General Knowledge 27-01-2022

Jan 27, 2022 12:55 pm By Admin

1. ಕರ್ನಾಟಕದಲ್ಲಿ ಮೊದಲು ರಾಜ್ಯ ಸ್ಥಾಪನೆ ಮಾಡಿದ ಕನ್ನಡದ ರಾಜ ವಂಶ ಯಾವುದು?

  • ಹೊಯ್ಸಳರು
  • ಕದಂಬರು
  • ರಾಷ್ಟ್ರಕೂಟರು
  • ಚಾಲುಕ್ಯರು

2. ಕದಂಬ ರಾಜ್ಯ ಸ್ಥಾಪಕರು ಯಾರು?

  • ಮಯೂರ ವರ್ಮ
  • ಕುಮಾರರಾಮ
  • krishna ದೇವರಾಯ
  • nrupaತುಂಗ

3. ವಿಜಯ ನಗರ ರಾಜ್ಯವನ್ನು ಸ್ಥಾಪಿಸಿದವರು?

  • ಹಕ್ಕ ಮತ್ತು ಬುಕ್ಕ
  • ಪ್ರೌಡದೇವರಾಯ
  • ಅಶ್ವಲಾಯನ
  • ಯದುರಾಯ

4. ಮೈಸೂರು ರಾಜ ವಂಶದ ಹೆಸರು?

  • ಯದು
  • ಹೂಣ
  • ಹೊಯ್ಸಳ
  • ಪಲ್ಲವ

5. ವಿಜಯನಗರ ರಾಜ್ಯವು ಸ್ಥಾಪನೆಗೊಂಡ ವರ್ಷ ಯಾವುದು?

  • ಕ್ರಿ.ಶ. 1424
  • 1336
  • 1020
  • 1321

6. ಮೈಸೂರು ಹೂಲಿ ಎಂದು ಯಾರ ಬಿರುದು?

  • ವಿಷ್ಣು ವರ್ದನ
  • ಜಯಚಾಮರಾಜೇಂದ್ರ
  • ಟಿಪ್ಪು ಸುಲ್ತಾನ
  • ಹೈದರಾಲಿ

7. ಮೈಸೂರು ಅರಸರ ಲಾಂಛನ ಯಾವುದು?

  • ನವಿಲು
  • ಗಂಡಬೇರುಂಡ
  • ಗಜ
  • ವರಹಾ

8. ಚಾಲುಕ್ಯರ ಇಮ್ಮಡಿ ಪುಲಿಕೇಶಿ ಸಿಂಹಾಸನವೇರಿದ್ದು ಯವಾಗ ?

  • ಕ್ರಿಶ.600
  • 800
  • 500
  • 610

9. ಕದಂಬರ ರಾಜದಾನಿ ಯಾವುದು?

  • ಹಂಪಿ
  • ಶ್ರೀಶೈಲಂ
  • ಬನವಾಸಿ
  • ಬಾದಾಮಿ

10. ಸಾವಿರ ಕಂಬಗಳ ಬಸದಿ ಎಲ್ಲಿದೆ?

  • ನಂಜನಗೂಡೂ
  • ಬಿಜಾಪುರ
  • ಮೂಡಬಿದರೆ
  • ಕಾರ್ಕಾಳ

11. ಬಿಜಾಪುರ ಗೋಲಗುಮ್ಮಟ ಕಟ್ಟಿಸಿದ ದೊರೆ?

  • ಟಿಪ್ಪು ಸುಲ್ತಾನ
  • ಅಹಮದ್ ಷಹ
  • ಶಿವಾಜಿ
  • ಆದಿಲ್ ಷಹ

12. ತಾಳಿಕೋಟೆ ಯುದ್ದ ಯವಾಗ ನಡೆಯಿತು?

  • ಕ್ರಿಶ 1524
  • ಕ್ರಿಶ 1565
  • ಕ್ರಿಶ 1620
  • ಕ್ರಿಶ 1336

13. ಶಿವಾಜಿ ನಿರ್ಮಿಸಿದ ಕೋಟೆ ಯಾವುದು?

  • ಸಿಂಹ ಗಡ
  • ರಾಯಗಡ
  • ತೋರಣ ಕೋಟೆ
  • ಪ್ರತಾಪಗಡ

14. ವೇಮನ ದ್ಯಗಳು ಯಾರ ಕಾಲದಲ್ಲಿ ರಚಿಸಲ್ಪಟ್ಟವು?

