General Knowledge 31-12-2021

1. ಗಾಂಧೀಜಿಗೆ ಪ್ರಿಯವಾದ ಹಾಡು ‘ವೈಷ್ಣವ ಜನತೋ’ ಈ ಗೀತೆಯನ್ನು ಬರೆದವರು ಯಾರು?
- ಯಾರು ಅಲ್ಲ
- ನರಸಿ ಮೆಹತಾ
- ಕಪಾಲಿ ಶರ್ಮ
- ರಾಜರ್ಷಿ
2. ಭಾರತದಲ್ಲಿ CBI ಅಕಾಡೆಮಿ ಎಲ್ಲಿದೆ?
- ಡೆಹರಾಡೂನ್
- ಸಿಕಂದ್ರಾಬಾದ್
- ಹೈದ್ರಾಬಾದ್
- ಗಾಜಿಯಾಬಾದ್
3. ಆಸ್ಕರ್ ಪ್ರಶಸ್ತಿ ಪಡೆದ ಭಾರತದ ಮೊದಲನೆಯ ಸಂಗೀತ ನಿರ್ದೇಶಕ ಯಾರು?
- ಎಸ್ ಪಿ ಬಾಲಸುಬ್ರಹ್ಮಣ್ಯಂ
- ಯೋ ಯೋ ಹನಿಸಿಂಗ್
- ಎ ಆರ್ ರೆಹಮಾನ್
- ಯೋಗರಾಜ್ ಭಟ್ಟರು
4. ವಿಷ ರಹಿತ ಹಾವು ಯಾವುದು ?
- ಹೆಬ್ಬಾವು
- ಕಾಳಿಂಗ ಸರ್ಪ
- ಯಾವುದು ಅಲ್ಲ
- ಮಂಡಲದ ಹಾವು
5. ವಿಶ್ವದ ಅತ್ಯಂತ ಪ್ರಾಚೀನ ಏಕಾಧಿಪತ್ಯ ರಾಷ್ಟ್ರ ಯಾವುದ?
- ರಷ್ಯಾ
- ಜಪಾನ್
- ನೇಪಾಳ
- ಅಥೆನ್ಸ್
6. ಗಡಿನಾಡ ಗಾಂಧಿ ಎಂದು ಯಾರನ್ನು ಕರೆಯುತ್ತಾರೆ ?
- ಹರ್ಡೇಕರ್ ಮಂಜಪ್ಪ
- ಹಳ್ಳಿಕೆರೆ ಗುಡ್ಡಪ್ಪ
- ಖಾನ್ ಅಬ್ದುಲ್ ಗಫಾರ್ ಖಾನ್
- ನೆಲ್ಸನ್ ಮಂಡೇಲಾ
7. ಇಸಿಜಿ ಯಾವುದರ ಅಧ್ಯಯನಕ್ಕೆ ಸಂಬಂಧಿಸಿದೆ?
- ಮೆದುಳು ಚಿಕಿತ್ಸೆ
- ಏಡ್ಸ್ ಚಿಕಿತ್ಸೆ
- ಹೃದಯ ಚಿಕಿತ್ಸೆ
- ಮೂತ್ರಪಿಂಡ ಚಿಕಿತ್ಸೆ
8. ಏಷ್ಯಾದ ಅತಿ ದೊಡ್ಡ ಸೋಲಾರ್ ಪಾರ್ಕ್ ಎಲ್ಲಿದೆ?
- ಪಾವಗಡ
- ಮಧುಗಿರಿ
- ಶಾಂಗೈ
- ಶಕ್ತಿನಗರ
9. ಚಕ್ಮಾ ಬುಡಕಟ್ಟು ಜನಾಂಗ ಯಾವ ರಾಜ್ಯದಲ್ಲಿದೆ?
- ಅಸ್ಸಾಂ
- ಓಡಿಸಾ
- ಮಧ್ಯಪ್ರದೇಶ
- ತ್ರಿಪುರ
10. ಥಾರ್ ಮರುಭೂಮಿ ಭಾರತದಲ್ಲಿ ಎಷ್ಟು ರಾಜ್ಯಗಳಲ್ಲಿ ವ್ಯಾಪಿಸಿದೆ?
- 07
- 06
- 04
- 05
11. ಗುರುಗ್ರಂಥ ಸಾಹೇಬ್ ಗ್ರಂಥವನ್ನು ಬರೆದವರು ಯಾರು ?
- ತೇಜ್ ಬಹದ್ದೂರ್
- ರಾಮದಾಸ
- ಅರ್ಜುನ ದೇವ
- ಯಾರು ಅಲ್ಲ
12. ಗೋಲ್ಡನ್ ಬೀಚ್ ಮತ್ತು ಮರಿನಾ ಬೀಚ್ ಯಾವ ರಾಜ್ಯದಲ್ಲಿದೆ?
