General Knowledge

May 30, 2022 12:35 pm By Admin

1)”ಮೈ ಎಕ್ಸ್‌ಪಲಮೆಂಟ್ ಏತ್ ಡ್ರಗ್” ಎಂಬುವುದು
ಇವರ ಆತ್ಮಚರಿತ್ರೆ,

 • ರಾಜೇಂದ್ರ ಪ್ರಸಾದ್ ಬಿ)
 • ಇಂದಿರಾ ಗಾಂಧಿ
 • ಮಹಾತ್ಮ ಗಾಂಧಿ
 • ಎ.ಪಿ.ಜೆ ಅಬ್ದುಲ್ ಕಲಾಂ

2) ಯಾವ ನದಿ ಎತ್ತಿನಹೊಳೆ ಯೋಜನೆಗೆ ಸಂಬಂಧಿಸಿದೆ?

 • ನೇತ್ರಾವತಿ
 • ಶರಾವತಿ
 • ಕಾವೇರಿ
 • ಗೋದಾವರಿ

3) ಕೆಳಗಿನವರುಗಳಲ್ಲಿ ಯಾರು ಪ್ರಸಿದ್ಧ ವ್ಯಂಗ್ಯ ಚಿತ್ರಕಾರರು?

 • ಕೆ.ಕೆ.ಹೆಬ್ಬಾರ್
 • ಉಸ್ತಾದ್ ಫಯಾಜ್ ಖಾನ್
 • ಕೆ.ಎಸ್.ಹೆಗ್ಡೆ
 • ಆರ್‌.ಕೆ.ಲಕ್ಷ್ಮಣ

4) ಯಾರನ್ನು ಭಾರತದ ಹಸಿರು ಕ್ರಾಂತಿ ಪಿತಾಮಹ ಎಂದು
ಕರೆಯಲಾಗುತ್ತದೆ? ಎ) ನಾರ್ಮನ್ ಬೋರ್ಲಾಗ್, ?

 • ಎಂ.ಎಸ್.ಸ್ವಾಮಿನಾಥನ್
 • ಕೆ.ಕೆ.ಹೆಬ್ಬಾರ್
 • ಎಸ್.ಎ.ಪಾಟೀಲ್
 • ವರ್ಗೀಸ್ ಕುರಿಯನ್

5) ‘ಮೋಹಿನಿಯಾಟ್ಟಂ’ ಎಂಬ ನೃತ್ಯ ರೂಪ ಯಾವ ರಾಜ್ಯಕ ಸಂಬಂಧಿಸಿದೆ?

 • ಕರ್ನಾಟಕ
 • ಕೇರಳ
 • ತಮಿಳುನಾಡು
 • ಒರಿಸ್ಸಾ

6) ಕರ್ನಾಟಕದ ಕೆಳಗಿನ ಯಾವ ನಗರಗಳಲ್ಲಿ ಅಂತರಾಷ್ಟ್ರೀಯ
ವಿಮಾನ ನಿಲ್ದಾಣಗಳಿವೆ?

 • ಬೆಳಗಾವಿ ಮತ್ತು ಬೆಂಗಳೂರು
 • ಬೆಳಗಾವಿ ಮತ್ತು ಮಂಗಳೂರು
 • ಮಂಗಳೂರು ಮತ್ತು ಬೆಂಗಳೂರು
 • ಮೈಸೂರು ಮತ್ತು ಬೆಂಗಳೂರು

7) ಕೆಳಗಿನವುಗಳಲ್ಲಿ ಯಾವುದು ಸರಿಯಾಗಿ ಹೊಂದಿಸಿ ಬರೆದಿಲ್ಲ

 • (ರಾಷ್ಟ್ರೀಯ ಉದ್ಯಾನ) (ಜಿಲ್ಲೆ)
 • ಬಂಡೀಪುರ ಮೈಸೂರು
 • ನಾಗರಹೊಳೆ ಕೊಡಗು
 • ಬನ್ನೇರುಘಟ್ಟ ಬೆಂಗಳೂರು
 • ಅಂಶಿ ಉಡುಪಿ

8) ‘ಸುವರ್ಣ ವಿಧಾನಸೌಧ ಕರ್ನಾಟಕದ ಯಾವ ಜಿಲ್ಲೆಯಲ್ಲಿದೆ?

 • ಧಾರವಾಡ
 • ಬೆಳಗಾವಿ
 • ಬಿಜಾಪುರ
 • ಮೈಸೂರು

9) ಭಾರತದ ಬಹುತೇಕ ಸ್ಥಳಗಳಲ್ಲಿ ಮಳೆಯಾಗುವ ತಿಂಗಳುಗಳು ಯಾವುವು?

 • ಡಿಸೆಂಬರ್ ನಿಂದ ಫೆಬ್ರವರಿ
 • ಮಾರ್ಚ್‌ನಿಂದ ಮೇ
 • ಜೂನ್ ನಿಂದ ಸೆಪ್ಟೆಂಬರ್
 • ಅಕ್ಟೋಬರ್ ನಿಂದ ನವೆಂಬರ್

10) ಕೆಳಗಿನ ಯಾವುದು ಸುನಾಮಿ ಉಂಡಾಗಳು ಕಾರಣವಾಗಬಹುದು?

