Kannada Literature, GK Questions

Oct 03, 2022 12:18 pm By Admin

1 . ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪಡೆದ ಮೊದಲ ಕನ್ನಡ ಲೇಖಕಿ ?

 • ತ್ರಿವೇಣಿ
 • ಗೀತಾ ನಾಗಭೂಷಣ
 • ಸಬಿಹಾ ಭೂಮಿಗೌಡ
 • ದು.ಸರಸ್ವತಿ

2. ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪಡೆದ ಬಿ.ಜಿ.ಎಲ್. ಸ್ವಾಮಿ ಅವರ ಕೃತಿ ?

 • ಚಿತ್ರಗಳು-ಪತ್ರಗಳು
 • ಮನಮಂಥನ
 • ತೆರೆದ ಬಾಗಿಲು
 • ಹಸಿರು ಹೊನ್ನು

3. ನೃಪತುಂಗ ಪ್ರಶಸ್ತಿ ಪಡೆಯದವರು ?

 • ಅಂಬಿಕಾತನಯದತ್ತ
 • ಸಾರಾ ಅಬೂಬಕ್ಕರ್
 • ಡಾ. ಸಿದ್ದಲಿಂಗಯ್ಯ
 • ಎಸ್.ಎಲ್.ಭೈರಪ್ಪ

4. ದಾದಾ ಆಮ್ಟೆ ಪ್ರಶಸ್ತಿ ಪಡೆದ ಸಾಹಿತಿ ?

 • ಬಿ. ಎ. ಸನದಿ
 • ಪಾಟೀಲ ಪುಟ್ಟಪ್ಪ
 • ಹಂಪಾ ನಾಗರಾಜಯ್ಯ
 • ಕಮಲಾ ಹಂಪನಾ

5. ಸರಿಯಾದ ಕಾಲಾನುಕ್ರಮಣಿಕೆಯನ್ನು ಆಯ್ಕೆ ಮಾಡಿ ?

 • ಶ್ರೀ ರಾಮಾಯಣ ದರ್ಶನಂ, ಚಿಕ್ಕ ವೀರ ರಾಜೇಂದ್ರ, ನಾಕುತಂತಿ , ಮೂಕಜ್ಜಿಯ ಕನಸುಗಳು
 • ಶ್ರೀ ರಾಮಾಯಣ ದರ್ಶನಂ, ನಾಕುತಂತಿ, ಮೂಕಜ್ಜಿಯ ಕನಸುಗಳು, ಚಿಕ್ಕ ವೀರ ರಾಜೇಂದ್ರ
 • ಶ್ರೀ ರಾಮಾಯಣ ದರ್ಶನಂ, ಮೂಕಜ್ಜಿಯ ಕನಸುಗಳು, ನಾಕುತಂತಿ, ಚಿಕ್ಕ ವೀರ ರಾಜೇಂದ್ರ
 • ಮೂಕಜ್ಜಿಯ ಕನಸುಗಳು, ನಾಕುತಂತಿ, ಚಿಕ್ಕ ವೀರ ರಾಜೇಂದ್ರ, ಶ್ರೀ ರಾಮಾಯಣ ದರ್ಶನಂ

6. ಮಬ್ಬಿನ ಹಾಗೆ ಕಣಿವೆಯಾಸಿ ಕವನ ಸಂಕಲನ ದ ಕರ್ತೃ ?

 • ಶಿವರುದ್ರಪ್ಪ
 • ಕೆ ಎಸ್ ನರಸಿಂಹಸ್ವಾಮಿ
 • ರಹಮತ್ ತರೀಕೆರೆ
 • ಎಚ್. ಎಸ್.ಶಿವಪ್ರಾಕಾಶ್

7. ಬಂಕಿಮ ಚಂದ್ರ ವಿಮರ್ಶಾ ಕೃತಿಯ ಕರ್ತೃ ?

 • ದೇವುಡು
 • ಜವರೇಗೌಡ
 • ಅ.ನ.ಕೃ
 • ಎ. ಆರ್.ಕೃ

8. ಎಷ್ಟು ವರ್ಷದೊಳಗಿನ ಬರಹಗಾರರನ್ನು ಅರಳು ಪ್ರಶಸ್ತಿಗೆ ಪರಿಗಣಿಸಲಾಗುತ್ತದೆ ?

 • ೨೫
 • ೫೫
 • ೪೫
 • ೩೫

9. ಸ್ವಾತಂತ್ರ್ಯದ ಓಟ ಕೃತಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಲಭಿಸಿದ ವರ್ಷ ?

 • ೧೯೯೬
 • ೨೦೧೬
 • ೧೬೯೭
 • ೧೯೯೭

10. ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪಡೆದ ದೇವನೂರ ಮಹಾದೇವ ರವರ ಕೃತಿ ?

 • ಎದೆಗೆ ಬಿದ್ದ ಅಕ್ಷರ
 • ಕುಸುಮ ಬಾಲೆ
 • ತೆರೆದ ಬಾಗಿಲು
 • ಒಡಲಾಳ

11. ತಪ್ಪಾಗಿರುವುದನ್ನು ಗುರ್ತಿಸಿ ?

 • ಮೂಕಜ್ಜಿಯ ಕನಸುಗಳು
 • ದ್ಯಾವಪೃಥ್ವಿ
 • ಚಿಕ್ಕ ವೀರ ರಾಜೇಂದ್ರ
 • ನಾಕುತಂತಿ

12. ಹಳ್ಳ ಬಂತು ಹಳ್ಳ ಕಾದಂಬರಿಯ ಕರ್ತೃ ?

