Indian constitution and Policies, GK Questions

Oct 18, 2022 03:21 pm By Admin

1. ಲೋಕಸಭಾ ಚುನಾವಣೆ ಸ್ಪರ್ಧಿಸಲು ಕನಿಷ್ಠ ಎಷ್ಟು ವರ್ಷ ವಯಸ್ಸಾಗಿರಬೇಕು?…

  • 21 ವರ್ಷಗಳ
  • 18 ವರ್ಷಗಳು
  • 25 ವರ್ಷಗಳು
  • 32 ವರ್ಷಗಳ

2. ಸಂವಿಧಾನದ ಯಾವ ಭಾಗದಲ್ಲಿ ಮೂಲಭೂತ ಕರ್ತವ್ಯಗಳ ಬಗ್ಗೆ ತಿಳಿಸಲಾಗಿದೆ?..

  • ಭಾಗ 08 ಎ
  • ಭಾಗ 08
  • ಭಾಗ 04
  • ಭಾಗ 04 ಎ

3. ಸಂವಿಧಾನದ ಪ್ರಕಾರ ಭಾರತದ ಅಧಿಕೃತ ಭಾಷೆ ಯಾವುದು?..

  • ಕನ್ನಡ
  • ಹಿಂದಿ
  • ಸಂಸ್ಕೃತ
  • ಇಂಗ್ಲಿಷ್

4. ವಿಧಾನ ಪರಿಷತ್ ಸದಸ್ಯರ ಅಧಿಕಾರ ಅವಧಿ ಎಷ್ಟು ವರ್ಷ??.

  • 03 ವರ್ಷಗಳು
  • 02 ವರ್ಷಗಳು
  • 05 ವರ್ಷಗಳು
  • 06 ವರ್ಷಗಳು

5. ರಾಜ್ಯನೀತಿಯ ನಿರ್ದೇಶಕ ತತ್ವಗಳು ಸಂವಿಧಾನದ ಯಾವ ಭಾಗದಲ್ಲಿ ಕಂಡುಬರುತ್ತವೇ?..

  • ಭಾಗ-6
  • ಭಾಗ-5
  • ಭಾಗ-4
  • ಭಾಗ-3

6. ಸಂವಿಧಾನದ ಎಷ್ಟನೆ ವಿಧಿಯನ್ನು ಅಂಬೇಡ್ಕರ್ ರವರು “ಸಂವಿಧಾನದ ಆತ್ಮ ಮತ್ತು ಜೀವ” ಎಂದು ಕರೆದಿದ್ದಾರೆ..??..

  • 30 ನೆ ವಿಧಿ
  • 42 ವಿಧಿ
  • 32 ನೆ ವಿಧಿ
  • 40 ನೆ ವಿಧಿ

7. ಮೂಲಭೂತ ಕರ್ತವ್ಯಗಳನ್ನು ಯಾವ ದೇಶದ ಸಂವಿಧಾನದಿಂದ ಎರವಲು ಪಡೆಯಲಾಗಿದೆ??..

  • ಬ್ರಿಟನ್
  • ಅಮೆರಿಕ
  • ಕೆನಡಾ
  • ರಷ್ಯಾ

8. ಭಾಗ 15 ಯಾವುದರ ಬಗ್ಗೆ ತಿಳಿಸುತ್ತದೆ… ?

  • ಮುನ್ಸಿಪಾಲಿಟಿ
  • ಮೂಲಭೂತ ಕರ್ತವ್ಯಗಳು
  • ರಾಜನೀತಿ ನಿರ್ದೇಶಕ ತತ್ವಗಳು
  • ಚುನಾವಣಾ ಆಯೋಗ

9. ಇಲ್ಲಿವರೆಗೆ ಭಾರತದಲ್ಲಿ ಎಷ್ಟು ಬಾರಿ ಆರ್ಥಿಕ ತುರ್ತು ಪರಿಸ್ಥಿತಿ ಘೋಷಿಸಲಾಗಿದೆ??.

  • 01 ಬಾರಿ
  • 04 ಬಾರಿ
  • ಮೇಲಿನ ಯಾವುದೂ ಅಲ್ಲ
  • 2 ಬಾರಿ

10. ಭಾರತದ ರಾಜ್ಯಗಳ ವಿಧಾನಸಭೆಗಳಲ್ಲಿ ಮಸೂದೆಯು ಹಣಕಾಸು ಮಸೂದೆಯನ್ನು ಎಂದು ಯಾರು ನಿರ್ಧರಿಸುತ್ತಾರೆ??..

  • ರಾಜಪಾಲರು
  • ಮುಖ್ಯಮಂತ್ರಿಗಳು
  • ವಿಧಾನಸಭಾ ಅಧ್ಯಕ್ಷರು
  • ಹಣಕಾಸು ಸಚಿವರು

11. ಸಂವಿಧಾನದ ಎಷ್ಟನೆ ವಿಧಿಯು ಪ್ರತಿಯೊಂದು ರಾಜ್ಯಗಳಿಗೆ ಒಂದು ಹೈಕೋರ್ಟ್ ಇರಬೇಕೆಂದು ತಿಳಿಸುತ್ತದೆ??.

