General Knowledge 29-01-2022

Jan 31, 2022 10:39 am By Admin

1. ಪರಿಸರ ವ್ಯವಸ್ಥೆಯಲ್ಲಿನ ವಿಭಜಕಗಳು__?

  • ಸಾವಯವ ವಸ್ತುಗಳನ್ನು ಅಜೈವಿಕ ವಸ್ತುಗಳನ್ನಾಗಿ ಪರಿವರ್ತಿಸುತ್ತದೆ
  • ಅಜೈವಿಕ ವಸ್ತುಗಳನ್ನು ಸಾವಯವ ಸಂಯುಕ್ತಗಳನ್ನಾಗಿ ಪರಿವರ್ತಿಸುತ್ತವೆ
  • ಅಜೈವಿಕ ವಸ್ತುಗಳನ್ನು ಸರಳ ರೂಪಗಳಾಗಿ ಪರಿವರ್ತಿಸುತ್ತದೆ.

2. ಯಾವ ದೇಶದ ವಿಜ್ಞಾನಿಗಳು ರಾಮಾನುಜನ್ ಮಿಷನ್ ಎಂಬ ಪರಿಕಲ್ಪನೆಯನ್ನು ಅಭಿವೃದ್ಧಿಪಡಿಸಿದ್ದಾರೆ ?

  • ಇಸ್ರೇಲ್
  • ಪ್ರಾನ್ಸ್
  • ಜಪಾನ್
  • ಅಮೇರಿಕಾ

3. 1 ರಿಂದ 100ವರೆಗಿನ ಎಲ್ಲಾ ನೈಸರ್ಗಿಕ ಸಂಖ್ಯೆಗಳ ಒಟ್ಟು ಮೊತ್ತ ಎಷ್ಟು ಮೊತ್ತ ಎಸ್ಟು?

  • 5000
  • 5100
  • 5050
  • 4950

4. ಭಾರತವು ಹೊಂದಿರುವ ಹವಾಮಾನದ ವಿಧ ಯಾವುದು?

  • ಉಪ ಉಷ್ಣವಲಯದ ಮಾನ್ಸೂನ್ ಪ್ರಕಾರದ ಹವಾಮಾನ
  • ಉಷ್ಣವಲಯದ ಹವಾಮಾನ
  • ಉಪ-ಉಷ್ಣವಲಯದ ಹವಮಾನ
  • ಮಾನ್ಸೂನ್ ಪ್ರಕಾರದ ಹವಾಮಾನ

5. ಭಾರತದ ಹೊರಗಡೆ ವಿತರಿಸಲಾದ, ಆದರೆ ಭಾರತೀಯ ರೂಪಾಯಿಗಳಲ್ಲಿ ನಿಗದಿಪಡಿಸಿದ ಬಾಂಡಗಳನ್ನು ಏನೆಂದು ಕರೆಯುತ್ತಾರೆ?

  • ಮಸಾಲಾ ಬಾಂಡ್
  • ಡಿಮ್ ಸಮ್ ಬಾಂಡ್
  • Invisible bond
  • ಸೆಪ್ರಾನ್ ಬಾಂಡ್

6. ಯಾವ ದೇಶದ ವಿಜ್ಞಾನಿಗಳು ಸಣಬಿನ ನಾರನ್ನು ಕಡಿಮೆ-ವೆಚ್ಚದ ಜೈವಿಕ ವಿಘಟನೀಯ ಸೆಲ್ಯುಲೋಸ್ ಹಾಳೆಗಳನ್ನಾಗಿ ಪರಿವರ್ತಿಸುವ ವಿಧಾನವನ್ನು ಅಭಿವೃದ್ಧಿಪಡಿಸಿದ್ದಾರೆ ?

  • ಬಾಂಗ್ಲಾದೇಶ್
  • ಅಮೇರಿಕಾ
  • ಶ್ರೀಲಂಕಾ
  • ಭಾರತ

7. ಕರ್ನಾಟಕದಲ್ಲಿ ದೀರ್ಘಕಾಲದವರೆಗೆ ಆಡಳಿತ ನಡೆಸಿದ ಮುಖ್ಯಮಂತ್ರಿ ಯಾರು ?

  • ಎಸ್ ಆರ್ ಬೊಮ್ಮಾಯಿ
  • ದೇವರಾಜ ಅರಸ್
  • ಆರ್ ಗುಂಡೂರಾವ್
  • ರಾಮಕೃಷ್ಣ ಹೆಗಡೆ

8. ಅಪ್ಡೇಟ್ ವಿಮಾನ ಹಾರಾಟ ನಡೆಸಿದ ಮೊದಲ ಮಹಿಳಾ ಪೈಲಟ್?

  • ಭಾವನಾ ಕಾಂತ್
  • ಪ್ರಿಯ ಸಿಂಗ್
  • ಮೋಹನಾ ಕಾಂತ್
  • ಅವನಿ ಚತುರ್ವೇದಿ

9. ಯಾವ ಪೊಲೀಸ್ ಸಂಘಟನೆಯ ಕಾರ್ಯ ಪ್ರದರ್ಶನದ ಸಂಕೇತವಾಗಿ ಪೊಲೀಸ್ ಹುತಾತ್ಮರ ದಿನಾಚರಣೆಯನ್ನು ಆಚರಿಸಲಾಗುತ್ತಿದೆ ?

  • ಶಶಸ್ತ್ರ ಸೀಮಾ ಬಲ
  • ಇಂಡೋ-ಟಿಬೆಟಿಯನ್ ಬಾರ್ಡರ್ ಪೊಲೀಸ್
  • ಕರ್ನಾಟಕ ರಾಜ್ಯ ಪೊಲೀಸ್
  • ಸಿ.ಆರ್, ಪೀ, ಎಫ್

10. ಸರಗ್ಯಾಸೋ (Saragaso) ಮಹಾಸಾಗರ ಯಾವ ಸಾಗರದಲ್ಲಿದೆ ?

