General Knowledge

1. ಶ್ರೀಗಂಧ ಎಣ್ಣೆ ತಯಾರಿಕೆ ಕೇಂದ್ರ ಎಲ್ಲಿದೆ ?
- ಮೈಸೂರು
- ಮಂಡ್ಯ
- ಬೆಂಗಳೂರು
2. ಅತಿ ಹೆಚ್ಚು ಏಡ್ಸ್ ರೋಗಿಗಳನ್ನು ಹೊಂದಿರುವ ರಾಜ್ಯ ?
- ದೆಹಲಿ
- ನಾಗಾಲ್ಯಾಂಡ್
- ಕರ್ನಾಟಕ
- ಮಹಾರಾಷ್ಟ್ರ
3. ಭಾರತ ದೇಶದಲ್ಲಿ ಅತಿ ಹೆಚ್ಚು ಕಾಫಿ ಬೆಳೆಯುವ ರಾಜ್ಯ ?
- ಕರ್ನಾಟಕ
- ಮಹಾರಾಷ್ಟ್ರ
- ತಮಿಳುನಾಡು
4. ಬೆಂಗಳೂರು ವಿಮಾನ ನಿಲ್ದಾಣವನ್ನು ಯಾವಾಗ ಅಂತರಾಷ್ಟ್ರೀಯ ವಿಮಾನ ನಿಲ್ದಾಣವೆಂದು ಘೋಷಿಸಲಾಯಿತು ?
- 1986
- 1994
- 1996
5. ಕಪ್ಪು ಮಣ್ಣಿನ ಬಣ್ಣ ಕಪ್ಪು ಆಗಿರಲು ಕಾರಣ ವೇನು ?
- ಎಲ್ಲವೂ
- ಮೆಗ್ನೀಷಿಯಂ
- ಕಬ್ಬಿಣದ ಆಕ್ಸೈಡ್
- ಅಲ್ಯುಮಿನಿಯಂ
6. ಕ್ರಾಂತಿಕಾರಕ ಸಂಸ್ಥೆ ‘ಅಭಿನವ ಭಾರತ ಸೊಸೈಟಿ’ ಯು 1904 ರಲ್ಲಿ ಇವರಿಂದ ಸ್ಥಾಪಿಸಲ್ಪಟ್ಟಿತು?
- ಭಗತ್ ಸಿಂಗ್
- ವಿನಾಯಕ ದಾಮೋದರ ಸಾವರ್ಕರ್
- ಬರೀಂದ್ರ ಕುಮಾರ್ ಘೋಷ್
- ಪುಲಿನ್ ಬಿಹಾರಿ ದಾಸ್
7. “ಇಲ್ಬರ್ಟ್ ಬಿಲ್ ವಿವಾದ” ವು ಈ ಕೆಳಗಿನ ಯಾವ ವೈಸರಾಯ ನೊಂದಿಗೆ ಸಂಬಂಧಿಸಿದೆ?
- ಲಾರ್ಡ್ ಕರ್ಜನ್
- ಲಾರ್ಡ್ ಲಿಟ್ಟನ್
- ಲಾರ್ಡ್ ರಿಪ್ಪನ್
- ಲಾರ್ಡ್ ಹಾರ್ಡಿಂಗ್
8. ಈ ಕೆಳಗಿನವರಲ್ಲಿ ಯಾರು ಕರ್ನಾಟಕ ಸಂಗೀತಕ್ಕೆ ಸಂಬಂಧಿಸಿದವರಲ್ಲ?
- ಕನಕದಾಸ
- ಪುರಂದರದಾಸರು
- ತ್ಯಾಗರಾಜ
- ಪುಟ್ಟರಾಜ ಗವಾಯಿ
9. ಈ ಕೆಳಗಿನ ಯಾವ ಲೋಹ ಅತ್ಯಂತ ಭಾರವಾಗಿದೆ?
- ಬೆಳ್ಳಿ
- ತಾಮ್ರ
- ಚಿನ್ನ
- ಸೀಸ
10. ಈ ಕೆಳಗಿನ ಯಾವ ಜಾನಪದ ನೃತ್ಯವು ಯಕ್ಷಗಾನ ಮತ್ತು ಬಯಲಾಟದ ಸಂಯೋಗವಾಗಿದೆ?
- ಕರಡಿ ಮಜಲು
- ಕೃಷ್ಣ ಪಾರಿಜಾತ
- ಭೂತಾರಾಧನೆ
- ವೀರಗಾಸೆ
11. ವಿಜಯನಗರ ರಾಜವಂಶದ ವೈಭವವನ್ನು ಧ್ವಂಸಗೊಳಿಸಿದ “ರಕ್ಕಸ ತಂಗಡಿ” ಯುದ್ಧ ಯಾವ ವರ್ಷದಲ್ಲಿ ನಡೆಯಿತು?
- 1545
- 1565
- 1550
- 1560
12. ಈ ಕೆಳಗಿನವರಲ್ಲಿ ಯಾರು ಮೊಟ್ಟಮೊದಲಬಾರಿಗೆ ಯುದ್ಧದಲ್ಲಿ ಕ್ಷಿಪಣಿ ಫಿರಂಗಿಗಳನ್ನು ಉಪಯೋಗಿಸಿದ ಭಾರತೀಯ ಅರಸ ಯಾರು!?
- ಹೈದರಾಲಿ
- ಬಾಬರ್
- ಟಿಪ್ಪು ಸುಲ್ತಾನ್
- ಔರಂಗಜೇಬ್
13. ಆಲಮಟ್ಟಿ ಅಣೆಕಟ್ಟನ್ನು ಕೃಷ್ಣಾನದಿಯ ಮೇಲೆ ಕಟ್ಟಲಾಗಿದೆ. ಜಲಾಶಯವು ಇವರ ನಂತರ ಹೆಸರು ಗೊಂಡಿದೆ?
