General Knowledge 14-01-2022

Jan 14, 2022 03:55 pm By Admin

1. ಕರ್ನಾಟಕ ರಾಜ್ಯದ ಮೊಟ್ಟಮೊದಲ ಮಹಿಳಾ ರಾಜ್ಯಪಾಲರು ಯಾರು?

  • ರಾಣಿ ಸತೀಶ್
  • ಲೀಲಾದೇವಿ ಆರ್ ಪ್ರಸಾದ್
  • ಪ್ರೇಮಾ ಕರಿಯಪ್ಪ
  • ವಿ ಎಸ್ ರಮಾದೇವಿ

2. ಭಾರತದ ಸಂವಿಧಾನ ರಚನಾ ಸಮಿತಿಯಲ್ಲಿ ಕರ್ನಾಟಕದಿಂದ ಈ ಕೆಳಗೆ ನಮೂದಿಸಿರುವವರಲ್ಲಿ ಯಾರು ಕೆಲಸ ನಿರ್ವಹಿಸಿದ್ದರು?

  • ಎಸ್ ನಿಜಲಿಂಗಪ್ಪ
  • ಬಿ ಡಿ ಜತ್ತಿ
  • ಎಚ್ ಡಿ ದೇವೇಗೌಡ
  • ವೀರೀಂದ್ರ ಪಾಟೀಲ್

3. ರಾಷ್ಟ್ರೀಯ ಸಂಶೋಧನಾ ಪ್ರೊಫೆಸರ್ ಆಗಿ ನೇಮಕವಾದ ಕನ್ನಡದ ಸಾಹಿತಿ ಯಾರು?

  • ಚಂದ್ರಶೇಖರ್ ಪಾಟೀಲ್
  • ಎಸ್.ಎಲ್. ಭೈರಪ್ಪ
  • ಚಂದ್ರಶೇಖರ್ ಕಂಬಾರ್
  • ಕುವೆಂಪು

4. ಕರ್ನಾಟಕದಲ್ಲಿ ವಿದ್ಯುತ್ ಉತ್ಪಾದನೆಯ ಪ್ರಮುಖ ಮೂಲ ಯಾವುದು ?

  • ನೀರು
  • ಕಲ್ಲಿದ್ದಲು
  • ಥೋರಿಯಂ
  • ಯುರೇನಿಯಂ

5. ಕರ್ನಾಟಕದ ಉಕ್ಕಿನ ಮನುಷ್ಯ…?

  • ಹಳ್ಳಿಕೇರಿ ಗುದ್ಲೆಪ್ಪ
  • ಹರ್ಡೆಕರ್ ಮಂಜಪ್
  • ಖಾನ್ ಅಬ್ದುಲ್ ಗಫರ್ ಖಾನ್
  • ಯಾರೂ ಅಲ್ಲ

6. ಯಲಹಂಕ ನಾಡಪ್ರಭು ಎಂದು ಯಾರನ್ನು ಕರೆಯಲಾಗುತ್ತದೆ?

  • ಕೆಂಪೇಗೌಡ
  • ವೀರಪ್ಪ ನಾಯಕ
  • ಶಿವಪ್ಪ ನಾಯಕ
  • ಯಾರೂ ಅಲ್ಲ

7. ವರಕವಿ…. ?

  • ಮಾಸ್ತಿ
  • ವಿ.ಕೆ. ಗೋಕಾಕ್
  • ದ.ರಾ. ಬೇಂದ್ರೆ
  • ಯಾರೂ ಅಲ್ಲ

8. ಪ್ರೇಮಕವಿ ಎಂದು ಯಾರನ್ನು ಕರೆಯಲಾಗುತ್ತದೆ?

  • ಎನ್.ಎಸ್. ಲಕ್ಷ್ಮಿ ನಾರಾಯಣ ಭಟ್
  • ಶಿವರಾಂ ಕಾರಂತ್
  • ಕೆ.ಎಸ್.ನರಸಿಂಹಸ್ವಾಮಿ
  • ಯಾರೂ ಅಲ್ಲ

9. ಚಲಿಸುವ ವಿಶ್ವಕೋಶ ….?

