Indian constitution and Policies, GK Questions

Oct 17, 2022 02:42 pm By Admin

1. ರಾಜ್ಯಸಭೆ ಪದನಿಮಿತ್ತ ಅಧ್ಯಕ್ಷರು ಯಾರು??…

 • ಉಪರಾಷ್ಟ್ರಪತಿ
 • ರಾಜ್ಯಪಾಲರು
 • ಉಪಸಭಾಪತಿ
 • ರಾಷ್ಟ್ರಪತಿ

2. ಸಂವಿಧಾನದ ಎಷ್ಟನೆ ಭಾಗದಲ್ಲಿ ಪಂಚಾಯತ್ ಸಂಸ್ಥೆಗಳ ಬಗ್ಗೆ ವಿವರಣೆ ಇದೆ….. ?

 • ಭಾಗ 18
 • ಭಾಗ 9
 • ಭಾಗ 12
 • ಭಾಗ 15

3. ಭಾರತದ ಯೋಜನಾ ಆಯೋಗವು….. ?

 • ಒಂದು ಸಾಂವಿಧಾನಿಕ ಸಂಸ್ಥೆ
 • ಒಂದು ಶಾಸನಬದ್ಧ ಸಂಸ್ಥೆ
 • ಒಂದು ಸಲಹಾ ಸಂಸ್ಥೆ
 • ಒಂದು ಸ್ವಾತಂತ್ರ್ಯ ಮತ್ತು ಸ್ವಾಯತ್ತತೆ

4. ಯಾವ ರಾಜ್ಯವು ಭಾರತದ 22ನೇ ರಾಜ್ಯವಾಗಿ ರಚನೆಗೊಂಡಿದೆ??..

 • ಸಿಕ್ಕಿಂ
 • ತೆಲಂಗಣ
 • ಮೇಘಾಲಯ
 • ಅರುಣಾಚಲ ಪ್ರದೇಶ

5. ಸಂವಿಧಾನದ ಎಷ್ಟನೇ ತಿದ್ದುಪಡಿಯ ಮುಖಾಂತರ ಮತದಾರರ ಕನಿಷ್ಠ ವಯಸ್ಸನ್ನು 21ರಿಂದ 18ಕ್ಕೆ ಇಳಿಸಲಾಯಿತು?…

 • 52ನೇ ತಿದ್ದುಪಡಿ
 • 81 ನೇ ತಿದ್ದುಪಡಿ
 • 61ನೇ ತಿದ್ದುಪಡಿ
 • 71 ನೇ ತಿದ್ದುಪಡಿ

6. ಈ ಕೆಳಗಿನವುಗಳಲ್ಲಿ ಯಾವುದು ರಾಜ್ಯ ಪಟ್ಟಿಯಲ್ಲಿ ಕಂಡುಬರುತ್ತದೆ??..

 • ಜನಗಣತಿ
 • ರೈಲ್ವೇ ಪೊಲೀಸರು
 • ಕಾರ್ಪೊರೇಷನ್ ತೆರಿಗೆ
 • ಆರ್ಥಿಕ ಮತ್ತು ಸಾಮಾಜಿಕ ಯೋಜನೆ

7. ಲೋಕಸಭೆಯ ಅಧಿಕಾರ ಅವಧಿ ಎಷ್ಟು ವರ್ಷ?..

 • 06 ವರ್ಷಗಳು
 • 05 ವರ್ಷಗಳು
 • 10 ವರ್ಷಗಳು
 • 2 ವರ್ಷಗಳು

8. ಕೇಂದ್ರ ಲೋಕಸೇವಾ ಆಯೋಗದ ಅಧ್ಯಕ್ಷರ ಅಧಿಕಾರವಧಿ ಎಷ್ಟು ವರ್ಷಗಳು??…

 • 6 ವರ್ಷ / 63 ವರ್ಷಗಳು
 • 5 ವರ್ಷ/ 63 ವರ್ಷಗಳು
 • 6 ವರ್ಷ / 65 ವರ್ಷಗಳು
 • 5 ವರ್ಷ/ 65 ವರ್ಷಗಳು

9. ಭಾರತದಲ್ಲಿ ಕಾರ್ಯಾಂಗವು ನೇರವಾಗಿ ಯಾರಿಗೆ ಜವಾಬ್ದಾರಿ ಆಗಿರುತದೆ??..

 • ಪ್ರಜೆಗಳು
 • ಶಾಸಕಾಂಗ
 • ರಾಷ್ಟ್ರಪತಿ
 • ನ್ಯಾಯಾಂಗ

10. ಹುಟ್ಟು ಮೂಲಭೂತ ಕರ್ತವ್ಯಗಳು ಎಷ್ಟು?..

