General knowledge 26-01-2022

Jan 27, 2022 12:09 pm By Admin

1. ಭಾರತದ ನದಿಗಳನ್ನು ಪ್ರಮುಖವಾಗಿ ಎಷ್ಟು ವಿಧಗಳಾಗಿ ವಿಂಗಡಿಸಲಾಗಿದೆ. ?

 • 1ವಿಧ
 • 2ವಿಧ
 • 3ವಿಧ
 • 4ವಿಧ

2. ಭಾರತ ದೇಶದ ಪಶ್ಚಿಮಕ್ಕೆ ಹರಿಯುವ ಅತೀ ಉದ್ದವಾದ ನದಿ ಯವದು..?

 • ಗೋದಾವರಿ
 • ಗಂಗಾ
 • ಸಿಂಧೂ
 • ನರ್ಮದಾ

3. ಉಪ್ಪು ನೀರಿನಿಂದ ಕೂಡಿದ ನದಿ ಯವದು..?

 • ದಾಮೋದರ
 • ಮಹಾನದಿ
 • ಲುನಿ
 • ಸಬರಮತಿ

4. “Father of River” ಎಂದು ಯಾವ ನದಿಯನ್ನು ಕರೆಯುತ್ತಾರೆ. ?

 • ಸಿಂಧೂ
 • ಗಂಗಾ
 • ಕೃಷ್ಣ
 • ಕಾವೇರಿ

5. ‘ಪಂಚ ನದಿಗಳ ಬಿಡು” ಎಂದು ಯಾವ ರಾಜ್ಯಕ್ಕೆ ಕರೆಯುತ್ತಾರೆ. ?

 • ದೆಹಲಿ
 • ಮದ್ಯಪ್ರದೇಶ
 • ಪಶ್ಚಿಮ ಬಂಗಾಳ
 • ಪಂಜಾಬ್

6. ಭಾರತದ ಅತೀ ದೊಡ್ಡ ಸಿಹಿ ನೀರಿನ ಸರೋವರ ಯವದು. ?

 • ಕಿಶನ್ ಗಂಗಾ ಸರೋವರ
 • ಉಲ್ಲಾರ ಸರೋವರ
 • ಬಿಷ್ಮ ಸರೋವರ
 • ನೀಲಂ ಸರೋವರ

7. ಸಿಂಧೂ ನದಿಯ ಅತೀ ದೊಡ್ಡ ಉಪನದಿ ಯವದು.?

 • ಚಿನಬ್
 • ಬಿಯಸ್
 • ರಾವಿ
 • ಸತ್ಲೇಜ್ (satlege)

8. ಭಾರತೀಯ ರಾಷ್ಟ್ರೀಯ ನದಿ ಯವದು..?

 • ಸಿಂಧೂ
 • ಗಂಗಾ
 • ಕಾವೇರಿ
 • ನರ್ಮದಾ

9. ಝೆಲಂ ನದಿಯನ್ನು ಸಂಸ್ಕೃತದಲ್ಲಿ__ ಎಂದು ಕರೆಯುತ್ತಾರೆ. ?

 • ವಿತಾಷ್ಟ
 • ಅರ್ನ್ನ
 • ಕಂತಾಷ್
 • ಲುದೌನ್

10. ಇತ್ತೀಚಿಗೆ ಭಾರತ ಸರ್ಕಾರ (ಕಿಶನ್ ಗಂಗಾ) ಎಂಬ ಅಣೆಕಟ್ಟು ಯಾವ ನದಿಗೆ ನಿರ್ಮಿಸಲಾಗಿದೆ. ?

 • ನೀಲಂ
 • ರಾವಿ
 • ಗೋಮಾಳ
 • ಕಾಬೂಲ್

11. ಭಾರತದ ಅತೀ ಎತ್ತರದ ಅಣೆಕಟ್ಟು ಯವದು..?

 • ಕೆ. ಆರ್. ಎಸ್ ಅಣೆಕಟ್ಟು
 • ಮಂದಾಕಿನಿ ಅಣೆಕಟ್ಟು
 • ತುಂಗಾ ಭದ್ರಾ ಅಣೆಕಟ್ಟು
 • ತೇಹರಿ ಅಣೆಕಟ್ಟು

12. ಯಾವ ನದಿಯ ದಡದಲ್ಲಿ ಅಯೋಧ್ಯಾ ನಗರ ಕಂಡುಬರುತ್ತದೆ. ?

 • ಕರ್ನಾಲ ನದಿ
 • ಗೋದಾವರಿ ನದಿ
 • ಮಹಾನದಿ
 • ಕೋಸಿ ನದಿ

13. ಭಾರತದ ಜಾವ ಎನಿಸಿದ “ಗೊರಕ್ಪುರ” ನಗರ ಯಾವ ನದಿ ದಡದಲ್ಲಿ ಬರುತ್ತದೆ. ?

