General Knowledge

Oct 11, 2022 03:51 pm By Admin

1. ಯಾವ ವಯೋಮಾನದ ಎಲ್ಲಾ ಮಕ್ಕಳಿಗೆ ಶಿಕ್ಷಣವನ್ನು ಉಚಿತವಾಗಿ ಒದಗಿಸುವುದು ಸರ್ಕಾರದ ಕರ್ತವ್ಯವಾಗಿದೆ. ?

  • 6-14 ವರ್ಷಗಳು
  • 5-14 ವರ್ಷಗಳು
  • 6-12 ವರ್ಷಗಳು
  • 5-12 ವರ್ಷಗಳು

2. ಪೊಲೀಸರು ಬಂಧಿಸಿದ ವ್ಯಕ್ತಿಯನ್ನು ನ್ಯಾಯಾಧೀಶರ ಮುಂದೆ ಹಾಜರುಪಡಿಸದೆ ಎಷ್ಟು ಸಮಯದವರೆಗೆ ತಮ್ಮ ವಶದಲ್ಲಿ ಇರಿಸಿಕೊಳ್ಳಬಹುದು?

  • 24 ಗಂಟೆಗಳು
  • 12 ಗಂಟೆಗಳು
  • 48 ಗಂಟೆಗಳು
  • 36 ಗಂಟೆಗಳು

3. ನ್ಯಾಯಾಲಯಗಳಲ್ಲಿ ರಿಟ್ ವ್ಯಾಪ್ತಿ ಅವಕಾಶ ಕುರಿತಂತೆ ಈ ಕೆಳಗಿನ ಯಾವುದು ನ್ಯಾಯಾಲಯದ ಉಪಬಂಧಗಳ ಅಡಿಯಲ್ಲಿ ಬರುವುದಿಲ್ಲ?

  • ಜೀವಿಸುವ ಹಕ್ಕು
  • ಸಮಾನತೆಯ ಹಕ್ಕು
  • ವಾಕ್ ಸ್ವಾತಂತ್ರ್ಯದ ಹಕ್ಕು
  • ಕೆಲಸದ ಹಕ್ಕು

4. ರಾಜ್ಯದ ಮುಖ್ಯಮಂತ್ರಿಗಳು ಭಾರತದ ರಾಷ್ಟ್ರಾಧ್ಯಕ್ಷರ ಚುನಾವಣೆಯಲ್ಲಿ ಮತದಾನ ಮಾಡಲು ಕೆಳಕಂಡ ಸಂದರ್ಭದಲ್ಲಿ ಅರ್ಹರಾಗುವುದಿಲ್ಲ?

  • ಅಧ್ಯಕ್ಷ ಸ್ಥಾನಕ್ಕೆ ಸ್ಪರ್ದಿಸಿದ್ದಾಗ
  • ವಿಧಾನಸಭೆಯಲ್ಲಿ ಇನ್ನೂ ಬಹುಬಲವನ್ನು ಸಾಬೀತು ಮಾಡಿದಾಗ
  • ಅವರು ವಿಧಾನ ಪರಿಷತ್ತಿನ ಸದಸ್ಯರಾಗಿದ್ದಾಗ
  • ಹಂಗಾಮಿ ಮುಖ್ಯಮಂತ್ರಿಗಳಾಗಿದ್ದಾಗ

5. 2008 ರಲ್ಲಿ ಯಾವ ಎರಡು ಭಾಷೆಗಳಿಗೆ ಕೇಂದ್ರ ಸರ್ಕಾರದಿಂದ ಶಾಸ್ತ್ರೀಯ ಭಾಷೆಯ ಸ್ಥಾನವನ್ನು ನೀಡಲಾಯಿತು. ?

  • ತೆಲಗು ಮತ್ತು ಕನ್ನಡ
  • ಸಂಸ್ಕೃತ ಮತ್ತು ತಮಿಳು
  • ತೆಲಗು ಮತ್ತು ತಮಿಳು
  • ಕನ್ನಡ ಮತ್ತು ಸಂಸ್ಕೃತ

6. ವೇಗದ ಏಕಮಾನ ಯಾವುದು?

  • ನ್ಯೂಟನ್
  • ವೋಲ್ಟ್
  • ಮೀಟರ್/ ಸೆಕೆಂಡ್
  • ಕೂಲಮ್

7. ಕೆಲಸದ ಏಕಮಾನ ಯಾವುದು?