- ತಮಿಳುನಾಡು
- ಕರ್ನಾಟಕ
- ಕೇರಳ
- ಗೋವಾ
13. ಮೈಸೂರಿನ ಮೊದಲ ದಿವಾನರು ಯಾರು ?
- ಸೀ ರಂಗಾಚಾರ್ಲು
- ಅರ್ಕಾಟ್ ಸ್ವಾಮಿ ಮೊದಲಿಯಾರ್
- ಸರ್ ಎಂ ವಿಶ್ವೇಶ್ವರಯ್ಯ
- ಮಿರ್ಜಾ ಇಸ್ಮಾಯಿಲ್
14. ಚಿನ್ನದ ಶುದ್ಧತೆಯನ್ನು ಅಳೆಯಲು ಬಳಸುವ ಮಾಪನ ?
- ಸ್ಪೆಕ್ಟ್ರೋಮೀಟರ್
- ಸೈಟು ಮೀಟರ್
- ಪಾಲಿಮೀಟರ್
- ಗೋಲ್ಡ್ ಮೀಟರ್
15. ಶಿವಾಜಿ ಹಾಕಿ ಕ್ರೀಡಾಂಗಣ ಎಲ್ಲಿದೆ?
- ಪುಣೆ
- ದೆಹಲಿ
- ಮುಂಬೈ
- ಹೈದರಾಬಾದ್ ಸಿಐಡಿ
16. ಜಾನ್ಸಿರಾಣಿ ರಾಷ್ಟ್ರೀಯ ಉದ್ಯಾನವನ ಎಲ್ಲಿದೆ?
- ಅಂಡಮಾನ್ ನಿಕೋಬಾರ್
- ಲಕ್ಷದ್ವೀಪ
- ಜಮ್ಮು ಕಾಶ್ಮೀರ್
- ಮಧ್ಯ ಪ್ರದೇಶ್
17. ಕಬೀರದಾಸರ ಗುರುಗಳು ಯಾರು ?
- ರಮಾನಂದರು
- ಆತ್ಮಾನಂದರು
- ರಾಮದಾಸರು
- ವೇದವ್ಯಾಸರು
18. ಒಂದೇ ಮಾತರಂ ಗೀತೆಯನ್ನು ಮೊದಲ ಬಾರಿಗೆ ಯಾವ ವರ್ಷ ಹಾಡಲಾಯಿತು ?
- 1898
- 1896
- 1892
- 1894
19. ರಕ್ತ ಹೆಪ್ಪುಗಟ್ಟಲು ಸಹಾಯ ಮಾಡುವ ವಿಟಮಿನ್ ಯಾವುದು…?
- K
- B12
20. ದೇಹ ನಡುಕು ತನ ಉಂಟಾಗಲು ಕಾರಣವಾದ ವಿಟಮಿನ್ ಯಾವುದು…?
- B6
- B3
21. ಬಂಜೆತನ ನಿರೋಧಕ ವಿಟಮಿನ್ ಎಂದು ಹೆಸರುವಾಸಿಯಾದ ವಿಟಮಿನ್ ಯಾವುದು..?
- C
- E
22. ಸೂರ್ಯನ ಕಿರಣಗಳಲ್ಲಿ ಕಂಡುಬರುವ ವಿಟಮಿನ್…?
- B
- D
23. ಕೊಬ್ಬಿನಲ್ಲಿ ಕರಗುವ ವಿಟಮಿನ್ ಗಳು…?
- ADEK
- BC
24. ಫೋಲಿಕ್ ಆಸಿಡ್…?
- B12
- B9
25. ಅನಿಮಿಯ ರೋಗ ಉಂಟಾಗಲು ಕಾರಣವಾದ ವಿಟಮಿನ್ ಯಾವುದು…?
- B7
- B9
26. ಸ್ಕರ್ವಿ ರೋಗ ಯಾವ ವಿಟಮಿನ್ ಕೊರತೆಯಿಂದ ಉಂಟಾಗುತ್ತದೆ…?
- C
- A
27. ಪರ್ನಿಸೀಯಸ್ ಅನಿಮಿಯಾ (ಹಾನಿಕಾರಕ ರಕ್ತಹೀನತೆ ) ರೋಗ ಯಾವ ವಿಟಮಿನ್ ಕೊರತೆಯಿಂದ ಬರುತ್ತದೆ…?
- B12
- K
28. ಪ್ಯಾಂತೋನಿಕ್ ಆಸಿಡ್….?
- B5
- B6
29. ಮಳೆ ನೀರಿನಲ್ಲಿ ಕಂಡುಬರುವ ವಿಟಮಿನ್ ಯಾವುದು…?
