಯುತ್ತಾರೆ ?
- ಬಬರ್
- ಕೆಂಪು
- ಜೆಡಿ
- ಕದರ್
29. ಭಾರತವು ದ್ವೀಪಗಳನ್ನು ಒಳಗೊಂಡಂತೆ ಒಟ್ಟು ಜಲಗಡಿಯ ಉದ್ದ ?
- 6100 ಕಿಲೋಮೀಟರ್
- 7516.6 ಕಿಲೋಮೀಟರ್
- 7200 ಮೀಟರ್
- 6100.6 ಕಿಲೋಮೀಟರ್
30. ಪ್ರಶ್ನೆಗಳು ಹೇಗಿದ್ದವು ?
- ಉತ್ತಮ
- ಅತ್ಯುತ್ತಮ
- ಇನ್ನು ಸುಧಾರಣೆಯಾಗಬೇಕಿದೆ
31. ರಾಷ್ಟ್ರೀಯ ಶಿಕ್ಷಣ ನೀತಿ 2020ರಲ್ಲಿ10+2 ಬದಲಾಗಿ ಜಾರಿಯಾದ ಶಿಕ್ಷಣ ಪದ್ಧತಿ ?
- 5+5+2
- 5+3+4
- 5+3+3+4
- 5+2+3+4+2
32. ಯಾರ ಜನ್ಮದಿನವನ್ನು ರಾಷ್ಟ್ರೀಯ ಶಿಕ್ಷಣ ದಿನ’ವನ್ನಾಗಿ ಆಚರಿಸಲಾಗುತ್ತದೆ ?
- ಅಟಲ್ ಬಿಹಾರಿ ವಾಜಪೇಯಿ
- ಅಬ್ದುಲ್ ಕಲಾಂ
- ಸರ್ ಸಿವಿ ರಾಮನ್
- ಮೌಲಾನಾ ಅಬುಲ್ ಕಲಾಂ ಆಜಾದ್
33. ಆಮ್ಲಜನಕವನ್ನು ಕಂಡು ಹಿಡಿದವರು ಯಾರು ?
- ಪ್ರೀಸ್ಟಲೀ
- ರುದರ್ಫೋರ್ಡ್
- ವಿಲಿಯಂ ಹಾರ್ವೆ
- ಥಾಮ್ಸನ್
34. ಮೈಸೂರು ರಾಜ್ಯಕ್ಕೆ ಕರ್ನಾಟಕ ಎಂದು ಹೆಸರು ಸೂಚಿಸಿದ ಸಾಹಿತಿ ಯಾರು ?
- ಕೆ ಸಿ ರೆಡ್ಡಿ
- ಚದುರಂಗ
- ಕೆಂಗಲ್ ಹನುಮಂತಯ್ಯ
- ಎಸ್ ನಿಜಲಿಂಗಪ್ಪ
35. ಚಾರ್ಮಿನಾರ್ ಎಲ್ಲಿದೆ ?
- ಅಜಂತಾ
- ಜೈಪುರ್
- ಫತೇಪುರ್ ಸಿಕ್ರಿ
- ಹೈದರಾಬಾದ್
36. ಹೊಗೇನಕಲ್ ಜಲಪಾತ ಎಲ್ಲಿದೆ ?
- ಕೆರಳ
- ಆಂಧ್ರಪ್ರದೇಶ
- ತಮಿಳುನಾಡು
- ಮಹಾರಾಷ್ಟ್ರ
37. ಅಂತರಾಷ್ಟ್ರೀಯ ನ್ಯಾಯಾಲಯ ಎಲ್ಲಿದೆ ?
- ಹೇಗೆ
- ನ್ಯೂಯಾರ್ಕ್
- ರೂಮ್
- ವಾಷಿಂಗ್ಟನ್ ಡಿಸಿ
38. ಈ ಕೆಳಗಿನ ಯಾವ ಗ್ರಂಥಿಯು ಟಾಲಿನ್ ಕಿಣ್ವ ಉತ್ಪತ್ತಿ ಮಾಡುತ್ತದೆ ?
- ಮೆದೋಜಿರಕ ಗ್ರಂತಿ
- ಪಿಟ್ಯುಟರಿ ಗ್ರಂಥಿ
- ಥೈರಾಯ್ಡ್ ಗ್ರಂಥಿ
- ಲಾಲಾ ಗ್ರಂಥಿ
39. ಭಾರತವನ್ನು ಆಳಿದ ಮೊದಲ ವಿದೇಶಿಯರು ಯಾರು ?
