General knowledge 24-01-2022

Jan 24, 2022 11:51 am By Admin

1. ಭಾರತದಲ್ಲಿ ಪ್ರಾಜೆಕ್ಟ್ ಎಲಿಫೆಂಟ್ ಆರಂಭವಾದ ವರ್ಷ ?

 • 1991
 • 1994
 • 1992
 • 1980

2. ಇತ್ತೀಚಿನ ಬ್ಲೂಮ್‍ಬರ್ಗ್ ಬಿಲಿಯನೇರ್‍ಗಳ ಸೂಚ್ಯಂಕದ ಪ್ರಕಾರ, ಯಾವ ಉದ್ಯಮಿ ವಿಶ್ವದ ಅತ್ಯಂತ ಶ್ರೀಮಂತ ವ್ಯಕ್ತಿ?

 • ಮಾರ್ಕ್ ಝುಗರ್ ಬರ್ಗ್
 • ಬಿಲ್ ಗೇಟ್ಸ್
 • ಎಲೋನ್ ಮಸ್ಕ್
 • ಜೆಫ್ ಬಿಜೋಸ್

3. ಬಾಲಗಂಗಾಧರ ತಿಲಕರು ಸಂಪಾದಕರಾಗಿದ್ದ ವೃತ್ತಪತ್ರಿಕೆಗಳು ಯಾವವು ?

 • ಎ ಸಿ ಸರಿ
 • ಹಿತವಾದ
 • ವಾಯ್ಸ್ ಆಫ್ ಇಂಡಿಯಾ
 • ಕೇಸರಿ
 • ಮರಾಠ
 • ಎ ಮತ್ತು ಬಿ ಸರಿ
 • ಎ ಡಿ ಸರಿ
 • ಎ ಬಿ ಸಿ ಡಿ ಸರಿ

4. ಭಾರತೀಯ ರಿಸರ್ವ್ ಬ್ಯಾಂಕಿನ ಗವರ್ನರ್ ಯಾರು ?

 • ಡಾಕ್ಟರ್ ಸಿ ರಂಗರಾಜನ್
 • ಶಕ್ತಿಕಾಂತ್ ದಾಸ್
 • ಉರ್ಜಿತ್ ಪಟೇಲ್
 • ವೇಣು ಗೋಪಾಲ್ ರೆಡ್ಡಿ

5. ವಿಜಯ ನಗರ ರಾಜ್ಯವನ್ನು ಸ್ಥಾಪಿಸಿದವರು?

 • ಪ್ರೌಡದೇವರಾಯ
 • ಅಶ್ವಲಾಯನ
 • ಹಕ್ಕ ಮತ್ತು ಬುಕ್ಕ
 • ಯದುರಾಯ

6. ಅಲ್ಯುಮೀನಿಯಂನ ಸಾಮಾನ್ಯ ಹೆಸರು ?

 • ಮೊನಾಸೈಟ್
 • ಅಲ್ನಿಕೊ
 • ಕ್ರಯೋಲೈಟ್
 • ಬಾಕ್ಸಾಟ್ baxait

7. ಮೈಸೂರು ಅರಸರ ರಾಜಧಾನಿ ಯಾವುದು?

 • ನರಸೀಪುರ
 • ಶ್ರೀರಂಗಪಟ್ಟಣ
 • ಮಂಡ್ಯ
 • ನಂಜನಗೂಡೂ

8. ಸೂರ್ಯನ ಕಿರಣಗಳು ಭೂಮಿಯನ್ನು ತಲುಪಲು ತೇಗೆದುಕೊಳ್ಳುವ ಸಮಯ ?

 • 10 ನಿಮಿಷ
 • 2 ನಿಮಿಷ
 • 8 ನಿಮಿಷ
 • 20 ನಿಮಿಷ

9. ಭಾರತದ ಎರಡನೇ ಅತಿ ಉದ್ದ ಕರಾವಳಿ ಹೊಂದಿರುವ ರಾಜ್ಯ ?

