General Knowledge 22-01-2022

Jan 21, 2022 05:11 pm By Admin

1. ಕೇಶವಾನಂದ ಮೊಕ್ಕದ್ದಮೆ ಎಷ್ಟರಲ್ಲಿ ?

  • 1973
  • 1963
  • 1965
  • 1974

2. ರಾಜ್ಯ ತುರ್ತು ಪರಿಸ್ಥಿತಿಯ ಬಗ್ಗೆ ತಿಳಿಸುವ ವಿಧಿ ?

  • 352
  • 342
  • 356
  • 396

3. ಆಗಸ್ಟ್ ಕೊಡುಗೆ ಎಷ್ಟರಲ್ಲಿ ?

  • 1946 ಆಗಸ್ಟ್ 8
  • 1940 ಆಗಸ್ಟ್ 8
  • 1942 ಆಗಸ್ಟ್ 8
  • 1948 ಸೆಪ್ಟೆಂಬರ್ 8

4. ದ್ವಿ ಪೌರತ್ವ ಹೊಂದಿದ ದೇಶ ಯಾವುದು ?

  • ಅಮೇರಿಕಾ
  • ಚೀನಾ
  • ರಷ್ಯಾ
  • ಭಾರತ

5. ಗಣರಾಜ್ಯ ಎಂಬ ಪದವನ್ನು ಯಾವುದರಿಂದ ಪಡೆಯಲಾಗಿದೆ ?

  • 1947 ಭಾರತ ಸರ್ಕಾರ
  • 1789 ಪ್ರಾನ್ಸ್ ಕ್ರಾಂತಿ
  • 1935 ಭಾರತ ಸರ್ಕಾರ
  • 1927 ಸೈಮನ್ ಆಯೋಗ

6. ಮತದಾನದ ವಯಸ್ಸು 21ರಿಂದ 18ಕ್ಕೆ ಇಳಿಸಲಾಯಿತು ಎಷ್ಟರಲ್ಲಿ ಜಾರಿಗೆ ಬಂದಿತು ?

  • 1989
  • 1935
  • 1988
  • 2006

7. ರಾಜ್ಯ ಮತ್ತು ಕೇಂದ್ರ ಲೋಕಸೇವಾ ಆಯೋಗದ ಬಗ್ಗೆ ?

  • 365
  • 316
  • 315
  • 317

8. ಕಲ್ಕತ್ತಾದ ಸುಪ್ರೀಂಕೋರ್ಟ್ ಎಲ್ಲಿಯವರೆಗೆ ಕಾರ್ಯನಿರ್ವಹಿಸಿತು ?

  • 1754
  • 1952
  • 1862
  • 1600

9. ರಾಷ್ಟ್ರೀಯ ತುರ್ತು ಪರಿಸ್ಥಿತಿಯ ಬಗ್ಗೆ ತಿಳಿಸುವ ವಿಧಿ ?

  • 352
  • 324
  • 369
  • 362

10. ಗಾಂಧಿ ಇರ್ವಿನ್ ಒಪ್ಪಂದ ಎಷ್ಟರಲ್ಲಿ ನಡೆಯಿತು ?

  • 1933
  • 1930
  • 1931
  • 1932

11. ಕಂಪನಿಯ ಆಡಳಿತ ಕೊನೆಗೊಂಡಿದ್ದು ಎಷ್ಟರಲ್ಲಿ ?

  • 1818
  • 1857
  • 1589
  • 1858

12. ಯಾವ ಕಾಯ್ದೆ ಅಡಿಯಲ್ಲಿ ಸ್ವರಾಜ್ ಪಕ್ಷವು ಸ್ಥಾಪನೆಯಾಯಿತು ?

  • 1813
  • 1999
  • 1919
  • 1853

13. ಮತದಾನದ ವಯಸ್ಸನ್ನು 21ರಿಂದ 18ಕ್ಕೆ ಎಷ್ಟರಲ್ಲಿ ಇಳಿಸಲಾಯಿತು ?

  • 1953
  • 1987
  • 1988
  • 1998

14. ಯಾವ ಕಾಯ್ದೆ ಪ್ರಕಾರ ಸುಪ್ರೀಂಕೋರ್ಟ್ ಸ್ಥಾಪಿಸಲಾಯಿತು ?

  • 1952
  • 1600
  • 1773
  • 1654

15. ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಆಯೋಗದ ಬಗ್ಗೆ ?

  • 338b
  • 338c
  • 338e
  • 338a


16. ಗಣರಾಜ್ಯ ಎಂಬ ಪದವನ್ನು ಯಾವುದರಿಂದ ಪಡೆಯಲಾಗಿದೆ ?

  • 1927 ಸೈಮನ್ ಆಯೋಗ
  • 1935 ಭಾರತ ಸರ್ಕಾರ
  • 1789 ಪ್ರಾನ್ಸ್ ಕ್ರಾಂತಿ
  • 1947 ಭಾರತ ಸರ್ಕಾರ

17. ಹಣಕಾಸು ತುರ್ತುಪರಿಸ್ಥಿತಿ ಬಗ್ಗೆ ತಿಳಿಸುವ ವಿಧಿ ?