- B7
- B12
30. ನಿಶಾಂಧತೆ ಮತ್ತು ಇರುಳು ಕುರುಡುತನ ಉಂಟಾಗುವುದು…?
- A
- D
31. ದೇಹದಲ್ಲಿ ಕ್ಯಾಲ್ಸಿಯಂ ಪ್ರಮಾಣ ಹೆಚ್ಚಿಸಲು ಸಹಾಯ ಮಾಡುವ ವಿಟಮಿನ್ ಯಾವುದು…?
- D
- B1
32. ಆಸ್ಕಾರ್ಬಿಕ್ ಆಸಿಡ್…?
- E
- C
33. ಪ್ಯಾಲಾಗ್ರ, ರೋಗವು ಯಾವ ವಿಟಮಿನ್ ಕೊರತೆಯಿಂದ ಬರುತ್ತದೆ…?
- B
- B3
34. ಪೆರಿಡಾಕ್ಸಿನ್….?
- B6
- B
35. ಇಲಿಗಳಲ್ಲಿ ಬಂಜೆತನ ಯಾವ ವಿಟಮಿನ್ ಕೊರತೆಯಿಂದ ಉಂಟಾಗುತ್ತದೆ…?
- E
- A
36. ಸೈಯನೋ ಕೊಬ್ಲ್ಅಮೀನ್….?
- B
- B12
37. ಬೇರಿ ಬೇರಿ ರೋಗ ಯಾವ ವಿಟಮಿನ್ ಕೊರತೆಯಿಂದ ಉಂಟಾಗುತ್ತದೆ…?
- B1
- B3
38. ದೊಡ್ಡವರಲ್ಲಿ ಆಸ್ಟಿಯೋ ಮಲಸಿಯಾ, ರೋಗ ಬರಲು ಕಾರಣವಾದ ವಿಟಮಿನ್…?
- K
- D
39. ಗೋಲ್ಡನ್ ರೈಸ್ ನಲ್ಲಿ ಕಂಡುಬರುವ ವಿಟಮಿನ್ ಯಾವುದು…?
- A
- B
40. ಥಯಾಮಿನ್…??
- B2
- B1
41. ವಿಟಮಿನ್ ಗಳನ್ನು ಕಂಡು ಹಿಡಿದವರು..?
- ಹುಕ್
- ಪಂಕ್
42. ಕಣ್ಣುಗುಡ್ಡೆ ಒರಟಾಗುವುದು…..?
- A
- C
43. ಭಾರತದ ಮೊಟ್ಟ ಮೊದಲ ಮುದ್ರಣ ಯಂತ್ರ ಇವರಿಂದಾಗಿ ಗೋವಾಗೆ ಬಂತು ?
- ಪ್ರೆಂಚರು
- ಬ್ರಿಟಿಷರು
- ಪೋರ್ಚುಗೀಸ್
- ಡಚ್ಚರು
44. ಎರಡನೇ ಕರ್ನಾಟಕ ಯುದ್ದವು ನಡೆದ ಸಮಯ ?
- 1746-58
- 1749-55
- 1758-63
- ಇವು ಯಾವವು ಅಲ್ಲ
45. ಮೈಸೂರಿನಲ್ಲಿ ನವರಾತ್ರಿ ಉತ್ಸವವನ್ನು ಆರಂಬಿಸದವರು ?
- ಕೃಷರಾಜ ಒಡೆಯರ
- ನರಸ ರಾಜ ಒಡೆಯರ
- ರಾಜ ಒಡೆಯರ್
- ಚಿಕ್ಕದೇವರಾಜ ಒಡೆಯರ
46. ಬ್ರಿಟಿಷರಿಗೆ ಕೂಹಿನೂರ ವಜ್ರವನ್ನು ದಾನವಾಗಿ ಕೊಟ್ಟ ರಾಜ ?
- ರಂಜಿತ ಸಿಂಗ
- ದುಲೀಪ ಸಿಂಗ
- ಗುಲಾಬ ಸಿಂಗ
- ಲಾಲ ಸಿಂಗ
47. 1857 ರ ಸಿಪಾಯಿ ದಂಗೆಯ ಪರಿಣಾಮ ?
- ಈಸ್ಟ ಇಂಡಿಯ ಕಂಪನಿಯ ಆಳ್ವಿಕೆ ಅಂತ್ಯ
- ದತ್ತು ಪುತ್ರರಿಗೆ ಅಧಿಕಾರವಿಲ್ಲ ಎಂಬ ಕಾನೂನಿನ ಹಿಂತೆಗೆದುಕೊಳ್ಳುವಿಕೆ
- ಸುಭದ್ರ ಸರ್ಕಾರವನ್ನು ನೀಡುವುದಾಗಿ ರಾಣಿ ವಿಕ್ಟೋರಿಯಾ ಇತ್ತ ಭರವಸೆ
- ಮೇಲಿನ ಎಲ್ಲಾ ಕಾರಣಗಳು
48. ಭಾರತಕ್ಕೆ ಇಂಗ್ಲಿಷ ಶಿಕ್ಷಣ ಪದ್ದತಿಯನ್ನು ತಂದವರು ?