 • ಗೋವಾ
 • ಗುಜರಾತ್
 • ಆಂಧ್ರ ಪ್ರದೇಶ್
 • ಮಹಾರಾಷ್ಟ್ರ

10. ಟರ್ಕಿಯ ರಾಜಧಾನಿ ?

 • ತಫೆ
 • ಬ್ಯಾಂಕಾಕ್
 • ಕಾಂವಲ
 • ಅಂಕಾರ

11. ಮೈಸೂರು ರಾಜ ವಂಶದ ಹೆಸರು?

 • ಪಲ್ಲವ
 • ಯದು
 • ಹೊಯ್ಸಳ
 • ಹೂಣ

12. ಭಾರತದಲ್ಲಿ ಬ್ರಿಟಿಷರ ವ್ಯಾಪಾರ ಹಾಗೂ ವಾಣಿಜ್ಯ ಗಳಲ್ಲಿ ಯಶಸ್ಸು ಸಾಧಿಸಲು ಕಾರಣ ?

 • ಈ ಮೂರು
 • ನೌಕಾಪಡೆಯ ಮೇಲುಗೈ
 • ರಾಜರ ಬೆಂಬಲ
 • ಅತ್ಯುತ್ತಮ ಬ್ರಿಟಿಷ್ ಸರಕುಗಳು

13. ಇವುಗಳಲ್ಲಿ ಯಾವುದು ಭಾರತದ ರಾಜಕೀಯ ಹಕ್ಕುಗಳ ಒಂದು ಭಾಗವಾಗಿಲ್ಲ ?

 • ಮಾತನಾಡುವ ಹಕ್ಕು
 • ವಾಪಸ್ಸು ಕರೆಸಿಕೊಳ್ಳುವ ಹಕ್ಕು
 • ಮತಚಲಾಯಿಸುವ ಹಕ್ಕು
 • ಮತಚಲಾಯಿಸದಿರುವ ಹಕ್ಕು

14. ರಾಷ್ಟ್ರೀಯ ಸಾಗರ ದಿನವೆಂದು ಪ್ರತಿ ವರ್ಷ ಯಾವ ದಿನದಂದು ಆಚರಿಸುತ್ತೇವೆ ?

 • ಜುಲೈ 5ನೇ ದಿನ
 • ಸಪ್ಟಂಬರ್ 5 ನೇ ದಿನ
 • ಏಪ್ರಿಲ್ 5 ನೇ ದಿನ
 • ಡಿಸೆಂಬರ್ 5ನೇ ದಿನ

15. ಭಾರತೀಯ ಪ್ರಜಾಪ್ರಭುತ್ವವನ್ನು ಮಾರ್ಕಿಸ್ ರ ವರು ಆಗಾಗ್ಗೆ ಹಿಗೂ ಕರೆಯುತ್ತಾರೆ ?

 • ಸ್ವಾಯತ್ತತೆ
 • ಮೃದು ಪ್ರಭುತ್ವ
 • ಮೇಲಿನ ಎಲ್ಲ
 • ಸಾಪೇಕ್ಷ ಸ್ವಯತತೆ

16. 2020ರ 31ನೇ ಆವೃತ್ತಿಯ ಅಂತರಾಷ್ಟ್ರೀಯ ಗಾಳಿಪಟ ಫೆಸ್ಟಿವಲ್ ನಡೆದ ಸ್ಥಳ ?

 • ಗುಜರಾತ್
 • ಕರ್ನಾಟಕ
 • ಮಹಾರಾಷ್ಟ್ರ
 • ಕೇರಳ

17. ಪ್ರಸಿದ್ಧವಾದ ಆಹಲಾಬಾದ್ ಪ್ರಶಸ್ತಿಯನ್ನು ರಚಿಸಿದವರು ಯಾರು ?