  • 360
  • 356
  • 362
  • 342

18. ರಾಷ್ಟ್ರಪತಿ ಚುನಾವಣಾ ವಿಧಾನ ಎರವಲು ಯಾವ ದೇಶದಿಂದ ?

  • ಬ್ರಿಟನ
  • ದಕ್ಷಿಣ ಆಫ್ರಿಕಾ
  • ಐರ್ಲೆಂಡ್
  • ಅಮೆರಿಕ

19. ಪರಿಶಿಷ್ಟ ಜಾತಿ ಆಯೋಗದ ಬಗ್ಗೆ ?

  • 365
  • 338
  • 395
  • 336

20. ಅಖಿಲ ಭಾರತ ಸೇವೆಗೆ ಅವಕಾಶ ಮಾಡಿಕೊಟ್ಟ ವಿದೆ ?

  • 127
  • 312
  • 132
  • 369

21. ಬೇರುಬಾರಿ ಪ್ರಕರಣ ಎಷ್ಟರಲ್ಲಿ ?

  • 1960
  • 1932
  • 1935
  • 1995

22. ಮೂಲಭೂತ ಹಕ್ಕುಗಳು ತಿಳಿಸುವ ವಿಧಿ ?

  • 12-38
  • 12-32
  • 12-40
  • 12-35

23. ಕಂಟ್ರೋಲರ್ ಮತ್ತು ಆಡಿಟರ್ ಜನರಲ್ ಬಗ್ಗೆ ?

  • 187
  • 153
  • 186
  • 148

24. ನ್ಯಾಯ ಎಂಬ ಪದವನ್ನು ಯಾವುದರಿಂದ ಪಡೆಯಲಾಗಿದೆ ?

  • 1789 ಪ್ರೆಂಚ್ ಕ್ರಾಂತಿ
  • 1917 ರಷ್ಯಾ ಕ್ರಾಂತಿ
  • 1853 ಚಾರ್ಟರ್ ಕಾಯ್ದೆ
  • 1935 ಭಾರತ ಸರ್ಕಾರ

25. ಅಡ್ವೋಕೇಟ್ ಜನರಲ್ ಬಗ್ಗೆ ?

  • 132
  • 163
  • 153
  • 165

26. ರಾಜ್ಯ ತುರ್ತು ಪರಿಸ್ಥಿತಿಯ ಬಗ್ಗೆ ತಿಳಿಸುವ ವಿಧಿ ?

  • 342
  • 352
  • 396
  • 356

27. ಯಾವ ವಿಧಿಯ ಅನ್ವಯ ರಾಜ್ಯಸಭೆ ಮತ್ತು ಲೋಕಸಭೆ ಗೆ ವಯಸ್ಕ ಮತದಾನ ನಡೆಯುತ್ತದೆ ?

  • 324
  • 326
  • 325
  • 365

28. ಅಟಾರ್ನಿ ಜನರಲ್ ಬಗ್ಗೆ ?

  • 72
  • 12
  • 76
  • 78

29. ಬ್ರಿಟಿಷ್ ಕಾಲದ ಮೊಟ್ಟ ಮೊದಲ ವಿಶ್ವವಿದ್ಯಾಲಯ ಯಾವುದು ?

  • ಮುಂಬೈ
  • ಕಲ್ಕತ್ತಾ
  • ಕರ್ನಾಟಕ
  • ದೆಹಲಿ

    30. ಪ್ಲಾಸಿ ಕದನ ಎಷ್ಟರಲ್ಲಿ ನಡೆಯಿತು ?
  • 1757
  • 1764
  • 1857
  • 1576

31. LIC OF INDIA ಮುಕದ್ದಮೆ ಎಷ್ಟರಲ್ಲಿ ?

  • 1953
  • 1959
  • 1945
  • 1955

32. ತುರ್ತು ಪರಿಸ್ಥಿತಿ ಯಾವ ದೇಶದಿಂದ ಎರವಲು ಪಡೆಯಲಾಗಿದೆ ?

  • ಜರ್ಮನಿ
  • ಅಮೆರಿಕ
  • ಇಟಲಿ
  • ಜಪಾನ್

33. ಫೆಡರಲ್ ಕೋರ್ಟ್ ಎಷ್ಟರಲ್ಲಿ ಸ್ಥಾಪಿಸಲಾಯಿತು ?

  • 1936
  • 1945
  • 1657
  • 1937

34. ಸಂವಿಧಾನ ರಚನಾ ಸಭೆಯ ಸಂಕೇತದ ಪ್ರಾಣಿ ಯಾವುದು ?

  • ಸಿಂಹ
  • ಗೂಳಿ
  • ಹುಲಿ
  • ಆನೆ

35. ಸಂಪತ್ತಿನ ಸಮಾನ ಹಂಚಿಕೆ ಕುರಿತು ಎಷ್ಟರಲ್ಲಿ ಅಂಗೀಕಾರ ನಿರ್ಣಯವಾಯಿತು ?