- ವಿಲಿಯಂ ಬೆಂಟಿಕ
- ಲಾರ್ಡ ಮೆಕಾಲೆ
- ಚಾರ್ಲ ವುಡ
- ಲಾರ್ಡ ಡಾಲ ಹೌಸಿ
49. ಕ್ವಿಟ ಇಂಡಿಯಾ ಚಳವಳಿಯನ್ನು ಕಾಂಗ್ರೆಸ ಪಕ್ಷವು ಯಾವ ಸಂದಾನದ ಅಸಫಲತೆಯ ಕಾರಣಕ್ಕೆ ಪ್ರಾರಂಭಿಸಿತು ?
- ಕ್ರಿಪ್ಸ ಸಂದಾನ
- ಸಿಮ್ಲಾ ಸಮಾವೇಶ
- ಕ್ಯಾಬೆನೆಟ ಸಂದಾನ
- ಇವು ಯಾವುವೂ ಅಲ್ಲ
50. ಗಾಂದಿಜೀಯವರು ತಮ್ಮ ಅಸಹಕಾರ ಚಳುವಳಿಯನ್ನು ಈ ಸ್ಥಳದಲ್ಲಿ ನಡೆದ ಘಟನೆಯ ನಂತರ ಸ್ಥಗಿತ ಗೊಳಿಸಿದವರು ?
- ಚೌರಿ ಚೌರ
- ಜಲಿಯನ ವಾಲಾಬಾಗ
- ಚಂಪಾರಣ
- ಕಲ್ಕತ್ತಾ
51. ಅಂಕೋಲಾದ ಉಪ್ಪಿನ ಸತ್ಯಾಗ್ರಹದ ನೇತ್ರತ್ವವನ್ನು ವಹಿಸಿದವರು ?
- ಆರ್ ಆರ್ ದಿವಾಕರ
- ಎಂ ಪಿ ನಾಡಕರ್ಣಿ
- ಮಂಜಪ್ಪ ಹರ್ಡಿಕರ
- ಪಂಡಿತ ತಾರಾನಾಥ
52. ನಲ್ಲಿರುವ ಯರವಾಡ ಜೈಲು _ ರನ್ನು ಬಂದನದಲ್ಲಿಟ್ಟು ಪ್ರಸಿದ್ದಿಯಾಗಿದೆ ?
- ಮುಂಬೈ – ನೆಹರೂ
- ಪುಣೆ – ಮಹತ್ಮಾ ಗಾಂದೀಜಿ
- ಮುಂಬೈ- ಸಂಜಯದತ
- ಹೈದರಾಬಾದ್- ವಲ್ಲಭ ಬಾಯಿ ಪಟೇಲ
53. ವಿಸ್ತೀರ್ಣ ದಲ್ಲಿ ಭಾರತದಲ್ಲಿ ಅತಿ ದೊಡ್ಡ ಹಾಗೂ ಅತಿ ಚಿಕ್ಕ ರಾಜ್ಯಗಳು ?
- ಬಿಹಾರ ಮತ್ತು ಮಣಿಪುರ
- ರಾಜಸ್ತಾನ ಮತ್ತು ಗೋವಾ
- ಮಧ್ಯಪ್ರದೇಶ ಮತ್ತು ಸಿಕ್ಕಿಂ
- ಬಿಹಾರ ಮತ್ತು ಸಿಕ್ಕಿಂ
54. ಭಾರತದ ರಾಷ್ಟ್ರೀಯ ಸಿಹಿ ನೀರಿನ ಸರೋವರ ?
- ಚಿಲ್ಕಾ
- ಪುಲಿಕಾಟ
- ನಾಲ
- ವುಲ್ಲರ
55. ಭಾರತದ ರಾಷ್ಟ್ರೀಯ ಪ್ರಾಣಿ ಯಾವುದು ?
- ಸಿಂಹ
- ಚಿರತೆ
- ಹುಲಿ
- ಆನೆ
56. ಸ್ವತಂತ್ರ ಭಾರತದ ಮೊಟ್ಟ ಮೊದಲ ವಿವಿಧ್ದೋದ್ದೇಶ ನದಿ ಕಣಿವೆ ಯೋಜನೆ ?
- ಭಾಕ್ರಾ ನಂಗಲ
- ದಾಮೋದರ ಕಣಿವೆ
- ಕೋಸಿ
- ಹಿರಾಕುಡ
57. ಅತಿ ಕಡಿಮೆ ಅರಣ್ಯ ಪ್ರದೇಶವನ್ನು ಹೊಂದಿರುವ ರಾಜ್ಯ ?