 • ರವಿ ನದಿ
 • ಕೋಸಿ ನದಿ
 • ಕರ್ನೂಲ್ ನದಿ
 • ರಪ್ತಿ ನದಿ

14. ಕೋಸಿ ಅಣೆಕಟ್ಟು ಯಾವ ರಾಷ್ಟ್ರದ ಸಹಯೋಗದೊಂದಿಗೆ ಕಟ್ಟಲಾಗಿದೆ. ?

 • ಬಾಂಗ್ಲಾದೇಶ
 • ನೇಪಾಳ
 • ಭೂತಾನ್
 • ಚೀನಾ

15. ನವಾಮಿ ಗಂಗಾ ಯೋಜನೆ ಎಷ್ಟು ಕೋಟಿ ವೆಚ್ಚದಲ್ಲಿ ಇತ್ತು. ?

 • 2.037 ಕೋಟಿ
 • 2.032 ಕೋಟಿ
 • 2.450 ಕೋಟಿ
 • 2.142 ಕೋಟಿ

16. ಕಲ್ಕತ್ತಾ ಬಂದರು ಯಾವ ನದಿ ದಡದಲ್ಲಿ ಕಂಡುಬರುತ್ತದೆ. ?

 • ಕೋಸಿ ನದಿ
 • ಹುಗ್ಲಿ ನದಿ
 • ಮಹಾನದಿ
 • ಬ್ರಹ್ಮ ಪುತ್ರ

17. ಭಾರತದ ರೈಲು ರಸ್ತೆ ಸೇತುವೆ “ಬೋಗಿ ಬೆಲ್” ಯಾವ ನದಿಗೆ ಅಡ್ಡಲಾಗಿ ನಿರ್ಮಿಸಲಾಗಿದೆ. ?

 • ಗಂಗಾ ನದಿ
 • ಸಿಂಧೂ ನದಿ
 • ಬ್ರಹ್ಮ ಪುತ್ರ ನದಿ
 • ನರ್ಮದಾ ನದಿ

18. ಜಗತ್ತಿನ ಅತೀ ದೊಡ್ಡ ನದಿ ದ್ವೀಪ ಯವದು..?

 • ಸಿಸ್ತ ದ್ವೀಪ
 • ಕೃಶಿರೆ ದ್ವೀಪ
 • ಮಜುಳಿ ದ್ವೀಪ
 • ಸುಭಬ್ ದ್ವೀಪ

19. ರಕ್ತ ನದಿ ಎಂದು ಯಾವ ನದಿಯನ್ನು ಕರೆಯುತ್ತಾರೆ.?

 • ಲೋಹಿತ ನದಿ
 • ಪದ್ಮಾ ನದಿ
 • ಜಮುನಾ ನದಿ
 • ದಿಹಂಗ ನದಿ

20. ಮದ್ಯಪ್ರದೇಶ ದ ಜೀವನದಿ ಯವದು..?

 • ನರ್ಮದಾ
 • ಗಂಗಾ
 • ಗೋದಾವರಿ
 • ಸಿಂಧೂ

21. ಕಣವೆ ನದಿ ಎಂದು ಯಾವ ನದಿಯನ್ನು ಕರೆಯುತ್ತಾರೆ.?

 • ಗಂಗಾ ನದಿ
 • ಸಿಂಧೂ ನದಿ
 • ಮಹಾನದಿ
 • ನರ್ಮದಾ ನದಿ

22. ಭಾರತದ ಅತೀ ಹೆಚ್ಚು ಅಣೆಕಟ್ಟು ಹೊಂದಿರುವ ನದಿ ಯವದು..?

 • ಗಂಗಾ ನದಿ
 • ಸಿಂಧೂ ನದಿ
 • ನರ್ಮದಾ ನದಿ
 • ಕೃಷ್ಣ ನದಿ

23. ಮೊಂಡೋವಿ ನದಿ ದಡದಲ್ಲಿ ಯಾವ ನಗರ ಇದೆ. ?

 • ಶಿಮ್ಲಾ
 • ಪುಣೆ
 • ಭುವನೇಶ್ವರ
 • ಪಣಜಿ

24. ತಪತಿ ನದಿ ಯಾವ ರಾಜ್ಯದಲ್ಲಿ ಹುಟ್ಟತದೆ..?

 • ಗೋವಾ
 • ಕರ್ನಾಟಕ
 • ಗುಜರಾತ್
 • ಮಹಾರಾಷ್ಟ್ರ

25. ದಕ್ಷಿಣ ಭಾರತದ ರಭಸವಾಗಿ ಹರಿಯುವ ನದಿ ಯವದು..?

 • ಕೃಷ್ಣ ನದಿ
 • ಕಾವೇರಿ ನದಿ
 • ಗೋದಾವರಿ ನದಿ
 • ಕಾಳಿ ನದಿ

26. ಶಿವಮೊಗ್ಗದಲ್ಲಿ ಎಷ್ಟು ಮೀ ಎತ್ತರದ ಜಲಾಶಯ ಶರಾವತಿ ನದಿ ಸೃಷ್ಟಿಸುತ್ತದೆ..?

