GK Question and Answers

1. ಅಷ್ಟಾಂಗ ಮಾರ್ಗವನ್ನು ಬೋಧಿಸಿದ ಧರ್ಮ ಯಾವುದು ?
- ಎರಡು ಧರ್ಮಗಳು
- ಜೈನ ಧರ್ಮ
- ಬೌದ್ಧಧರ್ಮ
2. ವಿಶ್ವದ ಅತಿದೊಡ್ಡ ದೂರದರ್ಶನ ಆಪ್ಟಿಕಲ್ ನಿರ್ಮಾಣವಾಗುತ್ತಿರುವುದು ?
- ಕಲಹರಿ ಮರುಭೂಮಿ
- ಸಹರಾ ಮರುಭೂಮಿ
- ಗೋಬಿ ಮರುಭೂಮಿ
- ಅಟಕಾಮ ಮರುಭೂಮಿ
3. 10 ಮಂಡಲ ಗಳು 1028 ಶ್ಲೋಕಗಳು ಯಾವ ವೇದ ಗಳಿಗೆ ಸಂಬಂಧಪಟ್ಟಿವೆ ?
- ಋಗ್ವೇದ
- ಸಾಮವೇದ
- ಯಜುರ್ವೇದ
- ಅಥರ್ವಣ ವೇದ
4. ದೇಶದ ಮೊದಲ ಪೇಪರಲೇಸ ಇ-ಹೈಕೋರ್ಟ್ ?
- ಹೈದರಾಬಾದ್ ಹೈಕೋರ್ಟ್
- ಗುಜರಾತ್ ಹೈಕೋರ್ಟ್
- ಆಂಧ್ರಪ್ರದೇಶ ಹೈಕೋರ್ಟ್
- ಕರ್ನಾಟಕ ಹೈಕೋರ್ಟ್
5. ಸಾಮ್ರಾಟರನ್ನು ಏನೆಂದು ಕರೆಯುತ್ತಿದ್ದರು ?
- ಏಕರಾಟ
- ಎಲ್ಲವೂ
- ವಿರಾಟ್
- ಸರ್ವರಾಟ
6. ಕೆಳಗಿನವುಗಳಲ್ಲಿ ಯಾವುದು ಅತ್ಯುತ್ತಮ ವಿದ್ಯುತ್ ವಾಹಕವಾಗಿದೆ ?
- ಕುದಿಸಿದ ನೀರು
- ಭಟ್ಟಿ ಇಳಿಸಿದ ನೀರು
- ಸಾಮಾನ್ಯ ನೀರು
- ಸಮುದ್ರ ನೀರು
7. 1921 ರಲ್ಲಿ ದಯಾರಾಮ್ ಸಹಾನಿ ಅವರು ರಾವಿ ನದಿಯ ಎಡದಂಡೆಯ ಮೇಲೆ ಯಾವ ನಗರವನ್ನು ಕಂಡುಹಿಡಿದರು ?
- ಲೋಥಾಲ್
- ಕಾಲಿಬಂಗನ್
- ಹರಪ್ಪ
- ಯಾರು ಅಲ್ಲ
8. ಚಿನೂಕ್ ಎಂಬ ಸ್ಥಳೀಯ ಮಾರುತ ?
- ಆಫ್ರಿಕಾ
- ಇಂಡೋನೇಷ್ಯಾ
- ಜಪಾನ್
- ಅಮೇರಿಕಾ
9. ಬಂಡೀಪುರ ರಾಷ್ಟ್ರೀಯ ಉದ್ಯಾನವನ ವ್ಯಾಪಿಸುವ ರಾಜ್ಯಗಳು ?
- ಕೇರಳ
- ಎಲ್ಲವೂ
- ತಮಿಳುನಾಡು
- ಕರ್ನಾಟಕ
10. ಈ ಕೆಳಗಿನ ಯಾವ ಫಿಲಾಸಫಿ ಆಟಂ ಥಿಯರಿಯನ್ನು ಪ್ರತಿಪಾದಿಸಿತು ?
- ವೈಶೇಶಿಕ
- ಯೋಗ
- ಮೀಮಾಂಸ
- ನ್ಯಾಯ
11. ಮಾಸಿಕ ಸರಾಸರಿ ಹೊಸ ವರ್ಷದಿಂದ ಕನಿಷ್ಠ ಮತ್ತು ಗರಿಷ್ಠ ಮೌಲ್ಯವನ್ನು ತೋರಿಸುತ್ತದೆ ?