  • ಕುವೆಂಪು
  • ಕೆ.ಶಿವರಾಮಕಾರಂತ
  • ಬೇಂದ್ರೆ
  • ಗಿರೀಶ್ ಕಾರ್ನಾಡ್

10. ದಲಿತಕವಿ…..?

  • ದೇವನೂರ್ ಮಹಾದೇವ
  • ಡಾ. ಸಿದ್ಧಲಿಂಗಯ್ಯ
  • ಸಿಸು ಸಂಗಮೇಶ
  • ಯಾರೂ ಅಲ್ಲ

11. ಅಭಿನವ ಭೋಜರಾಜ ಎಂದು ಯಾರನ್ನು ಕರೆಯಲಾಗುತ್ತದೆ?

  • ನಾಲ್ವಡಿ ಕೃಷ್ಣರಾಜ ಒಡೆಯರು
  • ಚಿಕ್ಕದೇವರಾಜ ಒಡೆಯರ್
  • ಮುಮ್ಮಡಿ ಕೃಷ್ಣರಾಜ ಒಡೆಯರು
  • ಯಾರೂ ಅಲ್ಲ

12. ಕರ್ನಾಟಕದ ಮಾರ್ಟಿನ್ ಲೂಥರ್ ?

  • ಅಲ್ಲಮ ಪ್ರಭುಗಳು
  • ರಾಮಾನುಜಾಚಾರ್ಯರು
  • ಬಸವಣ್ಣ
  • ಯಾರೂ ಅಲ್ಲ

13. ಅಭಿನವ ಕಾಳಿದಾಸ ಎಂದು ಯಾರನ್ನು ಕರೆಯಲಾಗುತ್ತದೆ?

  • ಪಂಪ
  • ಕಾಳಿದಾಸ
  • ಬಸವಪ್ಪ ಶಾಸ್ತ್ರಿ
  • ಯಾರೂ ಅಲ್ಲ

14. ಕನ್ನಡದ ಆಸ್ತಿ ಎಂದು ಯಾರನ್ನು ಕರೆಯಲಾಗುತ್ತದೆ?

  • ಕುವೆಂಪು
  • ದ.ರಾ. ಬೇಂದ್ರೆ
  • ಎಂ. ಗೋವಿಂದ್ ಪೈ
  • ಮಾಸ್ತಿ ವೆಂಕಟೇಶ ಅಯ್ಯಂಗಾರ್

15. ತ್ರಿಪದಿ ಚಕ್ರವರ್ತಿ ?

  • ಬಸವಣ್ಣ
  • ಗಳಗನಾಥ
  • ನಾಗಚಂದ್ರ
  • ಸರ್ವಜ್ಞ

16. ಷಟ್ಪದಿ ಬ್ರಹ್ಮ…. ?

  • ಹರಿಹರ
  • ನಾಗಚಂದ್ರ
  • ರಾಘವಾಂಕ
  • ಲಕ್ಷ್ಮೀಶ

17. ಸಾವಿರ ಹಾಡುಗಳ ಸರದಾರ….?

  • ಶಿಶುನಾಳ ಶರೀಫರು
  • ಬಾಳಪ್ಪ ಹುಕ್ಕೇರಿ
  • ಸಿ. ಅಶ್ವತ್
  • ಯಾರೂ ಅಲ್ಲ

18. ಕನ್ನಡದ ನಾಡೋಜ….?

  • ಗಿರೀಶ್ ಕಾರ್ನಾಡ್
  • ಯು.ಆರ್. ಅನಂತಮೂರ್ತಿ
  • ಜಿ.ಎಸ್ ಶಿವರುದ್ರಪ್ಪ
  • ಮುಳಿಯ ತಿಮ್ಮಪ್ಪಯ್ಯ

19. ಕನ್ನಡದ ವರ್ಡ್ಸ್ ವರ್ತ್ ಯಾರು?

