General Knowledge

Sep 29, 2022 04:13 pm By Admin

1. “Boeing B- 777 ” ವಿಮಾನವು ಯಾವುದಕ್ಕೆ ಸಂಬಂಧಿಸಿದೆ . ?

  • ಭಾರತದಲ್ಲಿ ಅತಿ ದೊಡ್ಡ ಯುದ್ಧ ವಿಮಾನ
  • ಅಮೆರಿಕದ ಅತಿ ದೊಡ್ಡ ಯುದ್ಧ ವಿಮಾನ
  • ಅಮೆರಿಕ ಅಧ್ಯಕ್ಷರ ಪ್ರಯಾಣದ ವಿಮಾನ
  • ಭಾರತ ಅಧ್ಯಕ್ಷರ ಪ್ರಯಾಣದ ವಿಮಾನ

2. ಭಾರತವು ಹೂಮನ್ ಡೆವಲಪ್ ಮೆಂಟ್ ಇಂಡೆಕ್ಸ್(HDI) ಅನ್ನು ಅಳವಡಿಸಿಕೊಂಡ ವರ್ಷ ..?

  • 1992
  • 1990
  • 1998
  • 1995

3. ಕೆಳಗಿನ ಹೇಳಿಕೆಗಳಲ್ಲಿ ಯಾವುದು ಸರಿಯಾಗಿದೆ ?
a) ದೇಹದಲ್ಲಿ ಮಧುಮೇಹ ರೋಗವು (Diabetes) ಗುಲ್ಕೋಸ್ ಪ್ರಮಾಣ ನಿಗದಿತ ಪ್ರಮಾಣಕ್ಕಿಂತ ಹೆಚ್ಚಾಗುವುದರಿಂದ ಉಂಟಾಗುತ್ತದೆ .
b) ದೇಹದಲ್ಲಿ ಮಧುಮೇಹ ರೋಗವು ರಕ್ತದಲ್ಲಿ ಇನ್ಸುಲಿನ್ ಪ್ರಮಾಣ ಕಡಿಮೆ ಆಗುವುದರಿಂದ ಉಂಟಾಗುತ್ತದೆ ?

  • ಎ ಮಾತ್ರ
  • ಬಿ ಮಾತ್ರ
  • ಎ ಮತ್ತು ಬಿ ಎರಡೂ ಸರಿ
  • ಯಾವುದೂ ಅಲ್ಲ

4. “ಡ್ರೀಮ್ 11 ಗೇಮ್ ಚೇಂಜರ್ ಆಫ್ ದಿ ಸೀಸನ್” 13ನೇ ಐಪಿಎಲ್ ಆವೃತ್ತಿಯ ಪ್ರಶಸ್ತಿ ಯಾರಿಗೆ ಸಂದಿದೆ ?

  • ದೇವದತ್ ಪಡಿಕ್ಕಲ್
  • ವಿರಾಟ್ ಕೊಹ್ಲಿ
  • ಕೆಎಲ್ ರಾಹುಲ್
  • ಕ್ರಿಸ್ ಗೇಲ್

5. ಲೈನ್ ಆಫ್ ಕಂಟ್ರೋಲ್ (LOC) ಭಾರತ ಹಾಗೂ ಪಾಕಿಸ್ತಾನದ ಮಧ್ಯೆ ಯಾವ ವರ್ಷದಂದು ಎಳೆಯಲಾಯಿತು ?

  • 1947
  • 1950
  • 1965
  • 1972

6. ಮೊಗಲರ ಕಾಲದಲ್ಲಿ ಪ್ರಸಿದ್ಧಿಯಲ್ಲಿರುವ “ಬಂದೋಬಸ್ತ್” ಪದ್ಧತಿಯು ಯಾವುದಕ್ಕೆ ಸಂಬಂಧಿಸಿದೆ…?