 • ಜ್ವಾಲಾಮುಖಿ
 • ಸುಂಟರಗಾಳಿ
 • ಭೂಕಂಪ
 • ಮಹಾಹಿಮರಾಶಿ

11) 14ನೇ ಅರ್ಥಿಕ ಸಮಿತಿ (ಫೈನಾನ್ ಕಮಿಷನ್)ನ ಅಧ್ಯಕ್ಷರು ಯಾರು?

 • ವಿಜಯ್ ಖೇಲ್ಕರ್
 • ವೈ.ವಿ.ರೆಡ್ಡಿ
 • ರಘುರಾಮ್ ರಾಜನ್
 • ಡಿ.ಸುಬ್ಬರಾವ್

12) ಈ ಕೆಳಕಂಡ ಯಾವುದು ಭಾರತದ ಬಂಡವಾಳ ಮಾರುಕಟ್ಟೆಯ ನಿಯಂತ್ರಕ ಆಗಿರುತ್ತದೆ?

 • ಆರ್‌ಬಿಐ
 • ಸೆಬಿ
 • ಎಫ್‌ಎಮ್‌ಸಿ
 • ಐಆರ್‌ಡಿಎ

13) ಈ ಕೆಳಕಂಡ ಯಾವುದು ಪರೋಕ್ಷ ತೆಲಗೆ’ಗೆ ಸಂಬಂಧಿಸಿಲ್ಲ?

 • ಸರ್ವಿಸ್ ಟ್ಯಾಕ್ಸ್
 • ಸೇಲ್ಸ್ ಟ್ಯಾಕ್ಸ್
 • ಇನ್‌ಕಮ್ ಟ್ಯಾಕ್ಸ್
 • ಸೆಂಟ್ರಲ್ ಟ್ಯಾಕ್ಸ್

14) ‘ಉಜ್ವಲ ಯೋಜನೆ’ಯ ಉದ್ದೇಶ ಈ ಕೆಳಕಂಡದ್ದನ್ನು ಏತರಿಸುವುದುದಾಗಿರುತ್ತದೆ?

 • ಎಲ್‌ಇಡಿ ಬಲ್ಬಗಳು
 • ಕೆರೋಸಿನ್
 • ಎಲ್‌ಪಿಜಿ
 • ಬೈಸಿಕಲ್

15) ‘ಐಆರ್‌ಎನ್‌ಎಸ್‌ಎಸ್’ ಎಂಬುದು ಇಂಡಿಯನ್ ಸ್ಯಾಟಲೈಟ್ ಸಿಸ್ಟಮ್ ಆಗಿರುತ್ತದೆ. ಈ ಪದ್ಧತಿಯನ್ನು ಈ ಕೆಳಕಂಡ ಯಾವ ಕ್ಷೇತ್ರದಲ್ಲಿ ಬಳಸಲಾಗುತ್ತದೆ?

 • ನ್ಯಾವಿಗೇಷನ್
 • ಟೆಲಿಕಮ್ಯುನಿಕೇಷನ್
 • ಸರ್ವೇಲನ್ಸ್
 • ರಿಮೋಟ್ ಸೆನ್ಸಿಂಗ್

16) ಕರ್ನಾಟಕದ ಸಂಗೀತ ಪಿತಾಮಹ ಇವರಲ್ಲ ?

 • ಪುರಂದರ ದಾಸರು
 • ಶ್ರೀನಿವಾಸ ನಾಯಕ
 • ಪುರಂದರ ವಿಠಲ ಅಂಕಿತ ಇರುವ ದಾಸರು
 • ತ್ಯಾಗರಾಜರು

17) ಭಾರತ ಹಾರಿಸಿದ ಮೊದಲ ಉಪಗ್ರಹ ?

 • ಪರಮ್
 • ಭಾಸ್ಕರ್
 • ಅಗ್ನಿ
 • ಆರ್ಯಭಟ

18) ಭಾರತ ಸಂವಿಧಾನದ ಮ್ಯಾಗ್ನಾಕಾರ್ಟ್ ಎಂದು ಯಾವುದನ್ನು ಕರೆಯಲಾಗುತ್ತದೆ ?

 • ಪ್ರಸ್ತಾವನೆ
 • ಕೇಂದ್ರ ಸರ್ಕಾರ
 • ರಾಜ್ಯ ನೀತಿ ನಿರ್ದೇಶಕ ತತ್ವಗಳು
 • ಮೂಲಭೂತ ಹಕ್ಕುಗಳು

19) ವಿಧಾನ ಪರಿಷತ್ ಕಂಡುಬರುವ ರಾಜ್ಯ ?

 • ಮಹಾರಾಷ್ಟ್ರ
 • ಉತ್ತರ ಪ್ರದೇಶ
 • ಬಿಹಾರ
 • ಎಲ್ಲವೂ

20) ಸಂವಿಧಾನಾತ್ಮಕ ಪರಿಹಾರದ ಹಕ್ಕು ಇದಾಗಿದೆ ?

 • ಕಾನೂನಾತ್ಮಕ ಹಕ್ಕು
 • ಸ್ವಾಭಾವಿಕ ಹಕ್ಕು
 • ನ್ಯಾಯಾಂಗದ ಹಕ್ಕು
 • ಮೂಲಭೂತ ಹಕ್ಕು