 • ಹರಿಸೇನ
 • ರವಿಕೀರ್ತಿ
 • ಸಮುದ್ರಗುಪ್ತ
 • ಕೌಟಿಲ್ಯ

18. ವಿಜಯನಗರ ರಾಜ್ಯವು ಸ್ಥಾಪನೆಗೊಂಡ ವರ್ಷ ಯಾವುದು?

 • 1321
 • 1020
 • 1336
 • ಕ್ರಿ.ಶ. 1424

19. ಕಬ್ಬಿಣವು ಯಾವ ರೀತಿಯ ಅಯಸ್ಕಾಂತಿಯ ವಸ್ತು ?

 • ಅಕಾಂತೀಯ
 • ಪೆರೋಕಾಂತಿಯ
 • ಡಯಾಕಾಂತಿಯಾ
 • ಪ್ಯಾರಾಕಾಂತಿಯ

20. ಸಂವಿಧಾನಕ್ಕೆ ತಿದ್ದುಪಡಿ ಮಾಡುವ ಮೂಲಭೂತ ಅಧಿಕಾರವನ್ನು ಸಂಸತ್ತಿಗೆ ನೀಡಿಲ್ಲ ಎಂದು ತಿರ್ಪು ನೀಡಿದೆ ?

 • ಮಿನರ್ವ ಮಿಲ್ ಮತ್ತು ಯೂನಿಯನ್ ಆಫ್ ಇಂಡಿಯಾ
 • ಯಾವುದು ಅಲ್ಲ
 • ಗೋಕಲನಾಥ್ ಮತ್ತು ಪಂಜಾಬ್ ಸರ್ಕಾರ
 • ಕೇರಳ ಮತ್ತು ಕೇಶವಾನಂದ ಭಾರತಿ

21. ವೇದ ಸಾಹಿತ್ಯದ ನಾರಾಶಾಂಗಿಗಳು ಯಾವುದಕ್ಕೆ ಸಂಬಂಧಿಸಿದೆ ?

 • ಸಾಮವೇದದ ಸಂಗೀತ ಆತ್ಮಕ ರಚನೆಗಳು
 • ಮೌಖಿಕ ಪರಂಪರೆಯಲ್ಲಿ ಸಾಗಿಬಂದ ಗಾದೆಗಳು
 • ಚಾರಿತ್ರಿಕ ಪ್ರಜ್ಞೆ ಅಭಿವ್ಯಕ್ತಿಗಳು
 • ಭಾವಗೀತಾತ್ಮಕ ಪ್ರಣಯ ಪದ್ಯಗಳು

22. ಭಾರತ ಮತ್ತು ಶ್ರೀಲಂಕಾ ದೇಶಗಳನ್ನು ಬೇರ್ಪಡಿಸುವ ಜಲಸಂಧಿ ಯಾವುದು?

 • ಪಾಕ್ ಜಲಸಂಧಿ
 • ಇಂದಿರಾ ಕಾಲುವೆ
 • ಸೂಯೆಜ್ ಕಾಲುವೆ
 • ಅಟ್ಲಾಂಟಿಕ್ ಜಲಸಂಧಿ

23. ಈ ಕೆಳಗೆ ನಮೂದಿಸಿರುವ ನದಿಗಳ ಪೈಕಿ ಯಾವುದು ಕರ್ನಾಟಕದಲ್ಲಿ ಹರಿಯುವುದಿಲ್ಲ?

 • ಮಹಾನದಿ
 • ಹೇಮಾವತಿ
 • ಭದ್ರಾ
 • ಮಲಪ್ರಭಾ

24. ಯಾವ ರಾಜ್ಯದಲ್ಲಿ ‘ ಕಾಂಡ್ಲಾ ಬಂದರು’ ಇದೆ?

 • ಗುಜರಾತ್
 • ಆಂಧ್ರ ಪ್ರದೇಶ
 • ಒರಿಸ್ಸಾ
 • ಪಶ್ಚಿಮ ಬಂಗಾಳ

25. ಯಾವ ದೇಶವು ‘ ಸಕ್ಕರೆಯ ಬಟ್ಟಲು’ ಎಂದು ಪ್ರಸಿದ್ಧವಾಗಿದೆ?