- ರಾಜಸ್ಥಾನ
- ಹರಿಯಾಣ
- ಜಾರ್ಖಂಡ್
- ಹಿಮಾಚಲ ಪ್ರದೇಶ
58. ಕೆಳಕಂಡ ಯಾವ ಭಾಗವನ್ನು ಸಂವಿದಾನದ ಭಾಗವೆಂದು ಪರಿಗಣಿಸಲಾಗುವುದಿಲ್ಲ ?
- ಪೀಠಿಕೆ
- ಮೂಲಭೂತ ಹಕ್ಕು ಗಳು
- ನಿರ್ದೇಶಕ ತತ್ವಗಳು
- ಮೂಲಭೂತ ಕರ್ತವ್ಯ ಗಳು
59. ಭಾರತದ ಸಂವಿದಾನದ 8 ನೇ ಅನುಸೂಚಿಯು ಎಷ್ಟು ಭಾಷೆಗಳನ್ನು ಗುರಿತಿಸಿದೆ ?
- 18
- 22
- 20
- 24
60. ಕಾನೂನು ಬಾಹಿರ ಬಂದನದ ವಿರುದ್ದ ಕೆಳಗಿನ ಯಾವ ರೀತಿಯ ರಿಟ್ ಅನ್ನು ಹೊರಡಿಸಬಹುದು ?
- ಹೇಬಿಯಸ್ ಕಾರ್ಪಸ್
- ಮ್ಯಾಂಡಮಸ
- ಪ್ರೊಬಿಷನ
- ಕೋ ವಾರಂಟೋ
61. ಸಂವಿದಾನದ ಯಾವ ಭಾಗದಲ್ಲಿ ಗಾಂದೀಜಿಯವರ ತತ್ವಗಳನ್ನು ಅಳವಡಿಸಲಾಗಿದೆ ?
- ಮೂಲಭೂತ ಹಕ್ಕುಗಳ
- ಮೂಲಭೂತ. ಕರ್ತವ್ಯಗಳು
- ಪೀಠಿಕೆ
- ನಿರ್ದೆಶಕ ತತ್ವ ಗಳು
62. ಮುಂದಿನ ಸಂಖ್ಯೆಯನ್ನು ತುಂಬಿರಿ 35, 24, 15, 8__ ?
- 1
- 2
- 3
- 5
63. ಕಾಳಿದಾಸ ಸಮ್ಮಾನ್ ಪ್ರಶಸ್ತಿ ಯಾವ ರಾಜ್ಯ ಸರ್ಕಾರವು ಸ್ಥಾಪಿಸಿದ ಪ್ರಶಸ್ತಿಯಾಗಿದೆ ?
- ಬಿಹಾರ
- ಪಶ್ಚಿಮ ಬಂಗಾಳ
- ಮಧ್ಯಪ್ರದೇಶ
- ಉತ್ತರ ಪ್ರದೇಶ
64. 2001 ನೇ ಸಾಲಿನ ಜ್ಞಾನಪೀಠ ಪ್ರಶಸ್ತಿಯನ್ನು ಯಾರಿಗೆ ನೀಡಲಾಗಿದೆ ?
- ಯು ಆರ್ ಅನಂತಮೂರ್ತಿ
- ಗಿರೀಶ್ ಕಾರ್ನಾಡ್
- ಮಹಾಶ್ವೇತಾದೇವಿ
- ರಾಜೇಂದ್ರ ಶಾ
65. 1999 ನೇ ಸಾಲಿನ ಕೇಂದ್ರ ಸಾಹಿತ್ಯ ಅಕಾಡಮಿ ಪ್ರಶಸ್ತಿ ಕರ್ನಾಟಕದ ಇಬ್ಬರು ವ್ಯಕ್ತಿ ಗಳಿಗೆ ಸಿಕ್ಕಿದೆ ಅವರು ಯಾರು ?
- ಡಾಕ್ಟರ್ ಡಿ ಆರ್ ನಾಗರಾಜ್ ಮತ್ತು ಎ ಕೆ ರಾಮಾನುಜನ್
- ಪೂರ್ಣಚಂದ್ರ ತೇಜಸ್ವಿ ಮತ್ತು ಚದುರಂಗ
- ಯಶವಂತ್ ಚಿತ್ತಾಲ ಮತ್ತು ದೇವನೂರು
- ಚೆನ್ನವೀರ ಕಣವಿ ಮತ್ತು ಡಾಕ್ಟರ್ ಚಿದಾನಂದಮೂರ್ತಿ
66. ಮೊದಲ ಅತ್ಯುತ್ತಮ ಸಂಸತ್ತು ಪಟು ಪ್ರಶಸ್ತಿಯನ್ನು ಪಡೆದವರು ಯಾರು ?