  • ಮಾಗಡಿ ಪ್ರಭೂಗಳು
  • ಕಲ್ಯಾಣದ ಚಾಲುಕ್ಯರು
  • ವಿಜಯನಗರದ ಅರಸರು
  • ಮೊಘಲರು

15. ಕಪ್ಪು ಕೋಣೆ ದುರಂತ ಯಾರಿಗೆ ಸಂಬಂದಿಸಿದೆ?

  • ರಾಬರ್ಟ್ klaiv
  • ಸಿರಾಜ್ ಉದೌಲ್
  • ಮೀರ್ ಜಾಪರ್
  • ಕೌಂಟ್ ಡಿ ಲ್ಯಾಲಿ

16. ಚಾರ್ಲ್ಸ್ ವುಡ್ ವರದಿ ಯಾವ ಕ್ಷೇತ್ರಕ್ಕೆ ಸಂಬಂದಿಸಿದೆ?

  • ಕಂದಾಯ
  • ಶಿಕ್ಷಣ
  • ಆಡಳಿತ
  • ತೆರಿಗೆ

17. ಅಶೋಕ ಮಹಾರಾಜನು ಸಾಮ್ಯಾಜ್ಯದ್ಯಾಂತ ಸ್ಥಾಪಿಸಿದ ಒಟ್ಟು ಸ್ತೂಪಗಳ ಸಂಖ್ಯೆ?

  • 62 ಸಾವಿರ
  • 75 ಸಾವಿರ
  • 84 ಸಾವಿರ
  • 95 ಸಾವಿರ

18. ದಕ್ಷಿಣ ಭಾರತದಲ್ಲಿ ಆಳುತ್ತಿದ್ದ ಗಂಗರ ರಾಜಧಾನಿ?

  • ಬಾದಾಮಿ
  • ಮೈಸೂರು
  • ಕೋಲಾರ
  • ಬನವಾಸಿ

19. ಸುರಪುರ ಉತ್ಸವ ಯಾವ ಜಿಲ್ಲೆಯಲ್ಲಿ ನಡೆಯುತ್ತದೆ?

  • ಬಾಗಲಕೋಟೆ
  • ಬಿಜಾಪುರ
  • ಬಳ್ಳಾರಿ
  • ಉತ್ತರ ಕನ್ನಡ

20. ಚೌತ್ ಎಂದು ಕರೆಯಲಾಗುವ ಕರವನ್ನು ಸಂಗ್ರಹಿಸುತ್ತಿದ್ದವರು?

  • ಮರಾಠರು
  • ಮೊಘಲರು
  • ಖಿಲ್ಜಿಗಳು
  • ತುಘಲಕರು

21. ಉಡುಪಿಯ ಅಷ್ಠಮಠ ಸ್ಥಾಪಿಸಿದವರು?

  • ಶಂಕರಾಚಾರ್ಯರು
  • ರಾಮಾನುಜಾ ಚಾರ್ಯರು
  • ಮದ್ವಾಚಾರ್ಯರು
  • ಕನಕದಾಸರು

22. ಕರ್ನಾಟಕದ ಸಂಗೀತದ ಪಿತಾಮಹನೆಂದು ಕರೆಯುತ್ತಾರೆ?

  • ತ್ಯಾಗರಾಜರು
  • ಕನಕದಾಸರು
  • ಪುರಂದರದಾಸರು
  • ಮುತ್ತುಸ್ವಾಮಿ ದೀಕ್ಷಿತರು

23. ಈ ಕೆಳಗಿನವುಗಳಲ್ಲಿ ಯಾವುದು ಹಸಿರು ಮನೆ ಪರಿಣಾಮವಲ್ಲ ?

  • ಮಿಥೇನ್
  • ಓಜೋನ್
  • ನೈಟ್ರೋಜನ್ ಡೈ oxide​
  • ಆರ್ಗಾನ್

24. ಮೋಡಗಳು ವಾತಾವರಣದಲ್ಲಿ ತೇಲುವುದಕ್ಕೆ ಕಾರಣ ?

  • ಉಷ್ಣತೆ
  • ವೇಗ
  • ಒತ್ತಡ
  • ಸಾಂದ್ರತೆ

25. ಇಂಗಾಲದ ಪರಮಾಣುವಿನಲ್ಲಿ ಜೊತೆ ಯಾಗದೆ ಇರುವ ಎಲೆಕ್ಟ್ರಾನುಗಳ ಸಂಖ್ಯೆ?

  • 4
  • 6
  • 3
  • 2

26. ಕೆಳಗಿನವುಗಳಲ್ಲಿ ಯಾವುದು ಇಸ್ರೋದ ವರ್ಕ್ ಹಾರ್ಸ ಎಂದು ತಿಳಿಯಲ್ಪಡುತ್ತದೆ?