  • ಉತ್ತರ ಅಟ್ಲಾಂಟಿಕ್ ಮಹಾಸಾಗರ
  • ದಕ್ಷಿಣ ಪೆಸಿಫಿಕ್ ಮಹಾಸಾಗರ
  • ಹಿಂದೂ ಮಹಾಸಾಗರ
  • ಉತ್ತರ ಪೆಸಿಫಿಕ್ ಮಹಾಸಾಗರ

11. ಮಾಹಿತಿ ಹಕ್ಕು ಕಾಯ್ದೆಯು ಅಸ್ತಿತ್ವಕ್ಕೆ ಬಂದ ವರ್ಷ?

  • 2008
  • 2004
  • 2005
  • 2006

12. ಯಾವ ವಲಯದ ಸಾಲಗಳಲ್ಲಿ ಬ್ಯಾಂಕುಗಳು ಮತ್ತು ಸಹಕಾರಿ ವಲಯವನ್ನು ಸೇರಿಸಲಾಗಿದೆ ?

  • ಔಪಚಾರಿಕ ವಲಯ
  • ಉಳಿತಾಯದ ವಲಯ
  • ಸಾಲದ ವಲಯ
  • ಅನೌಪಚಾರಿಕ ವಲಯ

13. ಸೌಭಾಗ್ಯ ಕೇಂದ್ರ ಸರ್ಕಾರದ ಯೋಜನೆ ಈ ಕೆಳಗಿನ ಯಾವುದಕ್ಕೆ ಸಂಬಂಧಿಸಿದೆ ?

  • ದೇಶದಲ್ಲಿ ಸಾರ್ವತ್ರಿಕ ಗೃಹ ವಿದ್ಯುದೀಕರಣವನ್ನು ಸಾಧಿಸುವುದು
  • ಒಂಟಿ ಹೆಣ್ಣು ಮಗುವಿಗೆ ಜನ್ಮ ನೀಡುವ ಮಹಿಳೆಯರಿಗೆ ನಗದು ಹಣವನ್ನು ಒದಗಿಸುವುದು
  • ಕೊಳವೆ ನೀರು ಸರಬರಾಜುಗಾಗಿ ಮೂಲಸೌಕರ್ಯಗಳನ್ನು ಬಲಪಡಿಸುವುದು ಮತ್ತು ಹೆಚ್ಚಿಸುವುದು

14. ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ವೈರಾಲಜಿ ಯಾವ ನಗರದಲ್ಲಿದೇ?

  • ಬೆಂಗಳೂರು
  • ಚೆನೈ
  • ಪುಣೆ
  • ದೆಹಲಿ


15. ಯಾವ ಉದ್ದೇಶಕ್ಕಾಗಿ ಕೇಂದ್ರ ಸರ್ಕಾರವು KABIL ಅನ್ನು ಸ್ಥಾಪಿಸಿದೆ?

  • ನಿರ್ಣಾಯಕ ಖನಿಜಗಳ ಪೂರೈಕೆಯನ್ನು ಕಚಿತಗೊಳಿಸಲು
  • ಉಚಿತ ಶಿಕ್ಷಣವನ್ನು ಒದಗಿಸಲು
  • ಡಿಜಿಟಲೀಕರಣ ವನ್ನು ಉತ್ತೇಜಿಸಲು
  • ಮಹಿಳಾ ಉದ್ಯಮಶೀಲತೆ ಯನ್ನು ಬೆಂಬಲಿಸಲು

16. ಕರ್ನಾಟಕದ ಈ ಕೆಳಗಿನ ಯಾವ ಉತ್ಪನ್ನ ಜಿಯೋಗ್ರಾಫಿಕ್ ಇಂಡಿಕೇಶನ್ ಟ್ಯಾಗ್ ಅನ್ನು ಪಡೆದಿಲ್ಲ?

  • ಕೂರ್ಗ್ ಅಡಿಗೆ
  • ನಂಜನಗೂಡು ರಸಬಾಳೆ
  • ಮೈಸೂರು ಸಿಲ್ಕ್
  • ಚನ್ನಪಟ್ಟಣದ ಆಟಿಕೆ

17. ಜಾರ್ಖಂಡ್ ಈ ಕೆಳಗಿನ ಯಾವ ರಾಜ್ಯಗಳೊಂದಿಗೆ ಗಡಿಯನ್ನು ಹಂಚಿಕೊಂಡಿಲ್ಲ ?

  • ಒರಿಸ್ಸಾ
  • ಪಶ್ಚಿಮ ಬಂಗಾಳ
  • ಚತ್ತೀಸ್ಗಡ
  • ಮಧ್ಯ ಪ್ರದೇಶ್

18. ಕರ್ನಾಟಕವನ್ನು ಆಳಿದ ಮೊದಲ ಕನ್ನಡ ಮನೆತನ ಯಾವುದು ?

  • ಶಾತವಾಹನರು
  • ಬಾದಾಮಿ ಚಾಲುಕ್ಯರು
  • ಗಂಗರು
  • ಕದಂಬರು

19. ಕದಂಬ ಮನೆತನದ ಸ್ಥಾಪಕ ಯಾರು ?

  • ಜಯಸಿಂಹ
  • ವೀರವರ್ಮ
  • ಕಾಕುತ್ಸ ವರ್ಮ
  • ಮಯೂರ ವರ್ಮ

20. ಕದಂಬ ಮನೆತನದ ಲಾಂಛನ ಯಾವುದು ?

  • ವರಹ
  • ಗರುಡ
  • ಸಿಂಹ
  • ನಂದಿ