 • ಪಿ.ಲಂಕೇಶ್
 • ಸುಜನಾ
 • ಶ್ರೀನಿವಾಸ ವೈದ್ಯ
 • ಗೋಪಾಲಕೃಷ್ಣ ಪೈ

13. ಇವರಲ್ಲಿ ಯಾರು ಅಕ್ಕ ಮಹಾದೇವಿ ಪ್ರಶಸ್ತಿ ಪಡೆದವರು ?

 • ಜ್ಯೋತಿ ಹೊಸೂರ
 • ಸಾ.ರಾ. ಅಬೂಬಕರ್
 • ವಿಜಯಾ ದಬ್ಬೆ
 • ಡಾ. ಮಲ್ಲಿಕಾ ಘಂಟಿ

14. ಪಂಪ ಪ್ರಶಸ್ತಿ ಪುರಸ್ಕೃತರನ್ನು ಕಾಲಾನುಕ್ರಮದಲ್ಲಿ ತಿಳಿಸಿ ?

 • ಎಂ.ಎಂ.ಕಲ್ಬರ್ಗಿ,ಡಾ. ಕೆ ಎಸ್ ನರಸಿಂಹಸ್ವಾಮಿ,ಡಾ. ಜಿ ಎಸ್ ಶಿವರುದ್ರಪ್ಪ,ದೇ.ಜವರೇಗೌಡ
 • ದೇ.ಜವರೇಗೌಡ,ಡಾ. ಕೆ ಎಸ್ ನರಸಿಂಹಸ್ವಾಮಿ, ಡಾ.ಜಿ.ಎಸ್ ಶಿವರುದ್ರಪ್ಪ, ಡಾ.ಎಂ.ಎಂ.ಕಲ್ಬರ್ಗಿ
 • ಡಾ. ಕೆ.ಎಸ್.ನರಸಿಂಹಸ್ವಾಮಿ,ಡಾ. ಎಂ.ಎಂ.ಕಲ್ಬುರ್ಗಿ,ಡಾ.ಜಿ.ಎಸ್.ಶಿವರುದ್ರಪ್ಪ,ದೇ.ಜವರೇಗೌಡ

15. ಜ್ಞಾನಪೀಠ ಪ್ರಶಸ್ತಿ ಮತ್ತು ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪಡೆದ ಕೃತಿ ?

 • ಮಲೆಗಳಲ್ಲಿ ಮದುಮಗಳು
 • ಅರಳು ಮರಳು
 • ನಾಕುತಂತಿ
 • ಶ್ರೀ ರಾಮಾಯಣ ದರ್ಶನಂ

16. __ರಿಂದ ರನ್ನ ಹಳಗನ್ನಡ ಪ್ರಶಸ್ತಿ ನೀಡಲಾಗುತ್ತಿದೆ ?

 • ೨೦೧೪
 • ೨೦೧೯
 • ೨೦೦೮
 • ೨೦೧೭

17. ತಪ್ಪಾಗಿರುವುದನ್ನು ಗುರ್ತಿಸಿ ?

 • ಕುವೆಂಪು,ದರಾಬೇಂದ್ರೆ, ಮಾಸ್ತಿ,
 • ಗಿರೀಶ್ ಕಾರ್ನಾಡ್, ಚಂದ್ರ ಶೇಖರ ಕಂಬಾರ
 • ಶಿವರುದ್ರಪ್ಪ, ಗೋವಿಂದ ಪೈ,ಭೈರಪ
 • ಶಿವರಾಮ ಕಾರಂತ,ವಿ.ಕೃ.ಗೋಕಾಕ, ಅನಂತಮೂರ್ತಿ

18. ೨೦೦೭ರ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪಡೆದ ಕನ್ನಡದ ಕವಿ ಮತ್ತು ಕೃತಿ ?

 • ಕತ್ತಿಯಂಚಿನ ದಾರಿ- ರೆಹಮತ್ ತರೀಕೆರೆ
 • ಬದುಕು- ಗೀತಾ ನಾಗಭೂಷಣ
 • ಅರಮನೆ- ಕುಂ.ವೀರಭದ್ರಪ್ಪ
 • ಕುಸುಮ ಬಾಲೆ- ದೇವನೂರ ಮಹಾದೇವ

19. ವೈದೇಹಿ ಅವರ ಕ್ರೌಂಚ ಪಕ್ಷಿಗಳು ಇದೊಂದು ?

 • ಕಾದಂಬರಿ
 • ವಿಮರ್ಶಾ ಕೃತಿ
 • ನಾಟಕ
 • ಕಥಾಸಂಕಲನ

20. ಪಂಪ ಪ್ರಶಸ್ತಿ ಪಡೆದ ಮೊದಲ ಇಬ್ಬರು ?

 • ಕುವೆಂಪು ಮತ್ತು ವಿನಾಯಕ
 • ಕುವೆಂಪು ಮತ್ತು ಸಂ ಶಿ. ಭೂಸನೂರಮಠ
 • ಕುವೆಂಪು ಮತ್ತು ತಿ.ನಂ.ಶ್ರೀಕಂಠಯ್ಯ
 • ಕುವೆಂಪು ಮತ್ತು ಶಿವರಾಮ ಕಾರಂತರು