  • GSLV
  • PSLV
  • ESLV
  • SLV

27. ಮನುಷ್ಯನ ದೇಹದ ಉಷ್ಣತೆಯನ್ನು ಅಳತೆಯನ್ನು ಅಳೆಯುವ ಮಾಪನ ?

  • ಬ್ಯಾರೋಮೀಟರ್
  • ಹೈಡ್ರೋಮೀಟರ್
  • ಲೆಕ್ಟೋಮೀಟರ್
  • ಥರ್ಮೋಮೀಟರ್

28. ವಿದ್ಯುತ್ ತೀಕ್ಷ್ಣತೆಯನ್ನು ಅಳೆಯುಲು ಬಳಸುವ ಮಾಪನ ?

  • ಅಮ್ಮಿಟರ್
  • ಡೈನೋಮೀಟರ್
  • ಎಲೆಕ್ರ್ಟೋಸ್ಕೋಪ್
  • ಎಲೆಕ್ಟ್ರೋಮೀಟರ್

29. ಶಕ್ತಿಯ ದಿನ ಬಳಕೆಯ ಎಕಮಾನ ?

  • ಕಿಲೋವ್ಯಾಟ್
  • ವ್ಯಾಟ್
  • ಜೌಲ್
  • ಅಶ್ವಶಕ್ತಿ

30. ಈ ಕೆಳಗಿನವುಗಳಲ್ಲಿ ಡೈಸ್ಯಾಕರೈಡ್ ಯಾವುದು ?

  • ಗ್ಲೂಕೋಸ್
  • ಪುಕ್ಟೋಸ್
  • ಸುಕ್ರೋಸ್
  • ಗ್ಯಾಲಕ್ಟೋಸ್

31. ಇವುಗಳಲ್ಲಿ ಯಾವುದು ಹೆಚ್ಚಿನ ಕೊಬ್ಬಿನಾಂಶ ಹೊಂದಿದೆ?

  • ಹಾಲು
  • ಸಕ್ಕ
  • ಕಡಲೆ ಹಿಟ್ಟು
  • ಆಲೂಗಡ್ಡೆ

32. ಜೇನು ತುಪ್ಪದಲ್ಲಿರುವ ಪ್ರಮುಖ ಘಟಕಾಂಶ ?

  • ಗ್ಲೂಕೋಸ್
  • ಸುಕ್ರೋಸ್
  • ಮಾಲ್ಟೋಸ್
  • ಪ್ರಕ್ಟೋಸ್

33. ಚಿಕನ್ ಗುನ್ಯಾ ರೋಗವು ಹರಡುವುದು?

  • ಮನೆ ನೋಣಗಳಿಂದ
  • ಎಡಿಸ್ ಸೊಳ್ಳೆಯಿಂದ
  • ಜಿರಳೆ
  • ಹೆಣ್ಣು ಅನಾಪಿಲೀಸ್ ಸೋಳ್ಳೆ

34. ಸೂರ್ಯನ ಕಿರಣಗಳು ಭೂಮಿಯನ್ನು ತಲುಪಲು ತೇಗೆದುಕೊಳ್ಳುವ ಸಮಯ ?

  • 8 ನಿಮಿಷ
  • 2 ನಿಮಿಷ
  • 10 ನಿಮಿಷ
  • 20 ನಿಮಿಷ

35. ಅಲ್ಯುಮೀನಿಯಂನ ಸಾಮಾನ್ಯ ಹೆಸರು ?

  • ಬಾಕ್ಸಾಟ್ baxait
  • ಮೊನಾಸೈಟ್
  • ಕ್ರಯೋಲೈಟ್
  • ಅಲ್ನಿಕೊ

36. ಭಾರ ಜಲದ ಪರಮಾಣು ತೂಕ ?

  • 02
  • 14
  • 16
  • 18

37. ಎರಿಯೋಲಾರ್ ಅಂಗಾಂಶ ಕಂಡು ಬರುವುದು ?

  • ಚರ್ಮದ ಕೆಳಗೆ
  • ಶ್ವಾಸಕೋಶಗಳಲ್ಲಿ
  • ಬಾಯಿ
  • ಮೂತ್ರಪಿಂಡದಲ್ಲಿ

38. ಗಗನ ನೌಕೆಗಳಗಿರುವ ಖಗೋಳಯಾನಿಗೆ ಆಕಾಶವು ಹೇಗೆ ಕಂಡುಬರುತ್ತದೆ ?

