General Knowledge

1. ಕಣ್ಣಿನ ರೆಟಿನಾದಲ್ಲಿ ಬೆಳಕಿನ ಸಂವೇದನೆ ಉಂಟಾಗಲು ಯಾವ ವಿಟಾಮಿನ್ ಅವಶ್ಯಕ?
- ವಿಟಮಿನ್ D
- ವಿಟಮಿನ್ A
- ವಿಟಮಿನ್ C
- ವಿಟಮಿನ್ B
2. ಜೀವಕೋಶ ಗಳಲ್ಲಿ ಯಾವುದನ್ನು ‘ಆತ್ಮಹತ್ಯಾ ಚೀಲ ‘ಎಂದು ಕರೆಯುವರು?
- ಗಾಲ್ಗಿ ಬಾಡಿಸ್
- ಲೈಸೋಸೋಮ್ಸ್
- ನ್ಯೂಕ್ಲಿಯೋ ಸೋಮ್ಸ್
- ರೈಬೋಸೋಮ್ಸ್
3. ಯಾವುದನ್ನು ರೆಫ್ರಿಜರೇಟರ್ ಗಳಲ್ಲಿ ತಂಪುಕಾರಕ ಅನಿಲವನ್ನಾಗಿ ಬಳಸುತ್ತಾರೆ?
- ಪ್ಲೋರಿನ್
- ಫ್ರಿಯಾನ್
- ಅರ್ಗಾನ್
- ಕ್ರಿಪ್ಟಾನ್
4. ಗೌತಮ ಬುದ್ಧನ ಪ್ರವಚನದ ಭಾಷೆ ಯಾವುದು?
- ಮಾಗದಿ
- ಪಾಲಿ
- ಸಂಸ್ಕೃತ
- ಬೋಜ್ ಪುರಿ
5. ಭಾರತದಲ್ಲಿ ಇಂಗ್ಲೀಷ್ ಶಿಕ್ಷಣದ ಮ್ಯಾಗ್ನಾಕಾರ್ಟ್ ಎಂದು ಪರಿಗಣಿಸಲಾದ Despatch ಅನ್ನು ಹೆಸರಿಸಿ. ?
- ಸಾರ್ಜೆಂಟ್ ಆಯೋಗ
- ಫ್ಲೌಡ್ ಕಮಿಷನ್
- ವುಡ್ಸ್ Despatch
- ಸ್ಯಾಡ್ಲರ್ ಆಯೋಗ
6. ಯಾರು ಬಸವೇಶ್ವರರನ್ನು ‘ಕರ್ನಾಟಕ ದ ಮಾರ್ಟಿನ್ ಲೂಥರ್’ ಎಂದು ಹೊಗಳಿದ್ದಾರೆ?
- ಜಾನ್ ಪ್ಲೀಟರ್
- ಬಿಜ್ಜಳ
- ಸರ್ ಅರ್ಥರ್ ಮೈಲರ್
- ಜಾತವೇದ ಮುನಿ
7. ಮನುಷ್ಯರು__ ಜೀವನದ ಸಾಮ್ರಾಜ್ಯಕ್ಕೆ ಸೇರಿದ್ದಾರೆ?
- ಅನಿಮಲಿಯಾ
- ಇಯುಬ್ಯಾಕ್ಟೀರಿಯಾ
- ಫಂಗೈ
- ಪ್ರೋಟಿಸ್ಟಾ
8. INS ವಿರಾಟ್ ಭಾರತೀಯ ನೌಕಾಪಡೆಯಲ್ಲಿ ಸೇವೆ ಸಲ್ಲಿಸುತ್ತದೆ. ಇದು ?
- ವಿಮಾನವಾಹಕ ನೌಕೆ
- ಜಲಾಂತರ್ಗಾಮಿ
- ಫ್ರೈಟರ್
- ಗನ್ ಬೋಟ್
9. ಭಾರತ ಸಂವಿಧಾನಕ್ಕೆ ಮೊದಲ ತಿದ್ದುಪಡಿ ಮಾಡಲಾದ ವರ್ಷ ಯಾವುದು?
- 1951
- 1956
- 1952
- 1955
10. ರಾಷ್ಟ್ರಪತಿ ಮತ್ತು ಉಪರಾಷ್ಟ್ರಪತಿ ಎರಡು ಹುದ್ದೆಗಳು ತೆರವಾದಾಗ ಅಥವಾ ಲಭ್ಯವಿರದಿದ್ದಾಗ ಅವರ ಸ್ಥಾನದಲ್ಲಿ ಕಾರ್ಯನಿರ್ವಹಿಸುವವರು ಯಾರು?
- ಭಾರತದ ಹಿರಿಯ ರಾಜ್ಯಪಾಲರು
- ಲೋಕಸಭೆ ಸ್ಪೀಕರ್
- ಸುಪ್ರಿಂ ಕೋರ್ಟ್ ಮುಖ್ಯನ್ಯಾಧೀಶರು
- ಪ್ರಧಾನ ಮಂತ್ರಿ
11. ಕನಾ೯ಟಕ ರಾಜ್ಯ ವಿಧಾನ ಪರಿಷತ್ನಲ್ಲಿರುವ ಸದಸ್ಯರ ಸಂಖ್ಯೆ ಎಷ್ಟು ?