  • ಅನುಪಮ ನಿರಂಜನ್
  • ಡಾ. ಸಿದ್ಧಲಿಂಗಯ್ಯ
  • ಕುವೆಂಪು
  • ಯಾರೂ ಅಲ್ಲ

20. ಕಾದಂಬರಿ ಸಾರ್ವಭೌಮ…..?

  • ಅ.ನ.ಕೃಷ್ಣರಾಯ
  • ಸಿ.ಪಿ.ಕೆ
  • ಜಿ.ಎಸ್. ಶಿವರುದ್ರಪ್ಪ
  • ಯು.ಆರ್. ಅನಂತಮೂರ್ತಿ

21. ಕರ್ನಾಟಕ ಪ್ರಹಸನ ಪಿತಾಮಹ ?

  • ಸಿ.ಪಿ.ಕೆ
  • ಟಿ.ಪಿ.ಕೈಲಾಸಂ
  • ಮಾಸ್ತಿ
  • ಯಾರೂ ಅಲ್ಲ

22. ಕರ್ನಾಟಕದ ಕೇಸರಿ ಎಂದು ಯಾರನ್ನು ಕರೆಯಲಾಗುತ್ತದೆ?

  • ಹರ್ಡೆಕರ್ ಮಂಜಪ್ಪ
  • ಖಾನ್ ಅಬ್ದುಲ್ ಗಫರ್ ಖಾನ್
  • ಗಂಗಾಧರರಾವ್ ದೇಶಪಾಂಡೆ
  • ಯಾರೂ ಅಲ್ಲ

23. ನಾಟಕರತ್ನ ಎಂದು ಯಾರನ್ನು ಕರೆಯಲಾಗುತ್ತದೆ?

  • ಗುಬ್ಬಿ ವೀರಣ್ಣ
  • ಡಾ. ರಾಜ್ ಕುಮಾರ್
  • ಪುಟ್ಟಣ್ಣ ಕಣಗಾಲ್
  • ಯಾರೂ ಅಲ್ಲ

24. ಚುಟುಕು ಬ್ರಹ್ಮ….. ?

  • ದಿನಕರ ದೇಸಾಯಿ
  • ಎಂ.ಡಿ. ಗೋಗೇರಿ
  • ಮಾಸ್ತಿ
  • ಯಾರೂ ಅಲ್ಲ

25. ಅಭಿನವ ಪಂಪ…. ?

  • ಲಕ್ಶ್ಮೀಶ್
  • ನಾಗವರ್ಮ
  • ಹರಿಹರ
  • ನಾಗಚಂದ್ರ

26. ಕರ್ನಾಟಕ ಸಂಗೀತ ಪಿತಾಮಹ ಎಂದು ಯಾರನ್ನು ಕರೆಯಲಾಗುತ್ತದೆ?

  • ಕನಕದಾಸರು
  • ಪುರಂದರ ದಾಸರು
  • ವಿಜಯದಾಸರು
  • ಯಾರೂ ಅಲ್ಲ

27. ಪುತಿನ ರವರ ಪೂರ್ಣ ಹೆಸರೇನು?

  • ಪುರೋಹಿತ ತಿರುನಾರಾಯಣ ನರಸಿಂಗರಾವ್
  • ಪುರೋಹಿತ ತಮ್ಮಣ್ಣ ನರಸಿಂಹರಾಜ್
  • ಪುರೋಹಿತ ತಿರುನಾರಾಯಣ ನಿಂಗರಾಜ್
  • ಪುರೋಹಿತ ತಿಮ್ಮಯ್ಯ ನರಸಿಂಹ

28. ಮಾಸ್ತಿ ವೆಂಕಟೇಶ ಅಯ್ಯಂಗಾರ್ ಅವರ ಕಾವ್ಯ ನಾಮ?

  • ಮಾಸ್ತಿ
  • ಶ್ರೀನಿವಾಸ
  • ಆಸ್ತಿ
  • ಆನಂದಕಂದ

29. ಕನ್ನಡದ ಕಬೀರ ಎಂದು ಯಾರನ್ನು ಕರೆಯಲಾಗುತ್ತದೆ?