 • ರಷ್ಯಾ
 • ಕ್ಯೂಬಾ
 • ಅಮೇರಿಕ
 • ಭಾರತ

26. ಯಾವ ರಾಜ್ಯದಲ್ಲಿ ಮೌನ ಕಣಿವೆ ಇದೆ?

 • ತಮಿಳುನಾಡು
 • ಅಸ್ಸಾಂ
 • ಅರುಣಾಚಲ ಪ್ರದೇಶ
 • ಕೇರಳ

27. ಭೂಮಿಯ ಒಳಭಾಗ ಯಾವ ಪದರವು ಸ್ನಿಗ್ಧ ಸ್ಥಿತಿಯಲ್ಲಿದೆ?

 • ಮಿಸೋಸ್ಪಿಯರ್
 • ಸೇಂಟ್ರೋಸ್ಪಿಯರ್
 • ರಿತೋಸ್ಪಿಯರ್
 • ಆಸ್ತೇನೋಸ್ಪಿಯರ್

28. ಅಲ್ಟ್ರಾವೈಲೆಟ್ ಕಿರಣಗಳನ್ನು ಹೀರಿಕೊಳ್ಳುವ ವಾತಾವರಣದಲ್ಲಿನ ಅನಿಲ ಯಾವುದು?

 • ನೈಟ್ರೋಜನ್
 • ಮಿಥೇನ್
 • ಓಜೋನ್
 • ಹೀಲಿಯಂ

30. ಕರ್ನಾಟಕದಲ್ಲಿ ಮೊಟ್ಟ ಮೊದಲ ಸಾಮ್ರಾಜ್ಯ ಕಟ್ಟಿದ ಕೀರ್ತಿ ಯಾರಿಗೆ ಸಲ್ಲುತ್ತದೆ?

 • ಬಾದಾಮಿ ಚಾಲುಕ್ಯರು
 • ಗಂಗರು
 • ವಿಜಯನಗರ ಸಾಮ್ರಾಜ್ಯ
 • ಕದಂಬರು

31. ಗಾಂಧೀಜಿ ಆರಂಭಿಸಿದ ಪ್ರಥಮ ಸತ್ಯಾಗ್ರಹ ಚಳುವಳಿ?

 • ದಂಡಿ ಸತ್ಯಾಗ್ರಹ
 • ಚಂಪಾರಣ್ಯ ಸತ್ಯಾಗ್ರಹ
 • ಅಸಹಕಾರ ಚಳುವಳಿ
 • ಕ್ವಿಟ್ ಇಂಡಿಯಾ ಚಳುವಳಿ

32. ಸುಭಾಷ್ ಚಂದ್ರಬೋಸ್ ‘ ಅಜಾದ್ ಹಿಂದ್ ಫೌಜ್ ‘ ಸ್ಥಾಪಿಸಿದ ಸ್ಥಳ?

 • ಕಲ್ಕತ್ತಾ
 • ಚೆನ್ನೈ
 • ದೆಹಲಿ
 • ಸಿಂಗಾಪುರ್

33. ತಾಳಿಕೋಟೆ ಕದನದಿಂದ ಪತನವಾದ ಸಾಮ್ರಾಜ್ಯ ?

 • ಬಾದಾಮಿ ಚಾಲುಕ್ಯರು
 • ವಿಜಯನಗರ ಸಾಮ್ರಾಜ್ಯ
 • ಗುಪ್ತರು
 • ಮೌರ್ಯ ಸಾಮ್ರಾಜ್ಯ

34. ವೇದಗಳ ಕಾಲದಲ್ಲಿ ಈ ಕೆಳಗಿನ ಯಾವುದು ಪ್ರಜಾಪ್ರತಿನಿಧಿ ಸಭೆಯಾಗಿರಲಿಲ್ಲ ?