  • ನ್ಯೂಟನ್
  • ಓಮ್
  • ಕೂಲಮ್
  • ವೋಲ್ಟ್

8. ವೇಗೋತ್ಕರ್ಷದ ಏಕಮಾನ ಯಾವುದು?

  • ಓಮ್
  • ಮೀಟರ್ / ಸೆಕೆಂಡ್
  • ವೋಲ್ಟ್
  • ಕೂಲಮ್

9. ಆವೃತ್ತಿ ಏಕಮಾನ ಯಾವುದು?

  • ಹರ್ಟ್ಸ್
  • ಓಮ್
  • ಅಂಪಿಯರ್
  • ನ್ಯೂಟನ್

10. ವಿದ್ಯುತ್ ರೋಧ ಏಕಮಾನ ಯಾವುದು?

  • ಓಮ್
  • ಕೂಲಮ್
  • ಹರ್ಟ್ಸ್
  • ಮೀಟರ್ /ಸೆಕೆಂಡ್

11. ವಿದ್ಯುದ್ದಾವೇಶದ ಏಕಮಾನ ಯಾವುದು?

  • ಕೂಲಮ್
  • ವೋಲ್ಟ್
  • ಓಮ್
  • ಹರ್ಟ್ಸ್

12. ವಿಭವಾಂತರ ಏಕಮಾನ ಯಾವುದು?

  • ಹರ್ಟ್ಸ್
  • ವೋಲ್ಟ್
  • ನ್ಯೂಟನ್
  • ಅಂಪಿಯರ್

13. ಕಾಂತಕ್ಷೇತ್ರದ ಏಕಮಾನ ಯಾವುದು?

  • ಆರ್ಸ್ಟೆಡ್
  • ಅಂಪಿಯರ್
  • ವೋಲ್ಟ್
  • ಕೂಲಮ್

14. ವಿದ್ಯುತ್ಪ್ರವಾಹದ ಏಕಮಾನ ಯಾವುದು?

  • ಅಂಪಿಯರ್
  • ಕೂಲಮ್
  • ವೋಲ್ಟ್
  • ಓಮ್

15. ಗ್ರಾನೈಟ್ ಯಾವ ಶಿಲೆಯಾಗಿ ರೂಪಾಂತರಗೊಳ್ಳುತ್ತದೆ?

  • ನೀಸ್
  • ಅಮೃತಶಿಲೆ
  • ಸ್ಪಟಿಕ ಶಿಲೆಯಾಗಿ
  • ಗ್ರಾಫೈಟ್

16. ಸುಣ್ಣದಕಲ್ಲು ಯಾವ ಶಿಲೆಯಾಗಿ ರೂಪಾಂತರಗೊಳ್ಳುತ್ತದೆ?

  • ನೀಸ್
  • ಅಮೃತಶಿಲೆ
  • ಶಿಸ್ಟ್ ಶಿಲೆಯಾಗಿ
  • ಸ್ಪಟಿಕ ಶಿಲೆಯಾಗಿ

17. ಬಸಾಲ್ಟ್ ಯಾವ ಶಿಲೆಯಾಗಿ ರೂಪಾಂತರಗೊಳ್ಳುತ್ತದೆ?

  • ಸ್ಪಟಿಕ ಶಿಲೆಯಾಗಿ
  • ಅಮೃತಶಿಲೆ
  • ಶಿಸ್ಟ್ ಶಿಲೆಯಾಗಿ
  • ಗ್ರಾಫೈಟ್

18. ಮರಳಕಲ್ಲು ಯಾವ ಶಿಲೆಯಾಗಿ ರೂಪಾಂತರಗೊಳ್ಳುತ್ತದೆ?

  • ಶಿಸ್ಟ್ ಶಿಲೆಯಾಗಿ
  • ಸ್ಪಟಿಕ ಶಿಲೆಯಾಗಿ
  • ಗ್ರಾಫೈಟ್
  • ಪ್ಲಾಟಿನ್

19. ಅಬ್ರಕ ಯಾವ ಶಿಲೆಯಾಗಿ ರೂಪಾಂತರವಾಗುತ್ತದೆ?

  • ರೂಬಿ
  • ಪ್ಲಾಟಿನ್
  • ವಜ್ರ
  • ಕ್ವಾರ್ಟ್ಜ್

20. ಜೇಡಿ ಯಾವ ಶಿಲೆಯಾಗಿ ರೂಪಾಂತರವಾಗುತ್ತದೆ?

  • ಪ್ಲಾಟಿನ್
  • ಗ್ರಾಫೈಟ್
  • ಸ್ಲೇಟ್
  • ವಜ್ರ