- ಇಂದ್ರಜಿತ್ ಗುಪ್ತ
- ಎ ಬಿ ವಾಜಪೇಯಿ
- ಚಂದ್ರಶೇಖರ್
- ಸೋಮನಾಥ ಚಟರ್ಜಿ
67. ಮೊಟ್ಟ ಮೊದಲ ಜ್ಞಾನಪೀಠ ಪ್ರಶಸ್ತಿಯನ್ನು ಪಡೆದವರು ಯಾರು ?
- ಜಿ ಶಂಕರ ಕುರುಪ್
- ವಿಷ್ಣು ಡೇ
- ಕುವೆಂಪು
- ದಾರಾ ಬೇಂದ್ರೆ
68. ಗ್ರೇಟ್ ಬ್ಯಾರಿಯರ್ ರೀಫ್…. ಎಲ್ಲಿದೆ ?
- ಆಸ್ಟ್ರೇಲಿಯಾ
- ನ್ಯೂಜಿಲ್ಯಾಂಡ್ ಸಿಲೋನ್
- ಇಂಡೊನೇಷ್ಯಾ
- ಸಿಲೋನ್
69. ಅಲ್ತೇಕರ್ ಎಂಬ ಇತಿಹಾಸಕಾರರು ಯಾರನ್ನು “ಕರ್ನಾಟಕದ ಅಶೋಕ” ಎಂದು ಕರೆದಿದ್ದಾರೆ ?
- ಇಮ್ಮಡಿ ಪುಲಿಕೇಶಿ
- ಗೌತಮಿ ಪುತ್ರ ಶಾತಕರ್ಣಿ
- ಕೃಷ್ಣದೇವರಾಯ
- ಅಮೋಘವರ್ಷ
70. “Grand old woman of the india”
ಎಂದು ಯಾರನ್ನು ಕರೆಯುತ್ತಾರೆ ?
- ದಾದಾ ಭಾಯಿ ನವರೋಜಿ
- ಸರೋಜಿನಿ ನಾಯ್ಡು
- ವಿಜಯಲಕ್ಷ್ಮೀ ಪಂಡಿತ್
- ಅರುಣ್ ಅಸಫ್ ಅಲಿ
71. ಫ್ರಾನ್ಸ್ ಕ್ರಾಂತಿ ನಡೆದ ವರ್ಷ ?
- 1776
- 1778
- 1789
- 1792
Quiz Bot, [30-12-2021 18:40]
[ Poll : [72/101] ಯಾವ ರಾಜ್ಯದಲ್ಲಿ ಸೇವಾ ತೆರಿಗೆಯನ್ನು ವಿಧಿಸಲಾಗುವುದಿಲ್ಲ ]
- ನಾಗಾಲ್ಯಾಂಡ್
- ತೆಲಂಗಾಣ
- ದೆಹಲಿ
- ಜಮ್ಮು ಮತ್ತು ಕಾಶ್ಮೀರ
73. ಐಹೊಳೆ ಶಾಸನ ರಚಿಸಿದವರು ಯಾರು ?
- ಹರಿಷೇಣ
- ಒಂದನೇ ಹರಿಹರ
- ಚಾವುಂಡರಾಯ
- ರವಿಕೀರ್ತಿ
74. ಇದು ಅಖಿಲ ಭಾರತ ಸೇವೆ ಅಲ್ಲ ?
- IAS
- IPS
- Indian forien service
- Indian forest service
75. ಕರ್ನಾಟಕದ ಜಲಿಯನ್ ವಾಲಾಬಾಗ್ ಎನ್ನುವ ಸ್ಥಳ ?
- ಈಸೂರು
- ಶಿವಪುರ
- ವಿದುರಾಶ್ವತ್ಥ
- ಹಲಗಲಿ
76. ಮುಳ್ಳಯ್ಯನಗಿರಿ ಬೆಟ್ಟ ಕರ್ನಾಟಕದ ಯಾವ ಜಿಲ್ಲೆಯಲ್ಲಿದೆ ?
- ಹಾಸನ
- ಕೊಡಗು
- ಶಿವಮೊಗ್ಗ
- ಚಿಕ್ಕಮಗಳೂರು
77. ಮಹಾತ್ಮ ಗಾಂಧೀಜಿ ಅವರ ಸ್ಮಾರಕ ಎಲ್ಲಿದೆ ?
- ಕಿಸಾನ್ ಘಾಟ್
- ರಾಜ್ ಘಾಟ್
- ಶಾಂತಿವನ
- ವಿಜಯ್ ಘಾಟ್
78. ಭಾರತ ಹಾರಿಸಿದ ಮೊದಲ ಉಪಗ್ರಹ ?