  • 215 ನೆ ವಿಧಿ
  • 219 ನೆ ವಿಧಿ
  • 214 ನೆ ವಿಧಿ
  • 223 ನೆ ವಿಧಿ

12. 1935 ರ ಭಾರತ ಸರ್ಕಾರ ಕಾಯ್ದೆ ಯನ್ನು ಹೊಸ ಗುಲಾಮ ಗಿರಿ ಕಾಯ್ದೆ ಎಂದು ಹೇಳಿದವರು ಯಾರು?….

  • ಬಿಆರ್ ಅಂಬೇಡ್ಕರ್
  • ಆತ್ಮ ಗಾಂಧೀಜಿ
  • ಜವಹಾರಲಾಲ ನೆಹರು
  • ವಲ್ಲಬಾಯಿ ಪಟೇಲ

13. ರಾಷ್ಟ್ರಪತಿ ಚುನಾವಣೆಯಲ್ಲಿ ಈ ಕೆಳಗಿನವರು ಯಾರು ಭಾಗವಹಿಸುವುದಿಲ್ಲ??.

  • ರಾಜ್ಯಸಭೆ ಸದಸ್ಯರು
  • ವಿಧಾನ ಪರಿಷತ್ತಿನ ಸದಸ್ಯರು
  • ಲೋಕಸಭೆ ಸದಸ್ಯರು
  • ವಿಧಾನಸಭಾ ಸದಸ್ಯರು

14. ಈ ಕೆಳಗಿನವರಲ್ಲಿ ಯಾರು ದೇಶದ ಯಾವುದೇ ನ್ಯಾಯಾಲಯದಲ್ಲಿ ಬೇಕಾದರೂ ಸರ್ಕಾರದ ಪರವಾಗಿ ಹಾಜರಾಗಬಹುದು??.

  • ಅಟಾರ್ನಿ ಜನರಲ್
  • ಸುಪ್ರೀಂ ಕೋರ್ಟ್ ನ ಮುಖ್ಯ ನ್ಯಾಯಾಧೀಶ
  • ಅಡ್ವಕೇಟ್ ಜನರಲ್
  • ಪ್ರಧಾನಮಂತ್ರಿ

15. ಒಟ್ಟು ಮೂಲಭೂತ ಹಕ್ಕುಗಳ ಸಂಖ್ಯೆ ಎಷ್ಟು?..

  • 05
  • 12
  • 06
  • 11

16. ರಾಷ್ಟ್ರಪತಿ ಅವರು ಎಷ್ಟು ಬಾರಿಯಾದರೂ ಚುನಾಯಿತರಾದ ಬಹುದು…?

  • ಭಾಗಶಃ ಸರಿ ತಪ್ಪು ಎರಡು
  • ಸರಿ
  • ತಪ್ಪು

17. ಭಾರತದಲ್ಲಿ ಯಾರನ್ನು ಸಾರ್ವಜನಿಕ ಹಣಕಾಸಿನ ಕಾವಲುಗಾರ ಎಂದು ಕರೆಯುತ್ತಾರೆ?..

  • ಕೇಂದ್ರ ಹಣಕಾಸು ಸಚಿವ
  • ರಾಷ್ಟ್ರಪತಿ
  • ಕಂಟ್ರೋಲರ್ ಮತ್ತು ಅಡಿಟರ್ ಜನರಲ್
  • ಪ್ರಧಾನ ಮಂತ್ರಿಗಳು

18. ರಾಜ್ಯಸಭೆಯು ವಿಸರ್ಜನೆಗೆ ಒಳಗಾಗುತ್ತದೆಯೇ?

  • ಹೌದು
  • ಕೆಲವೆಂದು ಬಾರಿ
  • ಇಲ್ಲ

19. ಸಂವಿಧಾನದ ಎಷ್ಟನೇ ವಿಧಿಯು ಭಾರತದ ಅಟಾರ್ನಿ ಜನರಲ ರವರ ನೇಮಕಕ್ಕೆ ಅವಕಾಶವನ್ನು ಕಲ್ಪಿಸಿದೆ??..

  • 75 ನೆ ವಿಧಿ
  • 74 ( ಎ) ವಿಧಿ
  • 76 ನೆ ವಿಧಿ
  • 74 ನೆ ವಿಧಿ

20. ಈ ಕೆಳಗಿನವುಗಳಲ್ಲಿ ಗುಂಪಿಗೆ ಸೇರದ ಪದವನ್ನು ಗುರುತಿಸಿ ?

  • ಆಸ್ತಿಯ ಹಕ್ಕು
  • ಶೈಕ್ಷಣಿಕ ವಿರುದ್ಧದ ಹಕ್ಕು
  • ಧಾರ್ಮಿಕ ಸ್ವಾತಂತ್ರದ
  • ಸಮಾನತೆ ಹಕ್ಕು