  • ನೀಲಿ
  • ಕಪ್ಪು

39. ನೀರಿನ ಮೂಲಕ ಹರಡುವ ರೋಗ ?

  • ಟೈಪಾಯಿಡ್
  • ಹೆತಟೈಟಿಸ್ ಬಿ
  • ಹೆಪಟೈಟಿಸ್ ಸಿ
  • ಕ್ಷಯ

40. ಆಲಿಕಲ್ಲು ಮಳೆ ಯಾವುದರಿಂದ ಉಂಟಾಗುತ್ತದೆ ?

  • ಸಾಂದ್ರೀಕರಣ ( Condensation )
  • ಘನೀಕರಣ ( Freezing )

41. ಮಂಗೇಲನ್ ಜಲಸಂಧಿಯು ಎಲ್ಲಿದೆ ?

  • ಉತ್ತರ ಅಮೆರಿಕ ಮತ್ತು ಗ್ರೀನ್ಲ್ಯಾಂಡ್ ನಡುವೆ
  • ದಕ್ಷಿಣ ಅಮೆರಿಕದ ದಕ್ಷಿಣ ತುದಿಯಲ್ಲಿ

42. ಮರಭೂಮಿಯಲ್ಲಿ ನದಿಗಳಿಂದ ಸಂಗ್ರಹಿತವಾಗಿರುವ ಮೆಕ್ಕಲು ಮಣ್ಣಿನ ವಿಸ್ತಾರವಾದ ತಗ್ಗು ಪ್ರದೇಶವನ್ನು ಏನೆನ್ನುತ್ತಾರೆ ?

  • ಬೋಲ್ ಸನ್
  • ಬಜಾಡ

43. 8° ಉತ್ತರ & 37° ಉತ್ತರ ಅಕ್ಷಾಂಶಗಳ ನಡುವಿರುವ ದೇಶ ಯಾವುದು ?

  • ಚೀನಾ
  • ಭಾರತ
  • ಬಾಂಗ್ಲಾದೇಶ

44. ಭಾರತವು ಚುಕ ಜಲ ವಿದ್ಯುತ್ ಯೋಜನೆಯನ್ನು ಎಲ್ಲಿ ನಿರ್ಮಿಸಿದೆ ?

  • ಭೂತಾನ್
  • ಮಯನ್ಮಾರ್

45. ಪ್ರಪಂಚದ ಅತಿ ದೊಡ್ಡ ಸ್ಮಾರಕ ಕ್ವಿಟ್ಜಲ್ ಕಾಟ್ಲ ಪಿರಮಿಡ್ ಎಲ್ಲಿದೆ ?

  • ಮೆಕ್ಸಿಕೋ ನಗರ
  • ಕೈರೋ

46. ಭಾರತವು ಒಂದು – ?

  • ಸಮುದ್ರದ ಕೊಲ್ಲಿ
  • ಪರ್ಯಾಯ ದೀಪ

47. ಸಮತಟ್ಟಾದ ಹಾಗೂ ಕಡಿದಾದ ಅಂಚುಗಳನ್ನು ಒಳಗೊಂಡ ಎತ್ತರವಾದ ಭೂಭಾಗವನ್ನು ಏನೆಂದು ಕರೆಯುತ್ತಾರೆ ?

  • ಮುಖಜ ಭೂಮಿ
  • ಪ್ರಸ್ಥ ಭೂಮಿ

48. ಡೈಕ್ (Dykes ) ಗಳು ವಿಶೇಷವಾಗಿ ಎಲ್ಲಿ ನಿರ್ಮಾಣಗೊಂಡಿವೆ ?

  • ಹಾಲೆಂಡ್
  • ನಾರ್ವೆ

49. ದಿನನಿತ್ಯದ ವಾಯುಮಂಡಲದ ಹವಮಾನ ಬದಲಾವಣೆಗಳು ಈ ಕೆಳಗಿನ ಯಾವುದಕ್ಕೆ ಸಂಬಂಧಿಸಿವೆ ?

  • ಮಧ್ಯಂತರ ಮಂಡಲ
  • ಪರಿವರ್ತನಾ ಮಂಡಲ

50. ಧ್ರುವ ಪ್ರದೇಶಗಳಲ್ಲಿ ತೀರಾ ಬಲಯುತವಾಗಿ ಮತ್ತು ಅತಿ ಶೀತಯುತವಾಗಿ ಬೀಸುವ ಮಾರುತಗಳನ್ನು ಏನೆನ್ನುತ್ತಾರೆ ?

  • ದ್ರುವಿಯ ಮಾರುತಗಳು
  • ಟೈಫೂನ್