  • ಗುರುಗೋವಿಂದರು
  • ಶಿಶುನಾಳ ಶರೀಫರು
  • ಬಸವಣ್ಣನವರು
  • ಯಾರೂ ಅಲ್ಲ

30. ಕನ್ನಡದ ಕಡಲ ತೀರ ಭಾರ್ಗವ….?

  • ಪೂರ್ಣಚಂದ್ರ ತೇಜಸ್ವಿ
  • ಕಾರ್ನಾಡ್
  • ಕೆ.ಶಿವರಾಮಕಾರಂತ
  • ಯಾರೂ ಅಲ್ಲ್ಲ

31. ಕರ್ನಾಟಕದ ಗಡಿನಾಡ ಗಾಂಧಿ ಎಂದು ಯಾರನ್ನು ಕರೆಯಲಾಗುತ್ತದೆ?

  • ಜಿ. ವೆಂಕಟಸುಬ್ಬಯ್ಯ
  • ಮುಳಿಯ ತಿಮ್ಮಪ್ಪಯ್ಯ
  • ಹರ್ಡೇಕರ್ ಮಂಜಪ್ಪ
  • ಯಾರೂ ಅಲ್ಲ

32. ಪಾಟೀಲ ಪುಟ್ಟಪ್ಪನವರ ಕಾವ್ಯನಾಮ ಯಾವುದು?

  • ಪಾಪು
  • ಆನಂದ
  • ಕಂದ
  • ಶ್ರೀ

33. ಮುದ್ಧಣ್ಣ ಎಂದು ಪ್ರಸಿದ್ದಿ ಪಡೆದ ಕವಿ ಯಾರು?

  • ಹರಿಹರ
  • ರಾಘವಾಂಕ
  • ಲಕ್ಷ್ಮೀಶ
  • ನಂದಳಿಕೆ ಲಕ್ಷ್ಮೀನಾರಾಯಣ

34. ಕನ್ನಡದ ಕಣ್ವ ಎಂದು ಯಾರನ್ನು ಕರೆಯಲಾಗುತ್ತದೆ?

  • ಸಿ.ಪಿ.ಕೆ
  • ಬೇಂದ್ರೆ
  • ಬಿ.ಎಂ.ಶ್ರೀ
  • ಯಾರೂ ಅಲ್ಲ

35. ಹುಲಿ ಸಂರಕ್ಷಣಾ ಕಾರ್ಯಕ್ರಮದಿಂದ ಹೊರತು ಪಡಿಸಲಾದ ಕರ್ನಾಟಕದ ವನ್ಯಜೀವಿ ಧಾಮ ಯಾವುದು ?

  • ಬಂಡಿಪುರ ರಾಷ್ಟ್ರೀಯ ಉದ್ಯಾನ
  • ಅಂಶಿ ರಾಷ್ಟ್ರೀಯ ಉದ್ಯಾನ
  • ನಾಗರಹೊಳೆ ರಾಷ್ಟ್ರೀಯ ಉದ್ಯಾನ
  • ಭದ್ರಾ ವನ್ಯಜೀವಿ ಧಾಮ

36. ಹುಲಿ ಸಂರಕ್ಷಣೆಗಾಗಿ ಕರ್ನಾಟಕ ಸರ್ಕಾರದ ನೆರವನ್ನು ಕೋರಿರುವ ನೆರೆಯ ದೇಶ.?

  • ಭೂತಾನ್
  • ಮ್ಯಾನ್ಮಾರ್
  • ಶ್ರೀಲಂಕಾ
  • ಬಾಂಗ್ಲಾದೇಶ

37. 2011ರಲ್ಲಿ ಜ್ಞಾನಪೀಠ ಪುರಸ್ಕಾರ ಹಾಗೂ ಸರಸ್ವತಿ ಸಮ್ಮಾನ ಪ್ರಶಸ್ತಿ ಗಳಿಸಿದ ಕನ್ನಡದ ಇಬ್ಬರು ಲೇಖಕರ ಹೆಸರನ್ನು ಅನುಕ್ರಮವಾಗಿ ತಿಳಿಸಿ… ?