- 60
- 40
- 65
- 75
12. ಭಾರತ ದ ರಾಷ್ಟ್ರದ್ವಜದಲ್ಲಿರುವ ಕೇಸರಿ(Saffron) ಬಣ್ಣ ಯಾವುದನ್ನು ಸಂಕೇತಿಸುತ್ತದೆ. ?
- ಶಾಂತಿ ಮತ್ತು ಅಹಿಂಸೆ
- ಭಾತೃತ್ವ ಮತ್ತು ಪರಿಶುದ್ಧತೆ
- ತ್ಯಾಗ ಮತ್ತು ಧೈರ್ಯ
- ಪ್ರಗತಿ ಮತ್ತು ಸಮಾನತೆ
13. ಭಾರತದ ಮೊದಲ ಉಪಪ್ರಧಾನ ಮಂತ್ರಿ ಯಾರು?
- ಸರ್ದಾರ್ ವಲ್ಲಭಭಾಯ್ ಪಟೇಲ್
- ಜಗಜೀವನ್ ರಾಮ್
- ಎಲ್ . ಕೆ . ಅಡ್ವಾಣಿ
- ಚರಣ್ ಸಿಂಗ್
14. ಜನವರಿ 26, 1950 ಗಣರಾಜ್ಯೋತ್ಸವ ಎಂದರೆ ?
- ಮೇಲಿನ ಎಲ್ಲವು
- ಲಿಖಿತ ಸಂವಿಧಾನ ಒಪ್ಪಿಕೊಂಡ ದಿನ
- ಬ್ರಿಟೀಷರು ಭಾರತಕ್ಕೆ ಆಡಳಿತವನ್ನು ಅಧಿಕೃತವಾಗಿ ಹಸ್ತಾಂತರಿಸಿದ ದಿನ
- ಪ್ರಥಮ ಸಾರ್ವತ್ರಿಕ ಚುನಾವಣೆಯಿಂದ ಹೊಸ ಲೋಕಸಭೆ ರಚನೆಯಾದ ದಿನ
15. ದಂತ ವೈದ್ಯರು ದಂತಪರೀಕ್ಷೆಗೆ ಉಪಯೋಗಿಸುವುದು?
- ಪೀನ ಮಸೂರ
- ನಿಮ್ನ ದರ್ಪಣ
- ನಿಮ್ನ ಮಸೂರ
- ಪೀನ ದರ್ಪಣ
16. ಬಟ್ಟೆ ಒಗೆಯುವ ಯಂತ್ರ ಯಾವ ತತ್ವದ ಅನುಸಾರ ಕೆಲಸ ಮಾಡುತ್ತದೆ?
- ಡಯಾಲಿಸಿಸ್
- ಡಿಪ್ಯುಷನ್
- ಕೇಂದ್ರ ತ್ಯಾಗಿ ಬಲ
- ರಿವರ್ಸ್ ಒಸ್ಮೋಸಿಸ್
17. ಕರ್ನಾಟಕದ ಸರ್ವ ಋತು ಬಂದರು ಇವುಗಳಲ್ಲಿ ಯಾವುದು?
- ಬೆಲೆಕೇರಿ
- ಮಂಗಳೂರು
- ಮಲ್ಪೆ
- ಕಾರವಾರ
18. ಭಾರತದ ನಿರ್ಧಾರಿತ ಕಾಲಮಾನ ರೇಖೆ (IST) ಮತ್ತು ಕರ್ಕಾಟಕ ಸಂಕ್ರಾಂತಿ ವೃತ್ತ ಇವೆರಡೂ ಹಾದು ಹೋಗಿರುವ ರಾಜ್ಯ ಯಾವುದು?
- ಛತ್ತೀಸ್ ಗಡ್
- ಜಾರ್ಖಂಡ್
- ಒಡಿಶಾ
- ಮಧ್ಯಪ್ರದೇಶ
19. “ಲೋನಾವರ” ಸರೋವರ ಯಾವ ರೀತಿಯ ಸರೋವರವಾಗಿದೆ?
- ನದಿ ಸವೆತದಿಂದ
- ಜ್ವಾಲಾಮುಖಿ ಕುಂಡ ಸರೋವರ
- ಗಾಳಿ ಸವೆತದಿಂದ
- ಅಂತರ ಜಲ ಸವೆತದಿಂದ
20. ಭಾರತದ ಎರಡು ಸಜೀವ ಜ್ವಾಲಾಮುಖಿಗಳು ಯಾವುವು?
- ಬ್ಯಾರೆನ್ ಮತ್ತು ನಾರ್ಕೊಡಮ್
- ಮಿನಿಕಾಯ್ ಮತ್ತು ಕವರಟ್ಟಿ
- ಪಾಂಟಮ್ ಮತ್ತು ಬ್ಯಾಕಿನ್
- ಕವರಟ್ಟಿ ಮತ್ತು ಪಿಗ್ ಮೆಲಿಯನ್ ಪಾಯಿಂಟ್