- ಮೊಘಲರು
- ಅರಬ್ಬರು
- ಕುಶಾನರು
- ಶುಂಗರ್
40. ಜೂನ್ ಕ್ಲಿನ್ ಯಾವಾಗ ನಡೆಯಿತು ?
- 1946
- 1944
- 1947
- 1948
41. ಬೈಗಟನ ಕಪ್ ಈ ಕೆಳಗಿನವುಗಲ್ಲಿ ಯಾವುದಕೆಯ ಸಂಬಂಧಪಟ್ಟಿದೆ ?
- ಕ್ರಿಕೆಟ್
- ಪುಟಬಾಲ
- ಹಾಕಿ
- ಪೋಲೊ
42. ಇಂದಿರಾ ಗಾಂಧಿ ಪ್ರಿಯದರ್ಶನಿ ಕ್ರೀಡಾಂಗಣ ಎಲ್ಲಿದೆ ?
- ವಿಶಾಖಪಟ್ಟಣ
- ವಾರಣಾಸಿ
- ತಿರುವನಂತಪುರಂ
- ಗೋವಾ
43. ಕುದಿ ಎಸರು ಇದು ಯಾರ ಕೃತಿ?
- K g ನಾಗರಾಜಪ್ಪ
- T p ಅಶೋಕ್
- Dr ವಿಜಯಾ
- K v ತಿರುಮಲೇಶ್
44. ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಯ ಪ್ರಸ್ತುತ ಅಧ್ಯಕ್ಷರು ಯಾರು?
- ಮನು ಬಳಿಗಾರ್
- ವಿ ಕೃ ಗೋಕಾಕ
- ಚಂದ್ರಶೇಖರ್ ಕಂಬಾರ
45. ಮೂರ್ತಿ ದೇವಿ ಪ್ರಶಸ್ತಿ ಯಾರು ನೀಡುತ್ತಾರೆ?
- ಕರ್ಣಾಟಕ ಸರಕಾರ
- ಕೇಂದ್ರ ಸಾಹಿತ್ಯ ಅಕಾಡೆಮಿ
- ಮೂರ್ತಿ ದೇವಿ ಟ್ರಸ್ಟ್
- ಭಾರತೀಯ ಜ್ನಾನಪೀಠ ಸಂಸ್ತ್
46. ದಾನ ಚಿಂತಾಮಣಿ ಅತ್ತಿಮಬ್ಬೆ ಪ್ರಶಸ್ತಿ ಯಾರಿಗೆ ನೀಡುತ್ತಾರೆ ?
- ಸಾಹಿತಿಗಳಿಗೆ
- ಸಮಾಜ ಸೇವಕರಿಗೆ
- ದಾನ ಧರ್ಮ ಮಾಡುವರಿಗೆ
- ಮಹಿಳಾ ಸಾಹಿತಿಗಳಿಗೆ
47. ಬಸವಶ್ರಿ ಪ್ರಶಸ್ತಿ ನೀಡುವವರೂ ಯಾರು ?
- ಕರ್ಣಾಟಕ ಸರಕಾರ
- ಕೂಡಲ ಸಂಗಮ ಪಂಚಮಸಲಿ ಪೀಠ
- ಚಿತ್ರದುರ್ಗದ ಮುರಘಮಠ
- ಮೇಲಿನ ಯಾವುದು ಅಲ್ಲ
48. 2019 ಸಾಲಿನ ಪಂಪ ಪ್ರಶಸ್ತಿ ಪಡೆದ ಸಾಹಿತಿ ಯಾರು?
- Dr. ವೀಜಯ
- ಹಂ.ಪ .ನಾಗರಜಯ್ಯ
- ನಿಸಾರ್ ಅಹಮದ್
- ಸಿದ್ದಲಿಂಗಯ್ಯ
49. ಬ್ರಿಟಿಷ್ ಕಾಲದ ಮೊಟ್ಟ ಮೊದಲ ವಿಶ್ವವಿದ್ಯಾಲಯ ಯಾವುದು ?
- ಕರ್ನಾಟಕ
- ದೆಹಲಿ
- ಕಲ್ಕತ್ತಾ
- ಮುಂಬೈ
50. ಯಾವ ಕಾಯ್ದೆ ಪ್ರಕಾರ ಸುಪ್ರೀಂಕೋರ್ಟ್ ಸ್ಥಾಪಿಸಲಾಯಿತು ?
- 1952
- 1654
- 1773
- 1600