  • ರಾಜ್ಯದ ಕೋಟೆಯ ಸಂರಕ್ಷಣೆ
  • ರಾಜ್ಯದ ಕಂದಾಯದ ಸಂರಕ್ಷಣೆ
  • ರಾಜರುಗಳ ಸಂರಕ್ಷಣೆ
  • ಯುದ್ಧದಲ್ಲಿ ಸೈನ್ಯದ ಸಂರಕ್ಷಣೆ

7. ” The nature and significance of economics ” ಕೃತಿಯ ಕರ್ತೃ ಯಾರು ?

  • ಆಡಮ್ ಸ್ಮಿತ್
  • ಆಲ್ಫ್ರೆಡ್ ಮಾರ್ಷಲ್
  • ಸರ್. ಎಂ. ವಿಶ್ವೇಶ್ವರಯ್ಯ
  • ಲಿಯೋನಲ್ ರಾಬಿನ್ಸ್

8. “ವಿಶ್ವದ ಅಭಿವೃದ್ಧಿ” ವರದಿಯನ್ನು ಯಾವ ಸಂಸ್ಥೆಯೂ ಬಿಡುಗಡೆ ಮಾಡುತ್ತದೆ ?

  • ಯುನೈಟೆಡ್ ನೇಷನ್
  • ವರ್ಲ್ಡ್ ಬ್ಯಾಂಕ್
  • ಯು.ಎನ್. ಡಿ.ಪಿ
  • ಯುನೆಸ್ಕೋ

9. “ಗಿಬರ್ಲಿನ್” ಹಾರ್ಮೋನಿನ ಅವಶ್ಯಕತೆ ಯಾವುದಕ್ಕೆ ಬೇಕು ….?

  • ಸಸ್ಯಗಳಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಿಸಲು
  • ಸಸ್ಯಗಳಲ್ಲಿ ಫಲ ಹೆಚ್ಚಿಸಲು
  • ಸಸ್ಯಗಳಲ್ಲಿ ಬೀಜ ರಹಿತ ಫಲವನ್ನು ಬೆಳೆಯಲು
  • ಸಸ್ಯಗಳ ಸರ್ವತೋಮುಖ ಬೆಳವಣಿಗೆಗಾಗಿ

10. ಮಂಗಳ ಗ್ರಹದಿಂದ ಮಣ್ಣು ತರಲು ಯಾವ ದೇಶದ ಬಾಹ್ಯಾಕಾಶ ಸಂಸ್ಥೆ ಯೋಜನೆಯನ್ನು ರೂಪಿಸಿದೆ ?

  • ಭಾರತ
  • ಅಮೇರಿಕಾ
  • ಚೀನಾ
  • ರಷ್ಯಾ

11. ಇತ್ತಿಚ್ಚಿಗೆ ವಿಶ್ವಸಂಸ್ಥೆ ಯಾವ ಮಾದಕ ವಸ್ತುವನ್ನು ಅಪಾಯಕಾರಿ ಅಲ್ಲ ಎಂದು ರುಜು ಮಾಡಿದೆ ?

  • ಹೆರಾಯಿನ್
  • ಸಿಗರೇಟು
  • ಗಾಂಜಾ
  • ಮದ್ಯಪಾನ

12. ಕರ್ನಾಟಕದಲ್ಲಿ ರಣಹದ್ದುಗಳಿಗೆ ಖ್ಯಾತಿಯಾದ ರಾಮದೇವರ ಬೆಟ್ಟ ಯಾವ ಜಿಲ್ಲೆಯಲ್ಲಿ ಬರುತ್ತದೆ ?

  • ಚಿಕ್ಕಬಳ್ಳಾಪುರ
  • ಚಾಮರಾಜನಗರ
  • ತುಮಕೂರು
  • ರಾಮನಗರ

13. ಕೆಳಗಿನ ದೇಶಗಳು ಹಾಗೂ ಅವುಗಳ ಕರೆನ್ಸಿಗಳಿಗೆ ಸಂಬಂಧಿಸಿದಂತೆ ಯಾವುದೇ ತಪ್ಪಾಗಿದೆ . ?