- ಲಾಲ್ ಬಹದ್ದೂರ್ ಶಾಸ್ತ್ರಿ
- ಜವಾಹರ್ಲಾಲ್ ನೆಹರು
- ಇಂದಿರಾಗಾಂಧಿ
- ರಾಜೀವ್ ಗಾಂಧಿ
14. ಈ ಕೆಳಗಿನವುಗಳಲ್ಲಿ ಯಾವುದು ಧಾರ್ಮಿಕ ಅನುಷ್ಠಾನಿತ ವೇದ?
- ಋಗ್ವೇದ
- ಯಜುರ್ವೇದ
- ಸಾಮವೇದ
- ಅಥರ್ವವೇದ
15. ಐಹೊಳೆ ಶಾಸನವು ಈ ಕೆಳಗಿನ ಯಾವ ಅರಸರದ್ದಾಗಿದೆ?
- ಎರಡನೇ ಪುಲಿಕೇಶಿ
- ರುದ್ರದಾಮನ್
- ಖಾರವೇಲ
- ಅಶೋಕ
16. ಈ ಕೆಳಗಿನವರಲ್ಲಿ ಯಾರು ಸ್ವಯಂಪ್ರೇರಿತ ರಕ್ತದಾನಕ್ಕಾಗಿ ದೇಶಾದ್ಯಂತ ಮೆಗಾ ಡ್ರೈವ್ ‘ರಕ್ತದಾನ ಅಮೃತ ಮಹೋತ್ಸವ’ವನ್ನು ಪ್ರಾರಂಭಿಸಿದ್ದಾರೆ?
- (ಎ) ಅನುರಾಗ್ ಠಾಕೂರ್
- (ಬಿ) ಪಿಯೂಷ್ ಗೋಯಲ್
- (ಸಿ) ಜಿತೇಂದ್ರ ಸಿಂಗ್
- (ಡಿ) ಮನ್ಸುಖ್ ಮಾಂಡವಿಯಾ
17. ಜೋವೊ ಲೌರೆಂಕೊ ಯಾವ ದೇಶದ ಅಧ್ಯಕ್ಷರಾಗಿ ಎರಡನೇ ಅವಧಿಗೆ ಪ್ರಮಾಣ ವಚನ ಸ್ವೀಕರಿಸಿದರು?
- (ಎ) ಅಂಗೋಲಾ
- (ಬಿ) ಘಾನಾ
- (ಸಿ) ಸುಡಾನ್
- (ಡಿ) ನಮೀಬಿಯಾ
18. ಈ ಕೆಳಗಿನವುಗಳಲ್ಲಿ ಯಾವುದು ಆರು ವರ್ಷಗಳಿಗಿಂತ ಹೆಚ್ಚು ಶಿಕ್ಷೆಯಾಗುವ ಅಪರಾಧಗಳಲ್ಲಿ ಫೋರೆನ್ಸಿಕ್ ಪುರಾವೆಗಳ ಸಂಗ್ರಹವನ್ನು ಕಡ್ಡಾಯಗೊಳಿಸಿದ ದೇಶದ ಮೊದಲ ಪೊಲೀಸ್ ಪಡೆಯಾಗಿದೆ?
- (ಎ) ಉತ್ತರ ಪ್ರದೇಶ
- (ಬಿ) ಗುಜರಾತ್
- (ಸಿ) ದೆಹಲಿ
- (ಡಿ) ತಮಿಳುನಾಡು
19. ಸಾರ್ವಜನಿಕ ಉದ್ಯಮಗಳ ಆಯ್ಕೆ ಮಂಡಳಿ (PESB) ಕೆಳಗಿನವರಲ್ಲಿ ಯಾರನ್ನು NLC ಇಂಡಿಯಾ ಲಿಮಿಟೆಡ್‌ನ ಮುಂದಿನ ವ್ಯವಸ್ಥಾಪಕ ನಿರ್ದೇಶಕರಾಗಿ (MD) ಆಯ್ಕೆ ಮಾಡಿದೆ? ?
- (ಎ) ಇಎಸ್ ರಂಗನಾಥನ್
- (ಬಿ) ರಾಕೇಶ್ ಕುಮಾರ್ ಜೈನ್
- (ಸಿ) ದೀಪಕ್ ಗುಪ್ತಾ
- (ಡಿ) ಪ್ರಸನ್ನ ಕುಮಾರ್ ಮೋಟುಪಲ್ಲಿ
20. ಈ ಕೆಳಗಿನ ಯಾವ ಬ್ಯಾಂಕ್ ಏಷ್ಯಾ 2022 ರಲ್ಲಿ ಅತ್ಯುತ್ತಮ ಕೆಲಸದ ಸ್ಥಳಗಳಲ್ಲಿ 63 ನೇ ಸ್ಥಾನದಲ್ಲಿದೆ ಮತ್ತು ಗ್ರೇಟ್ ಪ್ಲೇಸ್ ಟು ವರ್ಕ್‌ನಿಂದ ಪಟ್ಟಿ ಮಾಡಲಾದ ಭಾರತದ ಏಕೈಕ ಬ್ಯಾಂಕ್ ಆಗಿದೆ?
- (ಎ) ಎಸ್‌ಬಿಐ
- (ಬಿ) ಫೆಡರಲ್ ಬ್ಯಾಂಕ್
- (ಸಿ) ಎಚ್‌ಡಿಎಫ್‌ಸಿ ಬ್ಯಾಂಕ್
- (ಡಿ) ಕೆನರಾ ಬ್ಯಾಂಕ್