  • ಡಾ.ಎಸ್.ಎಲ್.ಬೈರಪ್ಪ. ಡಾ.ಚಂದ್ರಶೇಖರ ಕಂಬಾರ
  • ಡಾ.ಚಂದ್ರಶೇಖರ ಕಂಬಾರ . ಡಾ.ಎಸ್.ಎಲ್.ಬೈರಪ್ಪ
  • ಡಾ.ಯು.ಆರ್ ಅನಂತಮೂರ್ತಿ. ಡಾ ಎಸ್.ಎಲ್ ಬೈರಪ್ಪ
  • ಡಾ.ಚಂದ್ರಶೇಖರ ಕಂಬಾರ.ಡಾ,ಚಿದಾನಂದಮುರ್ತಿ

38. ಭಾರತ ಮತ್ತು ಕರ್ನಾಟಕದ ಈಗಿನ ಮುಖ್ಯನ್ಯಾಯ ಮೂರ್ತಿಗಳು ಅನುಕ್ರಮವಾಗಿ…?

  • ವಿಕ್ರಮಜಿತ್ ಸೆನ್ ಮತ್ತು ಎಸ್. ಹೆಚ್, ಕಪಾಡಿಯಾ
  • ಎಸ್,ಹೆಚ್,ಕಪಾಡಿಯಾ ಮತ್ತು ವಿ.ಬಿ.ಸಬಾಹಿತ್
  • ಎಸ್.ಹೆಚ.ಕಪಾಡಿಯಾ ಮತ್ತು ವಿಕ್ರಮ ಜಿತ್ ಸೆನ್
  • ಸೌಮಿತ್ರ ಸೆನ್ ಮತ್ತು ಜೆ.ಎಸ್.ಕೆಹರ್

39. ಕುಮಾರವ್ಯಾಸನೆಂಬ ಕವಿ ಯಾವ ಅರಸು ಮನೆತನದ ಕಾಲದಲ್ಲಿ ಕನ್ನಡನಾಡಿನಲ್ಲಿದ್ದನು ?

  • ಚಾಲುಕ್ಯರು
  • ವಿಜಯನಗರ ದೊರೆಗಳು
  • ರಾಷ್ಟ್ರಕೂಟರು
  • ಗಂಗರು

40. ದಾಸ ಸಾಹಿತ್ಯವು ಯಾವಾಗ ಪ್ರವರ್ಧಮಾನಕ್ಕೆ ಬಂತು ?

  • 16 ನೇ ಶತಮಾನ
  • 14 ನೇ ಶತಮಾನ
  • 15 ನೇ ಶತಮಾನ
  • 13 ನೇ ಶತಮಾನ

41. ಕೆಳದಿಯ ನಾಯಕರ ಮೂಲಪುರುಷ ಯಾರು ?

  • ವೆಂಕಟಪ್ಪ ನಾಯಕ
  • ಚೌಡಪ್ಪ ಗೌಡ
  • ವೀರಭದ್ರ ನಾಯಕ
  • ಸೋಮಶೇಖರ ನಾಯಕ

42. ಮೇಲುಕೋಟೆಯ ಚಲುವರಾಯಸ್ವಾಮಿ ದೇವರಿಗೆ ರತ್ನ ಖಚಿತ ಕಿರೀಟವಾದ ರಾಜಮುಡಿಯನ್ನು ನೀಡಿದವರು ಯಾರು ?

  • ಮೈಸೂರಿನ ರಾಜ ಒಡೆಯ
  • ಹೈದರಾಲಿ
  • ಕೃಷ್ಣದೇವರಾಯ
  • ಚಿಕ್ಕದೇವರಾಜ ಒಡೆಯರ್

43. ಮೈಸೂರಿನ ಚಾಮುಂಡಿಬೆಟ್ಟಕ್ಕೆ ಮೆಟ್ಟಿಲುಗಳನ್ನು ಕಟ್ಟಿಸಿದ ಮೈಸೂರು ಅರಸು ಮನೆತನದ ದೊರೆ ಯಾರು ?