  • 1955
  • 1975
  • 1956
  • 1965

36. ಭಾರತದಲ್ಲಿ ಯೋಜನೆ ರೂಪಿಸುವುದಕ್ಕೆ ಎಂಎನ್ ರಾಯ್ ಅವರು ಬ್ರಿಟಿಷ್ ಸರ್ಕಾರಕ್ಕೆ ಜನತಾ ಯೋಜನೆಯನ್ನು ಎಷ್ಟರಲ್ಲಿ ನೀಡಿದರು ?

  • 1963
  • 1945
  • 1953
  • 1954

37. ಸೈಮನ್ ಆಯೋಗ ದಲ್ಲಿ ಎಷ್ಟು ಜನ ಸದಸ್ಯರು ಇದ್ದರು ?

  • 9
  • 7
  • 72
  • 11

38. ಎಷ್ಟನೇ ತಿದ್ದುಪಡಿಯ ಮುಖಾಂತರ ಮತದಾನದ ವಯಸ್ಸನ್ನು 18ಕ್ಕೆ ಇಳಿಸಲಾಯಿತು ?

  • 76
  • 75
  • 61
  • 66

39. ಯಾವ ಕಾಯ್ದೆ ಪ್ರಕಾರ ಫೆಡರಲ್ ಕೋರ್ಟ್ ಸ್ಥಾಪಿಸಲಾಯಿತು ?

  • 1853
  • 1935
  • 1919
  • 1909

40. ಯಾವ ಭಾಗದ ಅನ್ವಯ ರಾಜ್ಯಸಭೆ ಮತ್ತು ಲೋಕಸಭೆಯ ವಯಸ್ಕ ಮತದಾನ ನಡೆಯುತ್ತದೆ ?

  • 369
  • 326
  • 324
  • 162

41. ಕರ್ನಾಟಕದಲ್ಲಿ ಮೊದಲು ರಾಜ್ಯ ಸ್ಥಾಪನೆ ಮಾಡಿದ ಕನ್ನಡದ ರಾಜ ವಂಶ ಯಾವುದು?

  • ಹೊಯ್ಸಳರು
  • ಕದಂಬರು
  • ರಾಷ್ಟ್ರಕೂಟರು
  • ಚಾಲುಕ್ಯರು

42. ಗಂಗ ಮತ್ತು ಕದಂಬ ರಾಜ್ಯ ಸ್ಥಾಪನೆಯಾದದ್ದು ಯಾವ ಕಾಲದಲ್ಲಿ ?

  • 4ನೇ ಶತಮಾನದಲ್ಲಿ
  • 3ನೇ ಶತಮಾನದಲ್ಲಿ
  • 6 ನೇ ಶತಮಾನದಲ್ಲಿ
  • 8ನೇ ಶತಮಾನದಲ್ಲಿ

43. ಕದಂಬ ರಾಜ್ಯ ಸ್ಥಾಪಕರು ಯಾರು?

  • ಮಯೂರ ವರ್ಮ
  • ಕುಮಾರರಾಮ
  • krishna ದೇವರಾಯ
  • nrupaತುಂಗ

44. ವಿಜಯ ನಗರ ರಾಜ್ಯವನ್ನು ಸ್ಥಾಪಿಸಿದವರು?

  • ಹಕ್ಕ ಮತ್ತು ಬುಕ್ಕ
  • ಪ್ರೌಡದೇವರಾಯ
  • ಅಶ್ವಲಾಯನ
  • ಯದುರಾಯ

45. ಮೈಸೂರು ರಾಜ ವಂಶದ ಹೆಸರು?

  • ಯದು
  • ಹೂಣ
  • ಹೊಯ್ಸಳ
  • ಪಲ್ಲವ

46. ವಿಜಯನಗರ ರಾಜ್ಯವು ಸ್ಥಾಪನೆಗೊಂಡ ವರ್ಷ ಯಾವುದು?

  • ಕ್ರಿ.ಶ. 1424
  • 1336
  • 1020
  • 1321

47. ಮೈಸೂರು ಅರಸರ ರಾಜಧಾನಿ ಯಾವುದು?

  • ಶ್ರೀರಂಗಪಟ್ಟಣ
  • ನಂಜನಗೂಡೂ
  • ಮಂಡ್ಯ
  • ನರಸೀಪುರ

48. ಮೈಸೂರು ಹೂಲಿ ಎಂದು ಯಾರ ಬಿರುದು?

  • ವಿಷ್ಣು ವರ್ದನ
  • ಜಯಚಾಮರಾಜೇಂದ್ರ
  • ಟಿಪ್ಪು ಸುಲ್ತಾನ
  • ಹೈದರಾಲಿ

49. ಮೈಸೂರು ಅರಸರ ಲಾಂಛನ ಯಾವುದು?

  • ನವಿಲು
  • ಗಂಡಬೇರುಂಡ
  • ಗಜ
  • ವರಹಾ

50. ಚಾಲುಕ್ಯರ ಇಮ್ಮಡಿ ಪುಲಿಕೇಶಿ ಸಿಂಹಾಸನವೇರಿದ್ದು ಯವಾಗ ?

  • ಕ್ರಿಶ.600
  • 800
  • 500
  • 610