 • ಪರಿಷತ್
 • ಸಭಾ
 • ವಿಧಾನ
 • ಸಮಿತಿ

35. ರಾಷ್ಟ್ರೀಯ ಹಡಗು ವಿನ್ಯಾಸ ಮತ್ತು ಸಂಶೋಧನಾ ಕೇಂದ್ರ ಇರುವುದು……?

 • ವಿಶಾಖಪಟ್ಟಣ
 • ಕೊಚ್ಚಿ
 • ಕೊಲ್ಕತ್ತಾ
 • ಮುಂಬೈ

36. ಅಸ್ಸಾಮಿನ ಪ್ರಾದೇಶಿಕ ನೃತ್ಯ ಯಾವುದು?

 • ಬಿಹೂ
 • ಭಾಂಗ್ರ
 • ಯಕ್ಷಗಾನ
 • ಡೋಲು ಕುಣಿತ

37. 20 ಅಂಶಗಳ ಕಾರ್ಯಕ್ರಮ ಜಾರಿಗೆ ತಂದವರು?

 • ಜವಾಹರ ಲಾಲ್ ನೆಹರೂ
 • ಮುರಾರ್ಜಿ ದೇಸಾಯಿ
 • ವಿ ವಿ ಗಿರಿ
 • ಇಂದಿರಾಗಾಂಧಿ

38. ಹಣದುಬ್ಬರ ಎಂದರೆ?

 • ಮೇಲಿನ ಎಲ್ಲವೂ
 • ಯಾವುದು ಅಲ್ಲ
 • ಸಾಮಾನ್ಯ ಬೆಲೆ ಸೂಚಿಕೆಯಲ್ಲಿ ಇಳಿಕೆ
 • ಸಾಮಾನ್ಯ ಬೆಲೆ ಸೂಚಿಕೆಯಲ್ಲಿ ಏರಿಕೆ

39. ಅತಿ ಹೆಚ್ಚು ರಪ್ತು ಪ್ರಮಾಣದ ಪಾಲನ್ನು ಹೊಂದಿರುವ ರಾಜ್ಯ?

 • ಆಂಧ್ರ ಪ್ರದೇಶ
 • ಗುಜರಾತ್
 • ಉತ್ತರ ಪ್ರದೇಶ
 • ಮಹಾರಾಷ್ಟ್ರ

40. ಮೂಲಭೂತ ಹಕ್ಕನ್ನು ತಾತ್ಕಾಲಿಕವಾಗಿ ರದ್ದು ಮಾಡುವ ಅಧಿಕಾರ ಇರುವುದು?

 • ಸ್ಪೀಕರ್
 • ಸರ್ವೋಚ್ಛ ನ್ಯಾಯಾಲಯದ ಮುಖ್ಯ ನ್ಯಾಯಾಧೀಶರು
 • ಪ್ರಧಾನ ಮಂತ್ರಿ
 • ರಾಷ್ಟ್ರಪತಿ

41. ರಾಜ್ಯಪಾಲರ ಆಜ್ಞೆಯ ಪರಮಾವಧಿ?

 • 1 ವರ್ಷ
 • 4 ತಿಂಗಳು
 • 3 ತಿಂಗಳು
 • 6 ತಿಂಗಳು

42. ವ್ಯಕ್ತಿ ಸ್ವಾತಂತ್ರ್ಯದ ಬಹುದೊಡ್ಡ ಚಿಹ್ನೆ ?

 • ಹೇಬಿಯಸ್ ಕಾರ್ಪಸ್
 • ಸರ್ಷಿಯೋರರಿ
 • ಕೊ-ವಾರೆಂಟ್
 • ಮ್ಯಾಂಡಮಸ್

43. ಬ್ಯಾಟರಿಗಳಲ್ಲಿ ಬಳಸುವ ಆಸಿಡ್?