 • 286 ಮೀ
 • 214 ಮೀ
 • 299 ಮೀ
 • 253 ಮೀ

27. ಕರ್ನಾಟಕದ ಪವಿತ್ರ ನದಿ ಎಂದು ಯಾವ ನದಿಗೆ ಕರೆಯುತ್ತಾರೆ. ?

 • ನೇತ್ರಾವತಿ ನದಿ
 • ಶರಾವತಿ ನದಿ
 • ಕಾಳಿ ನದಿ
 • ತಾಪತಿ ನದಿ

28. ಪೆರಿಯಾರ್ ಪದದ ಅರ್ಥ..?

 • ನದಿ
 • ಚಿಕ್ಕ ನದಿ
 • ದೊಡ್ಡ ನದಿ
 • ಜೀವನದಿ

29. ಒಡಿಶಾದ ಜೀವ ನದಿ ಯಾವುದು..?

 • ಮಹಾನದಿ
 • ಗೋಧವರಿ
 • ಪದ್ಮಾ ನದಿ
 • ಭರಕ್ ನದಿ

30. ಹಿರಕುಡ್ ಜಲಾಶಯ ಯಾವ ರಾಜ್ಯದಲ್ಲಿ ಬರುತ್ತದೆ.?

 • ಒಡಿಶಾ
 • ಪಶ್ಚಿಮ ಬಂಗಾಳ
 • ಅಸ್ಸಾಂ
 • ಮದ್ಯಪ್ರದೇಶ

31. ಭಾರತದ ನದಿ ವ್ಯವಸ್ತೆಯ ೨ನೇ ಅತೀ ದೊಡ್ಡ ನದಿ ಯಾವುದು..?

 • ಸಿಂಧೂ ನದಿ
 • ಕೃಷ್ಣ ನದಿ
 • ಗೋದಾವರಿ ನದಿ
 • ನರ್ಮದಾ ನದಿ

32. “ವೃದ್ದ ಗಂಗೆ” ಎಂದು ಯಾವುದನ್ನು ಕರೆಯುತ್ತಾರೆ..?

 • ಗಂಗಾ ನದಿ
 • ನರ್ಮದಾ ನದಿ
 • ಸಿಂಧೂ ನದಿ
 • ಗೋದಾವರಿ ನದಿ

33. ಭಾರತದಲ್ಲಿ ಅತೀ ದೊಡ್ಡ ಏತ ನೀರಾವರಿ ಸೃಷ್ಟಿಸುವ ನದಿ ಯವದು..?

 • ಗಂಗಾ ನದಿ
 • ಸಿಂಧೂ ನದಿ
 • ಕೃಷ್ಣ ನದಿ
 • ಗೋದಾವರಿ ನದಿ

34. ಶ್ರೀ ರಾಮ ಸಾಗರ ಯೋಜನೆ ಯಾವ ನದಿಯ ಮೇಲೆ ಕಟ್ಟಲಾಗಿದೆ..?

 • ಗೋಧವಾರಿ ನದಿ
 • ಕೃಷ್ಣ ನದಿ
 • ಕಾವೇರಿ ನದಿ
 • ಕೋಸಿ ನದಿ

35. ಪಂಪ ನದಿ ಎಂದು ಯಾವ ನದಿಯನ್ನು ಕರೆಯುತ್ತಾರೆ..?

 • ಕೃಷ್ಣ ನದಿ
 • ಕಾವೇರಿ ನದಿ
 • ತುಂಗಭದ್ರಾ ನದಿ
 • ಗೋದಾವರಿ ನದಿ

36. ಯಾವ ನದಿ ದಡದಲ್ಲಿ 108 ಲಿಂಗಗಳು ಇವೆ. ?

 • ಕಾವೇರಿ ನದಿ
 • ಕೃಷ್ಣ ನದಿ
 • ಗಂಗಾ ನದಿ
 • ತುಂಗಭದ್ರಾ ನದಿ

37. ದಕ್ಷಿಣದ ಗಂಗೆ ಎಂದೂ ಯಾವ ನದಿಗೆ ಕರೆಯುತ್ತಾರೆ..?

 • ಗೋದವರಿ ನದಿ
 • ಕೃಷ್ಣ ನದಿ
 • ಕಾವೇರಿ ನದಿ
 • ಮಹಾನದಿ

38. ಕರ್ನಾಟಕದ ಪಂಚ ನದಿಗಳ ಬೀಡು..?

 • ಶಿವಮೊಗ್ಗ
 • ಉತ್ತರ ಕನ್ನಡ
 • ಬೆಳಗಾವಿ
 • ಬಿಜಾಪುರ

39. ಕರ್ನಾಟಕದ ಪೂರ್ವಕ್ಕೆ ಹರಿಯುವ ನದಿಗಳು..?

 • ಘಟಪ್ರಭಾ
 • ಕಾಳಿ
 • ವಾರಾಹಿ
 • ನೇತ್ರಾವತಿ

40. ನದಿಗಳ ಕುರಿತು ಅಧ್ಯಯನ ಮಾಡುವ__?

 • Astrology
 • Histology
 • Tionalogy
 • Potamology