  • ನಾಲ್ವಡಿ ಕೃಷ್ಣರಾಜ ಒಡೆಯರ್
  • ದೊಡ್ಡ ದೇವರಾಜ ಒಡೆಯರ್
  • ಚಿಕ್ಕದೇವರಾಜ ಒಡೆಯರ್
  • ಮುಮ್ಮಡಿ ಕೃಷ್ಣರಾಜ ಒಡೆಯರ್

44. 1792 ರಲ್ಲಿ ನಡೆದ 3 ನೇಮೈಸೂರು ಯುದ್ದದ ಸಮಯದಲ್ಲಿ ಭಾರತದ ಗವರ್ನರ್ ಜನರಲ್ ಆಗಿದ್ದ ವ್ಯಕ್ತಿ ಯಾರು ?

  • ಲಾರ್ಡ್ ಕಾರ್ನವಾಲಿಸ್
  • ವಾರನ್ ಹೇಸ್ಟಿಂಗ್ಸ್
  • ಲಾರ್ಡ ವೆಲ್ಲೆಸ್ಲಿ
  • ಲಾರ್ಡ್ ಮಿಂಟೋ

45. ‘ಜೈಮಿನಿ ಭಾರತ’ವನ್ನು ರಚಿಸಿದ ಕವಿ ಯಾರು ?

  • ಚಿಕ್ಕದೇವರಾಯ
  • ಕುಮಾರ ವ್ಯಾಸ
  • ಹರಿಹರ
  • ಲಕ್ಷ್ಮೀಶ

46. ಕೆಳದಿಯ ನಾಯಕರು ಯಾವ ಅರಸರ ಸಾಮಂತರಾಗಿದ್ದರು ?

  • ವಿಜಯನಗರ ಅರಸರು
  • ಮೈಸೂರಿನ ಒಡೆಯರು
  • ಬಹಮನಿ ಸುಲ್ತಾನರು
  • ಹೊಯ್ಸಳ ಅರಸರು

47. ಇರಾನ ದೇಶದ ರಾಯಬಾರಿ ಅಬ್ದುಲ್ ರಜಾಕನು ವಿಜಯನಗರ ಸಾಮ್ರಾಜ್ಯಕ್ಕೆ ಯಾವಾಗ ಭೇಟಿ ಕೊಟ್ಟಿದ್ದನು ?

  • 1480
  • 1450
  • 1430
  • 1443

48. ಕನ್ನಡದ ಮೂದಲು ವೈದ್ಯಗ್ರಂಥ ‘ಗೋವೈದ್ಯ’ದ ಕರ್ತೃ ಯಾರು ?

  • ಪದ್ಮರಸ
  • ಕೀರ್ತಿವರ್ಮ
  • ನೇಮಿಚಂದ್ರ
  • ಕೇಶಿರಾಜ

49. ಹೊಯ್ಸಳರು ರಾಜ ಲಾಂಛನ ಯಾವುದಾಗಿತ್ತು ?

  • ಸಿಂಹ
  • ಹುಲಿ
  • ಆನೆ
  • ಹುಲಿಯೊಡನೆ ಹೋರಾಡುತ್ತಿರುವ ಮಾನವ

50 ‘ಭಾರತ ರತ್ನ’ ಪ್ರಶಸ್ತಿ ಪಡೆದ ಅತಿ ಹಿರಿಯ ವ್ಯಕ್ತಿ ಯಾರು?

  • ಜಯಪ್ರಕಾಶ್ ನಾರಾಯಣ್
  • ಗೋಪಿನಾಥ್ ಬಾರ್ಡೋಲಿ
  • ಮೊರಾರ್ಜಿ ದೇಸಾಯ
  • ಗುಲ್ಜಾರಿಲಾಲ್ ನಂದ