 • ಸಲ್ಪೂರಿಕ್ ಆಸಿಡ್
 • ಹೈಡ್ರೋಕ್ಲೋರಿಕ್ ಆಸಿಡ್
 • ನೈಟ್ರಿಕ್ ಆಸಿಡ್
 • ಅಸಿಟಿಕ್ ಆಸಿಡ್

44. ಫೋಟೋ ಸಿಂಥಿಸಿಸ್ (ಬೆಳಕಿನ ಪ್ರಭಾವ) ಆಗಲು ಸೂಕ್ತವಾಗಿರುವ ಬೆಳಕು ಯಾವುದು?

 • ನಕ್ಷತ್ರ ಬೆಳಕು
 • ಚಂದ್ರನ ಬೆಳಕು
 • ಸೂರ್ಯನ ಬೆಳಕು
 • ದೀಪದ ಬೆಳಕು

45. ಬೆದರಿದ ಬೆಕ್ಕು ಓಡಿ ಹೋಗಲು ಅಥವಾ ಹೊಡೆದಾಟಕ್ಕೆ ಪ್ರೇರೇಪಿಸುವ ಹಾರ್ಮೋನು ಯಾವುದು?

 • ಇನ್ಸುಲಿನ್
 • ಟಿಸ್ಪೋಸ್ಟಿರಾನ್
 • ಈಸ್ಟ್ರೋಜನ್
 • ಎಫಿನೆಫ್ರೈನ್

46. ಅಮಾಲ್ಗಂ ಎಂದು ಕರೆಯುವ ಮಿಶ್ರ ಲೋಹದಲ್ಲಿ ಇರಬೇಕಾದ ಘಟಕ ಧಾತು?

 • ಮೆರಿಕ್ಯೂರಿ
 • ತಾಮ್ರ
 • ಬೆಳ್ಳಿ
 • ಕಬ್ಬಿಣ

47. ಹೈಡ್ರೋಕಾರ್ಬನ್ ಗಳನ್ನು ಎಷ್ಟು ಮುಖ್ಯ ರೂಪಗಳಲ್ಲಿ ವಿಂಗಡಿಸಲಾಗಿದೆ?

 • 4
 • 5
 • 3
 • 2

48. ಈ ಕೆಳಗಿನವರಲ್ಲಿ ಕನ್ನಡ ರೈತ ಗೀತೆಯನ್ನು ರಚಿಸಿದವರು ಯಾರು ?

 • ದತ್ತಾತ್ರೇಯ ರಾಮಚಂದ್ರ ಬೇಂದ್ರೆ
 • ಕುವೆಂಪು
 • ಮಾಸ್ತಿ ವೆಂಕಟೇಶ ಅಯ್ಯಂಗಾರ್
 • ಚಂದ್ರಶೇಖರ ಕಂಬಾರ

49. ಪ್ಲಾಸ್ಟಿಕ್ ಉದ್ದಿಮೆಯಲ್ಲಿ ಪಿ ವಿ ಸಿ ಎಂದು ಕರೆಯಲಾಗುವ ವಸ್ತು ಯಾವುದು ..?

 • ಪಾಲಿ ವಿನೈಲ್ ಕಾರ್ಬೊನೇಟ್
 • ಪಾಲಿ ವಿನೈಲ್ ಕ್ಲೋರೈಡ್
 • ಪಾಸ್ಫೋ ವಿನೈಲ್ ಕ್ಲೋರೈಡ್
 • ಪಾಸ್ಫೋ ವಿನೈಲ್ ಕ್ಲೋರೋ ಬೆಂಜಿನ್

50. ಪಾಕ್ ಸ್ಟ್ರೆಯಿಟ್ ಯಾವ ಎರಡು ದೇಶಗಳನ್ನು ಪ್ರತ್ಯೇಕಿಸುತ್ತದೆ ?

 • ಭಾರತ ಮತ್ತು ಬಾಂಗ್ಲಾದೇಶ
 • ಭಾರತ ಮತ್ತು ಶ್ರೀಲಂಕಾ
 • ಭಾರತ ಮತ್ತು ಚೀನಾ
 • ಭಾರತ ಮತ್ತು ಮ್ಯಾನ್ಮಾರ್