- ಐಸೋತರ್ಮಸ್
- ಐಸೋ ಮೀಟರ್
- ಐಸೋಬಾತ್
- ಐಸೋಬಾರ್
12. ರಿಯಾಕ್ಟರ್ ಮಾಪನದಲ್ಲಿ ಭೂಕಂಪದ ಪರಿಮಾನ 8 ಎಂದು ದಾಖಲಾದರೆ ಮಾಪನದಲ್ಲಿ ಅಳತೆ ಗೊಂಡ 4 ಮಾನ ಗಳಿಗಿಂತ ಅದು ಎಷ್ಟು ಪಟ್ಟು ಹೆಚ್ಚಾಗಿರುತ್ತದೆ ?
- ಹತ್ತು ಪಟ್ಟು
- ಹತ್ತು ಸಾವಿರ ಪಟ್ಟು 10000
- ನೂರು ಪಟ್ಟು
- ಎರಡು ಪಟ್ಟು
13. ಒಂದು ಹಡಗು ನದಿಯಿಂದ ಸಮುದ್ರಕ್ಕೆ ಪ್ರವೇಶಿಸಿದರೆ ?
- ಅದು ತುಸು ಮುಳುಗುತ್ತದೆ
- ಅದು ಎತ್ತರಕ್ಕೆ ಏರುತ್ತದೆ
- ಅದು ಯಾವುದರಿಂದ ಮಾಡಲ್ಪಟ್ಟಿದೆ ಎಂಬುದನ್ನು ಆಧರಿಸಿ ಎತ್ತರಕ್ಕೆ ಇರುತ್ತದೆ ಅಥವಾ ಮುಳುಗುತ್ತದೆ
- ಅದು ಮೊದಲಿನದು ಮಟ್ಟದಲ್ಲಿ ಉಳಿಯುತ್ತದೆ
14. ಹರಿಭಕ್ತಸಾರ ರಾಮಧ್ಯಾನ ಚರಿತೆ ನಳಚರಿತೆ ಮೋಹನತರಂಗಿಣಿ ಇವರ ಕೃತಿಗಳು ?
- ಜೇಡರ ದಾಸಿಮಯ್ಯ
- ಕನಕದಾಸರು
- ರಾಮದಾಸ
- ಪುರಂದರದಾಸರು
15. ನರ್ಮದಾ ನದಿಯ ದಂಡೆಯ ಮೇಲೆ ನಡೆದ ಕದನದಲ್ಲಿ ರಾಜ ಹರ್ಷವರ್ಧನನನ್ನು ಪರಾಜಯ ಗೊಳಿಸಿದ ಚಾಲುಕ್ಯ ದೊರೆ ಯಾರು ?
- ಮಂಗಳೇಶ
- ಕೀರ್ತಿವರ್ಮ
- ಪುಲಿಕೇಶಿ 2
- ವಿಕ್ರಮಾದಿತ್ಯ ಒಂದು
16. ಮಾವಿನ ಹೊಯ್ಲು ಎಂಬ ಹೆಸರಿನ ಮಳೆ ಯಾವ ತಿಂಗಳಲ್ಲಿ ಬರುತ್ತದೆ ?
- ಸಪ್ಟೆಂಬರ್
- ಜೂನ್
- ಏಪ್ರಿಲ್
- ಅಕ್ಟೋಬರ್
17. ಕರ್ನಾಟಕದಲ್ಲಿ ಕಂಡುಬರುವ ವನ್ಯಜೀವಿಧಾಮಗಳು ?
- ಭದ್ರಾ
- ಮೇಲಿನ ಎಲ್ಲವೂ
- ಪುಷ್ಪಗಿರಿ ಮತ್ತು ಶೆಟ್ಟಿಹಳ್ಳಿ
- ದಾಂಡೇಲಿ
18. ಸಂವಿಧಾನವನ್ನು ವ್ಯಾಕ್ಯ ಕಾರ ಮಾಡಲು ಅಂತಿಮ ಅಧಿಕಾರ ಇರುವುದು ?
- ಅಟಾರ್ನಿ ಜನರಲ್ ಆಫ್ ಇಂಡಿಯಾ
- ರಾಷ್ಟ್ರಪತಿ
- ಉಚ್ಚ ನ್ಯಾಯಾಲಯ
- ಸವಿಧಾನ
19. ಆಕಾಶವಾಣಿ ಎಂಬ ಶಬ್ದ ಮೊದಲು ಇಲ್ಲಿ ಉಪಯೋಗಿಸಲಾಯಿತು ?
- ಬೆಂಗಳೂರು
- ಮೈಲಾರಪುರ
- ಮೈಸೂರು
- ಕಲಬುರಗಿ
20. ಭಾರತದ ಮೊದಲ ಮೊಬೈಲ್ ಕೋರ್ಟ್ ಆರಂಭವಾದದ್ದು ಇಲ್ಲಿ ?
- ರಾಜಸ್ಥಾನ್
- ಹರಿಯಾಣ
- ಗುಜರಾತ್
- ಮಧ್ಯಪ್ರದೇಶ