- ಪರಮ್
- ಭಾಸ್ಕರ್
- ಅಗ್ನಿ
- ಆರ್ಯಭಟ
79. ಸ್ಪರ್ಧಾ ಸಕ್ಸಸ್ ಪರೀಕ್ಷೆ ಹೇಗಿತ್ತು ?
- Good
- Bad
80. “ನೀಲಿ ಜಲ ನೀತಿ” (The Water blue policy) ಯನ್ನು ಜಾರಿಗೆ ತಂದ ಪೋರ್ಚುಗೀಸ್ ವೈಸರಾಯ್ ಯಾರು ?
- ಫ್ರಾನ್ಸಿಸ್ಕೋ ಡಿ ಅಪ್ಪೇಡಾ
- ಅಲ್ಫೆನೋ ಡಿ ಅಲ್ಬುಕರ್ಕ್
- ಫ್ರಾನ್ಸಿಸ್ಕೋ ಡಿ ಅಲ್ಮೆಡಾ
- ಅಲ್ವರೇಜ್ ಕೆಬ್ರಾಲ್
81. ರಾತ್ರಿ ವೇಳೆಯಲ್ಲಿ ಅತ್ಯಂತ ಪ್ರಕಾಶಮಾನವಾಗಿ ಕಾಣುವ ಗ್ರಹ ?
- ಸೀರಿಯಸ್
- ಫ್ರಾಕ್ಸಿಮಾ ಸೆಂಟಾರಿ
- ಶನಿ
- ಶುಕ್ರ
82. ವಿಧಾನಸೌಧ ನಿರ್ಮಾಣವಾದುದು ಇವರ ಕಾಲದಲ್ಲಿ ?
- ಕೆ.ಸಿ.ರೆಡ್ಡಿ
- ಕೆಂಗಲ್ ಹನುಮಂತಯ್ಯ
- ಎಸ್.ನಿಜಲಿಂಗಪ್ಪ
- ಬಿ.ಡಿ.ಜತ್ತಿ
83. ಶಬ್ಧ ತರಂಗಗಳು ಇದನ್ನು ಹಾದು ಹೋಗಲು ಸಾಧ್ಯವಿಲ್ಲ ?
- ನೀರು
- ಗಾಳಿ
- ಕಾಂಕ್ರೀಟ್
- ನಿರ್ವಾತ
84. ಸಂವಿಧಾನಾತ್ಮಕ ಪರಿಹಾರದ ಹಕ್ಕು ಇದಾಗಿದೆ ?
- ಕಾನೂನಾತ್ಮಕ ಹಕ್ಕು
- ಸ್ವಾಭಾವಿಕ ಹಕ್ಕು
- ನ್ಯಾಯಾಂಗದ ಹಕ್ಕು
- ಮೂಲಭೂತ ಹಕ್ಕು
85. ಲೋಲಕವುಳ್ಳ ಗಡಿಯಾರ ಇತರ ಗಡಿಯಾರಗಳಿಗಿಂತಲೂ ಈ ಸ್ಥಳದಲ್ಲಿ ವೇಗವಾಗಿ ಓಡುತ್ತದೆ ?
- ಪರ್ವತದ ಮೇಲೆ
- ಸಮುದ್ರದ ತೀರದಲ್ಲಿ
- ಕಟ್ಟಡದ 20 ನೇ ಮಹಡಿಯಲ್ಲಿ
- ಗಣಿಯಲ್ಲಿ
86. ಲಾರ್ಡ್ ವಿಲಿಯಂ ಬೆಂಟಿಕ್ ರವರು ಎಷ್ಟರಲ್ಲಿ ಸತಿಪಧ್ಧತಿಯನ್ನು ಹೋಗಲಾಡಿಸಿದರು ?
- 1829
- 1828
- 1827
- 1826
87. ಬೇಕರಿ ಉತ್ಪನ್ನಗಳಲ್ಲಿ ಉಪಯೋಗಿಸಲಾಗುವ ಸೂಕ್ಷ್ಮ ಜೀವಿ ?
- ವೈರಸ್
- ಆಲ್ಗೆ
- ಪ್ರೊಟೋಜೊವಾ
- ಯೀಸ್ಟ್
88. ಕೇಂದ್ರದಲ್ಲಿ ಅಟಾರ್ನಿ ಜನರಲ್ ಇರುವಂತೆ ರಾಜ್ಯದಲ್ಲಿ ಯಾರಿರುತ್ತಾರೆ ?
- ಅಕೌಂಟೆಂಟ್ ಜನರಲ್
- ಅಡಾರ್ನಿ ಜನರಲ್
- ಅಡ್ವೊಕೇಟ್ ಜನರಲ್
- ಕಾನೂನು ಮಂತ್ರಿ
89. ಭಾರತದ ಅತಿದೊಡ್ಡ ಆಣೆಕಟ್ಟು ?