  • ಮ್ಯಾನ್ಮಾರ್ – ಕ್ಯಾಟ್
  • ಫಿಲಿಪೈನ್ಸ್ – ಪೆಸ್ಸೋ
  • ಮಲೇಷಿಯಾ – ರಿಂಗಿಟ್
  • ಇಂಡೋನೇಷಿಯಾ – ರಿಯಾಲ್

14. ಭಾರತದ ಗಿಳಿ ಖ್ಯಾತಿಯ ಅಮೀರ್ ಖುಸ್ರು ಯಾವ ಸಂಗೀತ ವಾದ್ಯಕ್ಕೆ ಹೆಸರುವಾಸಿ ?

  • ವೀಣೆ
  • ಸಿತಾರ
  • ಕೊಳಲು
  • ಶಹನಾಯಿ

15. “ಸಮುದ್ರಕಳೆ” ಎಂಬುವುದು__ ಸೂಚನೆಯಾಗಿದೆ . ?

  • ಸಮುದ್ರದಲ್ಲಿ ಲವಣಾಂಶಗಳ ಹೆಚ್ಚಳ
  • ಸಮುದ್ರದ ಮಾಲಿನ್ಯ ಹೆಚ್ಚಳ
  • ಸಮುದ್ರದಲ್ಲಿ ಶೈವಲಗಳ ಪ್ರಮಾಣ ಹೆಚ್ಚಳ
  • ಮೇಲಿನ ಎಲ್ಲ

16. “ಕರ್ನಾಟಕದ ಕೇಸರಿ” ಎಂದು ಖ್ಯಾತಿ ಪಡೆದ ವ್ಯಕ್ತಿ ……. ?

  • ಹರ್ಡೇಕರ್ ಮಂಜಪ್ಪ
  • ಎಂ ಪಿ ನಾಡಕರ್ಣಿ
  • ಶೇಷಾದ್ರಿ ಅಯ್ಯರ್
  • ಗಂಗಾಧರರಾವ್ ದೇಶಪಾಂಡೆ

17. ಕೆಳಗಿನವರಲ್ಲಿ ಯಾರ ಲಾಂಛನ ವ್ಯಾಗ್ರ ಅಥವಾ ಹುಲಿ ಆಗಿತ್ತು ?

  • ಚೇರರು
  • ಪಾಂಡ್ಯರು
  • ಪಲ್ಲವರು
  • ಚೋಳರು

18. ಐಸಿಸಿ ಚೊಚ್ಚಲ ಬಾರಿ ನೀಡಿದ “ಪ್ಲೇಯರ್ ಆಫ್ ದಿ ಮಂತ್” ಗೌರವಕ್ಕೆ ಪಾತ್ರರಾದ ಮೊದಲ ಭಾರತೀಯ ಕ್ರಿಕೆಟಿಗ ಯಾರು ?

  • ಅಶ್ವಿನ್
  • ಕೆ ಎಲ್ ರಾಹುಲ್
  • ವಿರಾಟ್ ಕೊಹ್ಲಿ
  • ರಿಷಬ್ ಪಂತ್

19. ಭಾರತದಲ್ಲಿ ಕಂಡುಬರುವ ಮಿಶ್ರ ಆರ್ಥಿಕ ವ್ಯವಸ್ಥೆಯನ್ನು ಪರಿಚಯಿಸಿದರು…?

  • ಆಡಂ ಸ್ಮಿತ್
  • ಮಹಾಲನೋಬಿಸ್
  • ಅಭಿಜಿತ್ ಬ್ಯಾನರ್ಜಿ
  • ಜೆ. ಎಂ .ಕೇನ್ಸ್

20. ಉಪರಾಷ್ಟ್ರಪತಿಗೆ ಭಾರತ ಸಾಂವಿಧಾನಿಕ ಸ್ಥಾನವನ್ನು ಕಲ್ಪಿಸುವ ವಿಧಿ …….. ?

  • 60th article
  • 61th article
  • 64th article
  • 63rd article