 • 11
 • 06
 • 12
 • 13

11. ಯಾವ ದೇಶದ ಸಂವಿಧಾನದಿಂದ ಮೂಲಭೂತ ಹಕ್ಕುಗಳನ್ನು ಎರವಲು ಪಡೆಯಲಾಗಿದೆ??..

 • ಬ್ರಿಟನ್
 • ಕೆನಡಾ
 • ಅಮೆರಿಕ
 • ಜರ್ಮನಿ

12. ಈ ಕೆಳಗಿನ ಯಾವುದರ ಸ್ಥಾಪನೆಯ ಕುರಿತು ಭಾರತ ಸಂವಿಧಾನದಲ್ಲಿ ಉಲ್ಲೇಖವಿಲ್ಲ??..

 • ಯೋಜನಾ ಆಯೋಗ
 • ಮೇಲಿನ ಎಲ್ಲವೂ
 • ಹಣಕಾಸು ಆಯೋಗ
 • ಚುನಾವಣಾ ಆಯೋಗ

13. ಈ ಕೆಳಗಿನ ಯಾವುದರ ಮುಖಾಂತರ ಸುಪ್ರೀಂಕೋರ್ಟ್ ನ್ಯಾಯಾಧೀಶರ ಸಂಬಳ ಮತ್ತು ಭತ್ಯೆಯನ್ನು ಭರಿಸಲಾಗುತ್ತದೆ??.

 • ಭಾರತದ ಸಾದಿಲ್ವಾರು ನಿಧಿ
 • ಭಾರತದ ಸಂಚಿತ ನಿಧಿ
 • ಭಾರತದ ರಿಸರ್ವ್ ಬ್ಯಾಂಕ್
 • ಭಾರತದ ಲೋಕಸಭೆ

14. ಡಾ. ಬಿ. ಆರ. ಅಂಬೇಡ್ಕರ ಅವರು ಈ ಕೆಳಗಿನ ಯಾವ ಧರ್ಮವನ್ನು ಸ್ವೀಕರಿಸಿದರು ?…

 • ಇಸ್ಲಾಂ
 • ಬೌದ್ಧ
 • ಜೈನ್

15. ಸಂವಿಧಾನದ ಎಷ್ಟನೆ ವಿಧಿಯು ಹಣಕಾಸು ಆಯೋಗದ ರಚನೆಯ ಬಗ್ಗೆ ತಿಳಿಸುತ್ತದೆ??.

 • ವಿಧಿ 280
 • ವಿಧಿ 380
 • ವಿಧಿ 150
 • ವಿಧಿ 160

16. ಮೂಲಭೂತ ಹಕ್ಕುಗಳ ಬಗ್ಗೆ ತಿಳಿಸುವ ವಿಧಿಗಳು??…

 • ವಿಧಿ 16 ರಿಂದ 36
 • ವಿಧಿ 12 ರಿಂದ 35
 • ವಿಧಿ 14 ರಿಂದ 36
 • ವಿಧಿ 05 ರಿಂದ 35

17. ರಾಜ್ಯ ನಿರ್ದೇಶಕ ತತ್ವಗಳು….

 • ವಿಧಿ 35 ರಿಂದ 50
 • ವಿಧಿ 32 ರಿಂದ 52
 • ವಿಧಿ 36 ರಿಂದ 51
 • ವಿಧಿ 35 ರಿಂದ 56

18. ಇಲ್ಲಿಯವರೆಗೆ ಸಂವಿಧಾನದ ಮೂಲ ಪೀಠಿಕೆಯನ್ನು ಎಷ್ಟು ಬಾರಿ ತಿದ್ದುಪಡಿ ಮಾಡಲಾಗಿದೆ??..

 • ಎರಡು ಬಾರಿ
 • 102 ಬಾರಿ
 • ಒಂದು ಬಾರಿ
 • 101 ಬಾರಿ

19. ಸಂವಿಧಾನದಲ್ಲಿ ಪ್ರಸ್ತುತ ಎಷ್ಟು ಅನುಸೂಚಿಗಳು ಕಂಡುಬರುತ್ತವೆ??..

 • 9
 • 12
 • 20
 • 11

20. ರಾಷ್ಟ್ರಪತಿಯವರ ಅಧಿಕಾರ ಅವಧಿ ಎಷ್ಟು ವರ್ಷ?..

 • 05 ವರ್ಷ
 • 06 ವರ್ಷ
 • 10 ವರ್ಷ
 • 01 ವರ್ಷ