- ಹಿರಾಕುಡ್
- ರಿಹಾಂದ್
- ಫರಕ್ಕಾ
- ಭಾಕ್ರಾ ನಂಗಲ್
90. ಭಾರತದ ಒಟ್ಟು ಭೌಗೋಳಿಕ ವಿಸ್ತೀರ್ಣದಲ್ಲಿ ಕರ್ನಾಟಕದ ಪಾಲು ಎಷ್ಟು ?
- 5.85%
- 5.38%
- 5.87%
- 5.43%
91. ಪೋರ್ಚುಗೀಸರನ್ನು ಎದುರಿಸಿದ ಮೊದಲ ರಾಣಿ ?
- ರಾಣಿ ಒನಕೆ ಓಬವ್ವ
- ಝಾನ್ಸಿರಾಣಿ ಲಕ್ಷ್ಮೀಬಾಯಿ
- ಕಿತ್ತೂರು ರಾಣಿ ಚೆನ್ನಮ್ಮ
- ರಾಣಿ ಅಬ್ಬಕ್ಕ ದೇವಿ
92. ಆಕಾಶವಾಣಿ ಕೇಂದ್ರದಲ್ಲಿ ಒಬ್ಬ ಹಾಡುಗಾರನು ಹಾಡುತ್ತಿದ್ದಾನೆ. ಈ ಹಾಡು ರೇಡಿಯೋದಿಂದ ಆಲಿಸುವವರಿಗೆ ಸುಮಾರು ಈ ವೇಗದಲ್ಲಿ ತಲುಪುತ್ತದೆ ?
- 340 ಮೀ/ಸೆ
- 3*108 ಮೀ/ಸೆ
- ಸೆಕೆಂಡಿನ 1/6 ರಷ್ಟು
- ಸೆಕೆಂಡಿನ 1/10 ರಷ್ಟು
93. ಸಂವಿಧಾನದಲ್ಲಿ ಭಾರತವನ್ನು ಏನೆಂದು ಉಲ್ಲೇಖಿಸಲಾಗಿದೆ ?
- ಹಿಂದುಸ್ಥಾನ್
- ರಾಜ್ಯ
- ಇಂಡಸ್
- ಭಾರತ್
94. ಈ ಬಾರಿಯ ಮಹಿಳಾ T-20 ವಿಶ್ವಕಪ್ ವಿಜೇತ ದೇಶ ?
- ಇಂಗ್ಲೆಂಡ್
- ನ್ಯೂಜಿಲ್ಯಾಂಡ್
- ಆಸ್ಟ್ರೇಲಿಯಾ
- ಭಾರತ
95. ಇತ್ತಿಚೆಗೆ ನಿಧನರಾದ ಕರ್ನಾಟಕದ ಟಿ.ಎ.ಎಸ್.ಮಣಿ ಯಾವ ಪ್ರಕಾರದ ವಾದನದಲ್ಲಿ ಪರಿಣಿತರು ?
- ಕೊಳಲು
- ಮೃದಂಗ
- ಸಿತಾರ
- ಷಹನಾಯಿ
96. ಅಕ್ಬರನ ಸಾಂಸ್ಕೃತಿಕ ಸಚಿವ ಮತ್ತು ಹಾಡುಗಾರ ಯಾರಾಗಿದ್ದರು ?
- ಬೀರಬಲ್ಲ
- ತೋದರಮಲ್ಲ
- ಮಾನ್ ಸಿಂಗ್
- ತಾನ್ ಸೇನ್
97. ಚಕ್ರವ್ಯೂಹವನ್ನು ಮಹಾಭಾರತದಲ್ಲಿ ಯಾರು ರಚಿಸಿದರು ?
- ಕರ್ಣ
- ದ್ರೋಣಾಚಾರ್ಯ
- ಅರ್ಜುನ
- ಕೃಷ್ಣ
98. “ಕುಲ ಕುಲ ಕುಲವೆಂದು ಹೊಡೆದಾಡದಿರಿ” ಎಂಬುದನ್ನು ಬರೆದವರು ?
- ಆಲೂರು ವೆಂಕಟರಾಯರು
- ಪುರಂದರ ದಾಸ
- ಕನಕದಾಸರು
- ಕುವೆಂಪು
99. ಮಣಿಪುರದ ಅಧಿಕೃತ ಭಾಷೆ ?
- ಮಣಿಪುರಿ
- ಇಂಗ್ಲೀಷ್
- ಮೈತಿಲಾನ್
- ಹಿಂದಿ
100. ಹಿಸ್ಟರಿ ಎಂಬ ಪದ ಯಾವ ಪದದಿಂದ ಬಂದಿದೆ ?
- ಗ್ರೀಕ್
- ಪರ್ಷಿಯನ್